ಶಾಲೆ ಪ್ರಾರಂಭೋತ್ಸವಕ್ಕೂ ತಟ್ಟಿದ ಬಿಸಿಲ ಬಿಸಿ, ಮೂರು ಜಿಲ್ಲೆಗಳಲ್ಲಿ ಶಾಲೆ ಪುನರಾರಂಭ ಮುಂದೂಡಿಕೆ

ಬೆಂಗಳೂರು: ಬಿಸಿಲ ತಾಪ ವಿಪರೀತ ಏರಿಕೆಯಾಗಿದ್ದು ಹಲವೆಡೆ 40 ಡಿಗ್ರಿ ಉಷ್ಣತೆಯನ್ನು ದಾಟಿದೆ. ಇದರಿಂದ ಹಲವು ಸಮಸ್ಯೆ ಎದುರಾಗಿದ್ದು, ಈಗ ಶಾಲೆಗಳ ಆರಂಭಕ್ಕೂ ಬಿಸಿಲ ಬಿಸಿ ತಟ್ಟಿದೆ. ಬೇಸಿಗೆ ರಜೆ ಮುಗಿದಿದ್ದು, ಬುಧವಾರದಿಂದ ರಾಜ್ಯದೆಲ್ಲೆಡೆ…

View More ಶಾಲೆ ಪ್ರಾರಂಭೋತ್ಸವಕ್ಕೂ ತಟ್ಟಿದ ಬಿಸಿಲ ಬಿಸಿ, ಮೂರು ಜಿಲ್ಲೆಗಳಲ್ಲಿ ಶಾಲೆ ಪುನರಾರಂಭ ಮುಂದೂಡಿಕೆ

ತಾಳೆ ಹಣ್ಣಿನತ್ತ ಜನರ ಚಿತ್ತ

ಕೊಂಡ್ಲಹಳ್ಳಿ: ಬೇಸಿಗೆ ಬಿಸಿಲಿನ ಝಳ, ತಾಪ ಹಾಗೂ ದಾಹ ಶಮನಕ್ಕೆ ಜನರು ಮಜ್ಜಿಗೆ, ನೀರು, ತಂಪು ಪಾನೀಯ ಮೊರೆ ಹೋಗುತ್ತಿದ್ದಾರೆ. ಬೇಸಿಗೆ ತಿಂಗಳಲ್ಲಿ ಮಾತ್ರ ಫಲಕ್ಕೆ ಬರುವ ತಾಳೆ ಕಾಯಿ, ದೇಹದ ಉಷ್ಣ ನಿವಾರಣೆಗೆ…

View More ತಾಳೆ ಹಣ್ಣಿನತ್ತ ಜನರ ಚಿತ್ತ

ಕಲಬುರಗಿ ಕೆಂಡ: ರಾಜ್ಯದಲ್ಲಿ 3-4 ಡಿಗ್ರಿ ಹೆಚ್ಚಿದ ಉಷ್ಣಾಂಶ

ಬೆಂಗಳೂರು: ರಾಜ್ಯದಲ್ಲಿ ಬಿಸಿಲಾರ್ಭಟ ತೀವ್ರಗೊಳ್ಳುತ್ತಿದ್ದು ಶುಕ್ರವಾರ ಕಲಬುರಗಿಯ ಗರಿಷ್ಠ ತಾಪಮಾನ 43.3 ಡಿಗ್ರಿ ಸೆಲ್ಸಿಯಸ್ ಮುಟ್ಟಿದೆ. ಪ್ರತಿ ಜಿಲ್ಲೆಗಳ ಸರಾಸರಿ ತಾಪಮಾನ 3ರಿಂದ 4 ಡಿಗ್ರಿ ಸೆಲ್ಸಿಯಸ್​ವರೆಗೆ ಹೆಚ್ಚಳವಾಗಿರುವ ಪರಿಣಾಮ ಜನತೆ ತತ್ತರಿಸಿದ್ದಾರೆ. ರಾಯಚೂರಲ್ಲಿ…

View More ಕಲಬುರಗಿ ಕೆಂಡ: ರಾಜ್ಯದಲ್ಲಿ 3-4 ಡಿಗ್ರಿ ಹೆಚ್ಚಿದ ಉಷ್ಣಾಂಶ

ಕಾಫಿನಾಡಲ್ಲಿ ಮತದಾನ ಶಾಂತಿಯುತ

ಚಿಕ್ಕಮಗಳೂರು: ಬೇಸಿಗೆ ಬಿಸಿಲ ತಾಪದ ನಡುವೆ ಗುರುವಾರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ ನಡೆಯಿತು. ಕೆಲವೆಡೆ ವಿದ್ಯುನ್ಮಾನ ಮತಯಂತ್ರಗಳಲ್ಲಿ ದೋಷಗಳು ಕಂಡುಬಂದು ಮತದಾನ ಪ್ರಕ್ರಿಯೆ ಕೊಂಚ…

View More ಕಾಫಿನಾಡಲ್ಲಿ ಮತದಾನ ಶಾಂತಿಯುತ

ಬಿಸಿಲಾಘಾತಕ್ಕೆ ಉತ್ತರ ಕರ್ನಾಟಕ ಕೊತಕೊತ; ಮಧ್ಯಪ್ರದೇಶದಲ್ಲಿ ಗರಿಷ್ಠ ತಾಪಮಾನ 44.5 ಡಿಗ್ರಿ ಸೆಲ್ಸಿಯಸ್

ಬೆಂಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತಾಪಮಾನದಿಂದಾಗಿ ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತ ತತ್ತರಿಸಿವೆ. ಉತ್ತರ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಮತ್ತೆ ಬಿಸಿಗಾಳಿಯ ಕಾರ್ಮೋಡ ಕವಿದಿದ್ದರೆ, ಮಧ್ಯಪ್ರದೇಶದಲ್ಲಿ ಗರಿಷ್ಠ ತಾಪಮಾನ 44.5 ಡಿಗ್ರಿ ಸೆಲ್ಸಿಯಸ್…

View More ಬಿಸಿಲಾಘಾತಕ್ಕೆ ಉತ್ತರ ಕರ್ನಾಟಕ ಕೊತಕೊತ; ಮಧ್ಯಪ್ರದೇಶದಲ್ಲಿ ಗರಿಷ್ಠ ತಾಪಮಾನ 44.5 ಡಿಗ್ರಿ ಸೆಲ್ಸಿಯಸ್

ಮಲೆನಾಡಿಗೆ ಮೊದಲ ಮಳೆಯ ಸಿಂಚನ

ಶಿವಮೊಗ್ಗ: ಬಿಸಿಲಿನ ಬೇಗೆಗೆ ಬಂದಿದ್ದ ಮಲೆನಾಡು ಶಿವಮೊಗ್ಗಕ್ಕೆ ಶುಕ್ರವಾರ ಮೊದಲ ಮಳೆ ಸಿಂಚನವಾಯಿತು. ಕಳೆದೆರಡು ತಿಂಗಳಿಂದ ಬಿಸಿಲಿನ ತಾಪಕ್ಕೆ ನಲುಗಿದ್ದ ಜನತೆಗೆ ಸಂಜೆ ಸುರಿದ ವರ್ಷಧಾರೆ ತಂಪೆರೆಯಿತು. ಭಾರಿ ಸಿಡಿಲು ಮತ್ತು ಗುಡುಗಿನ ಆರ್ಭಟದ…

View More ಮಲೆನಾಡಿಗೆ ಮೊದಲ ಮಳೆಯ ಸಿಂಚನ