ಪೂಜೆ ನೆಪದಲ್ಲಿ ಮಗುವಿನ ಕುತ್ತಿಗೆಗೆ ಹಾವು ಸುತ್ತಿದ ಹಾವಾಡಿಗ: ಹಸುಳೆಯ ಕಚ್ಚಿ ಕೊಂದಿತು ನಾಗ

ರಾಯ್ಪುರ: ಮೂಢನಂಬಿಕೆಗೆ ಜೋತುಬಿದ್ದ ಪಾಲಕರು ತಮ್ಮ 5 ತಿಂಗಳ ಹೆಣ್ಣು ಮಗುವನ್ನು ಕಳೆದುಕೊಂಡಿರುವ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ. ಪಾಲಕರು ತಮ್ಮ 5 ತಿಂಗಳ ಹಸುಗೂಸಿಗೆ ನಾಗ ದೇವತೆಯ ಆಶೀರ್ವಾದ ಸಿಗಲಿ ಎಂದು ರಾಜನಂದಗಾಂವ್​ನಲ್ಲಿ ಪೂಜೆ…

View More ಪೂಜೆ ನೆಪದಲ್ಲಿ ಮಗುವಿನ ಕುತ್ತಿಗೆಗೆ ಹಾವು ಸುತ್ತಿದ ಹಾವಾಡಿಗ: ಹಸುಳೆಯ ಕಚ್ಚಿ ಕೊಂದಿತು ನಾಗ

ಬಸವ ನೆಲದಲ್ಲೇ ಮೌಢ್ಯ

ಕೂಡಲಸಂಗಮ:12ನೇ ಶತಮಾನದಲ್ಲೇ ವೈಚಾರಿಕ ಕ್ರಾಂತಿ ಸಾರಿದ್ದ ಬಸವಣ್ಣನ ನೆಲದಲ್ಲೇ ಪಟ್ಟಭದ್ರ ಹಿತಾಶಕ್ತಿಗಳು ಮೌಢ್ಯ ಬಿತ್ತುವ ಕೆಲಸ ಆರಂಭಿಸಿರುವುದು ಆತಂಕ ಮೂಡಿಸಿದೆ. ಬಸವಣ್ಣನವರ ಐಕ್ಯಸ್ಥಳವಾದ ಕೂಡಲಸಂಗಮದಲ್ಲಿ ಸಂಪ್ರದಾಯವಾದಿಗಳು ಮೂಢನಂಬಿಕೆ ಬಿತ್ತುವ ಕಾರ್ಯ ಮಾಡುತ್ತಿದ್ದು, ಅದನ್ನು ತಡೆಗಟ್ಟಬೇಕಿದ್ದ…

View More ಬಸವ ನೆಲದಲ್ಲೇ ಮೌಢ್ಯ

ಮಹಿಳೆ ಬಿದ್ದು ಸತ್ತಿದ್ದಕ್ಕೆ ಕೆರೆ ನೀರು ಖಾಲಿ!

ಗದಗ: ಮನುಷ್ಯನ ಎಲ್ಲಾ ಮೈಲಿಗೆಯನ್ನು ತೊಳೆಯುವವಳು ಪಾವನ ಗಂಗೆ. ಆದರೆ, ಇಲ್ಲಿ ಗಂಗೆಯೇ ಮೈಲಿಗೆಯಾಗಿದ್ದಾಳೆ ಎಂಬ ಮೂಢನಂಬಿಕೆಗೆ ತುಂಬಿ ತುಳುಕುತ್ತಿದ್ದ ಕೆರೆಯು ಖಾಲಿಯಾಗುತ್ತಿದೆ. ಉದಯವಾಗಲಿ ಚೆಲುವ ಕನ್ನಡನಾಡು ಗೀತೆ ಬರೆದ ಹುಯಿಲಗೋಳ ನಾರಾಯಣರಾವ್ ಅವರ…

View More ಮಹಿಳೆ ಬಿದ್ದು ಸತ್ತಿದ್ದಕ್ಕೆ ಕೆರೆ ನೀರು ಖಾಲಿ!

ಆತ್ಮಹತ್ಯೆ ಮಾಡ್ಕೋಬೇಡಿ ಪ್ಲೀಸ್

ಕೆ.ಆರ್.ಎಸ್.: ಕೈ ಮುಗಿದು ಮನವಿ ಮಾಡಿಕೊಳ್ಳುತ್ತೇನೆ, ಆತ್ಮಹತ್ಯೆ ಮಾಡಿಕೊಳ್ಳಬೇಡಿ. ದಯವಿಟ್ಟು ನೀವು ಆತ್ಮಹತ್ಯೆ ಮಾಡಿಕೊಂಡು ನಮಗೂ ನೋವು ಕೊಡಬೇಡಿ. ಉತ್ತಮ ಮಳೆಯಾಗಿದ್ದು, ತಮಿಳುನಾಡಿಗೆ ನೀರು ಹರಿಸಲಾಗಿದೆ. ಮುಂದಿನ ಸೆಪ್ಟೆಂಬರ್​ವರೆಗೆ ತಮಿಳುನಾಡಿಗೆ ನೀರು ಕೊಡಬೇಕಿಲ್ಲ. ಧೈರ್ಯವಾಗಿ…

