ಆಚಾರ, ಸಂಪ್ರದಾಯಗಳ ಬಗ್ಗೆ ಪ್ರಶ್ನೆ ಕೇಳುವುದು ಸರಿಯಲ್ಲ

ಶೃಂಗೇರಿ: ಸನಾತನ ಧರ್ಮದಲ್ಲಿ ಗಣೇಶನಿಗೆ ಪ್ರಥಮ ಆದ್ಯತೆ ನೀಡಲಾಗಿದೆ. ಆತ ವಿಘ್ನವನ್ನು ನಾಶಮಾಡುವ ವಿನಾಯಕ ಎಂದು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಹೇಳಿದರು. ಪಟ್ಟಣದ ಡಾ. ವಿ.ಆರ್.ಗೌರಿಶಂಕರ್ ಸಭಾಂಗಣದಲ್ಲಿ ಸಾರ್ವಜನಿಕ ಶ್ರೀ ಮಹಾಗಣಪತಿ ಸೇವಾ ಸಮಿತಿ ಆಯೋಜಿಸಿದ್ದ…

View More ಆಚಾರ, ಸಂಪ್ರದಾಯಗಳ ಬಗ್ಗೆ ಪ್ರಶ್ನೆ ಕೇಳುವುದು ಸರಿಯಲ್ಲ

ನರಸಿಂಹವನದ ಶ್ರೀ ಗುರುನಿವಾಸದ ಚಂದ್ರಮೌಳೀಶ್ವರ ಸಾನ್ನಿಧ್ಯದಲ್ಲಿ ಕೇದಾರೇಶ್ವರ ವ್ರತ

ಶೃಂಗೇರಿ: ಪಟ್ಟಣದ ನರಸಿಂಹವನದ ಗುರುನಿವಾಸದಲ್ಲಿ ಮತ್ತು ಶ್ರೀಮಲಹಾನಿಕಾರೇಶ್ವರ, ಶ್ರೀ ವಿದ್ಯಾಶಂಕರ ದೇವಾಲಯಗಳಲ್ಲಿ ಶನಿವಾರ ಶ್ರೀ ಕೇದಾರೇಶ್ವರ ವ್ರತ ಆಚರಿಸಲಾಯಿತು. ಗುರುನಿವಾಸದ ಚಂದ್ರಮೌಳೀಶ್ವರ ಸಾನ್ನಿಧ್ಯದಲ್ಲಿ ಶ್ರೀ ಭಾರತೀತೀರ್ಥ ಸ್ವಾಮೀಜಿ ಮಹಾಲಕ್ಷ್ಮೀ, ಧ್ಯಾನಶಂಕರ ಮತ್ತು ಪವಿತ್ರ ಎಳೆಗಳಿಗೆ…

View More ನರಸಿಂಹವನದ ಶ್ರೀ ಗುರುನಿವಾಸದ ಚಂದ್ರಮೌಳೀಶ್ವರ ಸಾನ್ನಿಧ್ಯದಲ್ಲಿ ಕೇದಾರೇಶ್ವರ ವ್ರತ

ಸಿರಿಮನೆ ಫಾಲ್ಸ್ ಅಭಿವೃದ್ಧಿಗೆ ಡಿಪಿಆರ್ ತಯಾರಿಸಲು ಪ್ರವಾಸೋದ್ಯಮ ಸಚಿವರ ಸೂಚನೆ

ಶೃಂಗೇರಿ: ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹಾಗೂ ಸುಳ್ಯ ಶಾಸಕ ಎಸ್.ಅಂಗಾರ ಭಾನುವಾರ ಶ್ರೀಮಠಕ್ಕೆ ಭೇಟಿ ನೀಡಿ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ನಂತರ ನರಸಿಂಹವನದಲ್ಲಿ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ…

