ಸರ್ಕಾರದ ನೀತಿಯಿಂದ ಅವನತಿಯತ್ತ ಸಾಗುತ್ತಿರುವ ಸಂಸ್ಕೃತ

ಶಿರಸಿ: ಸಂಸ್ಕೃತ ಸತ್ತ ಭಾಷೆಯಲ್ಲ. ಆದರೆ, ಅದನ್ನು ಸಾಯಿಸುವ ನಿರಂತರ ಪ್ರಯತ್ನ ನಡೆದಿದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ತಾಲೂಕಿನ ಸ್ವರ್ಣವಲ್ಲೀಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಸಂಸ್ಕೃತೋತ್ಸವದಲ್ಲಿ ಅವರು…

View More ಸರ್ಕಾರದ ನೀತಿಯಿಂದ ಅವನತಿಯತ್ತ ಸಾಗುತ್ತಿರುವ ಸಂಸ್ಕೃತ

ನಕಲಿ ಪತ್ರಕರ್ತನ ಬಂಧನ

ಹೊನ್ನಾವರ: ರಾಜ್ಯಮಟ್ಟದ ಟಿವಿ ಚಾನೆಲ್​ನ ವರದಿಗಾರ ಎಂದು ಹೇಳಿ ಯಾಮಾರಿಸುತ್ತಿದ್ದ ಯುವಕನೊಬ್ಬನನ್ನು ಹೊನ್ನಾವರ ಪಿಎಸ್​ಐ ಸಂತೋಷ ಕಾಯ್ಕಿಣಿ ನೇತೃತ್ವದ ತಂಡ ಗುರುವಾರ ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ನಾನು ವರದಿಗಾರ ಎಂದು ಹೇಳಿಕೊಂಡು…

View More ನಕಲಿ ಪತ್ರಕರ್ತನ ಬಂಧನ

 ಕೃಷಿಕರಲ್ಲದವರಿಗೆ ಕೃಷಿಭೂಮಿ ಖರೀದಿ ಅವಕಾಶ ಬೇಡ

ಹುಬ್ಬಳ್ಳಿ: ಕೃಷಿಕರಲ್ಲದವರಿಗೂ ಕೃಷಿಭೂಮಿ ಖರೀದಿಸಲು ಅವಕಾಶ ಕಲ್ಪಿಸುವುದಕ್ಕೆ ಸರ್ಕಾರ ಕಾಯ್ದೆ ರೂಪಿಸಲು ಚಿಂತನೆ ನಡೆಸಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಸಹಕಾರ ಇಲಾಖೆ,…

View More  ಕೃಷಿಕರಲ್ಲದವರಿಗೆ ಕೃಷಿಭೂಮಿ ಖರೀದಿ ಅವಕಾಶ ಬೇಡ