ಸುಮಲತಾ ಅಂಬರೀಷ್​ ಬೆಂಬಲಿಸಿದ್ದಕ್ಕೆ ಯುವ ಕಾಂಗ್ರೆಸ್​ನ 6 ಪದಾಧಿಕಾರಿಗಳಿಗೆ ಉಚ್ಚಾಟನೆ ಶಿಕ್ಷೆ

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಟ ಅಂಬರೀಷ್​ ಪತ್ನಿ ಸುಮಲತಾ ಅಂಬರೀಷ್​ ಪರ ವಹಿಸಿದ್ದಕ್ಕೆ ಯುವ ಕಾಂಗ್ರೆಸ್​ನ 6 ಪದಾಧಿಕಾರಿಗಳನ್ನು ಉಚ್ಚಾಟಿಸಿ ರಾಜ್ಯ ಯುವ ಕಾಂಗ್ರೆಸ್​ ಕಾರ್ಯದರ್ಶಿ ಗೀತಾ ರಾಜಣ್ಣ…

View More ಸುಮಲತಾ ಅಂಬರೀಷ್​ ಬೆಂಬಲಿಸಿದ್ದಕ್ಕೆ ಯುವ ಕಾಂಗ್ರೆಸ್​ನ 6 ಪದಾಧಿಕಾರಿಗಳಿಗೆ ಉಚ್ಚಾಟನೆ ಶಿಕ್ಷೆ

ಬಿಜೆಪಿ ಬೆಂಬಲದಿಂದ ಮತ್ತಷ್ಟು ಬಲ, ಕಾಂಗ್ರೆಸ್​ ಕಾರ್ಯಕರ್ತರೂ ನನ್ನ ಪರ ಇದ್ದಾರೆ: ಸುಮಲತಾ ಅಂಬರೀಷ್​

ಬೆಂಗಳೂರು: ಬಿಜೆಪಿಯಿಂದ ಅಧಿಕೃತವಾಗಿ ಬೆಂಬಲ ಘೋಷಣೆ ಮಾಡಿರುವುದು ನನಗೆ ಮತ್ತಷ್ಟು ಬಲ ಹೆಚ್ಚಿಸಿದೆ. ಬಿಜೆಪಿ ಮುಖಂಡರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್​​ ಹೇಳಿದರು.…

View More ಬಿಜೆಪಿ ಬೆಂಬಲದಿಂದ ಮತ್ತಷ್ಟು ಬಲ, ಕಾಂಗ್ರೆಸ್​ ಕಾರ್ಯಕರ್ತರೂ ನನ್ನ ಪರ ಇದ್ದಾರೆ: ಸುಮಲತಾ ಅಂಬರೀಷ್​

ಸುಮಲತಾಗೆ ನೆರವಾಗಿದ್ದಕ್ಕೆ ಇಂಡುವಾಳು ಸಚ್ಚಿದಾನಂದರನ್ನು ಪಕ್ಷದಿಂದ ಉಚ್ಚಾಟಿಸಿದ ಕಾಂಗ್ರೆಸ್​

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​ ಜತೆ ಗುರುತಿಸಿಕೊಂಡಿದ್ದ ಇಂಡುವಾಳು ಸಚ್ಚಿದಾನಂದ ಅವರನ್ನು ಕಾಂವಗ್ರೆಸ್​ ಉಚ್ಚಾಟನೆ ಮಾಡಿದೆ. ಪಕ್ಷವಿರೋಧ ಚಟುವಟಿಕೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ…

View More ಸುಮಲತಾಗೆ ನೆರವಾಗಿದ್ದಕ್ಕೆ ಇಂಡುವಾಳು ಸಚ್ಚಿದಾನಂದರನ್ನು ಪಕ್ಷದಿಂದ ಉಚ್ಚಾಟಿಸಿದ ಕಾಂಗ್ರೆಸ್​

ಸುಮಲತಾ ಪರ ಪ್ರಚಾರ ಮಾಡಿದರೆ ವಿಚಾರಣೆ ನಡೆಸಬೇಕಾಗುತ್ತದೆ ಎಂದಿದ್ದ ಶಾಸಕ ನಾರಾಯಣಗೌಡರಿಗೆ ‘ಡಿ ಬಾಸ್​’ ನಿಂದ ಮುಜುಗರ

