ಇಕೆವೈಸಿ ಮಾಡಲು ಹಣ ಕೊಡಬೇಡಿ

ಕೆಂಭಾವಿ: ಬಿಪಿಎಲ್ ಪಡಿತರ ಚೀಟಿದಾರರು ಇಕೆವೈಸಿ ಮಾಡಿಸಲು ಯಾವುದೇ ರೀತಿಯ ಹಣ ಸಂದಾಯ ಮಾಡಬೇಕಾಗಿಲ್ಲ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿದರ್ೇಶಕ ದತ್ತಪ್ಪ ಹೇಳಿದರು. ಪಟ್ಟಣದ…

View More ಇಕೆವೈಸಿ ಮಾಡಲು ಹಣ ಕೊಡಬೇಡಿ

2 ಲಕ್ಷ ರೂ.ಮೌಲ್ಯದ ಪ್ಲಾಸ್ಟಿಕ್ ವಶ

ವಿಜಯಪುರ: ಪ್ಲಾಸ್ಟಿಕ್ ಅಂಗಡಿಗಳ ಮೇಲೆ ಮಹಾನಗರ ಪಾಲಿಕೆ ಅಧಿಕಾರಿಗಳ ದಾಳಿ ಮುಂದುವರಿದಿದ್ದು ಬುಧವಾರ ಮತ್ತೊಂದು ಅಂಗಡಿ ಮೇಲೆ ನಡೆದಿದೆ. ಇಲ್ಲಿನ ಕಲಾದಗಿ ಗಲ್ಲಿಯಲ್ಲಿರುವ ಅಂಗಡಿ ಮೇಲೆ ದಾಳಿ ನಡೆದಿದ್ದು 2 ಲಕ್ಷ ರೂ.ಮೌಲ್ಯದ 4…

View More 2 ಲಕ್ಷ ರೂ.ಮೌಲ್ಯದ ಪ್ಲಾಸ್ಟಿಕ್ ವಶ

ಸಾಲಗಾಮೆ ರಸ್ತೆ ವಿಸ್ತರಣೆ ಕಾಮಗಾರಿಗೆ ಆಮೆವೇಗ

ಹಾಸನ: ನಗರದ ಸಾಲಗಾಮೆ ರಸ್ತೆ ವಿಸ್ತರಣೆ ಕಾಮಗಾರಿ ಆಮೆ ವೇಗದಲ್ಲಿ ಸಾಗುತ್ತಿರುವುದರಿಂದ ರಸ್ತೆ ಬದಿಯ ನಿವಾಸಿಗಳು, ಅಂಗಡಿ, ಹೋಟೆಲ್ ಮಾಲೀಕರು, ವಿದ್ಯಾರ್ಥಿಗಳು ನಿತ್ಯ ಧೂಳಿನ ಸಮಸ್ಯೆ ತಡೆಯಲಾರದೆ ಪರಿತಪಿಸುವಂತಾಗಿದೆ. ಯಾವುದಾದರೂ ದೊಡ್ಡ ವಾಹನ ರಸ್ತೆಯಲ್ಲಿ…

