ಸಕ್ಕರೆ ಉತ್ಪಾದನೆಯಲ್ಲಿ ಬೆಳಗಾವಿ ರಾಜ್ಯಕ್ಕೆ ನಂ.1; 8 ಲಕ್ಷ ಟನ್ ಅಧಿಕ ಉತ್ಪಾದನೆ

ರಾಯಣ್ಣ ಆರ್.ಸಿ. ಬೆಳಗಾವಿ: ಕಬ್ಬಿನ ಬೆಳೆಗೆ ಸೂಕ್ತ ವೈಜ್ಞಾನಿಕ ದರ ನೀಡಬೇಕು ಎಂದು ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟದ ನಡುವೆಯೇ ಈ ವರ್ಷದ ಕಬ್ಬಿನ ಹಂಗಾಮು ಮುಕ್ತಾಯವಾಗಿದೆ. ರಾಜ್ಯದ 67 ಸಕ್ಕರೆ ಕಾರ್ಖಾನೆಗಳು (ಮಾ.15ರವರೆಗೆ)…

View More ಸಕ್ಕರೆ ಉತ್ಪಾದನೆಯಲ್ಲಿ ಬೆಳಗಾವಿ ರಾಜ್ಯಕ್ಕೆ ನಂ.1; 8 ಲಕ್ಷ ಟನ್ ಅಧಿಕ ಉತ್ಪಾದನೆ

ಟ್ರ್ಯಾಕ್ಟರ್ ಟ್ರಾಲಿ ಪಲ್ಟಿ

ದೇವಣಗಾಂವ: ಗ್ರಾಮದ ಜನನಿಬಿಡ ಪ್ರದೇಶದಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿದೆ. ಗ್ರಾಮದಿಂದ ಕಡ್ಲೇವಾಡ (ಪಿಎ) ಗ್ರಾಮಕ್ಕೆ ಹೋಗುವ ವರ್ತಲ ರಸ್ತೆಯಲ್ಲಿ ಗಣಪತಿ ಹೂಗಾರ ಎಂಬುವವರಿಗೆ ಸೇರಿದ ಟ್ರಾಲಿ ಉರುಳಿ ಬಿದ್ದಿದೆ. ಕಬ್ಬು ಚೆಲ್ಲಾಪಿಲ್ಲಿಯಾಗಿ…

View More ಟ್ರ್ಯಾಕ್ಟರ್ ಟ್ರಾಲಿ ಪಲ್ಟಿ

ಕಬ್ಬು, ಭತ್ತ ಬೆಂಕಿಗಾಹುತಿ

ಯಳಂದೂರು : ತಾಲೂಕಿನ ಮದ್ದೂರು ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಹಾಗೂ ಭತ್ತದ ಬೆಳೆ ನಾಶವಾಗಿದೆ. ಕಬ್ಬಿನ ಗದ್ದೆಯಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಗಾಳಿಗೆ ಪರಸ್ಪರ ತಗುಲಿದ ಪರಿಣಾಮ ಶಾರ್ಟ್ ಸರ್ಕ್ಯೂಟ್ ಆಗಿದೆ.…

View More ಕಬ್ಬು, ಭತ್ತ ಬೆಂಕಿಗಾಹುತಿ

ಕಾರ್ಖಾನೆಗಳಿಂದ ಕಬ್ಬಿನ ಬಿಲ್ ಪಾವತಿ

ಬೆಳಗಾವಿ: ಜಿಲ್ಲೆಯಲ್ಲಿ 8 ಸಕ್ಕರೆ ಕಾರ್ಖಾನೆಗಳ ಹೊರತಾಗಿ ಉಳಿದ ಕಾರ್ಖಾನೆಗಳು ಬಿಲ್ ಪಾವತಿಸಿಲ್ಲ ಎನ್ನುವ ದೂರುಗಳಿದ್ದವು.ಹಾಗಾಗಿ, ಬಿಲ್ ಪಾವತಿಗೆ ಜ.11ರವರೆಗೆ ಗಡುವು ವಿಧಿಸಿ ಕಾರ್ಖಾನೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು.ಈಗ ಎಲ್ಲ ಸಕ್ಕರೆ ಕಾರ್ಖಾನೆಗಳು ಬಿಲ್ ಪಾವತಿ…