ಮಂಡ್ಯದಲ್ಲಿ ಸುಮಲತಾ ಅವರಿಗೆ ಬೆಂಬಲ ನೀಡುತ್ತಿರುವ ನಟರಾದ ದರ್ಶನ್​, ಯಶ್​ಗೆ ಸುಮ್ಮನೆ ನಿಮ್ಮ ಕೆಲಸ ನೋಡಿಕೊಳ್ಳಿ. ಸರ್ಕಾರ ನಮ್ಮದೇ ಇದೆ. ವಿಚಾರಣೆ ನಡೆಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದ ಜೆಡಿಎಸ್​ ಶಾಸಕ ಕೆ.ಸಿ.ನಾರಾಯಣಗೌಡರಿಗೆ ಇಂದು ತೀವ್ರ…

View More ಸುಮಲತಾ ಪರ ಪ್ರಚಾರ ಮಾಡಿದರೆ ವಿಚಾರಣೆ ನಡೆಸಬೇಕಾಗುತ್ತದೆ ಎಂದಿದ್ದ ಶಾಸಕ ನಾರಾಯಣಗೌಡರಿಗೆ ‘ಡಿ ಬಾಸ್​’ ನಿಂದ ಮುಜುಗರ

ರಾಜಕೀಯಕ್ಕೆ ಬಂದು ಹೆಸರು ಮಾಡುವ ಅಗತ್ಯ ನನಗಿಲ್ಲ; ಅಂಬರೀಷ್ ಕನಸುಗಳನ್ನು ಸಾಕಾರ ಮಾಡಬೇಕಿದೆ

ಬೆಂಗಳೂರು: ಮಂಡ್ಯದ ಜನರು ಮುಗ್ಧರು. ಆದರೆ, ಮುಠಾಳರಲ್ಲ ಎಂದು ಅಂಬರೀಷ್​ ಯಾವಾಗಲೂ ಹೇಳುತ್ತಿದ್ದರು. ಆ ಮಾತು ಅಕ್ಷರಶಃ ಸತ್ಯ ಎಂದು ಸಾಬೀತು ಮಾಡುವ ಕಾಲ ಮಂಡ್ಯದ ಜನರ ಎದುರು ಬಂದಿದೆ. ಅದನ್ನು ರುಜುವಾತು ಮಾಡುತ್ತಾರೆ…

View More ರಾಜಕೀಯಕ್ಕೆ ಬಂದು ಹೆಸರು ಮಾಡುವ ಅಗತ್ಯ ನನಗಿಲ್ಲ; ಅಂಬರೀಷ್ ಕನಸುಗಳನ್ನು ಸಾಕಾರ ಮಾಡಬೇಕಿದೆ

ಸುಮಲತಾಗೆ ಬಿಜೆಪಿಗೆ ಸ್ವಾಗತ

ಮೈಸೂರು: ಬಿಜೆಪಿ ಪ್ರವಾಹ ಇದ್ದ ಹಾಗೆ. ಎಷ್ಟೆಷ್ಟು ನದಿಗಳು ಬಂದು ಸೇರಿಕೊಳ್ಳುತ್ತವೊ ಅಷ್ಟು ಒಳ್ಳೆಯದು. ಸುಮಲತಾ ಅಂಬರೀಷ್ ಕೂಡ ಬಿಜೆಪಿಗೆ ಬರಲಿ, ಅವರಿಗೆ ಸ್ವಾಗತ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಒಬ್ಬ ರಾಜಕೀಯ…

View More ಸುಮಲತಾಗೆ ಬಿಜೆಪಿಗೆ ಸ್ವಾಗತ

ಮಾರ್ಚ್​​ 18ರೊಳಗೆ ಅಂತಿಮ ನಿರ್ಧಾರ ತಿಳಿಸುವೆ: ನಾನು ಹೇಳುವವರೆಗೆ ಯಾವುದನ್ನೂ ನಂಬಬೇಡಿ

ನಾಗಮಂಗಲ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೆ ಅಥವಾ ಪಕ್ಷೇತರವಾಗಿ ಸ್ಪರ್ಧಿಸುತ್ತೇನೋ ಎಂಬ ಬಗ್ಗೆ ಮಾರ್ಚ್​ 18ರೊಳಗೆ ಅಂತಿಮ ನಿರ್ಧಾರ ತಿಳಿಸುವುದಾಗಿ ಸುಮಲತಾ ಅಂಬರೀಷ್​ ಸೋಮವಾರ ಸ್ಪಷ್ಟಪಡಿಸಿದ್ದಾರೆ. ಮಂಡ್ಯದ ಬೆಳ್ಳೂರು ಕ್ರಾಸ್​ನಲ್ಲಿ ವಿವಿಧ…