View More ಸಾಲಗಾಮೆ ರಸ್ತೆ ವಿಸ್ತರಣೆ ಕಾಮಗಾರಿಗೆ ಆಮೆವೇಗ

ತಟ್ಟೆಹಳ್ಳ ಸೇರುತ್ತಿದೆ ಅಂಗಡಿ ಮುಂಗಟ್ಟು ತ್ಯಾಜ್ಯ

ಎಸ್.ಲಿಂಗರಾಜು ಮಂಗಲ ಹನೂರು ಪಟ್ಟಣದಿಂದ ಲೊಕ್ಕನಹಳ್ಳಿಗೆ ತೆರಳುವ ಮಾರ್ಗದಲ್ಲಿರುವ ತಟ್ಟೆಹಳ್ಳದ ಮುಳುಗು ಸೇತುವೆಯ ಬಳಿ ತ್ಯಾಜ್ಯ ಸುರಿದಿದ್ದು, ನೀರಿನ ಹರಿವಿಗೆ ತೊಡಕಾಗಿ ಪರಿಣಮಿಸಿದೆ. ಪಟ್ಟಣದ 7ನೇ ವಾರ್ಡ್‌ಗೆ ಹೊಂದಿಕೊಂಡಂತೆ ಹಾದುಹೋಗಿರುವ ತಟ್ಟೆಹಳ್ಳದಲ್ಲಿ ದಶಕಗಳ ಹಿಂದೆ…

View More ತಟ್ಟೆಹಳ್ಳ ಸೇರುತ್ತಿದೆ ಅಂಗಡಿ ಮುಂಗಟ್ಟು ತ್ಯಾಜ್ಯ

ಫುಟ್‌ವೇರ್ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಹಾನಿ

ರಾಯಬಾಗ: ಪಟ್ಟಣದ ಫುಟ್‌ವೇರ್ ಅಂಗಡಿಯೊಂದಕ್ಕೆ ಸೋಮವಾರ ಬೆಳಗ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಪಾದರಕ್ಷೆಗಳು ಬೆಂಕಿಗೆ ಆಹುತಿಯಾಗಿವೆ. ಪಟ್ಟಣದ ಪಾಟೀಲ ಚೌಕ್‌ದಲ್ಲಿರುವ ಸೋಮೇಶ ಮೇತ್ರಿ ಅವರಿಗೆ ಸೇರಿದ ಅಷ್ಟವಿನಾಯಕ ಫುಟ್‌ವೇರ್ ಅಂಗಡಿ…

View More ಫುಟ್‌ವೇರ್ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಹಾನಿ

ಬೆಂಕಿ ಅವಘಡಕ್ಕೆ ಅಂಗಡಿ ಭಸ್ಮ

ಮಂಡ್ಯ: ತಾಲೂಕಿನ ಸಾತನೂರು ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಆಕಸ್ಮಿಕ ಬೆಂಕಿ ಅವಘಡದಿಂದ ಬಟ್ಟೆ ಅಂಗಡಿ ಭಸ್ಮಗೊಂಡಿದ್ದು, ಗೌರಿ-ಗಣೇಶ ಹಬ್ಬಕ್ಕೆ ಮಾರಾಟ ಮಾಡಲು ತಂದಿದ್ದ ಲಕ್ಷಾಂತರ ರೂ. ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿಯಾಗಿವೆ. ಆನಂದ್ ಅವರಿಗೆ ಸೇರಿದ…

View More ಬೆಂಕಿ ಅವಘಡಕ್ಕೆ ಅಂಗಡಿ ಭಸ್ಮ

ವಾಣಿಜ್ಯ ಮಳಿಗೆಗೆ ಆಕ್ಷೇಪ

 ಹಳಿಯಾಳ: ಸರ್ಕಾರದ ನಿಯಮಾವಳಿ ಮೀರಿ ಬಸ್ ಸ್ಟಾ್ಯಂಡ್ ಆವರಣಕ್ಕೆ ತಾಗಿಕೊಂಡು ಪುರಸಭೆಯು ನಿರ್ವಿುಸುತ್ತಿರುವ ವಾಣಿಜ್ಯ ಮಳಿಗೆಗೆ ಪಟ್ಟಣವಾಸಿಗಳಿಂದ ಆಕ್ಷೇಪ ವ್ಯಕ್ತವಾಗಿದ್ದು, ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ನಾಗರಿಕರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಶುಕ್ರವಾರ ಸಾಂಕೇತಿಕ ಪ್ರತಿಭಟನೆ ಮೆರವಣಿಗೆಯಲ್ಲಿ…

View More ವಾಣಿಜ್ಯ ಮಳಿಗೆಗೆ ಆಕ್ಷೇಪ