ಡಿ.ಕೆ.ಶಿವಕುಮಾರ್​ ವಿರುದ್ಧ ಪ್ರಕರಣ ದಾಖಲಾಗಲು ಸಿದ್ದರಾಮಯ್ಯನವರೇ ಕಾರಣ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್​

ಬಾಗಲಕೋಟೆ: ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ವಿರುದ್ಧ ಬಿಜೆಪಿ ಯಾವುದೇ ದ್ವೇಷದ ರಾಜಕಾರಣ ಮಾಡಿಲ್ಲ. ಹಾಗೇನಾದರೂ ದ್ವೇಷ ಸಾಧಿಸಬೇಕು ಎಂದಿದ್ದರೆ ಚುನಾವಣೆಗೇ ಮೊದಲೇ ಅವರನ್ನು ಜೈಲಿಗೆ ಕಳುಹಿಸಬಹುದಾಗಿತ್ತು. ಈಗ ಅದನ್ನು ಮಾಡುವ ಅವಶ್ಯಕತೆ ಇರಲಿಲ್ಲ ಎಂದು…

View More ಡಿ.ಕೆ.ಶಿವಕುಮಾರ್​ ವಿರುದ್ಧ ಪ್ರಕರಣ ದಾಖಲಾಗಲು ಸಿದ್ದರಾಮಯ್ಯನವರೇ ಕಾರಣ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್​

2023ಕ್ಕೆ ಟಾರ್ಗೆಟ್ 150: ಕಾರ್ಯಕರ್ತರಿಗೆ ಸಿಎಂ ಕರೆ, ನೂತನ ರಾಜ್ಯಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ

ಬೆಂಗಳೂರು: ಮುಂಬರುವ 2023ರ ಸಾರ್ವತ್ರಿಕ ಚುನಾವಣೆಗೆ ಕಾರ್ಯಕರ್ತರು ಈಗಿನಿಂದಲೇ ಸಜ್ಜಾಗಬೇಕಿದ್ದು, ಬಿಜೆಪಿ 150ಕ್ಕೂ ಅಧಿಕ ಸ್ಥಾನ ಗೆಲ್ಲಲು ಶ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ. ನಗರದ ರಾಜ್ಯ ಬಿಜೆಪಿ ಕಚೇರಿ ಎದುರು…

View More 2023ಕ್ಕೆ ಟಾರ್ಗೆಟ್ 150: ಕಾರ್ಯಕರ್ತರಿಗೆ ಸಿಎಂ ಕರೆ, ನೂತನ ರಾಜ್ಯಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ

ನಾನೇನೂ ವಿದ್ವಾಂಸನಲ್ಲ, ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಜವಾಬ್ದಾರಿ ನಿಭಾಯಿಸುತ್ತೇನೆ: ನಳಿನ್​ಕುಮಾರ್ ಕಟೀಲ್​

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಎಚ್ಚರಿಕೆಯಿಂದ ನಿಭಾಯಿಸುತ್ತೇನೆ. ನನಗೆ ಭಯವೂ ಇದೆ, ಆತ್ಮವಿಶ್ವಾಸವೂ ಇದೆ ಎಂದು ನಳಿನ್​ಕುಮಾರ್​ ಕಟೀಲ್​ ಹೇಳಿದರು. ಇಂದು ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಯಡಿಯೂರಪ್ಪನವರಂಥ ನಾಯಕರ ಆಶೀರ್ವಾದ ನನ್ನ ಮೇಲೆ…

View More ನಾನೇನೂ ವಿದ್ವಾಂಸನಲ್ಲ, ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಜವಾಬ್ದಾರಿ ನಿಭಾಯಿಸುತ್ತೇನೆ: ನಳಿನ್​ಕುಮಾರ್ ಕಟೀಲ್​

ರಾಜ್ಯಾಧ್ಯಕ್ಷ ನಳಿನ್​ಕುಮಾರ್​​ಗೆ​ ಕಟೀಲ್​ಗೆ ಅಧಿಕಾರ ಹಸ್ತಾಂತರಿಸಿದ ಯಡಿಯೂರಪ್ಪ; ಸಮಾರಂಭದಲ್ಲಿ ಪಾಲ್ಗೊಳ್ಳಲಿಲ್ಲ ಶ್ರೀರಾಮುಲು, ಅಶೋಕ್​

