ಅವೈಜ್ಞಾನಿಕ ಕಾಯ್ದೆ ಜಾರಿ ವಿರುದ್ಧದ ಹೋರಾಟಕ್ಕೆ ಒಂದಾದ ಮಲೆನಾಡ ಅನ್ನದಾತರು

ಶೃಂಗೇರಿ: ಡೀಮ್್ಡ ಫಾರೆಸ್ಟ್, ಭೂ ಕಬಳಿಕೆ ಕಾನೂನು ಮುಂತಾದ ಅವೈಜ್ಞಾನಿಕ ಕಾಯ್ದೆಗಳ ವಿರುದ್ಧ ರೈತ ಸಂಘ, ವಿವಿಧ ಪಕ್ಷದ ಕಾರ್ಯಕರ್ತರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಬಸ್​ನಿಲ್ದಾಣದಿಂದ ಮೆಸ್ಕಾಂ ಕಚೇರಿವರೆಗೆ ಪ್ರತಿಭಟನೆ ನಡೆಸಿದರು. ಮೆಸ್ಕಾಂ ಎದುರು ನಡೆದ…

View More ಅವೈಜ್ಞಾನಿಕ ಕಾಯ್ದೆ ಜಾರಿ ವಿರುದ್ಧದ ಹೋರಾಟಕ್ಕೆ ಒಂದಾದ ಮಲೆನಾಡ ಅನ್ನದಾತರು

ಪುನರಾವರ್ತನೆ ತಪ್ಪಿಸಲು ’ಆಸರೆ’ಗೆ ಮೊರೆ

ಧಾರವಾಡ: ಆಗಸ್ಟ್ ಮೊದಲ ವಾರದಲ್ಲಿ ಸುರಿದ ಭಾರಿ ಮಳೆಯಿಂದ ಜಿಲ್ಲೆಯಲ್ಲಿ 16,000ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಸಂತ್ರಸ್ತರ ಮನೆಗಳ ದುರಸ್ತಿ- ನಿರ್ಮಾಣ ಕಾರ್ಯ ಸರ್ಕಾರದ ಹೊಸ ನಿಯಮಾವಳಿಯಂತೆ ನಡೆಯುತ್ತಿದೆ. ಕಂದಾಯ, ಗ್ರಾಮೀಣಾಭಿವೃದ್ಧಿ ಹಾಗೂ ನಗರಾಭಿವೃದ್ಧಿ…

View More ಪುನರಾವರ್ತನೆ ತಪ್ಪಿಸಲು ’ಆಸರೆ’ಗೆ ಮೊರೆ

ಶಾಸಕ ಪ್ರತಾಪಗೌಡ ಪಾಟೀಲ್ ಬೆಂಬಲಿಸಿದ್ದಕ್ಕೆ ಮಸ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ವಿಸರ್ಜನೆ

ರಾಯಚೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪ್ರತಾಪಗೌಡ ಪಾಟೀಲರನ್ನು ಬೆಂಬಲಿಸಿರುವ ಹಿನ್ನೆಲೆಯಲ್ಲಿ ಮಸ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಅಧ್ಯಕ್ಷರು, ಪದಾಧಿಕಾರಿಗಳನ್ನು ವಿಸರ್ಜಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಮಣ್ಣ ಇರಬಗೇರಾ ಆದೇಶಿಸಿದ್ದಾರೆ. ಮಸ್ಕಿ…

View More ಶಾಸಕ ಪ್ರತಾಪಗೌಡ ಪಾಟೀಲ್ ಬೆಂಬಲಿಸಿದ್ದಕ್ಕೆ ಮಸ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ವಿಸರ್ಜನೆ

ತ್ಯಾಜ್ಯ ಘಟಕಕ್ಕೆ ಬೆಂಬಲ ನಿರೀಕ್ಷೆ

ಅವಿನ್ ಶೆಟ್ಟಿ ಮಲ್ಪೆ ಉಡುಪಿ ಪ್ರಸ್ತುತ ವರ್ಷದೊಳಗೆ ಜಿಲ್ಲೆಯಲ್ಲಿ 40 ಘನ, ದ್ರವ ಸಂಪನ್ಮೂಲ ನಿರ್ವಹಣೆ (ಎಸ್‌ಎಲ್‌ಆರ್‌ಎಂ) ಘಟಕ ನಿರ್ಮಿಸಲು ಉಡುಪಿ ಜಿಲ್ಲಾ ಪಂಚಾಯಿತಿ ಯೋಜನೆ ರೂಪಿಸಿದ್ದು, ಹಲವೆಡೆ ಜನರ ವಿರೋಧ ವ್ಯಕ್ತವಾಗಿದೆ. ಜಿಲ್ಲೆಯ…

View More ತ್ಯಾಜ್ಯ ಘಟಕಕ್ಕೆ ಬೆಂಬಲ ನಿರೀಕ್ಷೆ

ಹಿರಿಯೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಹಿರಿಯೂರು: ‘ವಿವಿ ಸಾಗರ ಜಲಾಶಯದ ಡೆಡ್ ಸ್ಟೋರೇಜ್ ಉಳಿಸಿ; ಶತಮಾನದ ಅಣೆಕಟ್ಟು ರಕ್ಷಿಸಿ’ ಎಂಬ ಘೋಷ ವಾಕ್ಯದೊಂದಿಗೆ ವಾಣಿ ವಿಲಾಸ ಹೋರಾಟ ಸಮಿತಿ ಸೋಮವಾರ ಕರೆಕೊಟ್ಟಿದ್ದ ಹಿರಿಯೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಗ್ಗೆಯಿಂದಲೇ…

