ಸುಖಾಸುಮ್ಮನೆ ಇರುವೆ ಬಿಟ್ಟುಕೊಂಡ ಶ್ರುತಿ ಹರಿಹರನ್

ಬೆಂಗಳೂರು: ನಾನು ಸಕ್ಕರೆಯಿದ್ದಂತೆ ಅದಕ್ಕೇ ಮಾಧ್ಯಮಗಳು ನನ್ನನ್ನು ಇರುವೆಯಂತೆ ಹಿಂಬಾಲಿಸುತ್ತಾರೆ ಎಂದು ನಟಿ ಶ್ರುತಿ ಹರಿಹರನ್​ ಮಾಧ್ಯಮಗಳ ಕುರಿತು ವ್ಯಂಗ್ಯ ಮಾಡಿದ್ದು, ಟೀಕೆಗೆ ಗುರಿಯಾಗಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಭಾಯಿ ಅವರನ್ನು ಭೇಟಿ…

View More ಸುಖಾಸುಮ್ಮನೆ ಇರುವೆ ಬಿಟ್ಟುಕೊಂಡ ಶ್ರುತಿ ಹರಿಹರನ್

ಅರ್ಜುನ್​ ಸರ್ಜಾ, ಶ್ರುತಿ ಹರಿಹರನ್​ ಮೀ ಟೂ ಜಟಾಪಟಿ; ನಟ ಚರಣ್​​ ರಾಜ್​ ಹೇಳಿದ್ದೇನು?

ಬೆಂಗಳೂರು: ನಟ ಅರ್ಜುನ್ ಸರ್ಜಾ ನನ್ನ ಆತ್ಮೀಯ ಸ್ನೇಹಿತ. ಅವರ ಮೇಲಿನ ಮೀ ಟೂ ಆರೋಪದ ಬಗ್ಗೆ ನಾನೇನು ಮಾತನಾಡುವುದಿಲ್ಲ. ಬದಲಾಗಿ ಇಬ್ಬರೂ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ನಟ ಚರಣ್​ ರಾಜ್​ ತಿಳಿಸಿದರು.…

View More ಅರ್ಜುನ್​ ಸರ್ಜಾ, ಶ್ರುತಿ ಹರಿಹರನ್​ ಮೀ ಟೂ ಜಟಾಪಟಿ; ನಟ ಚರಣ್​​ ರಾಜ್​ ಹೇಳಿದ್ದೇನು?

ಮೀ ಟೂ ವಿವಾದದ ಲಾಭಕ್ಕಾಗಿ ವಿಸ್ಮಯ ಚಿತ್ರ ಮರು ಬಿಡುಗಡೆಗೆ ತಯಾರಿ

ಬೆಂಗಳೂರು: ನಟಿ ಶ್ರುತಿ ಹರಿಹರನ್​ ಬಹುಭಾಷಾ ನಟ ಅರ್ಜುನ್​ ಸರ್ಜಾ ವಿರುದ್ಧ ಮೀ ಟೂ ಆರೋಪ ಮಾಡಿದಾಗಿನಿಂದ ಪ್ರೇಕ್ಷರ ಕಣ್ಣು ‘ವಿಸ್ಮಯ’ ಚಿತ್ರದ ಮೇಲೆ ನೆಟ್ಟಿದ್ದು ಇದನ್ನೇ ಬಂಡವಾಳ ಮಾಡಿಕೊಂಡಿರುವ ನಿರ್ಮಾಪಕ ಇದೀಗ ಚಿತ್ರವನ್ನು…

