ಕಿರುಕುಳ ಆರೋಪ, ಬಿಇಒ ಕಚೇರಿ ಮುಂದೆ ಎಸ್‌ಡಿಎ ಆತ್ಮಹತ್ಯೆ ಯತ್ನ

ರಾಯಚೂರು: ಮುಖ್ಯ ಶಿಕ್ಷಕಿಯು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ದ್ವಿತೀಯ ದರ್ಜೆ ಸಹಾಯಕ(ಎಸ್‌ಡಿಎ)ರೊಬ್ಬರು ಬಿಇಒ ಕಚೇರಿ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಲಿಂಗಸಗೂರು ತಾಲೂಕಿನ ಯರಡೋಣ ಪ್ರೌಢಶಾಲೆಯ ಕ್ಲರ್ಕ್ ಪ್ರಸನ್ನ ಕುಮಾರ್ ಎಂಬವರು ಲಿಂಗಸಗೂರಿನ ಕ್ಷೇತ್ರ…

View More ಕಿರುಕುಳ ಆರೋಪ, ಬಿಇಒ ಕಚೇರಿ ಮುಂದೆ ಎಸ್‌ಡಿಎ ಆತ್ಮಹತ್ಯೆ ಯತ್ನ

ಮೆಟ್ರೋ ನಿಲ್ದಾಣದಲ್ಲಿ ಯುವಕನ ಆತ್ಮಹತ್ಯೆ ಯತ್ನಕ್ಕೆ ತಾಯಿ ಮೊಬೈಲ್​ ಕಿತ್ತುಕೊಂಡಿದ್ದೇ ಕಾರಣವಂತೆ…

ಬೆಂಗಳೂರು: ಮೆಟ್ರೋ ನಿಲ್ದಾಣದಲ್ಲಿ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಕ್ಕೆ ತಾಯಿ ಮೊಬೈಲ್ ಕಿತ್ತುಕೊಂಡಿದ್ದೇ ಕಾರಣ ಎಂದು ಹೇಳಲಾಗಿದೆ. ಯುವಕ ವೇಣು ಸರಿಯಾಗಿ ಕೆಲಸ ಮಾಡದೆ ಮನೆಯಲ್ಲೆ ಇರುತ್ತಿದ್ದ. ಅಲ್ಲದೆ, ಯಾವಾಗಲೂ ಮೊಬೈಲ್​ನಲ್ಲೇ ಮುಳುಗಿರುತ್ತಿದ್ದ. ಹೀಗಾಗಿ ಶುಕ್ರವಾರ…

View More ಮೆಟ್ರೋ ನಿಲ್ದಾಣದಲ್ಲಿ ಯುವಕನ ಆತ್ಮಹತ್ಯೆ ಯತ್ನಕ್ಕೆ ತಾಯಿ ಮೊಬೈಲ್​ ಕಿತ್ತುಕೊಂಡಿದ್ದೇ ಕಾರಣವಂತೆ…

ಮೆಟ್ರೋ ರೈಲಿನ ಮುಂದೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಯುವಕ

ಬೆಂಗಳೂರು: ಬಸವನಗುಡಿಯ ನ್ಯಾಶನಲ್‌ ಕಾಲೇಜು ಮೆಟ್ರೋ ನಿಲ್ದಾಣದಲ್ಲಿ ಯುವಕನೊಬ್ಬ ಬರುತ್ತಿದ್ದ ಮೆಟ್ರೋ ರೈಲಿನ ಮುಂದೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಆತ 25 ವರ್ಷದ ವೇಣು ಎಂದು ತಿಳಿದು ಬಂದಿದ್ದು, ಹಳಿ ಮಧ್ಯೆ…

View More ಮೆಟ್ರೋ ರೈಲಿನ ಮುಂದೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಯುವಕ

ಕ್ರಿಮಿನಾಶಕ ಸೇವಿಸಿ ಕೆಎಸ್‌ಆರ್‌ಟಿಸಿ ನೌಕರ ಆತ್ಮಹತ್ಯೆಗೆ ಯತ್ನ! 

ಬಳ್ಳಾರಿ: ಈಶಾನ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಳ್ಳಾರಿ ಉಪವಿಭಾಗದ ಒಂದನೇ ಘಟಕದ ಕಿರಿಯ ಸಹಾಯಕ ಮಲ್ಲಿಕಾರ್ಜುನ ಎಂಬವರು ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕಳೆದ…

View More ಕ್ರಿಮಿನಾಶಕ ಸೇವಿಸಿ ಕೆಎಸ್‌ಆರ್‌ಟಿಸಿ ನೌಕರ ಆತ್ಮಹತ್ಯೆಗೆ ಯತ್ನ! 

ಮೀಟರ್​ ಬಡ್ಡಿಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಕೊಪ್ಪಳ: ಮೀಟರ್​ ಬಡ್ಡಿಗೆ ಹೆದರಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೊಪ್ಪಳದ ಗಂಗಾವತಿಯಲ್ಲಿ ನಿನ್ನೆ(ಗುರುವಾರ) ನಡೆದಿದೆ. ಯುವಕ ರಘುರಾಮ್​, ಮಧುಚಂದ್ರ ಎಂಬುವವರಿಂದ 20 ಸಾವಿರ ಸಾಲ ಪಡೆದಿದ್ದ. 2 ವರ್ಷದಲ್ಲಿ 10 ಪರ್ಸೆಂಟ್​ ರೀತಿ…

View More ಮೀಟರ್​ ಬಡ್ಡಿಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಆಸ್ಪತ್ರೆ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ

ಮಂಗಳೂರು: ನಗರ ಫಳ್ನೀರ್‌ನಲ್ಲಿರುವ ಆಸ್ಪತ್ರೆಯೊಂದಕ್ಕೆ ದಾಖಲಾದ ರೋಗಿಯೊಬ್ಬರು ಜೀವನದಲ್ಲಿ ಬೇಸತ್ತು ಗುರುವಾರ ಮಧ್ಯಾಹ್ನ ಆಸ್ಪತ್ರೆಯ 4ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೂಲತಃ ಮೈಸೂರು, ಪ್ರಸ್ತುತ ಅತ್ತಾವರ ನಿವಾಸಿ ನವೀನ್ ಕುಮಾರ್(28) ಆತ್ಮಹತ್ಯೆಗೆ ಯತ್ನಿಸಿದ…

View More ಆಸ್ಪತ್ರೆ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ

ವಿಷ ಸೇವನೆಗೆ ಯತ್ನಿಸಿದ ಕಂಡಕ್ಟರ್

ಯಾದಗಿರಿ: ಟಿಕೆಟ್ ತಪಾಸಣೆ ವೇಳೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಸಾರಿಗೆ ಸಂಸ್ಥೆ ಸಹಾಯಕ ಸಂಚಾರಿ ನಿಯಂತ್ರಣ ತಂಡದಿಂದ ಕೇಸ್ ದಾಖಲಿಸಿದ ಕಾರಣ ಮನನೊಂದ ಕಂಡಕ್ಟರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ಶನಿವಾರ ನಡೆದಿದೆ.…

View More ವಿಷ ಸೇವನೆಗೆ ಯತ್ನಿಸಿದ ಕಂಡಕ್ಟರ್