ಅಡುಗೆ ಮಾಡೋ ಗಂಡ ಅಂದರೆ, ಇಸ್ತ್ರೀಪೆಟ್ಟಿಗೆಯಲ್ಲಿ ಚಪಾತಿನ ಇಸ್ತ್ರಿ ಮಾಡ್ತೀನಿ ಅಂದನಂತೆ…!

ಮುಂಬೈ: ಆತ ದೇಶದ ಅತಿ ದೊಡ್ಡ ಉದ್ಯಮಿ. ಭಾನುವಾರ ರಜಾದಿನವಾದ್ದರಿಂದ ಕಾಲು ಚಾಚಿಕೊಂಡು ಆರಾಮವಾಗಿ ಕಾಲಕಳೆಯಬೇಕು… ಹೆಂಡತಿ ಮಾಡಿಕೊಡುವ ತಿಂಡಿ, ಅಡುಗೆಯನ್ನು ಆಸ್ವಾದಿಸಬೇಕು ಎಂದುಕೊಂಡಿದ್ದರು. ಆದರೆ, ಅವರಂತೆ ನಾನೂ ಆರಾಮವಾಗಿ ಕಾಲಕಳೆಯಬೇಕು, ಪತಿ ಏನಾದರೂ…

View More ಅಡುಗೆ ಮಾಡೋ ಗಂಡ ಅಂದರೆ, ಇಸ್ತ್ರೀಪೆಟ್ಟಿಗೆಯಲ್ಲಿ ಚಪಾತಿನ ಇಸ್ತ್ರಿ ಮಾಡ್ತೀನಿ ಅಂದನಂತೆ…!

ಭಾನುವಾರ ರಾತ್ರಿಯಿಡೀ ಮಳೆ

ಕಾರವಾರ: ಭಾನುವಾರ ರಾತ್ರಿಯಿಡೀ ಕಾರವಾರ ಹಾಗೂ ಹೊನ್ನಾವರದಲ್ಲಿ ಮಳೆಯಾಗಿದ್ದು, ಪರಿಣಾಮ ಹಲವೆಡೆ ನೀರು ತುಂಬಿದೆ. ರಾತ್ರಿಯಿಂದ ಸೋಮವಾರ ಬೆಳಗಿನವರೆಗೆ 12 ತಾಸಿನಲ್ಲಿ ಕಾರವಾರದಲ್ಲಿ 129.7 ಹಾಗೂ ಹೊನ್ನಾವರದಲ್ಲಿ 129.4 ಮಿಮೀ ಮಳೆಯಾಗಿತ್ತು. ಇದರಿಂದ ಕಾರವಾರ ನಗರದ…

View More ಭಾನುವಾರ ರಾತ್ರಿಯಿಡೀ ಮಳೆ

ಹೊರನಾಡಲ್ಲಿ ಕುಂಕುಮೋತ್ಸವ ಅವಭೃತ ಸ್ನಾನ ಸಂಪನ್ನ

ಕಳಸ: ಹೊರನಾಡಿನ ಶ್ರೀ ಅನ್ನಪೂರ್ಣೆಶ್ವರಿ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಕುಂಕುಮೋತ್ಸವ ಅವಭೃತ ಸ್ನಾನ, ಇಡಿಗಾಯಿ ಸೇವೆ, ಧ್ವಜಾವರೋಹಣ ಕಾರ್ಯಕ್ರಮಗಳು ನಡೆದವು ಶನಿವಾರ ರಾತ್ರಿ ಶ್ರೀಮನ್ ಮಹಾರಥೋತ್ಸವದ ನಂತರ ದೇವರ ಶಯನೋತ್ಸವ ನಡೆಯಿತು. ಭಾನುವಾರ…

View More ಹೊರನಾಡಲ್ಲಿ ಕುಂಕುಮೋತ್ಸವ ಅವಭೃತ ಸ್ನಾನ ಸಂಪನ್ನ

ಹಲ್ಲೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ

ಹಾವೇರಿ: ಬಸ್​ನಲ್ಲಿ ಜಾಗ ಹಿಡಿಯುವ ಸಂಬಂಧ ಅನ್ಯ ಕೋಮಿನ ಯುವಕರಿಂದ ಹಲ್ಲೆಗೊಳಗಾಗಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸೈನಿಕ ಪರಮೇಶಪ್ಪ ಬಾರಂಗಿ ಅವರನ್ನು ಭಾನುವಾರ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಭೇಟಿ ಮಾಡಿ…

View More ಹಲ್ಲೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ

ಪಡಿತರ ವಿತರಣೆಗೆ ‘ಅಸಹಕಾರ’

ವೇಣುವಿನೋದ್ ಕೆ.ಎಸ್. ಮಂಗಳೂರು ಪಡಿತರ ವಿತರಣೆ ಜವಾಬ್ದಾರಿಯನ್ನು ಸಹಕಾರ ಸಂಘಗಳಿಗೆ ಮಾತ್ರವೇ ನೀಡಲು ಸರ್ಕಾರ ನಿರ್ಧರಿಸಿ ನಿಯಮಾವಳಿಯಲ್ಲಿ ಬದಲಾವಣೆ ಮಾಡಿರುವುದು ಪ್ರಸಕ್ತ ಇಲಾಖೆಗೆ ಬಿಸಿತುಪ್ಪವಾಗಿದೆ. ಅನೇಕ ಕಡೆಗಳಲ್ಲಿ ಕೂಲಿ ಕಾರ್ಮಿಕರು, ಕೆಲಸಗಾರರೇ ಮೊದಲಾದ ಪ್ರಮುಖ…

