ಸುಧೀಂದ್ರ ತೀರ್ಥರ ಮಧ್ಯಾರಾಧನೆ ಸಂಪನ್ನ: ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯ, ರಾಯರ ಸ್ಮರಣೆ ಮಾಡಲು ಭಕ್ತರಿಗೆ ಸಲಹೆ ನೀಡಿದ ಶ್ರೀಗಳು

ಗಂಗಾವತಿ: ತಾಲೂಕಿನ ಆನೆಗೊಂದಿಯ ಐತಿಹಾಸಿಕ ಪ್ರಸಿದ್ಧ ನವವೃಂದಾವನ ಗಡ್ಡಿಯಲ್ಲಿ ಶ್ರೀ ಸುಧೀಂದ್ರ ತೀರ್ಥರ ಮಧ್ಯಾರಾಧನೆ ಶುಕ್ರವಾರ ನೆರವೇರಿಸಲಾಯಿತು. ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ವೃಂದಾವನದ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತಾಭಿಷೇಕ, ರಜತ, ಹೂವುಗಳಿಂದ…

View More ಸುಧೀಂದ್ರ ತೀರ್ಥರ ಮಧ್ಯಾರಾಧನೆ ಸಂಪನ್ನ: ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯ, ರಾಯರ ಸ್ಮರಣೆ ಮಾಡಲು ಭಕ್ತರಿಗೆ ಸಲಹೆ ನೀಡಿದ ಶ್ರೀಗಳು

ಸೌಹಾರ್ದದಿಂದ ರಾಮಮಂದಿರ ನಿರ್ಮಾಣ ಆಗಲಿ ಎಂದ ಶ್ರೀ ಸುಬುಧೇಂದ್ರ ತೀರ್ಥರು, ಸೈನಿಕರ ಕಲ್ಯಾಣಕ್ಕಾಗಿ 12ರಂದು ಮಹಾರುದ್ರ ಯಾಗ

ರಾಯಚೂರು: ಶಾಂತಿ, ಸೌಹಾರ್ದದಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿ. ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ. ಸಂಧಾನ ಸಮಿತಿ ನೇಮಕ ಒಳ್ಳೆಯ ಬೆಳವಣಿಗೆಯಾಗಿದ್ದು, ಸಮಿತಿ ಪ್ರಕ್ರಿಯೆ ನಿಧಾನಗೊಳಿಸುವುದು ಸೂಕ್ತವಲ್ಲ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ…

View More ಸೌಹಾರ್ದದಿಂದ ರಾಮಮಂದಿರ ನಿರ್ಮಾಣ ಆಗಲಿ ಎಂದ ಶ್ರೀ ಸುಬುಧೇಂದ್ರ ತೀರ್ಥರು, ಸೈನಿಕರ ಕಲ್ಯಾಣಕ್ಕಾಗಿ 12ರಂದು ಮಹಾರುದ್ರ ಯಾಗ

ರಾಯರ ಅನುಗ್ರಹದಿಂದ ವಿಶ್ವದಲ್ಲಿ ಶಾಂತಿ ನೆಲೆಸಲಿ, ಶ್ರೀ ಸುಬುಧೇಂದ್ರ ತೀರ್ಥರು ಹಾರೈಕೆ

ರಾಯಚೂರು: ಶ್ರೀ ಗುರುರಾಯರ ಅನುಗ್ರಹದಿಂದ ವಿಶ್ವದಲ್ಲಿ ಶಾಂತಿ ನೆಲೆಸಲಿ. ರಾಯರ ಕರುಣೆಯಿಂದ ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ಬರಲಿ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಶ್ರೀ ಸುಬುಧೇಂದ್ರ ತೀರ್ಥರು ಹಾರೈಸಿದ್ದಾರೆ.ಮಂತ್ರಾಲಯದ…

View More ರಾಯರ ಅನುಗ್ರಹದಿಂದ ವಿಶ್ವದಲ್ಲಿ ಶಾಂತಿ ನೆಲೆಸಲಿ, ಶ್ರೀ ಸುಬುಧೇಂದ್ರ ತೀರ್ಥರು ಹಾರೈಕೆ

