ರಮಜಾನ್​ ಹಬ್ಬದ ಆಚರಣೆಗೆಂದು ಮನೆಗೆ ಬಂದಿದ್ದ ಯೋಧನನ್ನು ಹತ್ಯೆಗೈದ ಅಪರಿಚಿತ ಬಂದೂಕುಧಾರಿ

ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್​ನಾಗ್ ಜಿಲ್ಲೆಯ ಸಡೋರದಲ್ಲಿ ಅಪರಿಚಿತ ಬಂದೂಕುಧಾರಿಯೊಬ್ಬ ರಜೆಯ ಮೇಲೆ ಮನೆಗೆ ಬಂದಿದ್ದ ಯೋಧನನ್ನು ಹತ್ಯೆಮಾಡಿದ್ದಾನೆ. ಮನ್ಸೂರ್​ ಬೇಗ್​ ಮೃತ ಯೋಧ. ಇವರು ರಮಜಾನ್​ ಹಬ್ಬದ ಆಚರಣೆಗೆಂದು ರಜೆ ತೆಗೆದುಕೊಂಡು ಊರಿಗೆ…

View More ರಮಜಾನ್​ ಹಬ್ಬದ ಆಚರಣೆಗೆಂದು ಮನೆಗೆ ಬಂದಿದ್ದ ಯೋಧನನ್ನು ಹತ್ಯೆಗೈದ ಅಪರಿಚಿತ ಬಂದೂಕುಧಾರಿ

ಭದ್ರತಾ ಪಡೆ ಹಾಗೂ ಸ್ಥಳೀಯರ ನಡುವೆ ಘರ್ಷಣೆ: ಒಂದು ಸಾವು, 80 ಕ್ಕೂ ಹೆಚ್ಚು ಮಂದಿಗೆ ಗಾಯ

ಶ್ರೀನಗರ: ದಕ್ಷಣ ಕಾಶ್ಮೀರದ ಎರಡು ಸ್ಥಳಗಳಲ್ಲಿ ಸ್ಥಳೀಯ ನಾಗರಿಕರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ನಡೆದ ಗಲಾಟೆಯಲ್ಲಿ 20 ವರ್ಷದ ಯುವಕನೊಬ್ಬ ಮೃತಪಟ್ಟಿದ್ದು 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪಿನ್ಜೋರದ ಶೋಪಿಯಾನದಲ್ಲಿ ಯುವಕರ ಗುಂಪೊಂದು…

View More ಭದ್ರತಾ ಪಡೆ ಹಾಗೂ ಸ್ಥಳೀಯರ ನಡುವೆ ಘರ್ಷಣೆ: ಒಂದು ಸಾವು, 80 ಕ್ಕೂ ಹೆಚ್ಚು ಮಂದಿಗೆ ಗಾಯ

ಪೊಲೀಸ್, ಸಿಆರ್​ಪಿಎಫ್​ ಜಂಟಿ ಕಾರ್ಯಾಚರಣೆ: ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯಲ್ಲಿ ಭದ್ರತಾ ಪಡೆಯ ಗುಂಡಿನ ದಾಳಿಗೆ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ. ಈ ಕುರಿತು ಪೊಲೀಸ್​ ಮೂಲಗಳು ಮಾಹಿತಿ ನೀಡಿದ್ದು, ಅನಂತ್​ನಾಗ್​ನ ಕೊಕೆರ್​ನಾಗ್​ನ ಕಚ್ವಾನ ಕಾಡುಗಳಲ್ಲಿ ಉಗ್ರರು ಅಡಗಿದ್ದಾರೆ ಎಂಬ…

View More ಪೊಲೀಸ್, ಸಿಆರ್​ಪಿಎಫ್​ ಜಂಟಿ ಕಾರ್ಯಾಚರಣೆ: ಇಬ್ಬರು ಉಗ್ರರ ಹತ್ಯೆ

ಉಗ್ರರ ದಾಳಿ ಎಚ್ಚರಿಕೆ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಅವಂತಿಪುರ ವಾಯು ನೆಲೆಯಲ್ಲಿ ಕಟ್ಟೆಚ್ಚರ

