ಮೂಕಪ್ರಾಣಿ ಮೌನ ರೋದನ

ಕುಂದಾಪುರ: ಹಕ್ಲಾಡಿ ಪರಿಸರದಲ್ಲಿ ಕಳೆದ ಆರು ತಿಂಗಳಿಂದ ಕಾಣಿಸಿಕೊಳ್ಳುತ್ತಿರುವ ಹಸುವೊಂದರ ಗಂಗೆ ಗೊದಲಲ್ಲಿ ದೊಡ್ಡ ಗಾತ್ರದ ಗೆಡ್ಡೆ ಬೆಳೆಯುತ್ತಿದ್ದು, ವೃಣದ ನೋವಿನಿಂದ ಹಸುವಿನ ಕಣ್ಣಲ್ಲಿ ಸದಾ ನೀರು ಹರಿಯುತ್ತಿರುವುದು ಮನ ಕಲುಕುವಂತಿದೆ. ಯಾರು ಸಾಕಿದ…

View More ಮೂಕಪ್ರಾಣಿ ಮೌನ ರೋದನ

ಪಾರಾಗಿ ಬಂದವರಿಗೆ ಉಪ ಜೀವನದ ಚಿಂತೆ

ವಿಜಯವಾಣಿ ಸುದ್ದಿಜಾಲ ಧಾರವಾಡ ಕುಮಾರೇಶ್ವರ ನಗರದ ಕಟ್ಟಡ ಅವಶೇಷಗಳ ಅಡಿಯಿಂದ ಹೇಗೋ ಮಾಡಿ ಪಾರಾಗಿ ಬಂದವರ ಪರಿಸ್ಥಿತಿ ಹೇಳ ತೀರದಾಗಿದೆ. ಅವಶೇಷಗಳಡಿ ಸಿಲುಕಿದವರಲ್ಲಿ ಕಾರ್ವಿುಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕೆಲವರು ಪಾರಾದರೆ, ಇನ್ನು ಕೆಲವರು ಅಸುನೀಗಿದ್ದಾರೆ.…

View More ಪಾರಾಗಿ ಬಂದವರಿಗೆ ಉಪ ಜೀವನದ ಚಿಂತೆ

ಜೀವಜಲಕ್ಕಾಗಿ ನಿತ್ಯ ಪರದಾಟ

ವಿಜಯವಾಣಿ ವಿಶೇಷ ರಾಣೆಬೆನ್ನೂರ ತಾಲೂಕಿನ ಜೋಯಿಸರಹರಳಹಳ್ಳಿಯಲ್ಲಿ ಕುಡಿಯುವ ನೀರಿಗೆ ತತ್ವಾರ. ನೀರಿಗೂ ಪರದಾಡುವ ದುಸ್ಥಿತಿ ಗ್ರಾಮಸ್ಥರದ್ದು. ಬ್ಯಾಡಗಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ 5 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ಗ್ರಾಮದ ಸುತ್ತಮುತ್ತ…

View More ಜೀವಜಲಕ್ಕಾಗಿ ನಿತ್ಯ ಪರದಾಟ

ಬಹಿಷ್ಕಾರದಿಂದ ನೊಂದ ಕುಟುಂಬ

ವಿಜಯವಾಣಿ ಸುದ್ದಿಜಾಲ ಅಕ್ಕಿಆಲೂರ ಅವರನ್ನು ಮಾತನಾಡಿಸಿದರೆ 500 ರೂ., ಅವರ ಹೊಲಕ್ಕೆ ಕೂಲಿಗೆ ಹೋದರೆ 1000 ರೂ. ದಂಡ… ಎಳೆ ಮಗುವಿಗೆ ಅಂಗನವಾಡಿಯಿಂದಲೇ ಬಹಿಷ್ಕಾರ… ಮನೆ ಮೇಲೆ ಕಲ್ಲು ತೂರಾಟ, ಹಲ್ಲೆಗೆ ಯತ್ನ… ಸಮೀಪದ…

View More ಬಹಿಷ್ಕಾರದಿಂದ ನೊಂದ ಕುಟುಂಬ

ಹಿಂಗಾರಿ ಇಳುವರಿ ಕಂಗಾಲ್ರೀ…

ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ಪ್ರಮುಖ ಬೆಳೆಗಳ ಫಸಲು ಬಾರದೇ ಅನ್ನದಾತ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹಲವು ಕನಸು ಹೊತ್ತು, ಉತ್ತಿ ಬಿತ್ತಿದ ರೈತನ ಸಾಲದ ಹೊರೆ ಇಮ್ಮಡಿಗೊಂಡಿದೆ. ಹಿಂಗಾರಿಗೆ…