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್​ ಕುಮಾರ್ ಕಟೀಲ್​ ಅಧಿಕಾರ ಸ್ವೀಕರಿಸಿದರು. ಇಂದು ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ನಿರ್ಗಮಿತ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಪಕ್ಷದ ಧ್ವಜವನ್ನು ನಳಿನ್​ಕುಮಾರ್​ಗೆ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.…

View More ರಾಜ್ಯಾಧ್ಯಕ್ಷ ನಳಿನ್​ಕುಮಾರ್​​ಗೆ​ ಕಟೀಲ್​ಗೆ ಅಧಿಕಾರ ಹಸ್ತಾಂತರಿಸಿದ ಯಡಿಯೂರಪ್ಪ; ಸಮಾರಂಭದಲ್ಲಿ ಪಾಲ್ಗೊಳ್ಳಲಿಲ್ಲ ಶ್ರೀರಾಮುಲು, ಅಶೋಕ್​

ಒಳಪಂಗಡ ಬದಿಗಿರಿಸಿ ಸಂಘಟಿತರಾಗಲಿ- ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ ಸಲಹೆ

ಹೊಸಪೇಟೆಯಲ್ಲಿ ಪಟ್ಟಸಾಲಿ ನೇಕಾರ ಸಮುದಾಯದ ಜಾಗೃತಿ ಸಮಾವೇಶ ಹೊಸಪೇಟೆ: ರಾಜ್ಯದಲ್ಲಿ ಪದ್ಮಸಾಲಿ, ಪಟ್ಟಸಾಲಿ, ಕುರುಹಿನಶೆಟ್ಟಿ, ದೇವಾಂಗ, ತೊಗಟವೀರ ಸೇರಿ 29 ಒಳಪಂಗಡಗಳು ನೇಕಾರರಲ್ಲಿದ್ದು, ಎಲ್ಲರೂ ಒಂದೇ ಎನ್ನುವ ಭಾವನೆಯಿಂದ ನೇಕಾರರು ಸಂಘಟಿತರಾಗಬೇಕಿದೆ ಎಂದು ನೇಕಾರ…

View More ಒಳಪಂಗಡ ಬದಿಗಿರಿಸಿ ಸಂಘಟಿತರಾಗಲಿ- ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ ಸಲಹೆ

ಪಡಿತರ ವಿತರಣೆದಾರರಿಗೆ ಸರ್ಕಾರ ಕಮಿಷನ್ ನೀಡಲಿ

ಸಂಘದ ರಾಜ್ಯ ಅಧ್ಯಕ್ಷ ಟಿ.ಕೃಷ್ಣಪ್ಪ ಒತ್ತಾಯ | ರಾಜ್ಯಮಟ್ಟದ ಸಭೆ ಬಳ್ಳಾರಿ: ಸರ್ಕಾರ ಮತ್ತು ಜನರ ನಡುವಿನ ಕೊಂಡಿಯಾಗಿ ಕೆಲಸ ಮಾಡುವ ಪಡಿತರ ವಿತರಣೆದಾರರಿಗೆ ಸರ್ಕಾರದಿಂದ ಅಗತ್ಯ ಸೌಲಭ್ಯ ದೊರಕಬೇಕಿದೆ ಎಂದು ಪಡಿತರ ವಿತರಕರ…

View More ಪಡಿತರ ವಿತರಣೆದಾರರಿಗೆ ಸರ್ಕಾರ ಕಮಿಷನ್ ನೀಡಲಿ

ಸಿದ್ದರಾಮಯ್ಯ ಬಾಲಿಶ ಹೇಳಿಕೆ ನೀಡಬಾರದು, ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ಬರೀ ಕಾರು ಕೊಟ್ಟರೆ ಸಾಲದು: ಎಚ್​. ವಿಶ್ವನಾಥ್​

ಬೆಂಗಳೂರು: ತಮ್ಮ ವಿರುದ್ಧ ಟ್ವೀಟ್​ ಮಾಡಿ ವ್ಯಂಗ್ಯವಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜೆಡಿಎಸ್​ ಶಾಸಕ ಎಚ್​.ವಿಶ್ವನಾಥ್​ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯನವರ ಸಾಮರ್ಥ್ಯವೇನು ಎಂಬುದು ನನಗೆ ಗೊತ್ತಿದೆ. ಒಬ್ಬ ಹಿರಿಯ ನಾಯಕರಾಗಿ ಈ ರೀತಿ ಬಾಲಿಶ…