View More ಮೀ ಟೂ ವಿವಾದದ ಲಾಭಕ್ಕಾಗಿ ವಿಸ್ಮಯ ಚಿತ್ರ ಮರು ಬಿಡುಗಡೆಗೆ ತಯಾರಿ

ಟ್ವಿಟರ್​ನಲ್ಲಿ ಅರ್ಜುನ್​ ಸರ್ಜಾ ಪರ ಅಭಿಯಾನ ಆರಂಭಿಸಿದ ಚಿರು ಸರ್ಜಾ

ಬೆಂಗಳೂರು: ನಟ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮೀಟೂ ಅಭಿಯಾನದಲ್ಲಿ ನಟಿ ಶ್ರುತಿ ಹರಿಹರನ್ ಮಾಡಿರುವ ಆರೋಪದ ವಿರುದ್ಧ ಚಿರಂಜೀವಿ ಸರ್ಜಾ ಟ್ವಿಟರ್​ನಲ್ಲಿ ಅಭಿಯಾನ ಆರಂಭಿಸಿದ್ದಾರೆ. #istandwithgentlemen ಹ್ಯಾಷ್​ಟ್ಯಾಗ್​ ಅಡಿಯಲ್ಲಿ ಚಿರಂಜೀವಿ ಸರ್ಜಾ…

View More ಟ್ವಿಟರ್​ನಲ್ಲಿ ಅರ್ಜುನ್​ ಸರ್ಜಾ ಪರ ಅಭಿಯಾನ ಆರಂಭಿಸಿದ ಚಿರು ಸರ್ಜಾ

ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ಶ್ರುತಿ ಹರಿಹರನ್​

ಬೆಂಗಳೂರು: ನಾನು ಯಾವುದೇ ತಪ್ಪು ಮಾಡಿಲ್ಲ. ನನಗೆ ಸಮಸ್ಯೆಯಾಗಿದೆ. ನಾನು ಏಕೆ ಕ್ಷಮೆ ಕೇಳಬೇಕು ಎಂದು ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್​ ಅವರು ಪ್ರಶ್ನಿಸಿದ್ದಾರೆ.…

View More ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ಶ್ರುತಿ ಹರಿಹರನ್​

#MeeToo: ಅಂಬರೀಷ್​ ನೇತೃತ್ವದಲ್ಲಿ ಸಭೆ ಆರಂಭ: ಅರ್ಜುನ್​ ಸರ್ಜಾ, ಶ್ರುತಿ ಭಾಗಿ

<< ಶ್ರುತಿ ಹರಿಹರನ್​ ವಿರುದ್ಧ ಎಫ್​ಐಆರ್​ ದಾಖಲು >> ಬೆಂಗಳೂರು: ಹಿರಿಯ ನಟ ಅರ್ಜುನ್​ ಸರ್ಜಾ ಅವರ ವಿರುದ್ಧ ನಟಿ ಶ್ರುತಿ ಹರಿಹರನ್​ ಮಾಡಿರುವ ಲೈಂಗಿಕ ಕಿರುಕುಳ ಆರೋಪದ ಕುರಿತು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ…

View More #MeeToo: ಅಂಬರೀಷ್​ ನೇತೃತ್ವದಲ್ಲಿ ಸಭೆ ಆರಂಭ: ಅರ್ಜುನ್​ ಸರ್ಜಾ, ಶ್ರುತಿ ಭಾಗಿ

ಮೀಟೂ ಅಭಿಯಾನವನ್ನು ದಾರಿ ತಪ್ಪಿಸೋ ಮುನ್ನ ಜಸ್ಟ್​ ಆಸ್ಕಿಂಗ್​ ಎಂದ ನಟ ಪ್ರಕಾಶ್​ ರಾಜ್​

ಬೆಂಗಳೂರು: ಬಹುಭಾಷ ನಟ ಅರ್ಜುನ್​ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್​ ಪರ ಬ್ಯಾಟ್​ ಬೀಸಿದ್ದ ನಟ ಪ್ರಕಾಶ್​ ರಾಜ್​ ಇದೀಗ ಸರ್ಜಾ ಪರವು ಧ್ವನಿ ಎತ್ತಿದ್ದಾರೆ. ಆಚಾರ…

View More ಮೀಟೂ ಅಭಿಯಾನವನ್ನು ದಾರಿ ತಪ್ಪಿಸೋ ಮುನ್ನ ಜಸ್ಟ್​ ಆಸ್ಕಿಂಗ್​ ಎಂದ ನಟ ಪ್ರಕಾಶ್​ ರಾಜ್​

