ಬೆಳೆ ವಿಮೆ ಪಾವತಿಗೆ ರಾಜ್ಯ ರೈತ ಸಂಘ, ಹಸಿರು ಸೇನೆ ಪಟ್ಟು

ಕೊಪ್ಪಳ: ಬೆಳೆವಿಮೆ ಪಾವತಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ನಗರದ ಡಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. 2016-17ನೇ ಸಾಲಿನ ಹಿಂಗಾರು…

View More ಬೆಳೆ ವಿಮೆ ಪಾವತಿಗೆ ರಾಜ್ಯ ರೈತ ಸಂಘ, ಹಸಿರು ಸೇನೆ ಪಟ್ಟು

ಇಳಕಲ್ಲನಲ್ಲಿ ಪ್ರತಿಭಟನಾ ಮೆರವಣಿಗೆ

ಇಳಕಲ್ಲ: ಭೂಸ್ವಾೀನ ಕಾಯ್ದೆ ತಿದ್ದುಪಡಿ ವಿರೋಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇಳಕಲ್ಲ-ಹುನಗುಂದ ತಾಲೂಕು ಘಟಕ ಬಸವೇಶ್ವರ ವೃತ್ತದ ಹತ್ತಿರ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಚಾರ ಸ್ಥಗಿತಗೊಳಿಸುವ ಮೂಲಕ ಪ್ರತಿಭಟನೆ ನಡೆಸಿ…

View More ಇಳಕಲ್ಲನಲ್ಲಿ ಪ್ರತಿಭಟನಾ ಮೆರವಣಿಗೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಜಮಖಂಡಿ: ರೈತರ ಸಾಲಮನ್ನಾ, ಕಬ್ಬಿನ ಬಾಕಿ ಬಿಲ್ ಪಾವತಿ ಹಾಗೂ ಕೊಯ್ನ ಅಣೆಕಟ್ಟೆಯಿಂದ 4 ಟಿಎಂಸಿ ನೀರು ಬಿಡಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ರೈತ ಹಸಿರು ಸೇನೆ, ದಲಿತ ಸಂಘರ್ಷ…

View More ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಬ್ಬಿನ ಬಿಲ್ ಪಾವತಿಸಿ

ಸಿಂದಗಿ: ತಾಲೂಕಿನ ಮಲಘಾಣದ ಮನಾಲಿ ಸಕ್ಕರೆ ಕಾರ್ಖಾನೆ ರೈತರ ಕಬ್ಬಿನ ಬಿಲ್ ಪಾವತಿಸುವಂತೆ ಕ್ರಮ ಕೈಗೊಳ್ಳುವ ಜತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಸೋಮವಾರ ಕಂದಾಯ ಅಧಿಕಾರಿ ಬಾಬಾನಗರ…

View More ಕಬ್ಬಿನ ಬಿಲ್ ಪಾವತಿಸಿ

ರೈತ ಹುತಾತ್ಮ ದಿನದಂದು ಕೃಷಿಕರಿಂದ ಕರಾಳ ಆಚರಣೆ

ನರಗುಂದ/ಗದಗ/ಕೊಪ್ಪಳ: ರೈತ ಹುತಾತ್ಮ ದಿನವನ್ನು ನರಗುಂದ, ನವಲುಗುಂದ, ಗದಗ, ಕೊಪ್ಪಳ ಮುಂತಾದೆಡೆ ಶನಿವಾರ ಆಚರಿಸಲಾಯಿತು. ಈ ಸಂದರ್ಭದಲ್ಲಿ ರೈತರ ಬೇಡಿಕೆಗಳಿಗಾಗಿ ಶಕ್ತಿಪ್ರದರ್ಶನ, ಕರಾಳ ದಿನಾಚರಣೆ ಸೇರಿ ವಿವಿಧ ರೀತಿಯಲ್ಲಿ ಆಗ್ರಹ, ಪ್ರತಿಭಟನೆಗಳೂ ಜರುಗಿದವು. ರೈತ…

View More ರೈತ ಹುತಾತ್ಮ ದಿನದಂದು ಕೃಷಿಕರಿಂದ ಕರಾಳ ಆಚರಣೆ

ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ರೈತರು

<< ರಾಷ್ಟ್ರೀಯ ಹೆದ್ದಾರಿ ಬಂದ್ > ರೈತರ ಸಂಪೂರ್ಣ ಸಾಲಮನ್ನಾಗೆ ಒತ್ತಾಯ > ಆಗಸ್ಟ್‌ವರೆಗೆ ಸಾಲಮನ್ನಾಗೆ ಗಡುವು > 11 ನಿರ್ಣಯಗಳ ಮಂಡನೆ ಕೊಪ್ಪಳ: ಸಂಪೂರ್ಣ ಸಾಲಮನ್ನಾ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ,…

View More ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ರೈತರು