ಆನ್​ಲೈನ್ ಮತದಾನ?

ಮೈಸೂರು: ಪ್ರತಿ ಚುನಾವಣೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮತದಾನ ಆಗುತ್ತಿಲ್ಲ. ಮತಗಟ್ಟೆಗೆ ಜನ ಬಾರದಿದ್ದರೆ ಅವರ ಬಳಿಯೇ ಮತಗಟ್ಟೆ ಹೋದರೆ? ಎಂಬ ನಿಟ್ಟಿನಲ್ಲಿ ಚಿಂತನೆ ಆರಂಭವಾಗಿದ್ದು, ಆನ್​ಲೈನ್ ಮತದಾನ ವ್ಯವಸ್ಥೆ ಜಾರಿ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.…

View More ಆನ್​ಲೈನ್ ಮತದಾನ?

ಶುರು ಮತ ಜ್ವರ!

ಬೆಂಗಳೂರು: ವಿಧಾನಸಭೆ ಚುನಾವಣೆ ಬಳಿಕ ತಣ್ಣಗಾಗಿದ್ದ ಕರ್ನಾಟಕದಲ್ಲಿ ಮತ್ತೆ ಮತ ಜ್ವರ ಕಾವೇರಲಾರಂಭಿಸಿದ್ದು, ಲೋಕಸಭೆ ಸಂಗ್ರಾಮಕ್ಕೂ ಮುನ್ನ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಪ್ರತ್ಯೇಕವಾಗಿ ಎದುರಿಸಲು ಆಡಳಿತಾರೂಢ ದೋಸ್ತಿ ಪಕ್ಷಗಳು ನಿರ್ಧರಿಸಿವೆ. ಆ ಮೂಲಕ…

View More ಶುರು ಮತ ಜ್ವರ!

ಸ್ಥಳೀಯ ಸಂಸ್ಥೆಗಳ ಚುನಾವಣಾ ದಿನಾಂಕ ಪ್ರಕಟ

ಬೆಂಗಳೂರು: 105 ಸ್ಥಳೀಯ ಸಂಸ್ಥೆಗಳ ಚುನಾವಣಾ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಗುರುವಾರ ಪ್ರಕಟಸಿದೆ. 29 ನಗರಸಭೆ, 53 ಪುರಸಭೆ, 23 ಪಟ್ಟಣ ಪಂಚಾಯಿತಿಗಳಿಗೆ ಆಗಸ್ಟ್​. 29 ರಂದು ಚುನಾವಣೆ ನಡೆಯಲಿದೆ. ಆ.10ರಂದು ಅಧಿಸೂಚನೆ…

View More ಸ್ಥಳೀಯ ಸಂಸ್ಥೆಗಳ ಚುನಾವಣಾ ದಿನಾಂಕ ಪ್ರಕಟ

ಮತ್ತೊಂದು ಚುನಾವಣೆ

ಬೆಂಗಳೂರು: ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಮೂರು ಮಹಾನಗರ ಪಾಲಿಕೆ ಸೇರಿ 108 ಸ್ಥಳೀಯ ಸಂಸ್ಥೆ ಚುನಾವಣೆಗೆ ಇದೇ ವಾರದಲ್ಲಿ ಮುಹೂರ್ತ ನಿಗದಿಯಾಗುವ ಸಾಧ್ಯತೆ ದಟ್ಟವಾಗಿದೆ. ನ್ಯಾಯಾಲಯದ ಸೂಚನೆಯಂತೆ ಸರ್ಕಾರ ಎರಡು ದಿನಗಳಲ್ಲಿ ವಾರ್ಡ್​ವಾರು…

View More ಮತ್ತೊಂದು ಚುನಾವಣೆ

ಸಚಿವರ ಪ್ರಚಾರ ವಾಹನ ಜಪ್ತಿ

ಉಡುಪಿ/ಗದಗ: ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರ ವಾಹನವನ್ನು ಜಪ್ತಿ ಮಾಡಲಾಗಿದೆ. ಬುಧವಾರ ಬೆಳಗ್ಗೆ ನಗರದ ಪ್ರವಾಸಿ ಬಂಗಲೆ ಮುಂಭಾಗ ಕಾಂಗ್ರೆಸ್ ಪಕ್ಷದ ಚಿಹ್ನೆ, ಪ್ರಮೋದ್ ಭಾವಚಿತ್ರ…

