ಕಲೆ, ಕಲಾವಿದರಿಗೆ ಪ್ರೋತ್ಸಾಹ ಅಗತ್ಯ

ವಿಜಯವಾಣಿ ಸುದ್ದಿಜಾಲ ಚಿಟಗುಪ್ಪಪರಂಪರಾಗತವಾಗಿ ಬೆಳೆದು ಬಂದಿರುವ ಕನರ್ಾಟಕ ಸಂಗೀತ, ಹಿಂದುಸ್ಥಾನಿ ಶಾಸ್ತ್ರೀಯ ಗಾಯನ ಹಾಗೂ ವಿವಿಧ ವಾಧ್ಯಗಳ ನುಡಿಸುವಿಕೆ ಕಲೆಗಳಿಗೆ ಸಕರ್ಾರ ಹಾಗೂ ಕಲಾ ಆಸಕ್ತರು ಪ್ರೋತ್ಸಾಹಿಸಿದಾಗ ಮಾತ್ರ ಸಂಗೀತ ಕಲೆ ಉಳಿಸಿ ಬೆಳಸಲು…

View More ಕಲೆ, ಕಲಾವಿದರಿಗೆ ಪ್ರೋತ್ಸಾಹ ಅಗತ್ಯ

ಹೆಣ್ಣನ್ನು ಭೋಗದ ವಸ್ತುವನ್ನಾಗಿ ಕಾಣದಿರಿ

ವಿಜಯಪುರ: ಮಹಿಳಾ ವಾದ ಒಂದು ಸಿದ್ಧಾಂತವಲ್ಲ. ಅದೊಂದು ತತ್ವ. ಮಹಿಳಾ ಚಳವಳಿಯು ನಾಲ್ಕು ಗೋಡೆಗಳ ಮಧ್ಯೆ ಶತಮಾನಗಳಿಂದ ಆಗುತ್ತಿರುವ ಅನ್ಯಾಯವನ್ನು ಸಮಾಜ ಹೇಗೆ ಬದಲಿಸುತ್ತದೆ ಎಂದು ಅರಿತುಕೊಳ್ಳುವುದಾಗಿದೆ ಎಂದು ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆ ಮಧು…

View More ಹೆಣ್ಣನ್ನು ಭೋಗದ ವಸ್ತುವನ್ನಾಗಿ ಕಾಣದಿರಿ

ಮಹಿಳೆ ಮಾನಸಿಕವಾಗಿ ಸಬಲೀಕರಣವಾಗಲಿ

ವಿಜಯಪುರ: ಮಹಿಳೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಸಶಕ್ತ ಆದಾಗ ಮಾತ್ರ ನಿಜವಾದ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ. ಕೇವಲ ಆರ್ಥಿಕ ಸಬಲೀಕರಣ ನಿಜವಾದ ಸಬಲೀಕರಣವಲ್ಲ, ಮಹಿಳೆ ಮಾನಸಿಕ ಸಬಲೀಕರಣವಾಗಬೇಕು ಎಂದು ಬೆಂಗಳೂರಿನ ಖ್ಯಾತ ನ್ಯಾಯವಾದಿ…

View More ಮಹಿಳೆ ಮಾನಸಿಕವಾಗಿ ಸಬಲೀಕರಣವಾಗಲಿ

ಲಿಂಗ ಅಸಮಾನತೆ ತೊಲಗಲಿ

ವಿಜಯಪುರ: ಲಿಂಗ ಸಮಾನತೆ ಎನ್ನುವುದು ಒಂದು ಪ್ರಜ್ಞೆ. ಹಾಗೆಯೇ ಲಿಂಗ ಅಸಮಾನತೆ ಒಂದು ವಾಸ್ತವ ಜಗತ್ತು. ನಮ್ಮ ಮನಸ್ಸಿನಲ್ಲಿಯೇ ಲಿಂಗ ಅಸಮಾನತೆ ಎನ್ನುವುದು ಆಳವಾಗಿ ಬೇರೂರಿರುವುದರಿಂದ ನಮ್ಮನ್ನು ನಾವು ಕಟ್ಟಿಹಾಕಿಕೊಂಡು ಮೇಲ್ನೋಟಕ್ಕೆ ಹಸನ್ಮುಖಿ ಗೃಹಿಣಿಯಾಗಿ…

View More ಲಿಂಗ ಅಸಮಾನತೆ ತೊಲಗಲಿ

ತರೀಕೆರೆಯಲ್ಲಿ ದೇವಾಂಗ ರಾಜ್ಯಮಟ್ಟದ ಬೃಹತ್ ಸಮಾವೇಶ ಇಂದು

ತರೀಕೆಕೆ: ಜಾಗತೀಕರಣ, ಉದಾರೀಕರಣ ಹಾಗೂ ಔದ್ಯೋಗೀಕರಣದ ಸೋಂಕು ನೇಕಾರರ ಬದುಕಿಗೆ ಭಾರಿ ಪೆಟ್ಟು ನೀಡಿದೆ. ಕೌಶಲ್ಯಾಧಾರಿತ ನೇಕಾರಿಕೆಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಅಸಂಖ್ಯಾತ ನೇಕಾರರಿಗೆ ಸಕಾಲದಲ್ಲಿ ಸರ್ಕಾರಗಳ ಸಮರ್ಪಕ ಸೌಲಭ್ಯ ಸಿಗದೆ ಬೀದಿಗೆ ಬೀಳುವ…

