ಹಾಕರ್ಸ್ ಝೋನ್ ನಿರ್ವಣಕ್ಕೆ ಒತ್ತಾಯ

ಧಾರವಾಡ: ನಗರದ ನೆಹರು ಮಾರ್ಕೆಟ್, ಸೂಪರ್ ಮಾರ್ಕೆಟ್ ಹಾಗೂ ಸುಭಾಸ ರಸ್ತೆಯಲ್ಲಿನ ಬೀದಿ ವ್ಯಾಪಾರಸ್ಥರಿಗೆ ಪಾಲಿಕೆ ವತಿಯಿಂದ ಹಾಕರ್ಸ್ ಝೋನ್ ನಿರ್ವಿುಸಿ ಕೊಡಬೇಕು. ಇದರಿಂದ ಅಂಗಡಿ ವ್ಯಾಪಾರಿಗಳಿಗೆ ಅನುಕೂಲವಾಗಲಿದ್ದು, ರ್ಪಾಂಗ್ ವ್ಯವಸ್ಥೆ ಸರಿಯಾಗಲಿದೆ ಎಂದು…

View More ಹಾಕರ್ಸ್ ಝೋನ್ ನಿರ್ವಣಕ್ಕೆ ಒತ್ತಾಯ

ಕುಮಟಾ ವೈಭವದಲ್ಲಿ ಸಾಗರ ಸಂಭ್ರಮ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜಿಸಲಾದ ಕುಮಟಾ ವೈಭವದ ಎರಡನೇ ದಿನ ಗುರುವಾರ ನಡೆದ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ವಿವಿಧ ಧಾರವಾಹಿಗಳ ಕಲಾವಿದರಿಂದ ಮೂಡಿಬಂದ ‘ಸಾಗರ ಸಂಭ್ರಮ’ ಕಾರ್ಯಕ್ರಮ ರಂಜಿಸಿತು. ಕನ್ನಡದ ಕೋಗಿಲೆ,…

View More ಕುಮಟಾ ವೈಭವದಲ್ಲಿ ಸಾಗರ ಸಂಭ್ರಮ

ಜಿಲ್ಲೆಯಲ್ಲಿ ಸುಪರ್ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆ

ಶಿರಸಿ: ಸುಲಭ ಬೆಲೆಯಲ್ಲಿ ಗುಣಮಟ್ಟದ ಸೇವೆ ಸಿಗುವ ಸುಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗುವುದು ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು. ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ವಿಶೇಷ…

View More ಜಿಲ್ಲೆಯಲ್ಲಿ ಸುಪರ್ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