ಕಾಂಕ್ರೀಟ್, ಡಾಂಬರೀಕರಣ ಕಾಮಗಾರಿ ಅಪೂರ್ಣ!

ಸುಂಟಿಕೊಪ್ಪ: ಐಗೂರು ಗ್ರಾಮ ಪಂಚಾಯಿತಿಯ ಐಗೂರು ಜಂಕ್ಷನ್‌ನಿಂದ ಕಾಜೂರು, ಯಡವಾರೆ, ಯಡವನಾಡು ರಸ್ತೆ ಕಾಮಗಾರಿ ನಿರ್ವಹಿಸುತ್ತಿದ್ದ ಗುತ್ತಿಗೆದಾರ ಇದೀಗ ಕಾಂಕ್ರೀಟ್ ಹಾಗೂ ಡಾಂಬರೀಕರಣ ರಸ್ತೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಳೆಗಾಲಕ್ಕೂ…

View More ಕಾಂಕ್ರೀಟ್, ಡಾಂಬರೀಕರಣ ಕಾಮಗಾರಿ ಅಪೂರ್ಣ!

ಪತ್ನಿ, ಮಗಳ ಆತ್ಮಹತ್ಯೆ, ಪತಿಗೆ ಸಜೆ

ಗಂಡನ ಕಿರುಕುಳಕ್ಕೆ ಬೇಸತ್ತು ಮಗುವಿನೊಂದಿಗೆ ಆತ್ಮಹತ್ಯೆ ಶರಣಾಗಿದ್ದ ಗೃಹಿಣಿ ಸುಂಟಿಕೊಪ್ಪ: ಪತಿಯ ಹಿಂಸೆ ತಾಳಲಾರದೆ ಗೃಹಿಣಿಯೊಬ್ಬರು ಆರು ವರ್ಷದ ತನ್ನ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುಕುಳ ನೀಡಿದ ಪತಿಗೆ…

View More ಪತ್ನಿ, ಮಗಳ ಆತ್ಮಹತ್ಯೆ, ಪತಿಗೆ ಸಜೆ

ಅಪ್ರಾಪ್ತೆಗೆ ಮುತ್ತು ಕೊಟ್ಟಿದ್ದವನಿಗೆ ೩ ವರ್ಷ ಸಜೆ

ಸುಂಟಿಕೊಪ್ಪ: ಬಾಲಕಿಯನ್ನು ಬಲವಂತವಾಗಿ ಆಟೋದಲ್ಲಿ ಕೂರಿಸಿಕೊಂಡು ಕಾಫಿ ತೋಟಕ್ಕೆ ಹೋಗಿ ಮುತ್ತು ಕೊಟ್ಟ ಆರೋಪಿಗೆ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ೩ ವರ್ಷ ಸಾದಾ ಸಜೆ ಹಾಗೂ ೧೦೦೦ ರೂ.ದಂಡ ವಿಧಿಸಿ…

View More ಅಪ್ರಾಪ್ತೆಗೆ ಮುತ್ತು ಕೊಟ್ಟಿದ್ದವನಿಗೆ ೩ ವರ್ಷ ಸಜೆ

ಮಕ್ಕಳಿಗೆ ಬಾಲ್ಯದಲ್ಲೇ ಶಿಸ್ತು, ಸಮಯಪ್ರಜ್ಞೆ ಕಲಿಸಿ

ಸುಂಟಿಕೊಪ್ಪ: ಮಕ್ಕಳಿಗೆ ಬಾಲ್ಯದಲ್ಲಿ ಶಿಸ್ತು, ಸಮಯಪ್ರಜ್ಞೆ, ಮೌಲ್ಯ ಕಲಿಸಿದಾಗ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಬಾಲಕೃಷ್ಣ ಅಭಿಪ್ರಾಯಪಟ್ಟರು.ಗುಂಡುಗುಟ್ಟಿ ಮಂಜನಾಥಯ್ಯ ಸಹಕಾರ ಭವನದಲ್ಲಿ ಏರ್ಪಡಿಸಿದ್ದ ಜ್ಞಾನಧಾರ ಶಿಶುವಿಹಾರದ 2ನೇ ವಾರ್ಷಿಕೋತ್ಸವದ…

View More ಮಕ್ಕಳಿಗೆ ಬಾಲ್ಯದಲ್ಲೇ ಶಿಸ್ತು, ಸಮಯಪ್ರಜ್ಞೆ ಕಲಿಸಿ

ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಮಾನವ ಸರಪಳಿ ನಿರ್ಮಿಸಿ ರಸ್ತೆ ಸಂಚಾರ ತಡೆ ಸುಂಟಿಕೊಪ್ಪ: ಆಟೋಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವುದನ್ನು ಖಂಡಿಸಿ ಆಟೋ ಮಾಲೀಕರ ಮತ್ತು ಚಾಲಕರ ಸಂಘದಿಂದ ಕನ್ನಡ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ಸಂಚಾರ…

View More ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಬಂದ್‌ಗೆ ಸುಂಟಿಕೊಪ್ಪದಲ್ಲಿ ಮಿಶ್ರ ಪ್ರತಿಕ್ರಿಯೆ

