ನಕಲಿ ಫೇಸ್​ಬುಕ್​ ಖಾತೆ ವಿರುದ್ಧ ಸುಮಲತಾ ಅಂಬರೀಷ್​ ಆಕ್ರೋಶ: ಅವರನ್ನು ಸುಮ್ಮನೇ ಬಿಡುವ ಪ್ರಶ್ನೆಯೇ ಇಲ್ಲವೆಂದ ಸಂಸದೆ

ಬೆಂಗಳೂರು: ನನ್ನ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆಗಳನ್ನು ತೆರೆದು ಅವಹೇಳನಕಾರಿ ಪೋಸ್ಟ್​ಗಳನ್ನು ಹಾಕುತ್ತಿದ್ದಾರೆ ಎಂದು ಆರೋಪಿಸಿ ಸಂಸದೆ ಸುಮಲತಾ ಅಂಬರೀಷ್​ ಅವರು ಸೈಬರ್​ ಪೊಲೀಸರಿಗೆ ಶುಕ್ರವಾರ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ…

View More ನಕಲಿ ಫೇಸ್​ಬುಕ್​ ಖಾತೆ ವಿರುದ್ಧ ಸುಮಲತಾ ಅಂಬರೀಷ್​ ಆಕ್ರೋಶ: ಅವರನ್ನು ಸುಮ್ಮನೇ ಬಿಡುವ ಪ್ರಶ್ನೆಯೇ ಇಲ್ಲವೆಂದ ಸಂಸದೆ

ಅಂಬರೀಷ್​ಗೆ ಕುರುಕ್ಷೇತ್ರ ಸಿನಿಮಾ ಇಷ್ಟವಿರಲಿಲ್ಲ ಎಂದ ಸುಮಲತಾ ಅಂಬರೀಷ್​ ದರ್ಶನ್​ ಬಗ್ಗೆ ಹೇಳಿದ್ದು ಹೀಗೆ…

ಬೆಂಗಳೂರು: ದರ್ಶನ್​ಗೆ ‘ಸಂಗೊಳ್ಳಿ ರಾಯಣ್ಣ’ ಸಿನಿಮಾದ ನಂತರ ‘ಕುರುಕ್ಷೇತ್ರ’ ಒಂದು ಮೈಲುಗಲ್ಲು ಸಿನಿಮಾ ಆಗಲಿದೆ ಎಂದು ನಟಿ ಹಾಗೂ ಸಂಸದೆ ಸುಮಲತಾ ಅಂಬರೀಷ್​ ಅವರು ಬಣ್ಣಿಸಿದ್ದಾರೆ. ಗುರುವಾರ ರಾತ್ರಿ ನಡೆದ ಕುರುಕ್ಷೇತ್ರ ಚಿತ್ರದ ಪ್ರೀಮಿಯರ್​…

View More ಅಂಬರೀಷ್​ಗೆ ಕುರುಕ್ಷೇತ್ರ ಸಿನಿಮಾ ಇಷ್ಟವಿರಲಿಲ್ಲ ಎಂದ ಸುಮಲತಾ ಅಂಬರೀಷ್​ ದರ್ಶನ್​ ಬಗ್ಗೆ ಹೇಳಿದ್ದು ಹೀಗೆ…

ಸುಷ್ಮಾ ಸ್ವರಾಜ್​ ಅಗಲಿಕೆ ಬೆನ್ನಲ್ಲೇ ಟ್ವೀಟ್​ ಮಾಡಿ ಸುಮಲತಾ ಅಂಬರೀಷ್​ ಎಡವಟ್ಟು: ಸಂಸದೆಯ ನಡೆಗೆ ನೆಟ್ಟಿಗರ ಆಕ್ರೋಶ

ಬೆಂಗಳೂರು: ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್​ ಅವರು ನಿನ್ನೆ ರಾತ್ರಿ ವಿಧಿವಶರಾಗಿದ್ದು, ವಿವಿಧ ಗಣ್ಯರು ಅಗಲಿದ ನಾಯಕಿಗೆ ಸಂತಾಪ ಸೂಚಿಸುತ್ತಿದ್ದಾರೆ. ಆದರೆ, ಸಂಸದೆ ಸುಮಲತಾ ಅಂಬರೀಷ್​ ಅವರು ಮಾಡಿರುವ ಟ್ವೀಟ್​ ಹಲವರ ಆಕ್ರೋಶಕ್ಕೆ…

View More ಸುಷ್ಮಾ ಸ್ವರಾಜ್​ ಅಗಲಿಕೆ ಬೆನ್ನಲ್ಲೇ ಟ್ವೀಟ್​ ಮಾಡಿ ಸುಮಲತಾ ಅಂಬರೀಷ್​ ಎಡವಟ್ಟು: ಸಂಸದೆಯ ನಡೆಗೆ ನೆಟ್ಟಿಗರ ಆಕ್ರೋಶ

ಮುಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪರಿಗೆ ಶುಭ ಕೋರಿದ ಸುಮಲತಾ ಅಂಬರೀಷ್‌ ಹೇಳಿದ್ದೇನು?

