ಕಲ್ಲುಗಣಿಗಾರಿಕೆ ಘಟಕಗಳ ಮೇಲೆ ದಾಳಿ

ಶ್ರೀರಂಗಪಟ್ಟಣ: ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಕ್ರಷರ್‌ಗಳು ಹಾಗೂ ಕಲು ್ಲಗಣಿಗಾರಿಕೆ ಘಟಕಗಳ ಮೇಲೆ ತಾಲೂಕು ಆಡಳಿತ ಬುಧವಾರ ದಿಢೀರ್ ದಾಳಿ ನಡೆಸಿ ಬೀಗಮುದ್ರೆಯ ನೋಟಿಸ್ ಅಂಟಿಸಿದೆ. ಗಣಂಗೂರು ವ್ಯಾಪ್ತಿಯ 11, ಕಾಳೇನಹಳ್ಳಿ 3, ಚನ್ನನಕೆರೆಯ…

View More ಕಲ್ಲುಗಣಿಗಾರಿಕೆ ಘಟಕಗಳ ಮೇಲೆ ದಾಳಿ

ಪುತ್ರನ ಪರ ಅನಿತಾ ಕುಮಾರಸ್ವಾಮಿ ರೋಡ್ ಶೋ

ಶ್ರೀರಂಗಪಟ್ಟಣ: ಮೈತ್ರಿ ಅಭ್ಯರ್ಥಿ ನಿಖಿಲ್‌ಕುಮಾರಸ್ವಾಮಿ ಪರ ಶಾಸಕಿ ಅನಿತಾಕುಮಾರಸ್ವಾಮಿ, ಶಾಸಕ ರವೀಂದ್ರ ಶ್ರೀಕಂಠಯ್ಯ ಶನಿವಾರ ತೆರೆದ ವಾಹನದಲ್ಲಿ ಪ್ರಚಾರ ನಡೆಸಿದರು. ತಾಲೂಕಿನ ಕೆ.ಶೆಟ್ಟಹಳ್ಳಿ ಹೋಬಳಿಯ ಕಿರಂಗೂರು, ಕೆಂಗಾರಕೊಪ್ಪಲು, ರಾಂಪುರ, ಅಚ್ಚಪ್ಪನಕೊಪ್ಪಲು, ಸೋಮವಾರಪೇಟೆ, ಕಡತನಾಳು, ಕಪರನಕೊಪ್ಪಲು,…

View More ಪುತ್ರನ ಪರ ಅನಿತಾ ಕುಮಾರಸ್ವಾಮಿ ರೋಡ್ ಶೋ

ಸಿಲಿಂಡರ್ ಸ್ಫೋಟಗೊಂಡು ಹೊತ್ತಿ ಉರಿದ ಮನೆ

ಶ್ರೀರಂಗಪಟ್ಟಣ: ಪಟ್ಟಣದ ರಂಗನಾಥನಗರದಲ್ಲಿ ಬುಧವಾರ ಮುಂಜಾನೆ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು ಹೆಂಚಿನ ಮನೆ ಹೊತ್ತಿ ಉರಿದಿದ್ದು, ಗೃಹೋಪಯೋಗಿ ವಸ್ತುಗಳೆಲ್ಲವೂ ಭಸ್ಮವಾಗಿವೆ. ಮನೆಯಲ್ಲಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಕೀಲಾರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ.ಅರ್ಜುನ್‌ಕುಮಾರ್…

View More ಸಿಲಿಂಡರ್ ಸ್ಫೋಟಗೊಂಡು ಹೊತ್ತಿ ಉರಿದ ಮನೆ

ಕರಿಘಟ್ಟದಲ್ಲಿ 100 ಎಕರೆಯಷ್ಟು ಅರಣ್ಯಪ್ರದೇಶ ಆಹುತಿ

ಶ್ರೀರಂಗಪಟ್ಟಣ: ಕರಿಘಟ್ಟ ಮೀಸಲು ಅರಣ್ಯ ಪ್ರದೇಶಕ್ಕೆ ಭಾನುವಾರ ಸಂಜೆ ಬೆಂಕಿ ಬಿದ್ದು 100 ಎಕರೆಯಷ್ಟು ಅರಣ್ಯಪ್ರದೇಶ ಆಹುತಿಯಾಗಿದೆ. ಅಲ್ಲಾಪಟ್ಟಣ ಗ್ರಾಮದ ಕಡೆಯಿಂದ ಭಾನುವಾರ ಸಂಜೆ 4.50ರ ವೇಳೆ ಕಂಡುಬಂದ ಬೆಂಕಿ, ಬೀಸಿದ ಗಾಳಿಗೆ ಬೆಟ್ಟವನ್ನೆಲ್ಲ…

