ಯುವಜನರಿಗಿಂತ ವಯಸ್ಸಾದವರೇ ಹೆಚ್ಚು ಸುಳ್ಳು ಸುದ್ದಿಗಳನ್ನು ಶೇರ್​ ಮಾಡುತ್ತಾರೆ: ಅಧ್ಯಯನ

ನವದೆಹಲಿ: ಹದಿಹರೆಯದವರಿಗೆ ಹೋಲಿಸಿದರೆ ವಯಸ್ಸಾದವರು ಹೆಚ್ಚು ಸುಳ್ಳು ಸುದ್ದಿಗಳನ್ನು ಫೇಸ್​ಬುಕ್​ನಲ್ಲಿ ಶೇರ್​ ಮಾಡುತ್ತಾರೆ ಎಂಬ ಮಾಹಿತಿ ಅಧ್ಯಯನ ಒಂದರಿಂದ ತಿಳಿದುಬಂದಿದೆ. ನ್ಯೂಯಾರ್ಕ್​ ಹಾಗೂ ಪ್ರಿನ್ಸೆಟನ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನವನ್ನು ದಿ ವರ್ಜ್​ ಎಂಬ…

View More ಯುವಜನರಿಗಿಂತ ವಯಸ್ಸಾದವರೇ ಹೆಚ್ಚು ಸುಳ್ಳು ಸುದ್ದಿಗಳನ್ನು ಶೇರ್​ ಮಾಡುತ್ತಾರೆ: ಅಧ್ಯಯನ

ಸಾಮಾಜಿಕ ಜಾಲತಾಣ ಹುಡುಗರಿಗಿಂತ ಹುಡುಗಿಯರ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ

ವಾಷಿಂಗ್ಟನ್​: ಸಾಮಾಜಿಕ ಜಾಲತಾಣವು ಹುಡುಗರಿಗಿಂತ ಹುಡುಗಿಯರ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ. ಹದಿಹರೆಯದವರಿಗೆ ಸಾಮಾಜಿಕ ಜಾಲತಾಣ ಒಂದು ಸಹಾಯ ಸಾಧನವಾಗಿದೆ. ಸ್ನೇಹಿತರನ್ನು ಸಂಪರ್ಕಿಸಲು ಇಂದೊಂದು ಉತ್ತಮ ಸಾಧನ. ಆದರೆ, ಅತಿಯಾದ…

View More ಸಾಮಾಜಿಕ ಜಾಲತಾಣ ಹುಡುಗರಿಗಿಂತ ಹುಡುಗಿಯರ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ

ಕಣ್ಣುಗಳಿಂದ ಮಾನಸಿಕ ಆರೋಗ್ಯ ಸುಧಾರಣೆ ಸಾಧ್ಯವೆಂದ ಅಧ್ಯಯನ!

ವಾಷಿಂಗ್ಟನ್​: ವೇಗವಾಗಿ ಬೆಳೆಯುತ್ತಿರುವ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಕೆಲಸದ ಒತ್ತಡವು ಒಂದು ಜಟಿಲ ಸಮಸ್ಯೆಯಾಗಿ ಉಳಿದುಕೊಂಡಿದೆ. ಇದರಿಂದಾಗಿ ಮಾನವನಲ್ಲಿ ಒತ್ತಡದ ಸಮಸ್ಯೆ ಕಾಡಲಾಂಭಿಸಿದ್ದು, ಇದರಿಂದ ಹೊರಬರಲಾರದೇ ಪ್ರತಿನಿತ್ಯ ನರಕಯಾತನೆ ಪಡುತ್ತಿದ್ದಾನೆ. ಆದರೆ, ಈ ಸಮಸ್ಯೆಗೆ ನಮ್ಮಲ್ಲಿರುವ…

View More ಕಣ್ಣುಗಳಿಂದ ಮಾನಸಿಕ ಆರೋಗ್ಯ ಸುಧಾರಣೆ ಸಾಧ್ಯವೆಂದ ಅಧ್ಯಯನ!