ಬೆಂಗಳೂರು: ವಿಶ್ವಾಸಮತ ಯಾಚನೆಯಲ್ಲಿ ವಿಫಲರಾಗಿ ಸಿಎಂ ಸ್ಥಾನಕ್ಕೆ ಎಚ್‌. ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಿರುವ ಬೆನ್ನಲ್ಲೇ ನಾಲ್ಕನೇ ಅವಧಿಗೆ ಸಿಎಂ ಆಗಿ ಬಿ.ಎಸ್‌. ಯಡಿಯೂರಪ್ಪ ಅಧಿಕಾರ ಸ್ವೀಕರಿಸುವುದಕ್ಕೆ ಕೆಲ ದಿನಗಳಷ್ಟೇ ಬಾಕಿ ಉಳಿದಿವೆ. ಈ…

View More ಮುಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪರಿಗೆ ಶುಭ ಕೋರಿದ ಸುಮಲತಾ ಅಂಬರೀಷ್‌ ಹೇಳಿದ್ದೇನು?

ಹೋರಾಟಗಾರರನ್ನು ಭೇಟಿಯಾಗದ ಮಂಡ್ಯ ಸಂಸದೆ ವಿರುದ್ಧ ರೈತರ ಅಸಮಾಧಾನ: ಸಂಸತ್ತಿನಲ್ಲಿ ಸಮಸ್ಯೆ ಪ್ರಸ್ತಾಪಿಸಿ ಎಂದ ದರ್ಶನ್ ಪುಟ್ಟಣ್ಣಯ್ಯ

ಮಂಡ್ಯ: ರಾಜ್ಯದಲ್ಲಿ ಮುಂಗಾರು ಮಳೆ ಮಾರುತಗಳು ದುರ್ಬಲಗೊಂಡಿದ್ದು, ಸಕ್ಕರೆ ನಾಡಿನ ಭಾಗದಲ್ಲಿ ಬೆಳೆಗಳು ನೀರಿಲ್ಲದೆ ಒಣಗಲಾರಂಭಿಸಿವೆ. ಈ ಮಧ್ಯೆ ಕೃಷ್ಣರಾಜಸಾಗರ ಅಣೆಕಟ್ಟಿನಿಂದ ನೀರು ಬಿಡಲು ಒತ್ತಾಯಿಸಿ ಕಳೆದ 8 ದಿನಗಳಿಂದ ಅಹೋರಾತ್ರಿ ಧರಣಿ ನಡೆಯುತ್ತಿದ್ದು,…

View More ಹೋರಾಟಗಾರರನ್ನು ಭೇಟಿಯಾಗದ ಮಂಡ್ಯ ಸಂಸದೆ ವಿರುದ್ಧ ರೈತರ ಅಸಮಾಧಾನ: ಸಂಸತ್ತಿನಲ್ಲಿ ಸಮಸ್ಯೆ ಪ್ರಸ್ತಾಪಿಸಿ ಎಂದ ದರ್ಶನ್ ಪುಟ್ಟಣ್ಣಯ್ಯ

ಸುಮಲತಾರನ್ನು ನಿಂದಿಸಿದ್ದ ಜೆಡಿಎಸ್ ಕಾರ್ಯಕರ್ತನ ವಿರುದ್ಧ ದೂರು

ಮಂಡ್ಯ: ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಸೋಲಿನಿಂದ ಹತಾಶೆಗೊಂಡಿರುವ ಜೆಡಿಎಸ್ ಕಾರ್ಯಕರ್ತರು ಹೆಜ್ಜೆ ಹೆಜ್ಜೆಗೂ ಸಂಸದೆ ಸುಮಲತಾರ ನಿಂದಿಸುವುದರ ನಡುವೆಯೇ ಮಾಯೀಗೌಡ ಎಂಬಾತ ಒಕ್ಕಲಿಗ ಸಮುದಾಯವನ್ನು ಹೀನಾಯವಾಗಿ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,…

View More ಸುಮಲತಾರನ್ನು ನಿಂದಿಸಿದ್ದ ಜೆಡಿಎಸ್ ಕಾರ್ಯಕರ್ತನ ವಿರುದ್ಧ ದೂರು

ನನ್ನಿಂದ ಯಾವುದೇ ವಿವಾದಾತ್ಮಕ ಹೇಳಿಕೆ ನಿಮಗೆ ಸಿಗುವುದಿಲ್ಲ: ಪರೋಕ್ಷವಾಗಿ ಮಾಧ್ಯಮಗಳನ್ನು ಕುಟುಕಿದ ಸಂಸದೆ ಸುಮಲತಾ

ಮಂಡ್ಯ: ನನ್ನಿಂದ ನಿಮಗೆ ಯಾವುದೇ ವಿವಾದಾತ್ಮಕ ಹೇಳಿಕೆ ಸಿಗುವುದಿಲ್ಲ ಎಂದು ಹೇಳಿ ನೂತನ ಮಂಡ್ಯ ಸಂಸದೆ ಸುಮಲತಾ ಅಂಬರೀಷ್​ ಅವರು ಪರೋಕ್ಷವಾಗಿ ಮಾಧ್ಯಮಗಳನ್ನು ಕುಟುಕಿದರು. ಸಕ್ಕರೆ ನಾಡಿನ ಕೀಲಾರ ಗ್ರಾಮದಲ್ಲಿ ನಡೆದ ‘ಸ್ವಚ್ಚ ಮೇವ…