ಸುಂಟಿಕೊಪ್ಪ: ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಕರೆ ನೀಡಿದ್ದ ಬಂದ್‌ಗೆ ಸುಂಟಿಕೊಪ್ಪದಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂತು. ಹಿಂದು ವರ್ತಕರು ಅಂಗಡಿ-ಮುಂಗ್ಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಿ ಬಂದ್‌ಗೆ ಬೆಂಬಲ ನೀಡಿದರು. ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.…

View More ಬಂದ್‌ಗೆ ಸುಂಟಿಕೊಪ್ಪದಲ್ಲಿ ಮಿಶ್ರ ಪ್ರತಿಕ್ರಿಯೆ

ಧರ್ಮಗುರುಗಳ ಅವಹೇಳನಕಾರಿ ಟೀಕೆಗೆ ಖಂಡನೆ

ಸುಂಟಿಕೊಪ್ಪ: ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಪೊನ್ನಂಪೇಟೆಯಲ್ಲಿ ಇಸ್ಲಾಂ ಧರ್ಮಗುರು ಪ್ರವಾದಿ ಮಹಮ್ಮದ್ ಅವರನ್ನು ಅವಹೇಳನಕಾರಿಯಾಗಿ ಟೀಕಿಸಿರುವುದನ್ನು ಖಂಡಿಸಿ ಸುಂಟಿಕೊಪ್ಪದ ಮುಸ್ಲಿಮರು ಕನ್ನಡ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಬುಧವಾರ ಸಂಜೆ ಮೌನ ಮೆರವಣಿಗೆ ನಡೆಸಿ…

View More ಧರ್ಮಗುರುಗಳ ಅವಹೇಳನಕಾರಿ ಟೀಕೆಗೆ ಖಂಡನೆ

ನಾಗಚೇಟಿರ ಸಿ.ಪೊನ್ನಪ್ಪ ಸುಂಟಿಕೊಪ್ಪ ಸಹಕಾರ ಸಂಘದ ಅಧ್ಯಕ್ಷ

ಸುಂಟಿಕೊಪ್ಪ: ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ 3ನೇ ಬಾರಿಗೆ ನಾಗಚೇಟಿರ ಸಿ.ಪೊನ್ನಪ್ಪ(ಕ್ಲೈವಾ), ಉಪಾಧ್ಯಕ್ಷರಾಗಿ ಜಿ.ಜಿ.ಕೋಮಲಾ ಅವಿರೋಧವಾಗಿ ಆಯ್ಕೆಯಾದರು. ಸಂಘಕ್ಕೆ ಅ.21ರಂದು ಚುನಾವಣೆ ನಡೆದಿದ್ದು, ಬಿಜೆಪಿಯ ಎನ್.ಸಿ ಪೊನ್ನಪ್ಪ ನೇತೃತ್ವದ 10…

View More ನಾಗಚೇಟಿರ ಸಿ.ಪೊನ್ನಪ್ಪ ಸುಂಟಿಕೊಪ್ಪ ಸಹಕಾರ ಸಂಘದ ಅಧ್ಯಕ್ಷ

ಕಾಡಾನೆಗಳ ದಾಳಿಗೆ ಭತ್ತದ ಪೈರು ನಾಶ

ಸುಂಟಿಕೊಪ್ಪ: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಮ್ಮೆಗುಂಡಿ ಕಾನ್‌ಬೈಲು ಬೈಚನಹಳ್ಳಿ ನಿವಾಸಿ ಅಣ್ಣುನಾಯ್ಕ ಎಂಬುವರ ಗದ್ದೆಗೆ ಕಾಡಾನೆಗಳ ಹಿಂಡು ದಾಳಿ ನಡೆಸಿದ ಪರಿಣಾಮ ಸುಮಾರು 50 ಸಾವಿರ ರೂ. ನಷ್ಟವಾಗಿದೆ. ಗದ್ದೆಯಲ್ಲಿನ ಭತ್ತ ಪೈರುಗಳನ್ನು…

View More ಕಾಡಾನೆಗಳ ದಾಳಿಗೆ ಭತ್ತದ ಪೈರು ನಾಶ

ಸಂತ್ರಸ್ತರಿಂದ ದೂರಿನ ಸುರಿಮಳೆ

ಸುಂಟಿಕೊಪ್ಪ: ಜಿಲ್ಲಾಧಿಕಾರಿ ಶ್ರೀವಿದ್ಯಾ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸುಂಟಿಕೊಪ್ಪ ಹೋಬಳಿ ಮಟ್ಟದ ಜನ ಸ್ಪಂದನಾ ಸಭೆಯಲ್ಲಿ ಮಳೆಹಾನಿ ಸಂತ್ರಸ್ತರು, ನೊಂದ ರೈತರಿಂದ ಅಹವಾಲುಗಳ ಮಹಾಪೂರವೇ ಹರಿದು ಬಂತು. ಇಲ್ಲಿನ ಗುಂಡುಗುಟ್ಟಿ ಮಂಜುನಾಥಯ್ಯ ಸಹಕಾರ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರಥಮ…

View More ಸಂತ್ರಸ್ತರಿಂದ ದೂರಿನ ಸುರಿಮಳೆ