ಮನಸ್ಥಿತಿ ಉನ್ನತಿಗೆ ಭಗವದ್ಗೀತೆ ಅಗತ್ಯ

ಹುಬ್ಬಳ್ಳಿ: ಇಂದಿನ ಮಕ್ಕಳು ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸುತ್ತಾರೆ. ಆದರೆ, ಅವರ ಮನಸ್ಥಿತಿ ಮಾತ್ರ ಸುಧಾರಿಸಿರುವುದಿಲ್ಲ. ಫೇಸ್​ಬುಕ್​ನಲ್ಲಿ ಹಾಕಿದ ಸ್ಟೇಟಸ್​ಗೆ ಲೈಕ್ ಬಂದಿಲ್ಲ ಎನ್ನುವ ಕಾರಣಕ್ಕೆ ಹಲವು ವಿದ್ಯಾರ್ಥಿಗಳು ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳ ಮನಸ್ಥಿತಿ…

View More ಮನಸ್ಥಿತಿ ಉನ್ನತಿಗೆ ಭಗವದ್ಗೀತೆ ಅಗತ್ಯ

ನಳಂದ ಬೌದ್ಧ ವಿವಿಗೆ ನಾಳೆ ಭೂಮಿಪೂಜೆ

ಚಾಮರಾಜನಗರ: ಇಂಟರ್ ನ್ಯಾಷನಲ್ ಬುದ್ಧಿಸ್ಟ್ ಮಾಂಕ್ಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಳಂದ ಬೌದ್ಧ ವಿಶ್ವವಿದ್ಯಾಲಯ ಹಾಗೂ ನಳಂದ ಜ್ಞಾನ ಮತ್ತು ಅಧ್ಯಯನ ಕೇಂದ್ರ ನಿರ್ಮಾಣಕ್ಕೆ ಭೂಮಿಪೂಜೆಯನ್ನು ಡಿ.8ರಂದು ತಾಲೂಕಿನ ಉತ್ತವಳ್ಳಿ ಬಳಿಯ ಯಡಬೆಟ್ಟದ ತಪ್ಪಲಿನಲ್ಲಿ…

View More ನಳಂದ ಬೌದ್ಧ ವಿವಿಗೆ ನಾಳೆ ಭೂಮಿಪೂಜೆ

ಬೊಂಬೆ ಸಂಗ್ರಹ, ವಿತರಣೆ ವಿಶೇಷ ಅಭಿಯಾನ

ಶಿವಮೊಗ್ಗ: ವಿಶ್ವ ಅಂಗವಿಕಲ ದಿನಾಚರಣೆ ನಿಮಿತ್ತ ಅಂಗವಿಕಲ ಮಕ್ಕಳಿಗಾಗಿ ಉಪಯುಕ್ತ ಗುಣಮಟ್ಟದ ಆಟಿಕೆಗಳು ಮತ್ತು,  ಗೊಂಬೆಗಳ ಸಂಗ್ರಹ ಹಾಗೂ ವಿತರಿಸುವ ವಿಶೇಷ ಅಭಿಯಾನವನ್ನು ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಸರ್ಜಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಧನಂಜಯ್…

View More ಬೊಂಬೆ ಸಂಗ್ರಹ, ವಿತರಣೆ ವಿಶೇಷ ಅಭಿಯಾನ

ನಾರ್ವೆಯಿಂದ ಸೈಕಲ್​ನಲ್ಲಿ ದೇಶ ಪರ್ಯಟನೆ

ಶಿವಮೊಗ್ಗ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಮತ್ತು ಅವುಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನಾರ್ವೆ ದೇಶದ ಪ್ರಜೆ ಕೆಟ್ಟಲ್ ನಾರ್ವೆಯಿಂದ ಬೆಂಗಳೂರಿನವರೆಗೆ ಬೈಕಥಾನ್ ನಡೆಸುತ್ತಿದ್ದು, ಇದರ ಅಂಗವಾಗಿ ಸೋಮವಾರ ಶಿವಮೊಗ್ಗಕ್ಕೆ ಆಗಮಿಸಿದ್ದರು. ಕಳೆದ…

View More ನಾರ್ವೆಯಿಂದ ಸೈಕಲ್​ನಲ್ಲಿ ದೇಶ ಪರ್ಯಟನೆ

ಮಾದಕದ್ರವ್ಯ, ಸ್ಫೋಟಕಗಳ ಪತ್ತೆಗೆ ಶ್ವಾನಗಳ ಬದಲಾಗಿ ಕೃತಕ ರೋಬೋಟ್​ ಮೂಗು!

