ಸೂರ್ಯನ ಸುತ್ತ ವೃತ್ತಾಕರದ ಗೆರೆ

ಉಡುಪಿ: ಸೂರ್ಯನ ಸುತ್ತಲೂ ವೃತ್ತಾಕಾರದ ಗೆರೆ ಆವರಿಸಿಕೊಂಡು ವಿಭಿನ್ನ ರೀತಿಯಲ್ಲಿ ಬೆಳಕು ಗೋಚರಿಸಿದೆ. ಬೆಳ್ತಂಗಡಿ, ಉಜಿರೆ ವ್ಯಾಪ್ತಿಯಲ್ಲಿ ಬುಧವಾರ ಈ ವಿದ್ಯಮಾನ ಕಂಡುಬಂದಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಹದಿನೈದು ಇಪ್ಪತ್ತು ನಿಮಿಷ ನಡೆದ…

View More ಸೂರ್ಯನ ಸುತ್ತ ವೃತ್ತಾಕರದ ಗೆರೆ

ಭಾನುವಾರ ರಜೆ ಘೋಷಿಸಿದ ವರುಣ

ಡಿ.ಎಂ.ಮಹೇಶ್ ದಾವಣಗೆರೆ: ಜಿಲ್ಲಾದ್ಯಂತ ಭಾನುವಾರ, ಮಳೆ ಅಘೋಷಿತ ರಜೆ ಘೋಷಿಸಿದೆ. ಹೀಗಾಗಿ ಕಳೆದ ಮೂರ್ನಾಲ್ಕು ದಿನದಿಂದ ಮಲೆನಾಡಂತೆ ಕಂಗೊಳಿಸಿದ್ದ ಜಿಲ್ಲೆಯಲ್ಲಿ ಬಿಸಿಲು ಇಣುಕಿದೆ. ಹರಪನಹಳ್ಳಿ ತಾಲೂಕಿನಲ್ಲಿ ವಿವಿಧೆಡೆ ರಸ್ತೆ ಸಂಪರ್ಕ ಕಡಿತವಾಗಿವೆ. ಹರಿಹರ, ಹೊನ್ನಾಳಿ…

View More ಭಾನುವಾರ ರಜೆ ಘೋಷಿಸಿದ ವರುಣ

ಸೂರ್ಯನ ಸುತ್ತ ವೃತ್ತಾಕಾರದ ಚಿತ್ತಾರ

ಧಾರವಾಡ: ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸೂರ್ಯನ ಸುತ್ತ ವೃತ್ತಾಕಾರದ ಚಿತ್ತಾರ ಮೂಡುವ ಮೂಲಕ ಸುಮಾರು 30 ನಿಮಿಷಗಳ ವಿಸ್ಮಯ ಎಲ್ಲರ ಗಮನ ಸೆಳೆಯಿತು. ಕಾಮನಕಟ್ಟಿ ಬಳಿ ಚರಂತಿಮಠ ಗಾರ್ಡನ್ ಬಡಾವಣೆಯಲ್ಲಿರುವ ಲೀಲಾವತಿ…

View More ಸೂರ್ಯನ ಸುತ್ತ ವೃತ್ತಾಕಾರದ ಚಿತ್ತಾರ

ಬಿಸಿಲಲ್ಲಿ ಬೆಂದವರಿಗೆ, ಮಳೆಯಲ್ಲೂ ಸಂಕಷ್ಟ

ಅಂಕೋಲಾ: ಪಟ್ಟಣದ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಕೇವಲ ಒಂದು ತಿಂಗಳು ಮಾತ್ರ ಬಾಕಿ ಇದ್ದು, ಅಷ್ಟರೊಳಗೆ ಪೂರ್ಣಗೊಳ್ಳುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ.ಹಳೇ ಬಸ್ ನಿಲ್ದಾಣ ತೆರವುಗೊಳಿಸಿದ್ದರಿಂದಾಗಿ ಪ್ರಯಾಣಿಕರು ಬಿಸಿಲಿನಲ್ಲಿಯೇ ನಿಲ್ಲುವಂತಾಗಿದ್ದು, ಜೊತೆಗೆ ಧೂಳಿನಿಂದ…

View More ಬಿಸಿಲಲ್ಲಿ ಬೆಂದವರಿಗೆ, ಮಳೆಯಲ್ಲೂ ಸಂಕಷ್ಟ

ಕಪ್ಪುಕುಳಿಯ ಕಪ್ಪುಲೋಕ

ಏಪ್ರಿಲ್ 10ರಂದು ಇತ್ತ ನೀವೆಲ್ಲ ನಿಮ್ಮ ಪರೀಕ್ಷೆಯ ಫಲಿತಾಂಶ ನೋಡುವುದರಲ್ಲಿ ನಿರತರಾಗಿದ್ದರೆ, ಅತ್ತ ನಾಸಾ ಕಪ್ಪುರಂಧ್ರ ಕುರಿತಂತೆ ಮಹತ್ವದ ಚಿತ್ರ ಮತ್ತು ಮಾಹಿತಿಯನ್ನು ಬಿಡುಗಡೆ ಮಾಡಿತು. ಕಪ್ಪುರಂಧ್ರವೆಂದರೇನು? ಈ ಚಿತ್ರಕ್ಕೆ ಏಕಿಷ್ಟು ಮಹತ್ವ? ಬನ್ನಿ…