View More ನನ್ನಿಂದ ಯಾವುದೇ ವಿವಾದಾತ್ಮಕ ಹೇಳಿಕೆ ನಿಮಗೆ ಸಿಗುವುದಿಲ್ಲ: ಪರೋಕ್ಷವಾಗಿ ಮಾಧ್ಯಮಗಳನ್ನು ಕುಟುಕಿದ ಸಂಸದೆ ಸುಮಲತಾ

ಜೆಡಿಎಸ್​ ಜತೆಗೆ ಮೈತ್ರಿ ಮಾಡಿಕೊಳ್ಳದಿದ್ದರೆ ಕಾಂಗ್ರೆಸ್ ಕನಿಷ್ಠ 10 ಸ್ಥಾನಗಳನ್ನು ಗೆಲ್ಲಬಹುದಿತ್ತು: ಸುಮಲತಾ ಅಂಬರೀಷ್

ಬೆಂಗಳೂರು: ಪ್ರತಿಷ್ಠಿತ ಕಣವಾಗಿಯೇ ಮಾರ್ಪಟ್ಟಿದ್ದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಸಂಸದೆ ಸುಮಲತಾ ಅಂಬರೀಷ್‌ ಅವರು ಇದೀಗ ಕಾಂಗ್ರೆಸ್‌ ಸೋಲಿಗೆ ಕಾರಣವೇನೆಂಬುದನ್ನು ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್‌ ಸೋತಿರುವುದು ರಾಜ್ಯದಲ್ಲಿ ಜೆಡಿಎಸ್‌ನೊಂದಿಗಿನ ಮೈತ್ರಿಯನ್ನು ಜನರು ಒಪ್ಪಿಕೊಂಡಿಲ್ಲ…

View More ಜೆಡಿಎಸ್​ ಜತೆಗೆ ಮೈತ್ರಿ ಮಾಡಿಕೊಳ್ಳದಿದ್ದರೆ ಕಾಂಗ್ರೆಸ್ ಕನಿಷ್ಠ 10 ಸ್ಥಾನಗಳನ್ನು ಗೆಲ್ಲಬಹುದಿತ್ತು: ಸುಮಲತಾ ಅಂಬರೀಷ್

ಕಾಂಗ್ರೆಸ್‌ ನಾಯಕರೊಂದಿಗೆ ಫ್ಲೆಕ್ಸ್‌ನಲ್ಲಿ ಸುಮಲತಾ ಮಿಂಚಿಂಗ್‌; ಕಾಂಗ್ರೆಸ್‌ ಸೇರ್ಪಡೆಗೆ ಮುಹೂರ್ತ ಫಿಕ್ಸ್‌?

ಮಂಡ್ಯ: ಕುತೂಹಲದ ಕೇಂದ್ರಬಿಂದುವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಜಯಭೇರಿ ಬಾರಿಸಿರುವ ಬೆನ್ನಲ್ಲೇ ಇದೀಗ ಸುಮಲತಾ ಅಂಬರೀಷ್‌ ಅವರು ಅಧಿಕೃತವಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.…

View More ಕಾಂಗ್ರೆಸ್‌ ನಾಯಕರೊಂದಿಗೆ ಫ್ಲೆಕ್ಸ್‌ನಲ್ಲಿ ಸುಮಲತಾ ಮಿಂಚಿಂಗ್‌; ಕಾಂಗ್ರೆಸ್‌ ಸೇರ್ಪಡೆಗೆ ಮುಹೂರ್ತ ಫಿಕ್ಸ್‌?

ಇದು ನನ್ನ ಗೆಲುವಲ್ಲ, ಜನರ ಗೆಲುವು, ಸ್ವಾಭಿಮಾನದ ಗೆಲುವು: ಸುಮಲತಾ ಅಂಬರೀಷ್​

ಮಂಡ್ಯ: ಇದು ನನ್ನ ಗೆಲುವಲ್ಲ, ಅಂಬರೀಷ್​ ಅವರ ಗೆಲುವು, ಇದು ಜನರ ಗೆಲುವು, ಸ್ವಾಭಿಮಾನದ ಗೆಲುವು ಎಂದು ಮಂಡ್ಯದಿಂದ ಆಯ್ಕೆಯಾಗಿರುವ ನೂತನ ಸಂಸದೆ ಸುಮಲತಾ ಅಂಬರೀಷ್​ ಅವರು ತಮ್ಮ ಗೆಲುವಿನ ಶ್ರೇಯವನ್ನು ಮಂಡ್ಯದ ಜನತೆ…

View More ಇದು ನನ್ನ ಗೆಲುವಲ್ಲ, ಜನರ ಗೆಲುವು, ಸ್ವಾಭಿಮಾನದ ಗೆಲುವು: ಸುಮಲತಾ ಅಂಬರೀಷ್​