ವಾಷಿಂಗ್ಟನ್​: ಇಲಿಯ ಜೀವಕೋಶಗಳನ್ನು ಬಳಸಿಕೊಂಡು ಕೃತಕ ರೋಬೋಟ್​ ಮೂಗು ಅನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು, ಮಾದಕದ್ರವ್ಯ ಮತ್ತು ಸ್ಫೋಟಕಗಳನ್ನು ಪತ್ತೆ ಹಚ್ಚಲು ಶ್ವಾನಗಳ ಬದಲಾಗಿ ಬಳಸಿಕೊಳ್ಳಬಹುದಾಗಿದೆ. ಅಮೆರಿಕದ ಡ್ಯೂಕ್​ ವಿಶ್ವವಿದ್ಯಾಲಯದ ಸಂಶೋಧಕರು ಇಲಿಗಳ ವಾಸನೆಯ ಗ್ರಾಹಕಗಳ…

View More ಮಾದಕದ್ರವ್ಯ, ಸ್ಫೋಟಕಗಳ ಪತ್ತೆಗೆ ಶ್ವಾನಗಳ ಬದಲಾಗಿ ಕೃತಕ ರೋಬೋಟ್​ ಮೂಗು!

ಮರೆಗುಳಿ ಸಮಸ್ಯೆಗೆ ಸಂಗೀತ ಪರಿಹಾರ!

ವಾಷಿಂಗ್ಟನ್: ಮನಸ್ಸು ಉದ್ವೇಗಗೊಂಡಾಗ ಸುಮಧುರ ಸಂಗೀತ ಆಲಿಸಿದರೆ, ಉದ್ವೇಗ ಕಡಿಮೆಯಾಗಿ ಮನಸ್ಸು ಪ್ರಫುಲ್ಲವಾಗುತ್ತದೆ. ಲಯಬದ್ಧ ಸಂಗೀತ ಹಾಗೂ ಇಂಪಾದ ಗಾಯನಕ್ಕೆ ಮರೆಗುಳಿ (ಅಲ್ಜೈಮರ್) ಕಾಯಿಲೆ ಗುಣಮುಖವಾಗುತ್ತದೆ ಎಂಬುದನ್ನು ಅಮೆರಿಕದ ಸಂಶೋಧಕರು ದೃಢಪಡಿಸಿದ್ದಾರೆ! ಅಮೆರಿಕದ ವೆಸ್ಟ್…

View More ಮರೆಗುಳಿ ಸಮಸ್ಯೆಗೆ ಸಂಗೀತ ಪರಿಹಾರ!

ಮಕ್ಕಳಿಗೆ ಗಾಂಧಿ ಅರಿವು ಮೂಡಿಸಿ

ಮೈಸೂರು: ಮಕ್ಕಳಿಗೆ ಮತ್ತು ಯುವ ಸಮೂಹಕ್ಕೆ ಗಾಂಧಿ ಬಗ್ಗೆ ಪರಿಣಾಮಕಾರಿಯಾಗಿ ತಿಳಿಸುವ ಕೆಲಸವನ್ನು ಶಿಕ್ಷಕರು ಮತ್ತು ಪ್ರಾಧ್ಯಾಪಕರು ಮಾಡಬೇಕಿದೆ ಎಂದು ಮಾನಸ ಗಂಗೋತ್ರಿ ಗಾಂಧಿ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ಎಂ.ಎಸ್. ಶೇಖರ್ ಹೇಳಿದರು. ಮೈಸೂರು…

View More ಮಕ್ಕಳಿಗೆ ಗಾಂಧಿ ಅರಿವು ಮೂಡಿಸಿ