View More ಸಿದ್ದರಾಮಯ್ಯ ಬಾಲಿಶ ಹೇಳಿಕೆ ನೀಡಬಾರದು, ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ಬರೀ ಕಾರು ಕೊಟ್ಟರೆ ಸಾಲದು: ಎಚ್​. ವಿಶ್ವನಾಥ್​

ಮುಗಿಯದ ದಳ ರಾಜ್ಯಾಧ್ಯಕ್ಷ ಕಗ್ಗಂಟು: ಜೆಡಿಎಸ್ ವರಿಷ್ಠರ ವಿರುದ್ಧ ಮಧು ಬಂಗಾರಪ್ಪ ತೀವ್ರ ಅಸಮಾಧಾನ

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ಶಾಸಕ ಅಡಗೂರು ವಿಶ್ವನಾಥ್ ರಾಜೀನಾಮೆ ನೀಡಿದ ಬಳಿಕ ಹೊಸಬರ ನೇಮಕ ಕಗ್ಗಂಟಾಗಿದ್ದು, ಇನ್ನೂ ಬಗೆಹರಿದಂತೆ ಕಾಣುತ್ತಿಲ್ಲ. ಜಾತಿ, ಹಿರಿತನ, ಪಕ್ಷದ ಸೇವೆ ಎಲ್ಲವನ್ನೂ ಪರಿಗಣಿಸಿ ಪರಿಶಿಷ್ಟ ಜಾತಿಗೆ ಈ…

View More ಮುಗಿಯದ ದಳ ರಾಜ್ಯಾಧ್ಯಕ್ಷ ಕಗ್ಗಂಟು: ಜೆಡಿಎಸ್ ವರಿಷ್ಠರ ವಿರುದ್ಧ ಮಧು ಬಂಗಾರಪ್ಪ ತೀವ್ರ ಅಸಮಾಧಾನ

ರಾಜಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷ ಮದನ್‌ ಲಾಲ್‌ ಸೈನಿ ಇನ್ನಿಲ್ಲ

ನವದೆಹಲಿ: ರಾಜಸ್ಥಾನದ ಬಿಜೆಪಿ ಮುಖ್ಯಸ್ಥ ಮತ್ತು ರಾಜ್ಯಸಭಾ ಸದಸ್ಯರಾಗಿದ್ದ ಮದನ್‌ ಲಾಲ್‌ ಸೈನಿ ಅವರಿಂದು ನವದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಕಾರಣಕ್ಕಾಗಿ ರಾಜ್ಯಸಭೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ. ಮದನ್‌ ಲಾಲ್‌ ಸೈನಿ ಅವರು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು.…

View More ರಾಜಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷ ಮದನ್‌ ಲಾಲ್‌ ಸೈನಿ ಇನ್ನಿಲ್ಲ

ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ಒದಗಿಸುವ ಯೋಜನೆ ಅನುಷ್ಠಾನಕ್ಕೆ ಮುಂದಾದರೆ ಹೋರಾಟ ಅನಿವಾರ್ಯ: ಮಧು ಬಂಗಾರಪ್ಪ

ಶಿವಮೊಗ್ಗ: ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್​.ವಿಶ್ವನಾಥ್​ ಅವರು ರಾಜೀನಾಮೆ ನೀಡಿರುವ ಬೆನ್ನಲ್ಲೇ ಆ ಸ್ಥಾನಕ್ಕೆ ಮಧು ಬಂಗಾರಪ್ಪ ಅವರ ಹೆಸರು ಕೇಳಿಬರುತ್ತಿದ್ದು ಈ ಬಗ್ಗೆ ಮಧು ಅವರೇ ಪ್ರತಿಕ್ರಿಯೆ ನೀಡಿದ್ದಾರೆ.ಇಂದು ಕೃತಜ್ಞತಾ ಸಭೆಯಲ್ಲಿ ಮಾತನಾಡಿದ…

View More ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ಒದಗಿಸುವ ಯೋಜನೆ ಅನುಷ್ಠಾನಕ್ಕೆ ಮುಂದಾದರೆ ಹೋರಾಟ ಅನಿವಾರ್ಯ: ಮಧು ಬಂಗಾರಪ್ಪ