View More ಸಿರಿಮನೆ ಫಾಲ್ಸ್ ಅಭಿವೃದ್ಧಿಗೆ ಡಿಪಿಆರ್ ತಯಾರಿಸಲು ಪ್ರವಾಸೋದ್ಯಮ ಸಚಿವರ ಸೂಚನೆ

ಶ್ರೀ ಕೃಷ್ಣನಿಗೆ ಭಾರತೀತೀರ್ಥ ಶ್ರೀಗಳಿಂದ ವಿಶೇಷ ಪೂಜೆ

ಶೃಂಗೇರಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀಮಠದ ನರಸಿಂಹವನದ ಗುರುನಿವಾಸದಲ್ಲಿ ಶುಕ್ರವಾರ ರಾತ್ರಿ ಶ್ರೀಗೋಪಾಲಕೃಷ್ಣನಿಗೆ ಜಗದ್ಗುರು ಶ್ರೀಭಾರತೀತೀರ್ಥ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು. ಶ್ರೀಜಗದ್ಗುರುಗಳು ಪೂಜಿಸುವ ಗೋಪಾಲಕೃಷ್ಣ ಮೂರ್ತಿಗೆ ಶ್ರೀಮಠದ ಪುರೋಹಿತರು ಜಾತಕರ್ಮ, ನಾಮಕರಣ, ಅನ್ನಪ್ರಾಶನಾದಿ…

View More ಶ್ರೀ ಕೃಷ್ಣನಿಗೆ ಭಾರತೀತೀರ್ಥ ಶ್ರೀಗಳಿಂದ ವಿಶೇಷ ಪೂಜೆ

ಶೃಂಗೇರಿಯಲ್ಲಿ ಮಾಮ್ಕೋಸ್ ಗೋದಾಮು

ಶೃಂಗೇರಿ: ತಾಲೂಕಿಗೆ ಅವಶ್ಯವಿರುವ ಅಡಕೆ ಗೋದಾಮನ್ನು ಮುಂಬರುವ ದಿನಗಳಲ್ಲಿ ನಿರ್ವಿುಸುತ್ತೇವೆ ಎಂದು ಮಾಮ್ಕೋಸ್ ಉಪಾಧ್ಯಕ್ಷ ವೈ.ಎಸ್.ಸುಬ್ರಹ್ಮಣ್ಯ ಹೇಳಿದರು. ಜಿಎಸ್​ಬಿ ಸಭಾಂಗಣದಲ್ಲಿ ಗುರುವಾರ ಶೃಂಗೇರಿ ಮಾಮ್ಕೋಸ್ ಸಂಸ್ಥೆ ಆಯೋಜಿಸಿದ್ದ ಷೇರುದಾರರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ನಮ್ಮದೇ…

View More ಶೃಂಗೇರಿಯಲ್ಲಿ ಮಾಮ್ಕೋಸ್ ಗೋದಾಮು

ಮಲೆನಾಡಲ್ಲಿ ಕೃಷಿ ಯಂತ್ರಗಳ ಖರೀದಿಗೆ ಅನುದಾನ ಕೊರತೆ

ಶೃಂಗೇರಿ: ಮಲೆನಾಡಲ್ಲಿ ಕೃಷಿ ಯಂತ್ರಗಳ ಖರೀದಿಗೆ ಅನುದಾನ ಕೊರತೆಯಿದೆ. ಈ ಸಂಬಂಧ ಕೃಷಿ ಅಧಿಕಾರಿಗಳು ಜಿಲ್ಲಾ ಮಟ್ಟದ ಸಭೆಯಲ್ಲಿ ಪ್ರಸ್ತಾವನೆ ಮುಂದಿಡಬೇಕು ಎಂದು ತಾಪಂ ಸಾಮಾನ್ಯ ಸಭೆಯಲ್ಲಿ ಕೃಷಿ ಅಧಿಕಾರಿಗಳಿಗೆ ಸೂಚಿಸಲಾಯಿತು. ತಾಪಂ ಸಭಾಂಗಣದಲ್ಲಿ…

View More ಮಲೆನಾಡಲ್ಲಿ ಕೃಷಿ ಯಂತ್ರಗಳ ಖರೀದಿಗೆ ಅನುದಾನ ಕೊರತೆ

ಸಂಸ್ಕೃತ ಅಧ್ಯಯನದಿಂದ ಜ್ಞಾನ ವೃದ್ಧಿ

ಶೃಂಗೇರಿ: ಪ್ರಕೃತಿಯಲ್ಲಿರುವ ಪ್ರತಿಯೊಂದು ಅಂಶದಲ್ಲೂ ದೈವತ್ವ ಕಾಣುವ ಸಂಸ್ಕೃತಿ ನಮ್ಮದು. ನಮ್ಮ ವೇದಶಾಸ್ತ್ರಗಳು ಗಿಡ, ಮರ, ಕಲ್ಲು, ಪರ್ವತಗಳಲ್ಲೂ ದೈವತ್ವ ಕಾಣಬೇಕು. ಪ್ರಕೃತಿ ನಾಶ ಮಾಡಬಾರದು ಎಂದು ಬೋಧಿಸುತ್ತವೆ ಎಂದು ಮೆಣಸೆ ರಾಜೀವ್ ಗಾಂಧಿ…