View More ಸಚಿವರ ಪ್ರಚಾರ ವಾಹನ ಜಪ್ತಿ

ಯಾವುದೇ ಕಾರಣಕ್ಕೂ ಕಾಂಗ್ರೆಸ್​ ಪಕ್ಷ ಬಿಡುವುದಿಲ್ಲ: ಪ್ರಮೋದ್​ ಮಧ್ವರಾಜ್

ಉಡುಪಿ: ಕಾಂಗ್ರೆಸ್​ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ನಾನಿಲ್ಲಿ ನೆಮ್ಮದಿಯಾಗಿದ್ದೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್​ ಪಕ್ಷ ಬಿಡುವುದಿಲ್ಲ ಎಂದು ಸಚಿವ ಪ್ರಮೋದ್​ ಮಧ್ವರಾಜ್​ ತಿಳಿಸಿದ್ದಾರೆ. ಬಿಜೆಪಿ ಸೇರ್ಪಡೆ ವಿಚಾರವಾಗಿ ದಿಗ್ವಿಜಯ ನ್ಯೂಸ್​ನೊಂದಿಗೆ ಮಾತನಾಡಿದ ಅವರು…

View More ಯಾವುದೇ ಕಾರಣಕ್ಕೂ ಕಾಂಗ್ರೆಸ್​ ಪಕ್ಷ ಬಿಡುವುದಿಲ್ಲ: ಪ್ರಮೋದ್​ ಮಧ್ವರಾಜ್

ಈ ಬಾರಿಯ ಚುನಾವಣೆಯಲ್ಲಿ ವಿವಿಪ್ಯಾಟ್​ಗಳ ಬಳಕೆ: ಸಂಜೀವ್ ಕುಮಾರ್​

ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಇವಿಎಂಗಳ ಜತೆಗೆ ವಿವಿಪ್ಯಾಟ್​ಗಳ ಬಳಕೆ ಮಾಡಲಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್​ ತಿಳಿಸಿದರು. ಚುನಾವಣಾ ಆಯೋಗದಿಂದ ಚುನಾವಣೆ ದಿನಾಂಕ ನಿಗದಿಯಾದ ಬೆನ್ನಲ್ಲೇ…

View More ಈ ಬಾರಿಯ ಚುನಾವಣೆಯಲ್ಲಿ ವಿವಿಪ್ಯಾಟ್​ಗಳ ಬಳಕೆ: ಸಂಜೀವ್ ಕುಮಾರ್​

ಅಧಿಕಾರಿಗಳ ಟೀಕಿಸಲು ಇಷ್ಟವಿಲ್ಲ ಆದ್ರೂ ಅವ್ರು ಖರ್ಚು ಮಾಡೋದು ನೋಡಿದ್ರೆ

ಪಣಜಿ: ಗೋವಾ ಚುನಾವಣೆಯ ವೇಳೆ ಖರ್ಚಾದ 16.86 ಕೋಟಿ ಹಣವನ್ನು ಮರುಪಾವತಿಸುವಂತೆ ರಾಜ್ಯ ಚುನಾವಣಾ ಆಯೋಗ ಗೋವಾ ಸರ್ಕಾರವನ್ನು ಒತ್ತಾಯಿಸಿರುವುದರಿಂದ ಸಿಎಂ ಮನೋಹರ್​ ಪರಿಕ್ಕರ್​ ರಾಜ್ಯ ಚುನಾವಣ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ. ಗೋವಾ ರಾಜ್ಯದ…

View More ಅಧಿಕಾರಿಗಳ ಟೀಕಿಸಲು ಇಷ್ಟವಿಲ್ಲ ಆದ್ರೂ ಅವ್ರು ಖರ್ಚು ಮಾಡೋದು ನೋಡಿದ್ರೆ