View More ತರೀಕೆರೆಯಲ್ಲಿ ದೇವಾಂಗ ರಾಜ್ಯಮಟ್ಟದ ಬೃಹತ್ ಸಮಾವೇಶ ಇಂದು

ರಾಜ್ಯಮಟ್ಟದ ಪಪೂ ನೌಕರರ ಶೈಕ್ಷಣಿಕ ಸಮ್ಮೇಳನ

ವಿಜಯಪುರ: ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಶೈಕ್ಷಣಿಕ ಸಮ್ಮೇಳನವನ್ನು ಎಕ್ಸಲಂಟ್ ವಿಜ್ಞಾನ ಪಪೂ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ವಿಧಾನ ಪರಿಷತ್ ಸದಸ್ಯಎಸ್.ವಿ. ಸಂಕನೂರ ಅಧ್ಯಕ್ಷತೆ ವಹಿಸಿ, ಪಪೂ ಸಿಬ್ಬಂದಿ ಸಮಸ್ಯೆಗಳನ್ನು ಸಂಘಟನೆ…

View More ರಾಜ್ಯಮಟ್ಟದ ಪಪೂ ನೌಕರರ ಶೈಕ್ಷಣಿಕ ಸಮ್ಮೇಳನ

ಖಾದಿ ಬಟ್ಟೆ ಧರಿಸಿ ನೇಕಾರಿಕೆ ಪ್ರೋತ್ಸಾಹಿಸಿ

ಹುಬ್ಬಳ್ಳಿ: ಎಲ್ಲರೂ ವಾರಕ್ಕೊಮ್ಮೆಯಾದರೂ ಖಾದಿ ಬಟ್ಟೆ ಧರಿಸಿ ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಸಂಸದ ಪ್ರಲ್ಹಾದ ಜೋಶಿ ಹೇಳಿದರು. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ…

View More ಖಾದಿ ಬಟ್ಟೆ ಧರಿಸಿ ನೇಕಾರಿಕೆ ಪ್ರೋತ್ಸಾಹಿಸಿ

ಹಕ್ಕು ಪಡೆಯಲು ಹೋರಾಟಕ್ಕೆ ಸಿದ್ಧರಾಗಿ

ಬಾಗಲಕೋಟೆ: ಮಾದಿಗ ಸಮಾಜದ ಬೇಡಿಕೆ, ನೋವನ್ನು ಯಾವ ಪಕ್ಷವೂ ಆಲಿಸುತ್ತಿಲ್ಲ. ಸಂವಿಧಾನ ಬದ್ಧ ಮೀಸಲಾತಿ ಹಕ್ಕು ದೊರಕಿಸಿಕೊಡುವಲ್ಲಿ ಎಲ್ಲ ಸರ್ಕಾರಗಳು ವಿಫಲವಾಗಿವೆ. ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಸೇರಿ ದಕ್ಷಿಣ ಭಾರತದ ಮಾದಿಗ ಸಮಾಜ ಒಂದಾಗಿ…

View More ಹಕ್ಕು ಪಡೆಯಲು ಹೋರಾಟಕ್ಕೆ ಸಿದ್ಧರಾಗಿ

ವಿಜ್ಞಾನ ಕ್ವಿಜ್ ಸ್ಪರ್ಧೆ ರಾಜ್ಯ ಮಟ್ಟಕ್ಕೆ ಸಂಜೀವ್-ಉಷಾ ಆಯ್ಕೆ

ದಾವಣಗೆರೆ: ಜಿಲ್ಲೆಯ ಉಚ್ಚಂಗಿದುರ್ಗದ ಕೆಂಚನಗೌಡರ ನಾಗಮ್ಮ ಚನ್ನಬಸವನಗೌಡ ಸ್ಮಾರಕ (ಕೆಎನ್‌ಸಿಎಸ್) ಶ್ರೀ ಉತ್ಸವಾಂಬಾ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಎಂ.ಎಸ್.ಸಂಜೀವ್, ಐ.ಉಷಾ ರಾಜ್ಯ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಈ ಶಾಲೆ ರಾಜ್ಯ ಹಂತಕ್ಕೆ ತಲುಪಿರುವುದು…

View More ವಿಜ್ಞಾನ ಕ್ವಿಜ್ ಸ್ಪರ್ಧೆ ರಾಜ್ಯ ಮಟ್ಟಕ್ಕೆ ಸಂಜೀವ್-ಉಷಾ ಆಯ್ಕೆ

ಸಿಂಧನೂರಲ್ಲಿ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ

ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ಕಿರಣ್ ಬೆಲ್ಲಂ ಹೇಳಿಕೆ | 15, 17 ವರ್ಷದೊಳಗಿನ 335 ಕ್ರೀಡಾಪಟುಗಳ ನೋಂದಣಿ ರಾಯಚೂರು: ಸಿಂಧನೂರಿನ ಎಫ್‌ಆರ್‌ಸಿಎಸ್ ಕ್ಲಬ್ ಮೈದಾನದಲ್ಲಿ ಫೆ.3 ರಿಂದ 7ರವರೆಗೆ ರಾಜ್ಯ ಮಟ್ಟದ 15…

View More ಸಿಂಧನೂರಲ್ಲಿ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