ಲೈಂಗಿಕ ಕಿರುಕುಳ ಆರೋಪ: ನಟ ಸರ್ಜಾ ಪರ ಬ್ಯಾಟ್​ ಬೀಸಿದ ಹರ್ಷಿಕಾ ಪೂಣಚ್ಚ

ಬೆಂಗಳೂರು: ಬಹುಭಾಷ ನಟ ಅರ್ಜುನ್​ ಸರ್ಜಾ ವಿರುದ್ಧ ಮಾಡಲಾಗಿರುವ ಲೈಂಗಿಕ ಕಿರುಕುಳ ಆರೋಪ ಸರಿಯಲ್ಲ ಎನ್ನುವ ಮೂಲಕ ಸ್ಯಾಂಡಲ್​ವುಡ್​ ನಟಿ ಹರ್ಷಿಕಾ ಪೂಣಚ್ಚ ಸರ್ಜಾ ಪರ ಬ್ಯಾಟ್​ ಬೀಸಿದ್ದಾರೆ. ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ…

View More ಲೈಂಗಿಕ ಕಿರುಕುಳ ಆರೋಪ: ನಟ ಸರ್ಜಾ ಪರ ಬ್ಯಾಟ್​ ಬೀಸಿದ ಹರ್ಷಿಕಾ ಪೂಣಚ್ಚ

ಶ್ರುತಿ ಬೆನ್ನಿಗೆ ನಿಂತ ನಿಧಿ ಸುಬ್ಬಯ್ಯ, ಸಂಯುಕ್ತಾ ಹೆಗ್ಡೆ: ಸರ್ಜಾ ವಿರುದ್ಧ ಹರಿಹಾಯ್ದ ಕಿರಿಕ್​ ಹುಡ್ಗಿ

ಬೆಂಗಳೂರು: ಬಹುಭಾಷಾ ನಟ ಅರ್ಜುನ್​ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ಅವರ ಪರ ಕಿರಿಕ್​ ಹುಡುಗಿ ಸಂಯುಕ್ತಾ ಹೆಗ್ಡೆ ಬ್ಯಾಟ್​ ಬೀಸಿದ್ದಾರೆ.​ ಟ್ವೀಟ್​ ಮೂಲಕ ಬೆಂಬಲ ವ್ಯಕ್ತಪಡಿಸಿರುವ…

View More ಶ್ರುತಿ ಬೆನ್ನಿಗೆ ನಿಂತ ನಿಧಿ ಸುಬ್ಬಯ್ಯ, ಸಂಯುಕ್ತಾ ಹೆಗ್ಡೆ: ಸರ್ಜಾ ವಿರುದ್ಧ ಹರಿಹಾಯ್ದ ಕಿರಿಕ್​ ಹುಡ್ಗಿ

ನಟಿ ಶ್ರುತಿ ಹರಿಹರನ್‌ ಪರ ಬ್ಯಾಟಿಂಗ್‌ ಬೀಸಿದ ತುಪ್ಪದ ಹುಡುಗಿ ರಾಗಿಣಿ ಏನಂದ್ರು?

ಬೆಂಗಳೂರು: ದೇಶದಲ್ಲಿ ಮೀ ಟೂ ಚಳವಳಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಅವರವರ ನೋವುಗಳ ಬಗ್ಗೆ ಆಚೆ ಬಂದು ಮಾತನಾಡುತ್ತಿದ್ದಾರೆ ಎನ್ನುವ ಮೂಲಕ ಮೀ ಟೂ ಅಭಿಯಾನಕ್ಕೆ ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ಬೆಂಬಲ ಸೂಚಿಸಿದ್ದಾರೆ.…

View More ನಟಿ ಶ್ರುತಿ ಹರಿಹರನ್‌ ಪರ ಬ್ಯಾಟಿಂಗ್‌ ಬೀಸಿದ ತುಪ್ಪದ ಹುಡುಗಿ ರಾಗಿಣಿ ಏನಂದ್ರು?