View More ಪಡಿತರ ವಿತರಣೆಗೆ ‘ಅಸಹಕಾರ’

ಉಪ್ಪಿ-ರಚಿತಾ ಮೋಡಿಗೆ ದಾವಣಗೆರೆ ಫಿದಾ

ದಾವಣಗೆರೆ: ಭಾನುವಾರದ ಮುಸ್ಸಂಜೆ ಹೊತ್ತು, ಟಿವಿ ಕಾರ್ಯಕ್ರಮಗಳಿಗೆ ರಜೆ ಹಾಕಿದ್ದ ಜನರು ಹೈಸ್ಕೂಲ್ ಮೈದಾನದತ್ತ ದೃಷ್ಟಿ ಹಾಯಿಸಿದ್ದರು. ನೆಚ್ಚಿನ ರಿಯಲ್ ಸ್ಟಾರ್ ಉಪೇಂದ್ರ, ಡಿಂಪಲ್ ಕ್ವೀನ್ ರಚಿತಾ ರಾಮ್ ಮೋಡಿಗೆ ಫಿದಾ ಆದರು! ಎರಡು…

View More ಉಪ್ಪಿ-ರಚಿತಾ ಮೋಡಿಗೆ ದಾವಣಗೆರೆ ಫಿದಾ

ಹುಲ್ಲಿನ ಬಣವೆಗೆ ಬೆಂಕಿ

ಅಲ್ದೂರು: ಆಲ್ದೂರು ಸಮೀಪದ ಗುಲ್ಲನ್​ಪೇಟೆಯಲ್ಲಿ ಭಾನುವಾರ ಆಕಸ್ಮಿಕವಾಗಿ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಬಣವೆ ಸಂಪೂರ್ಣ ಸುಟ್ಟುಹೋಗಿದೆ. ಗುಲ್ಲನ್ ಪೇಟೆಯ ಮಸೀದಿ ಎದುರು ವಾಸವಾಗಿರುವ ಇಲಿಯಾಜ್ ಅವರು ಮನೆ ಯಲ್ಲಿ ಹುಲ್ಲನ್ನು ಸಂಗ್ರಹಿಸಿದ್ದರು.…

View More ಹುಲ್ಲಿನ ಬಣವೆಗೆ ಬೆಂಕಿ

ಚಿಕ್ಕೋಡಿಯಲ್ಲಿ ಭಾನುವಾರ ಆರ್‌ಎಸ್‌ಎಸ್ ಪಥ ಸಂಚಲನ

ಚಿಕ್ಕೋಡಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಿಕ್ಕೋಡಿ ಜಿಲ್ಲಾ ಘಟಕದ ವತಿಯಿಂದ ಭಾನುವಾರ ತಾಲೂಕು ಸಮಾವೇಶ ಹಾಗೂ ಗಣವೇಷಧಾರಿ ಸ್ವಯಂ ಸೇವಕರಿಂದ ಪಥಸಂಚಲನ ನಡೆಯಲಿದೆ. ಮಧ್ಯಾಹ್ನ 4 ಗಂಟೆಗೆ ಆರ್.ಡಿ.ಹೈಸ್ಕೂಲ್ ಮೈದಾನದಿಂದ ಪಥಸಂಚಲನ ಪ್ರಾರಂಭವಾಗಿ…

View More ಚಿಕ್ಕೋಡಿಯಲ್ಲಿ ಭಾನುವಾರ ಆರ್‌ಎಸ್‌ಎಸ್ ಪಥ ಸಂಚಲನ

ಮರಳೇಶ್ವರಸ್ವಾಮಿ ದೇಗುಲದಲ್ಲಿ ಆರಿದ್ರಾಮಹೋತ್ಸವ

ಕೊಳ್ಳೇಗಾಲ: ಪಟ್ಟಣದ ಶ್ರೀ ಮರಳೇಶ್ವರಸ್ವಾಮಿ ದೇಗುಲದಲ್ಲಿ ಭಾನುವಾರ 58ನೇ ಸಂವತ್ಸರದ ಆರಿದ್ರಾ ಮಹೋತ್ಸವ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಮುಜರಾಯಿ ಇಲಾಖೆಗೆ ಸೇರಿದ ಮರಳೇಶ್ವರಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಆರಿದ್ರಾಮಹೋತ್ಸವ ಪೂಜಾ ಕಾರ್ಯ…

View More ಮರಳೇಶ್ವರಸ್ವಾಮಿ ದೇಗುಲದಲ್ಲಿ ಆರಿದ್ರಾಮಹೋತ್ಸವ

ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಮದ್ದೂರು: ತಾಲೂಕಿನ ತೊಪ್ಪನಹಳ್ಳಿಯಲ್ಲಿ ಸಾಲಬಾಧೆ ತಾಳಲಾರದೆ ಭಾನುವಾರ ಸಂಜೆ ರೈತ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ಲಿಂಗಯ್ಯ ಅವರ ಮಗ ಸತೀಶ್(38) ಮೃತ ರೈತ. ಇವರಿಗೆ 6 ಎಕರೆ ಜಮೀನಿದ್ದು, ಇತ್ತೀಚೆಗೆ…

View More ಸಾಲಬಾಧೆಯಿಂದ ರೈತ ಆತ್ಮಹತ್ಯೆ