View More ಹಿರಿಯೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ

1ರಂದು ಹಿರಿಯೂರ್ ಬಂದ್ ನಿಶ್ಚಿತ

ಹಿರಿಯೂರು: ವಾಣಿವಿಲಾಸ ಸಾಗರದ ಡೆಡ್ ಸ್ಟೋರೇಜ್ ನೀರು ಉಳಿಸಿ ಹೋರಾಟಕ್ಕೆ ಪಕ್ಷಾತೀತ ಬೆಂಬಲ ಸಿಕ್ಕಿದ್ದು, ಜು.1ಕ್ಕೆ ಹಿರಿಯೂರು ಬಂದ್ ನಿಶ್ಚಿತ ಎಂದು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ…

View More 1ರಂದು ಹಿರಿಯೂರ್ ಬಂದ್ ನಿಶ್ಚಿತ

ಎಸ್ಟಿ ಮೀಸಲು ಹೆಚ್ಚಳಕ್ಕೆ ಪಟ್ಟು

ಮೊಳಕಾಲ್ಮೂರು: ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ವಾಲ್ಮೀಕಿ ಶ್ರಿಗಳ ಹೋರಾಟ ಬೆಂಬಲಿಸಿ ವಾಲ್ಮೀಕಿ ಪದವೀಧರರ ಸಂಘದ ನೇತೃತ್ವದಲ್ಲಿ ನೂರಾರು ಮಂದಿ ರಾಂಪುರದ ಬಸ್ ನಿಲ್ದಾಣದಿಂದ ಮೊಳಕಾಲ್ಮೂರು ತಾಲೂಕು ಕಚೇರಿವರೆಗೂ ಶುಕ್ರವಾರ ಪಾದಯಾತ್ರೆ ನಡೆಸಿದರು. ಬೆಳಗ್ಗೆ 9ಕ್ಕೆ…

View More ಎಸ್ಟಿ ಮೀಸಲು ಹೆಚ್ಚಳಕ್ಕೆ ಪಟ್ಟು

ಕುರಾವಲಿಗೆ ಕಾಲುಸಂಕ ಆಧಾರ

ಜೊಯಿಡಾ: ಮಳೆಗಾಲದಲ್ಲಿ ರಾಡಿಯಲ್ಲಿ ಹಾಗೂ ಬೇಸಿಗೆಯಲ್ಲಿ ಧೂಳಿನಲ್ಲಿ ಸಂಚಾರ. ಗ್ರಾಮ ಪ್ರವೇಶಿಸಲು ಕಾಲುಸಂಕ ಆಧಾರ. ಇದು ತಾಲೂಕಿನ ಕುಗ್ರಾಮ ಕುರಾವಲಿಯ ನೈಜ ಸ್ಥಿತಿ. ಗ್ರಾಮಸ್ಥರು ಮಳೆಗಾಲದಲ್ಲಿ ಸಂಚಾರಕ್ಕಾಗಿ ಕಟ್ಟಿಗೆ, ಬೆತ್ತದ ಬಳ್ಳಿಗಳನ್ನು ಬಳಸಿ ತಾತ್ಕಾಲಿಕ ಕಾಲು…

View More ಕುರಾವಲಿಗೆ ಕಾಲುಸಂಕ ಆಧಾರ

ಕಮಲ ಹೊರಲು ಸಿದ್ಧವಾದ ಆಟೋ!

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ ಕೆಪಿಜೆಪಿ ಪಕ್ಷದ ಸ್ಥಳೀಯ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿಗೆ ಬೆಂಬಲ ಸೂಚಿಸುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ತಮ್ಮ ಬೆಂಬಲ ಯಾರಿಗೆ ಎನ್ನುವ ಕುತೂಹಲದ ಪ್ರಶ್ನೆಗೆ ತೆರೆ ಎಳೆದಿದ್ದಾರೆ. ಲೋಕಸಭೆ…

View More ಕಮಲ ಹೊರಲು ಸಿದ್ಧವಾದ ಆಟೋ!

ರಥೋತ್ಸವದ ಹಿಂದೆ ಕಾಣದ ಕೈಗಳ ಸೇವೆ

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ 365 ದೇವಾಲಯಗಳ ನಗರ ಬಾರಕೂರು ಅಧಿ ದೇವರಾದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ರಥೋತ್ಸವ ಹಿಂದು ಸಂಪ್ರದಾಯದ ಹೊಸ ಸಂವತ್ಸರದ ಪ್ರಥಮ ರಥೋತ್ಸವ ಎಂಬ ಹೆಗ್ಗಳಿಕೆ. ಆದಾಯ ಮೂಲ ಇಲ್ಲದ…

View More ರಥೋತ್ಸವದ ಹಿಂದೆ ಕಾಣದ ಕೈಗಳ ಸೇವೆ