View More ಕಪ್ಪುಕುಳಿಯ ಕಪ್ಪುಲೋಕ

ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ

ಶಿವಮೊಗ್ಗ: ಯುಗಾದಿ ಹಬ್ಬದ ಮುನ್ನ ದಿನ ಶಿವಮೊಗ್ಗ, ಭದ್ರಾವತಿ ಹೊರತುಪಡಿಸಿ ಜಿಲ್ಲೆಯ ಬಹುತೇಕ ಎಲ್ಲ ಭಾಗಗಳಲ್ಲಿ ಗುಡುಗು ಸಿಡಿಲು ಸಹಿತ ಸಾಧಾರಣ ಮಳೆಯಾಗಿದೆ. ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಶಿಕಾರಿಪುರದಲ್ಲಿ ತುಂತುರುಮಳೆ ತಂಪೆರೆಯಿತು. ಗುಡುಗು ಮಿಂಚು…

View More ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ

ಕಳಸ, ಆಲ್ದೂರಲ್ಲಿ ತಂಪೆರೆದ ಮಳೆ

ಕಳಸ: ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಕಳಸದಲ್ಲಿ ಮಂಗಳವಾರ ಜೋರಾಗಿ ಮಳೆ ಸುರಿದಿದ್ದರಿಂದ ವಾತಾವರಣ ತಂಪಾಗಿದೆ. ಮೂರು ದಿನಗಳಿಂದ ಮಧ್ಯಾಹ್ನದ ನಂತರ ಮೋಡಗಳು ಉಂಟಾಗಿ ಇನ್ನೇನು ಮಳೆ ಸುರಿಯಬೇಕು ಅನ್ನುವಷ್ಟರಲ್ಲಿ ಮೋಡಗಳು ಮರೆಯಾಗುತ್ತಿದ್ದವು. ಕಳಸ ಸುತ್ತಮುತ್ತಲಿನ…

View More ಕಳಸ, ಆಲ್ದೂರಲ್ಲಿ ತಂಪೆರೆದ ಮಳೆ

ಬಿಸಿಲಾಘಾತಕ್ಕೆ ಇಬ್ಬರು ಬಲಿ

ಕಾಸರಗೋಡು: ಬಿಸಿಲ ಆಘಾತಕ್ಕೆ ಕೇರಳದಲ್ಲಿ ಇಬ್ಬರು ಮಹಿಳೆಯರು ಸಾವಪ್ಪಿದ್ದಾರೆ. ಕಾಸರಗೋಡು ಜಿಲ್ಲೆಯ ರಾಜಾಪುರಂ ತಾಯನ್ನೂರ್ ನಿವಾಸಿ ಕೆ.ಸುಧಾಕರನ್ ಎಂಬುವರ ಪತ್ನಿ ಶಾಂತಾ(53)ಬಿಸಿಲಿನ ಆಘಾತಕ್ಕೆ ಸಾವಪ್ಪಿದವರು. ಭಾನುವಾರ ಜಾನುವಾರುಗಳಿಗೆ ಮೇವು ತರಲು ಹಿತ್ತಿಲಿಗೆ ತೆರಳಿದ್ದ ಶಾಂತಾ,…

View More ಬಿಸಿಲಾಘಾತಕ್ಕೆ ಇಬ್ಬರು ಬಲಿ

ಅಸ್ತಿತ್ವದ ಅರಿವು ಇಲ್ಲದಿದ್ದರೆ ಅಳಿವು

ಪರಿಸರ ಮತ್ತು ಮಾನವನ ನಡುವಿನ ಸಂಬಂಧ ಅನನ್ಯವಾದುದು. ಪರಿಸರವಿಲ್ಲದೆ ಮಾನವನ ಉಳಿವು ಸಾಧ್ಯವೇ ಇಲ್ಲ. ಈ ಭವ್ಯ ಪರಿಸರದ ಭಾಗಗಳೆಲ್ಲ ಸೇರಿ ಹವಾಮಾನ ಸೃಷ್ಟಿಯಾಗಿದೆ. ಆದರೆ, ಇದನ್ನು ಹಾಳುಗೆಡವುತ್ತಿರುವುದರಲ್ಲಿ ಮಾನವನ ಪಾತ್ರ ಹಿರಿದು. ಕಾಡು…

View More ಅಸ್ತಿತ್ವದ ಅರಿವು ಇಲ್ಲದಿದ್ದರೆ ಅಳಿವು

ಬರಿಗಣ್ಣಲ್ಲಿ ಸೂರ್ಯನ ದಿಟ್ಟಿಸಿ ವಿಶ್ವ ದಾಖಲೆ

ಬೆಳಗಾವಿ: ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಸತತವಾಗಿ ಹತ್ತು ನಿಮಿಷಕ್ಕೂ ಅಧಿಕ ಕಾಲ ಸೂರ್ಯನನ್ನು ಬರಿಗಣ್ಣಿನಲ್ಲಿ ದಿಟ್ಟಿಸಿ ನೋಡುವ ಮೂಲಕ ಪ್ರದೀಪ ಸಾಸನೆ ಎಂಬುವರು ವಿಶ್ವದಾಖಲೆ ನಿರ್ಮಾಣ ಮಾಡಿದ್ದಾರೆ. ಬೆಳಗಾವಿಯ ಲೇಲೆ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ…

View More ಬರಿಗಣ್ಣಲ್ಲಿ ಸೂರ್ಯನ ದಿಟ್ಟಿಸಿ ವಿಶ್ವ ದಾಖಲೆ