View More ಸಂಸ್ಕೃತ ಅಧ್ಯಯನದಿಂದ ಜ್ಞಾನ ವೃದ್ಧಿ

ನೆರೆ ಸಂತ್ರಸ್ತರಿಗೆ ಶೃಂಗೇರಿ ಮಠದಿಂದ ನೆರವು

ಶೃಂಗೇರಿ: ಅತಿವೃಷ್ಟಿಯಿಂದ ವಸತಿ ಕಳೆದುಕೊಂಡ ಸಂತ್ರಸ್ತರಿಗೆ ಶೃಂಗೇರಿ ಶ್ರೀಮಠದಿಂದ ಮನೆ ಹೊದಿಕೆಗಳು, ಸಿಮೆಂಟ್ ಮತ್ತು ಶೌಚಗೃಹದ ಪರಿಕರ ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದು ಶ್ರೀಮಠದ ಆಡಳಿತಾಧಿಕಾರಿ ಡಾ. ವಿ.ಆರ್.ಗೌರೀಶಂಕರ್ ತಿಳಿಸಿದ್ದಾರೆ. ಅತಿವೃಷ್ಟಿಯಿಂದ ರಾಜ್ಯದ ಹಲವು…

View More ನೆರೆ ಸಂತ್ರಸ್ತರಿಗೆ ಶೃಂಗೇರಿ ಮಠದಿಂದ ನೆರವು

ಬೆಟ್ಟ ಗುಡ್ಡಗಳ ಜರಿತದಿಂದ ಕಣ್ಣೀರಲ್ಲಿ ಕೈತೊಳೆಯುತ್ತಿವೆ ಕಳಸದ ಹಲವು ಗ್ರಾಮಗಳು

ಸುದೀಶ್ ಸುವರ್ಣ ಕಳಸ: ತಾಲೂಕಿನಾದ್ಯಂತ ಮಳೆ ಪ್ರಮಾಣ ಕಡಿಮೆಯಾದರೂ ಮನೆ ಹಾನಿ, ಗುಡ್ಡ ಕುಸಿತದಿಂದ ನೆರೆ ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಬೆಟ್ಟಗುಡ್ಡಗಳು ಜರಿದು ಇನ್ನೂ ಬೆಳಕಿಗೆ ಬಾರದ ಗ್ರಾಮಗಳು ಇವೆ…

View More ಬೆಟ್ಟ ಗುಡ್ಡಗಳ ಜರಿತದಿಂದ ಕಣ್ಣೀರಲ್ಲಿ ಕೈತೊಳೆಯುತ್ತಿವೆ ಕಳಸದ ಹಲವು ಗ್ರಾಮಗಳು

ಮೀಸಲು ಅರಣ್ಯ ಉದ್ಘೋಷಣೆ ಬೇಡ

ಶೃಂಗೇರಿ: ಮೀಸಲು ಅರಣ್ಯ ಉದ್ಘೋಷಣೆ ತಡೆ ಹಿಡಿಯಬೇಕು ಎಂದು ತಾಲೂಕಿನ ಬಿಜೆಪಿ ಮುಖಂಡರು ಶಾಸಕ ಕೆ.ಎಸ್. ಈಶ್ವರಪ್ಪ ಅವರಿಗೆ ಮನವಿ ಮಾಡಿದೆ. ಮಲೆನಾಡು ಪ್ರದೇಶದಲ್ಲಿ ಹಲವು ಕಡೆಯಿರುವ ಸರ್ಕಾರಿ ಜಾಗವನ್ನು ಮೀಸಲು ಅರಣ್ಯವೆಂದು ಉದ್ಘೋಷಣೆ…

View More ಮೀಸಲು ಅರಣ್ಯ ಉದ್ಘೋಷಣೆ ಬೇಡ