View More ಮಾರ್ಚ್​​ 18ರೊಳಗೆ ಅಂತಿಮ ನಿರ್ಧಾರ ತಿಳಿಸುವೆ: ನಾನು ಹೇಳುವವರೆಗೆ ಯಾವುದನ್ನೂ ನಂಬಬೇಡಿ

ಅಧಿಕೃತ ಫೇಸ್​ಬುಕ್​ ಪೇಜ್​ ತೆರೆದ ನಟಿ ಸುಮಲತಾ ಅಂಬರೀಶ್​

ಮೈಸೂರು: ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ನಟಿ ಸುಮಲತಾ ಅಂಬರೀಷ್​ ತಮ್ಮ ಅಧಿಕೃತ ಫೇಸ್​ಬುಕ್​ ಪೇಜ್​ ತೆರೆದಿದ್ದು, ಜನರಿಗೆ ಮತ್ತಷ್ಟು ಹತ್ತಿರವಾಗುವ ಪ್ರಯತ್ನ ನಡೆಸಿದ್ದಾರೆ. ನಾನು ನಿಮ್ಮ ಸುಮಲತಾ ಅಂಬರೀಷ್​. ನಾನು ಇನ್ನು ನಿಮಗೆ…

View More ಅಧಿಕೃತ ಫೇಸ್​ಬುಕ್​ ಪೇಜ್​ ತೆರೆದ ನಟಿ ಸುಮಲತಾ ಅಂಬರೀಶ್​

ಸುಮಲತಾರ ಬಗ್ಗೆ ಎಚ್‌ ಡಿ ರೇವಣ್ಣ ಮಾತಿಗೆ ನಾನು ಕ್ಷಮೆ ಕೇಳುತ್ತೇನೆ: ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌ ವಿಶ್ವನಾಥ್‌

ರಾಯಚೂರು: ಸುಮಲತಾ ಅಂಬರೀಷ್‌ ಅವರ ಕುರಿತು ಸಚಿವ ರೇವಣ್ಣ ಹಾಗೆ ಮಾತನಾಡಬಾರದಿತ್ತು. ನಾಲಿಗೆ ತಪ್ಪಿ ಮಾತನಾಡಿದ್ದಾರೆ. ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೇಳಿದ್ದಾರೆ. ಸುಮಲತಾ ಬಗ್ಗೆ…

View More ಸುಮಲತಾರ ಬಗ್ಗೆ ಎಚ್‌ ಡಿ ರೇವಣ್ಣ ಮಾತಿಗೆ ನಾನು ಕ್ಷಮೆ ಕೇಳುತ್ತೇನೆ: ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌ ವಿಶ್ವನಾಥ್‌

ನಿಖಿಲ್​ ಸ್ಪರ್ಧೆ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ಎಚ್​.ಡಿ ರೇವಣ್ಣ ಹೇಳಿದ್ದೇನು ಗೊತ್ತೇ?

ದೆಹಲಿ: ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಜೆಡಿಎಸ್​ನಿಂದ ಸೋದರ ಎಚ್​.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ಅಭ್ಯರ್ಥಿಯಾಗುತ್ತಿರುವ ಬಗ್ಗೆ ಸಚಿವ ಎಚ್.ಡಿ ರೇವಣ್ಣ ಮೊದಲ ಬಾರಿಗೆ ಮಾತನಾಡಿದ್ದಾರೆ. ಅಲ್ಲದೆ, ನಿಖಿಲ್​ ಸ್ಪರ್ಧೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ. “ದೇವೇಗೌಡರು…

View More ನಿಖಿಲ್​ ಸ್ಪರ್ಧೆ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ಎಚ್​.ಡಿ ರೇವಣ್ಣ ಹೇಳಿದ್ದೇನು ಗೊತ್ತೇ?