ಸಂಗೂರ ಕಾರ್ಖಾನೆ ಎದುರು ಕಾರ್ವಿುಕರ ಪ್ರತಿಭಟನೆ
ಹಾವೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲೂಕಿನ ಸಂಗೂರನಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆಯ ಎದುರು ಕಾರ್ವಿುಕರು,…
ಕರೊನಾ ವೈರಸ್‌ಗೆ ಸಕ್ಕರೆ ನಾಡು ತತ್ತರ
ಬೆಳಗಾವಿ: ದೆಹಲಿ, ಜಾರ್ಖಂಡ, ಗುಜರಾತ, ರಾಜಸ್ಥಾನ, ಮಹಾರಾಷ್ಟ್ರದ ಮುಂಬೈ, ಪುಣೆಯ ಕರೊನಾ ನಂಜಿಗೆ ತತ್ತರಿಸಿರುವ ಬೆಳಗಾವಿ…
ಸಚಿವರಿಗೆ ಪ್ರತಿಭಟನೆಗಳ ಬಿಸಿ
ಬೆಳಗಾವಿ: ಕಾರ್ಮಿಕ ಸಚಿವರಾದ ಬಳಿಕ ಮೊದಲ ಬಾರಿ ಸೋಮವಾರ ನಗರಕ್ಕೆ ಆಗಮಿಸಿದ ಶಿವರಾಮ ಹೆಬ್ಬಾರ ಅವರಿಗೆ…
ಜಿಲ್ಲೆಯಲ್ಲಿ ಹೆಚ್ಚಿದೆ ರಕ್ತದೊತ್ತಡ
ಸುಭಾಷ ಧೂಪದಹೊಂಡ ಕಾರವಾರ ಹಚ್ಚ ಹಸುರಿನ ಕಾಡಿನ ಆಹ್ಲಾದಕರ ಪರಿಸರ. ಟೆನ್ಶನ್ ಇಲ್ಲದ ಗ್ರಾಮೀಣ ಜೀವನ…
ಲಾಕ್ಡೌನ್ ಪ್ರಹಾರ… ಕೈಗಾರಿಕೆ ತತ್ತರ..
ರಾಣೆಬೆನ್ನೂರ: ಲಾಕ್ಡೌನ್ ಹಿನ್ನೆಲೆಯಲ್ಲಿ ರಾಣೆಬೆನ್ನೂರ ಸೇರಿ ಜಿಲ್ಲೆಯಲ್ಲಿನ ಕೈಗಾರಿಕಾ ಉದ್ಯಮ ಸಂಪೂರ್ಣ ತತ್ತರಿಸಿದೆ. ಶೇ. 50ರಷ್ಟು…
ರೈತರಿಗೆ ಸಿಗಬೇಕಾಗಿದೆ ಕಬ್ಬಿನ ಬಾಕಿ 43 ಕೋಟಿ ರೂಪಾಯಿ
ರೇವಣಸಿದ್ದಪ್ಪ ಪಾಟೀಲ್ ಬೀದರ್: ಕ್ರಷಿಂಗ್ ಮುಗಿದು ಮೂರು ತಿಂಗಳಾದರೂ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಿದ…
ಕಾರ್ಖಾನೆಯ ಸಕ್ಕರೆ ಗೋದಾಮು ಮುಕ್ತ
ಬಿಲ್ ಬಾಕಿ ಹಿನ್ನೆಲೆಯಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ಜಿಲ್ಲಾಡಳಿತ ಎಂ.ಕೆ.ಹುಬ್ಬಳ್ಳಿ: ಜಿಲ್ಲಾಡಳಿತ ಮುಟ್ಟುಗೋಲು ಹಾಕಿಕೊಂಡಿದ್ದ ಮಲಪ್ರಭಾ ಸಹಕಾರಿ…
ಸಚಿವ ಸಂಪುಟದಲ್ಲಿ ಮೈಶುಗರ್ ತೀರ್ಮಾನ
ಮಂಡ್ಯ: ಮೈಶುಗರ್ ಕಾರ್ಖಾನೆ ಪ್ರಾರಂಭಿಸುವ ಸಂಬಂಧ ಮುಂದಿನ ಸಚಿವ ಸಂಪುಟದಲ್ಲಿ ಮಂಡಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು…
ಮುಕ್ತಿಧಾಮ ಎದುರು ವಾರದಲ್ಲಿ ಮೂರು ಅಪಘಾತ
ಯಲ್ಲಾಪುರ: ಎರಡು ಪ್ರತ್ಯೇಕ ಅಪಘಾತಗಳಲ್ಲಿ ಸಕ್ಕರೆ ಹಾಗೂ ಹಣ್ಣು ತುಂಬಿದ ಲಾರಿಗಳು ಪಲ್ಟಿಯಾದ ಘಟನೆ ತಾಲೂಕಿನಲ್ಲಿ…