View More ಕರಿಘಟ್ಟದಲ್ಲಿ 100 ಎಕರೆಯಷ್ಟು ಅರಣ್ಯಪ್ರದೇಶ ಆಹುತಿ

ಮಹನೀಯರ ಸ್ಮರಣೆ ಪ್ರತಿಯೊಬ್ಬರ ಕರ್ತವ್ಯ

ಶ್ರೀರಂಗಪಟ್ಟಣ: ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು ಪ್ರತಿಯೊಬ್ಬ ಪ್ರಜೆಯೂ ಗೌರವಿಸಬೇಕು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ತಾಲೂಕು ಆಡಳಿತ ಏರ್ಪಡಿಸಿದ್ದ 70ನೇ ಗಣರಾಜ್ಯೋತ್ಸವದಲ್ಲಿ ಮಾತನಾಡಿದರು. ವಿಶ್ವದ…

View More ಮಹನೀಯರ ಸ್ಮರಣೆ ಪ್ರತಿಯೊಬ್ಬರ ಕರ್ತವ್ಯ

ಶ್ರೀರಂಗಪಟ್ಟಣ ಅಭಿವೃದ್ಧಿಗೆ 20 ಕೋಟಿ ರೂ.

ಶ್ರೀರಂಗಪಟ್ಟಣ: ಐತಿಹಾಸಿಕ ಶ್ರೀರಂಗಪಟ್ಟಣವನ್ನು ಉನ್ನತ ಮಟ್ಟದಲ್ಲಿ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸಲು ಸರ್ಕಾರದಿಂದ 20 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ತಿಳಿಸಿದರು. ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಿದ್ದ…

View More ಶ್ರೀರಂಗಪಟ್ಟಣ ಅಭಿವೃದ್ಧಿಗೆ 20 ಕೋಟಿ ರೂ.

ಬೃಹತ್ ಸಂಕೀರ್ತನ ಯಾತ್ರೆ

ಶ್ರೀರಂಗಪಟ್ಟಣ: ಹನುಮ ಜಯಂತಿ ಅಂಗವಾಗಿ ಹನುಮಮಾಲೆ ಧರಿಸಿದ ಮಾಲಾಧಾರಿಗಳು ಗುರುವಾರ ಗಂಜಾಂ ಹಾಗೂ ಪಟ್ಟಣದಲ್ಲಿ ಬೃಹತ್ ಸಂಕೀರ್ತನ ಯಾತ್ರೆ ನಡೆಸಿದರು. ಪಟ್ಟಣದ ಸಮೀಪದಲ್ಲಿರುವ ಗಂಜಾಂನ ಕಾವೇರಿ ನದಿ ತಟದ ಆಂಜನೇಯಸ್ವಾಮಿ ದೇವಾಲಯದಲ್ಲಿ ಸಾವಿರಾರು ಸಂಖ್ಯೆಯ ಮಾಲಾಧಾರಿಗಳು…

View More ಬೃಹತ್ ಸಂಕೀರ್ತನ ಯಾತ್ರೆ

ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

ಶ್ರೀರಂಗಪಟ್ಟಣ: ವೈಕುಂಠ ಏಕಾದಶಿ ಅಂಗವಾಗಿ ಪಟ್ಟಣದ ಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಮಂಗಳವಾರ ವಿಶೇಷ ಪೂಜೆಗಳು ನಡೆದವು. ಶೇಷಶಯನ ಶ್ರೀಆದಿರಂಗನಾಥನಿಗೆ ಮುಂಜಾನೆ 4 ಗಂಟೆಯಿಂದಲೇ ದೇವಾಲಯದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಸುಪ್ರಭಾತ ಸೇವೆ, ತಿರುಪಾವೈ ಪಾರಾಯಣ, ನಿತ್ಯಪೂಜೆ,…

View More ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಸವಾರ ಸಾವು

ಶ್ರೀರಂಗಪಟ್ಟಣ: ಜಲ್ಲಿಪುಡಿ ತುಂಬಿದ ಟಿಪ್ಪರ್ ಲಾರಿ ಮೊಪೆಡ್‌ಗೆ ಡಿಕ್ಕಿಹೊಡೆದು ಸವಾರ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಅಪಘಾತ ನಡೆದಿದ್ದು, ಮೈಸೂರಿನ ಮಂಡಿಮೊಹಲ್ಲಾದ ಸಲ್ಮಾನ್ (25) ಮೃತಪಟ್ಟವರು. ಕೆಸರೆಯ ಇನಾಯತ್(21)…

View More ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಸವಾರ ಸಾವು

ಗುಂಬಜ್‌ನಲ್ಲಿ ಟಿಪ್ಪು ಜಯಂತಿ

 ಶ್ರೀರಂಗಪಟ್ಟಣ: ತಾಲೂಕು ಆಡಳಿತ ವತಿಯಿಂದ ಪಟ್ಟಣ ಸಮೀಪದ ಗಂಜಾಂನ ಗುಂಬಜ್‌ನಲ್ಲಿ ನಡೆದ ಟಿಪ್ಪು ಜಯಂತಿ ಅಂಗವಾಗಿ ಟಿಪ್ಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಸಮಾಧಿಗೆ ಹೂವಿನ ಚಾದರ ಹೊದಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಗುಂಬಜ್‌ನ ಧರ್ಮಗುರು ಖುರಾನ್…

View More ಗುಂಬಜ್‌ನಲ್ಲಿ ಟಿಪ್ಪು ಜಯಂತಿ