View More ಕಾರ್ಖಾನೆಗಳಿಂದ ಕಬ್ಬಿನ ಬಿಲ್ ಪಾವತಿ

ಹೋರಾಟ ತೀವ್ರಗೊಳಿಸುವ ಎಚ್ಚರಿಕೆ

ಮಂಡ್ಯ: ಭತ್ತ ಖರೀದಿ ಕೇಂದ್ರ ಆರಂಭ, ಹಾಲಿನ ದರ ಹೆಚ್ಚಳ, ಕಬ್ಬಿನ ಬಟವಾಡೆಗೆ ಆಗ್ರಹಿಸಿ ಬಿಜೆಪಿ ಮುಖಂಡರು ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹ ಮೂರನೇ ದಿನ ಪೂರೈಸಿದೆ. ನಿರಶನನಿರತ ಜಿ.ಪಂ.ಸದಸ್ಯ ಶಿವಣ್ಣ ಮಾತನಾಡಿ, ಸರ್ಕಾರ ಸೋಮವಾರ…

View More ಹೋರಾಟ ತೀವ್ರಗೊಳಿಸುವ ಎಚ್ಚರಿಕೆ

ರೈತರ ಮೆಟ್ರಿಕ್ ಟನ್ ಕಬ್ಬಿಗೆ 2300 ರೂ. ನಿಗದಿ

ವಿಜಯಪುರ: ಜಿಲ್ಲೆ ಪ್ರತಿಷ್ಠಿತ ಕಾರ್ಖಾನೆಗಳಲ್ಲೊಂದಾದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 2300 ರೂ. ದರ ಘೊಷಣೆ ಮಾಡಲಾಯಿತು. 2018-19ನೇ ಸಾಲಿಗೆ ಕಾರ್ಖಾನೆಗೆ ಪೂರೈಕೆಯಾಗುವ ಕಬ್ಬಿಗೆ ಸಾರಿಗೆ ಮತ್ತು ಕಟಾವು ಹೊರತುಪಡಿಸಿ…

View More ರೈತರ ಮೆಟ್ರಿಕ್ ಟನ್ ಕಬ್ಬಿಗೆ 2300 ರೂ. ನಿಗದಿ

ಸಕ್ಕರೆ ಕಾರ್ಖಾನೆ ಕನಸಿಗೆ ರೆಕ್ಕೆಪುಕ್ಕ

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಹೊಸ ರೂಪದಲ್ಲಿ, ಹೊಸ ತಂತ್ರಜ್ಞಾನದೊಂದಿಗೆ ಪುನರಾರಂಭಗೊಳ್ಳುವ ಸಿದ್ಧತೆಯಲ್ಲಿದ್ದು, ಕರಾವಳಿ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ಸಿಗುವ ನಿರೀಕ್ಷೆ ಇದೆ. ಇದರ ಆಡಳಿತ ಮಂಡಳಿ…

View More ಸಕ್ಕರೆ ಕಾರ್ಖಾನೆ ಕನಸಿಗೆ ರೆಕ್ಕೆಪುಕ್ಕ

ಪ್ರತಿಭಟನಾ ನಿರತ ಕಬ್ಬುಬೆಳೆಗಾರರ ಜತೆ ಸಚಿವ ಜಾರ್ಜ್​ ಮಾತುಕತೆ: ಸಮಸ್ಯೆ ಪರಿಹಾರದ ಭರವಸೆ

ಬೆಳಗಾವಿ: ಸುವರ್ಣ ಸೌಧದ ಸಮೀಪ ಕೊಂಡಸಕೊಪ್ಪದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನಾ ಸ್ಥಳಕ್ಕೆ ಸಕ್ಕರೆ ಇಲಾಖೆ ಸಚಿವ ಕೆ.ಜೆ.ಜಾರ್ಜ್​ ಭೇಟಿ ನೀಡಿ ಮಾತುಕತೆ ನಡೆಸಿದರು. ನಂತರ ಮಾತನಾಡಿ, ರೈತರೊಂದಿಗೆ ನಡೆದ ಒಪ್ಪಂದದ ಪ್ರಕಾರ ದರ…

View More ಪ್ರತಿಭಟನಾ ನಿರತ ಕಬ್ಬುಬೆಳೆಗಾರರ ಜತೆ ಸಚಿವ ಜಾರ್ಜ್​ ಮಾತುಕತೆ: ಸಮಸ್ಯೆ ಪರಿಹಾರದ ಭರವಸೆ

ಕಬ್ಬು ಬೆಳೆವ ರೈತರ ಧರಣಿ ಮುಂದುವರಿಕೆ

ಬೆಳಗಾವಿ: ಕಬ್ಬಿನ ಬಾಕಿ ಬಿಲ್ ವಸೂಲಿ, ಕಬ್ಬಿನ ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಭಾರತೀಯ…

View More ಕಬ್ಬು ಬೆಳೆವ ರೈತರ ಧರಣಿ ಮುಂದುವರಿಕೆ