View More ಹಿಂಗಾರಿ ಇಳುವರಿ ಕಂಗಾಲ್ರೀ…

ಆಸ್ಪತ್ರೆಯಿಂದ ಇಂದು ಅಡುಗೆ ಭಟ್ಟ ಬಿಡುಗಡೆ

ಕೊಳ್ಳೇಗಾಲ: ಸುಳವಾಡಿ ದುರಂತ ಪ್ರಕರಣದಲ್ಲಿ ಅಸ್ವಸ್ಥಗೊಂಡು ಪಟ್ಟಣ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಅಡುಗೆ ಭಟ್ಟ ಈರಣ್ಣ ಸಂಪೂರ್ಣವಾಗಿ ಗುಣಮುಖವಾಗಿದ್ದು, ಸೋಮವಾರ ಬಿಡುಗಡೆಗೊಳ್ಳಲಿದ್ದಾರೆ. ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಡಿ.14ರಂದು ಗೋಪುರ…

View More ಆಸ್ಪತ್ರೆಯಿಂದ ಇಂದು ಅಡುಗೆ ಭಟ್ಟ ಬಿಡುಗಡೆ

ಫುಟ್‌ಪಾತ್‌ನಲ್ಲೇ ವ್ಯಾಪಾರ ವಹಿವಾಟು

ಗುಂಡ್ಲುಪೇಟೆ: ಪಟ್ಟಣದ ಜನನಿಬಿಡ ರಸ್ತೆಗಳ ಫುಟ್‌ಪಾತ್‌ನಲ್ಲಿ ಹೂ, ಹಣ್ಣು ಹಾಗೂ ತರಕಾರಿ ವ್ಯಾಪಾರ ನಡೆಯುತ್ತಿದ್ದು, ಇದರಿಂದ ಪಾದಚಾರಿಗಳು ಕಿರಿಕಿರಿ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ಊಟಿ ಹಾಗೂ ಕೇರಳದ ಸುಲ್ತಾನ್ ಬತ್ತೇರಿಗೆ…

View More ಫುಟ್‌ಪಾತ್‌ನಲ್ಲೇ ವ್ಯಾಪಾರ ವಹಿವಾಟು

ಕುಲಗೋಡ ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

ಕುಲಗೋಡ: ಇಲ್ಲಿಯ ರೈತ ವೆಂಕಪ್ಪ ಮುಶೆಪ್ಪ ದಳವಾಯಿ(38) ಸಾಲಬಾಧೆ ತಾಳಲಾರದೆ ಟ್ರಾೃಕ್ಟರ್ ಹುಡ್‌ಗೆ ಮಂಗಳವಾರ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಮೃತ ವೆಂಕಪ್ಪ ಒಣ ಬೇಸಾಯದ 12 ಏಕರೆ ಭೂಮಿ ಹೊಂದಿದ್ದಾರೆ. ನೀರಿಗಾಗಿ 4 ವರ್ಷದಲ್ಲಿ…

View More ಕುಲಗೋಡ ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

ಬೇಸಿಗೆ ಮುನ್ನವೇ ನೀರಿಗೆ ಹಾಹಾಕಾರ!

ಪರಶುರಾಮ ಕೆರಿ ಹಾವೇರಿ ಇನ್ನೂ ಬೇಸಿಗೆಯೇ ಬಂದಿಲ್ಲ, ಆಗಲೇ ನೀರಿಗಾಗಿ ಶುರುವಾಗಿದೆ ಹಾಹಾಕಾರ. ಕೊಡ ನೀರು ಹಿಡಿಯಲು ಹಗಲು- ರಾತ್ರಿ ಜನರ ಜಾಗರಣೆ. ಜೀವಜಲಕ್ಕಾಗಿ ನಿತ್ಯ ಕಾರ್ಯ ಬಿಟ್ಟು ಸರದಿಯಲ್ಲಿ ನಿಲ್ಲಬೇಕಾದ ಅನಿವಾರ್ಯತೆ. ಜನಸಾಮಾನ್ಯರು…

View More ಬೇಸಿಗೆ ಮುನ್ನವೇ ನೀರಿಗೆ ಹಾಹಾಕಾರ!

ಮನೆಗಳಿಗೆ ನುಗ್ಗಿದ ಕೊಳಚೆ ನೀರು

ಸವಣೂರ: ಪಟ್ಟಣದಲ್ಲಿ ಮಂಗಳವಾರ ಬೆಳಗ್ಗೆ ಸುರಿದ ಧಾರಾಕಾರ ಮಳೆಗೆ ಕೋರಿಪೇಟೆಯಲ್ಲಿ ಹಾಯ್ದು ಹೋಗಿರುವ ರಾಜಕಾಲುವೆ (ದೊಡ್ಡ ಗಟಾರ) ತುಂಬಿ ಹರಿದಿದ್ದರಿಂದ ಕೊಳಚೆ ನೀರು 20ಕ್ಕೂ ಹೆಚ್ಚು ಮನೆಗೆ ನುಗ್ಗಿ ಸಾರ್ವಜನಿಕರು ಪರದಾಡುವಂತಾಯಿತು. ಬೆಳಗ್ಗೆ 5ರಿಂದ…

View More ಮನೆಗಳಿಗೆ ನುಗ್ಗಿದ ಕೊಳಚೆ ನೀರು