View More ಆತ್ಮಹತ್ಯೆ ಮಾಡ್ಕೋಬೇಡಿ ಪ್ಲೀಸ್

ಅಧಿಕಾರ ಹೋಗಲಿದೆ ಎಂಬ ಮೌಢ್ಯ ಮೀರಿ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ಸಿಎಂ ಎಚ್ಡಿಕೆ

ತಲಕಾವೇರಿ (ಕೊಡಗು): ಮುಖ್ಯಮಂತ್ರಿಯಾಗಿರುವವರು ತಲಕಾವೇರಿಗೆ ಭೇಟಿ ಕೊಟ್ಟರೆ ಅಧಿಕಾರ ಹೋಗುತ್ತೆ ಎಂಬ ಮೂಢ್ಯವನ್ನೂ ಮೀರಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಅವರು ಇಂದು ತಲಕಾವೇರಿಯಲ್ಲಿ ಕಾವೇರಿಗೆ ಪೂಜೆ ಸಲ್ಲಿಸಿದರು. ಪತ್ನಿ ಅನಿತಾ ಕುಮಾರಸ್ವಾಮಿ, ಸಚಿವರಾದ ಡಿ.ಕೆ…

View More ಅಧಿಕಾರ ಹೋಗಲಿದೆ ಎಂಬ ಮೌಢ್ಯ ಮೀರಿ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ಸಿಎಂ ಎಚ್ಡಿಕೆ

ಅಚಾನಕ್​ ಆಗಿ ಟಿಟ್ಟಿಭ ಹಕ್ಕಿ ಮೊಟ್ಟೆ ಒಡೆದ 5 ವರ್ಷದ ಬಾಲಕಿಗೆ ಊರಿಂದಲೇ ಬಹಿಷ್ಕಾರ

ರಾಜಸ್ಥಾನ: ಹಕ್ಕಿಯೊಂದರ ಮೊಟ್ಟೆಯನ್ನು ಆಕಸ್ಮಿಕವಾಗಿ ಮೆಟ್ಟಿ ಒಡೆದ 5 ವರ್ಷದ ಬಾಲಕಿಗೆ ಸ್ಥಳೀಯ ಕಾಪ್​ ಪಂಚಾಯಿತಿ ಊರಿನಿಂದಲೇ ಬಹಿಷ್ಕಾರ ಹಾಕಿದ ಮನಕಲುಕುವ ಘಟನೆ ಬುಂಡಿ ಜಿಲ್ಲೆಯಲ್ಲಿ ನಡೆದಿದೆ. ಬುಂಡಿ ಜಿಲ್ಲೆಯ ಹರಿಪುರ ಗ್ರಾಮದ ಬಾಲಕಿ…

View More ಅಚಾನಕ್​ ಆಗಿ ಟಿಟ್ಟಿಭ ಹಕ್ಕಿ ಮೊಟ್ಟೆ ಒಡೆದ 5 ವರ್ಷದ ಬಾಲಕಿಗೆ ಊರಿಂದಲೇ ಬಹಿಷ್ಕಾರ

ಬುರಾರಿ ಸಾಮೂಹಿಕ ಆತ್ಮಹತ್ಯೆ: ಹನ್ನೊಂದು ಜನರೂ ಅತೀಂದ್ರಿಯ ಶಕ್ತಿ ಆರಾಧಕರಾಗಿದ್ದರಾ?

ನವದೆಹಲಿ: ಬುರಾರಿ ಪ್ರದೇಶದ ಮನೆಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ 11 ಜನರು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಟುಂಬದವರು ಅತೀಂದ್ರಿಯ ಶಕ್ತಿಯ ಆರಾಧಕರಾಗಿದ್ದರಾ ಎಂಬ ಅನುಮಾನ ಈಗ ವ್ಯಕ್ತವಾಗಿದೆ. ಮನೆಯಿಂದ ಹನ್ನೊಂದು ಪೈಪ್​ಗಳು ಹೊರಗಡೆ ಬಂದಿವೆ. ಈ…

View More ಬುರಾರಿ ಸಾಮೂಹಿಕ ಆತ್ಮಹತ್ಯೆ: ಹನ್ನೊಂದು ಜನರೂ ಅತೀಂದ್ರಿಯ ಶಕ್ತಿ ಆರಾಧಕರಾಗಿದ್ದರಾ?