ಶ್ರೀನಗರ: ಭಾರತೀಯ ವಾಯು ಪಡೆಯ ವಾಯು ನೆಲೆಗಳನ್ನು ಗುರಿಯಾಗಿಸಿಕೊಂಡು ಉಗ್ರರ ದಾಳಿ ನಡೆಸುವ ಯೋಜನೆ ರೂಪಿಸಿದ್ದಾರೆ ಎಂಬ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಮತ್ತು ಅವಂತಿಪುರ ವಾಯು ನೆಲೆಗಳಲ್ಲಿ ಭದ್ರತೆಯನ್ನು…

View More ಉಗ್ರರ ದಾಳಿ ಎಚ್ಚರಿಕೆ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಅವಂತಿಪುರ ವಾಯು ನೆಲೆಯಲ್ಲಿ ಕಟ್ಟೆಚ್ಚರ

ಫೋನ್​ನಲ್ಲಿ ವೈದ್ಯರ ಸೂಚನೆ ಮೇರೆಗೆ ಸಿಪಿಆರ್​ ಕೊಟ್ಟು ಚುನಾವಣಾ ಅಧಿಕಾರಿಯ ಪ್ರಾಣ ಉಳಿಸಿದ ಯೋಧ

ಶ್ರೀನಗರ: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿದ್ದ ಚುನಾವಣಾ ಅಧಿಕಾರಿಗೆ ಪ್ರಥಮ ಚಿಕಿತ್ಸೆ ಕೊಡುವ ಮೂಲಕ ಯೋಧರೊಬ್ಬರು ಅವರ ಪ್ರಾಣವುಳಿಸಿ, ಮಾನವೀಯತೆ ಮೆರೆದಿದ್ದಾರೆ. ಫೋನ್​ನಲ್ಲಿ ವೈದ್ಯರು ನೀಡಿದ ಸೂಚನೆಯನ್ವಯ ಚುನಾವಣಾಧಿಕಾರಿಗೆ ಯೋಧ ಪ್ರಥಮ ಚಿಕಿತ್ಸೆ ನೀಡಿದ್ದು…

View More ಫೋನ್​ನಲ್ಲಿ ವೈದ್ಯರ ಸೂಚನೆ ಮೇರೆಗೆ ಸಿಪಿಆರ್​ ಕೊಟ್ಟು ಚುನಾವಣಾ ಅಧಿಕಾರಿಯ ಪ್ರಾಣ ಉಳಿಸಿದ ಯೋಧ

ಉಗ್ರರ ದಾಳಿಯಲ್ಲ, ಕಾರಿನಲ್ಲಿದ್ದ ಅನಿಲ ಸಿಲಿಂಡರ್​ ಸ್ಫೋಟದಿಂದಾದ ಅಪಘಾತ ಎಂದ ಸಿಆರ್​ಪಿಎಫ್​

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಜಮ್ಮು ಮತ್ತು ಶೀನಗರ ಹೆದ್ದಾರಿಯ ಬನಿಹಾಲ್​ ಬಳಿ ಶನಿವಾರ ಮಧ್ಯಾಹ್ನ ಕಾರಿನಲ್ಲಿದ್ದ ಸಿಲಿಂಡರ್​ ಸ್ಫೋಟಿಸಿದ್ದರಿಂದ, ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಇದೇ ಸಂದರ್ಭದಲ್ಲಿ ಈ ಮಾರ್ಗದಲ್ಲಿ ಸಿಆರ್​ಪಿಎಫ್​ ಸಿಬ್ಬಂದಿ ಇದ್ದ…

View More ಉಗ್ರರ ದಾಳಿಯಲ್ಲ, ಕಾರಿನಲ್ಲಿದ್ದ ಅನಿಲ ಸಿಲಿಂಡರ್​ ಸ್ಫೋಟದಿಂದಾದ ಅಪಘಾತ ಎಂದ ಸಿಆರ್​ಪಿಎಫ್​

