ತಾತ್ಕಾಲಿಕ ರಸ್ತೆ ತುಂಬ ನೀರೇ ನೀರು

ರಬಕವಿ/ಬನಹಟ್ಟಿ: ಅವಳಿ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿಯಲ್ಲಿ 6 ತಿಂಗಳಿಂದ ನಡೆಯುತ್ತಿರುವ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಳ್ಳದ ಪರಿಣಾಮ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಹೆದ್ದಾರಿ ನಿರ್ಮಾಣ ಹಿನ್ನೆಲ ಪಕ್ಕದಲ್ಲಿ ತಾತ್ಕಾಲಿಕ ರಸ್ತೆ…

View More ತಾತ್ಕಾಲಿಕ ರಸ್ತೆ ತುಂಬ ನೀರೇ ನೀರು

ಕಬ್ಬು ಬೆಳೆಗಾರರ ಹೋರಾಟಕ್ಕೆ ಸವದಿ ಬೆಂಬಲ

ಮುಧೋಳ: ನಗರದ ವಿಜಯಪುರ-ಬೆಳಗಾವಿ ರಾಜ್ಯ ಹೆದ್ದಾರಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಬ್ಬು ಬೆಳೆಗಾರರ ಒಕ್ಕೂಟದಿಂದ ನಡೆಯುತ್ತಿರುವ ಹೋರಾಟ 5ನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ ತೇರದಾಳ ಶಾಸಕ ಸಿದ್ದು ಸವದಿ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.…

View More ಕಬ್ಬು ಬೆಳೆಗಾರರ ಹೋರಾಟಕ್ಕೆ ಸವದಿ ಬೆಂಬಲ

ಚಾ.ನಗರ-ಗುಂಡ್ಲುಪೇಟೆ ಹೆದ್ದಾರಿ ಅಭಿವೃದ್ಧಿಗೆ ವರದಿ ಸಲ್ಲಿಕೆ

ಚಾಮರಾಜನಗರ : ಚಾಮರಾಜನಗರ-ಗುಂಡ್ಲುಪೇಟೆ ರಾಜ್ಯ ಹೆದ್ದಾರಿ (81)ಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಪಡಿಸಲು ವಿಸ್ತೃತ ಯೋಜನಾ ವರದಿ ತಯಾರಿಸಿ ಅನುಮೋದನೆಗಾಗಿ ಕೇಂದ್ರ ಭೂ ಸಾರಿಗೆ ಇಲಾಖೆಗೆ ಕಳುಹಿಸಲಾಗಿದೆ ಎಂದು ಇಂಡಿಯನ್ ಇಂಟರ್‌ನ್ಯಾಷನಲ್ ಇನ್‌ಫ್ರಾಸ್ಟ್ರಕ್ಚರ್ ಇಂಜಿನಿಯರ್ಸ್‌ ಲಿಮಿಟೆಡ್‌ನ…

View More ಚಾ.ನಗರ-ಗುಂಡ್ಲುಪೇಟೆ ಹೆದ್ದಾರಿ ಅಭಿವೃದ್ಧಿಗೆ ವರದಿ ಸಲ್ಲಿಕೆ

ರಾಜ್ಯ ಹೆದ್ದಾರಿ ನಿರ್ವಹಣೆ ಕೊರತೆ

ಹೇಮನಾಥ್ ಪಡುಬಿದ್ರಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್) ಯಡಿ ನಿರ್ಮಾಣವಾದ ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ ನಿರ್ವಹಣೆ ಇಲ್ಲದೆ ಇಕ್ಕೆಲಗಳಲ್ಲಿ ಪೊದೆ, ಗಿಡಗಂಟಿಗಳು ಬೆಳೆದು ಸಂಚಾರಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. 27.8 ಕಿ.ಮೀ. ವಿಸ್ತೀರ್ಣದ ಈ…

View More ರಾಜ್ಯ ಹೆದ್ದಾರಿ ನಿರ್ವಹಣೆ ಕೊರತೆ

ರಾಜ್ಯ ಹೆದ್ದಾರಿಗಳಲ್ಲಿ ಸುಂಕ ಸಂಗ್ರಹ ಮಾಡಿದರೆ ಮುಷ್ಕರ

ಬೆಂಗಳೂರು: ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದರೆ ಅನಿರ್ದಿಷ್ಟಾವಧಿಗೆ ಲಾರಿ ಸೇರಿ ಸರಕು ಸಾಗಣೆ, ವಾಣಿಜ್ಯ ವಾಹನಗಳ ಮುಷ್ಕರ ನಡೆಸಲಾಗುವುದು ಎಂದು ದಕ್ಷಿಣ ವಲಯ ಮೋಟಾರು ಟ್ರಾನ್ಸ್​ಪೋರ್ಟರ್ಸ್ ಕ್ಷೇಮಾಭಿವೃದ್ಧಿ ಸಂಘ(ಸಿಮ್ಟಾ) ಪ್ರಧಾನ…

