ಬೆಳಗಾವಿ: ಕೂಲಿಯಂತೆ ಕಲ್ಲು ಒಡೆದ ಶಾಸಕ

ಬೆಳಗಾವಿ: ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಾಗುತ್ತ ಬಂದಿರುವ ಕುಡಚಿ ಶಾಸಕ ಪಿ.ರಾಜೀವ್, ಈಗ ಕಾರ್ಮಿಕರಂತೆ ಸೇವೆ ಸಲ್ಲಿಸಿ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಕುಡಚಿ ಮತಕ್ಷೇತ್ರ ವ್ಯಾಪ್ತಿಯ ಯಲ್ಪಾರಟ್ಟಿ ಹೊರವಲಯದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಪರಿಶೀಲಿಸಲು ಹೋದಾಗ,…

View More ಬೆಳಗಾವಿ: ಕೂಲಿಯಂತೆ ಕಲ್ಲು ಒಡೆದ ಶಾಸಕ