ಮನೆಗೆ ಹೋಗದೆ ಶ್ರೀನಗರದ ವಾಯುನೆಲೆಗೆ ತೆರಳಿದ ವಿಂಗ್​ ಕಮಾಂಡರ್​ ಅಭಿನಂದನ್​

ನವದೆಹಲಿ: ನಾಲ್ಕು ವಾರಗಳ ಅನಾರೋಗ್ಯದ ರಜೆಯಲ್ಲಿರುವ ಭಾರತೀಯ ವಾಯುಪಡೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರು ತಮ್ಮ ಕುಟುಂಬಸ್ಥರೊಂದಿಗೆ ಕಾಲ ಕಳೆಯದೆ, ಶ್ರೀನಗರದ ವಾಯುನೆಲೆಗೆ ತೆರಲಿದ್ದಾರೆ ಎಂದು ತಿಳಿದು ಬಂದಿದೆ. ಭಾರತದ ವಾಯುಪ್ರದೇಶವನ್ನು ಅಕ್ರಮವಾಗಿ…

View More ಮನೆಗೆ ಹೋಗದೆ ಶ್ರೀನಗರದ ವಾಯುನೆಲೆಗೆ ತೆರಳಿದ ವಿಂಗ್​ ಕಮಾಂಡರ್​ ಅಭಿನಂದನ್​

ಸಿಆರ್​ಪಿಎಫ್​ ಯೋಧರ ತುಕುಡಿ ಮೇಲೆ ಉಗ್ರರ ಗ್ರನೇಡ್​ ದಾಳಿ

ಶ್ರೀನಗರ: ಸಿಆರ್​ಪಿಎಫ್​ ತುಕುಡಿಯ ಮೇಲೆ ಉಗ್ರರು ಭಾನುವಾರ ಗ್ರನೇಡ್​ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಸಿಆರ್​ಪಿಎಫ್​ನ ಮೂವರು ಯೋಧರು ಮತ್ತು ನಾಲ್ವರು ಪೊಲೀಸರು ಸೇರಿ ಒಟ್ಟು ಹನ್ನೊಂದು ಮಂದಿ ಗಾಯಗೊಂಡಿದ್ದಾರೆ. ಜೈಷ್​ ಎ ಮೊಹಮ್ಮದ್​…

View More ಸಿಆರ್​ಪಿಎಫ್​ ಯೋಧರ ತುಕುಡಿ ಮೇಲೆ ಉಗ್ರರ ಗ್ರನೇಡ್​ ದಾಳಿ

ಗಣರಾಜ್ಯೋತ್ಸವ ದಾಳಿ ಸಂಚು ವಿಫಲ: ಕಾಶ್ಮೀರದಲ್ಲಿ ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹೊರವಲಯದಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಶ್ರೀನಗರದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ದಾಳಿ ಮಾಡಲು ಇವರು ಸಂಚು ರೂಪಿಸಿದ್ದರು ಎನ್ನಲಾಗಿದೆ. ಶ್ರೀನಗರದ ಹೊರವಲಯ ಕುನ್​ಮೋಹ್​…

View More ಗಣರಾಜ್ಯೋತ್ಸವ ದಾಳಿ ಸಂಚು ವಿಫಲ: ಕಾಶ್ಮೀರದಲ್ಲಿ ಇಬ್ಬರು ಉಗ್ರರ ಹತ್ಯೆ

ಕಣಿವೆ ರಾಜ್ಯದಲ್ಲಿ ತೀವ್ರಗೊಂಡ ಚಳಿ: ದ್ರಾಸ್​ನಲ್ಲಿ -21 ಡಿಗ್ರಿ ಸೆಲ್ಸಿಯಸ್​ ತಾಪಮಾನ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿ ತೀವ್ರಗೊಂಡಿದ್ದು ರಾಜ್ಯದ ಬಹುತೇಕ ಕಡೆ ಹಿಮಪಾತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ಕಡೆ ತಾಪಮಾನ ಸೊನ್ನೆಗಿಂತ ಕೆಳಗಿಳಿದಿದೆ. ಶುಕ್ರವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ದ್ರಾಸ್​ನಲ್ಲಿ…

View More ಕಣಿವೆ ರಾಜ್ಯದಲ್ಲಿ ತೀವ್ರಗೊಂಡ ಚಳಿ: ದ್ರಾಸ್​ನಲ್ಲಿ -21 ಡಿಗ್ರಿ ಸೆಲ್ಸಿಯಸ್​ ತಾಪಮಾನ