View More ರಾಜ್ಯ ಹೆದ್ದಾರಿಗಳಲ್ಲಿ ಸುಂಕ ಸಂಗ್ರಹ ಮಾಡಿದರೆ ಮುಷ್ಕರ

ಹೆದ್ದಾರಿಯಲ್ಲಿವೆ ಅವೈಜ್ಞಾನಿಕ ರಸ್ತೆ ಹಂಪ್ಸ್

ಜಮಖಂಡಿ: ಅಪಘಾತ ತಪ್ಪಿಸುವ ಉದ್ದೇಶದಿಂದ ನಗರದ ಹೊರವಲಯದ ಆರ್​ಟಿಒ ಕಚೇರಿ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಹಾಕಿರುವ ವೇಗ ನಿಯಂತ್ರಕಗಳು (ಹಂಪ್ಸ್್ಸ ಅವೈಜ್ಞಾನಿಕವಾಗಿವೆ ಎಂಬ ದೂರು ನಾಗರಿಕರಿಂದ ಕೇಳಿ ಬಂದಿದೆ. ರಾಜ್ಯ ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ವಾಹನಗಳು…

View More ಹೆದ್ದಾರಿಯಲ್ಲಿವೆ ಅವೈಜ್ಞಾನಿಕ ರಸ್ತೆ ಹಂಪ್ಸ್

ಪಾತರಗಿತ್ತಿ ಹಳ್ಳದ ಸೇತುವೆ ಕುಸಿತ

ತಿಕೋಟಾ: ಕರ್ನಾಟಕ-ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ನಿರ್ವಿುಸಿದ ಸೇತುವೆಯೊಂದು ಆರೇ ವರ್ಷದಲ್ಲಿ ಮುರಿದು ಬಿದ್ದಿದೆ. ವಿಜಯಪುರ-ಅಥಣಿ ಮಾರ್ಗದ ರತ್ನಾಪುರ ಕ್ರಾಸ್ ಬಳಿ ಪಾತರಗಿತ್ತಿ ಹಳ್ಳಕ್ಕೆ ಅಡ್ಡಲಾಗಿ ನಿರ್ವಿುಸಿದ ಬೃಹತ್ ಸೇತುವೆ ಸೋಮವಾರ ಮಧ್ಯಾಹ್ನ…

View More ಪಾತರಗಿತ್ತಿ ಹಳ್ಳದ ಸೇತುವೆ ಕುಸಿತ

ಬನಹಟ್ಟಿಯಲ್ಲಿ ಎರಡು ಮಳಿಗೆ ಕಳ್ಳತನ

ರಬಕವಿ/ ಬನಹಟ್ಟಿ: ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಯ ಬದಿಯ ಎರಡು ಅಂಗಡಿಗಳಲ್ಲಿ ಬುಧವಾರ ರಾತ್ರಿ ಕಳ್ಳತನವಾಗಿದೆ. ನಗರದಲ್ಲಿ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಈ ಹಿಂದೆ ಭಾಗಿಯಾಗಿದ್ದ ಬಾಲಕನ ಕೈವಾಡವಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಅವನ ಪತ್ತೆಗಾಗಿ ಪೊಲೀಸರು…

View More ಬನಹಟ್ಟಿಯಲ್ಲಿ ಎರಡು ಮಳಿಗೆ ಕಳ್ಳತನ

18 ತಿಂಗಳು ಬೃಹತ್ ವಾಹನ ಸಂಚಾರ ಸ್ಥಗಿತ?

ಶಿರಸಿ: ಸದಾ ವಾಹನ ದಟ್ಟಣೆಯಿಂದ ಕೂಡಿರುವ ಶಿರಸಿ- ಕುಮಟಾ ರಾಜ್ಯ ಹೆದ್ದಾರಿ 69 ರಾಷ್ಟ್ರೀಯ ಹೆದ್ದಾರಿಯಾಗಿ ಬದಲಾಗಲಿದೆ. ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಕಾರ್ಯ ಡಿಸೆಂಬರ್​ನಲ್ಲಿ ಆರಂಭಗೊಳ್ಳುವ ನಿರೀಕ್ಷೆ ಇದೆ. ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಈ…

View More 18 ತಿಂಗಳು ಬೃಹತ್ ವಾಹನ ಸಂಚಾರ ಸ್ಥಗಿತ?

ಕೆಶಿಪ್ ಕಚೇರಿ ದಿಢೀರ್ ಬೇಲೂರಿಗೆ ಎತ್ತಂಗಡಿ

ಬಸವನಬಾಗೇವಾಡಿ: ಪಟ್ಟಣದಲ್ಲಿ ಕೆಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ರಾಜ್ಯ ಹೆದ್ದಾರಿ ಅಭಿವೃದ್ಧಿ (ಮೇಲ್ದರ್ಜಿಕರಣ) ಉಪ ವಿಭಾಗ (ಕೆಶಿಪ್) ಕಚೇರಿಯನ್ನು ದಿಢೀರನೆ ಬೇಲೂರಿಗೆ ಎತ್ತಂಗಡಿ ಮಾಡಿರುವ ಸರ್ಕಾರದ ಕ್ರಮಕ್ಕೆ ರೈತರು ಸೇರಿದಂತೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣದ…

View More ಕೆಶಿಪ್ ಕಚೇರಿ ದಿಢೀರ್ ಬೇಲೂರಿಗೆ ಎತ್ತಂಗಡಿ