8 ರಿಂದ ಗುರು ವೈಭವೋತ್ಸವ, ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯ, 21 ಸಾಧಕರಿಗೆ ಸಮ್ಮಾನ

ರಾಯಚೂರು: ಮಂತ್ರಾಲಯದಲ್ಲಿ ಮಾ.8 ರಿಂದ 13ರವರೆಗೆ ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ಆರು ದಿನಗಳ ಕಾಲ ಶ್ರೀ ರಾಘವೇಂದ್ರ ಗುರು ವೈಭವೋತ್ಸವ ಜರುಗಲಿದೆ. ಮಾ.8ರಿಂದ ಪ್ರತಿ ದಿನ ಬೆಳಗ್ಗೆ ಗುರು ರಾಯರಿಗೆ ವಿಶೇಷ ಧಾರ್ಮಿಕ…

View More 8 ರಿಂದ ಗುರು ವೈಭವೋತ್ಸವ, ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯ, 21 ಸಾಧಕರಿಗೆ ಸಮ್ಮಾನ

ಯೋಧರ ಕಲ್ಯಾಣಕ್ಕಾಗಿ ಮಂತ್ರಾಲಯ ಶ್ರೀಮಠದಿಂದ 10 ಲಕ್ಷ ರೂ. ದೇಣಿಗೆ

ದೇಶದ್ರೋಹಿಗಳಿಗೆ ಪ್ರತಿಕಾರ ನೀಡುವ ಕಾರ್ಯವಾಗಲಿ ಎಂದ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು | ಶ್ರೀಮಠದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಭೆ ರಾಯಚೂರು: ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಕೃತ್ಯ ಖಂಡನೀಯ. ದೇಶದ್ರೋಹದಲ್ಲಿ ತೊಡಗಿರುವ ಶಕ್ತಿಗಳಿಗೆ…

View More ಯೋಧರ ಕಲ್ಯಾಣಕ್ಕಾಗಿ ಮಂತ್ರಾಲಯ ಶ್ರೀಮಠದಿಂದ 10 ಲಕ್ಷ ರೂ. ದೇಣಿಗೆ

ರಾಜಕಾರಣಿಗಳ ಆಣೆ, ಪ್ರಮಾಣದಿಂದ ದೈವಿ ಶಕ್ತಿಗೆ ಅಪಮಾನ: ಸುಬುಧೇಂದ್ರ ಶ್ರೀಗಳು

ರಾಯಚೂರು: ದೇವರ ಹೆಸರಿನಲ್ಲಿ ರಾಜಕಾರಣಿಗಳು ಮಾಡುವ ಆಣೆ, ಪ್ರಮಾಣದಿಂದ ದೈವಿ ಶಕ್ತಿಯನ್ನು ಅಪಹಾಸ್ಯ ಮಾಡಿದಂತಾಗುತ್ತದೆ. ರಾಜಕೀಯ ಕಾರಣಕ್ಕಾಗಿ ಆಣೆ, ಪ್ರಮಾಣ ಮಾಡುವುದು ಸರಿಯಲ್ಲ ಎಂದು ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಶ್ರೀ ಸುಬುಧೇಂದ್ರ ತೀರ್ಥರು…

View More ರಾಜಕಾರಣಿಗಳ ಆಣೆ, ಪ್ರಮಾಣದಿಂದ ದೈವಿ ಶಕ್ತಿಗೆ ಅಪಮಾನ: ಸುಬುಧೇಂದ್ರ ಶ್ರೀಗಳು

ಶ್ರೀ ಸುಜಯೀಂದ್ರ ತೀರ್ಥರ ಬೃಂದಾವನಕ್ಕೆ ಶ್ರೀ ಸುಬುಧೇಂದ್ರ ತೀರ್ಥರಿಂದ ವಿಶೇಷ ಪೂಜೆ

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಪೂರ್ವ ಪೀಠಾಧಿಪತಿ ಶ್ರೀ ಸುಜಯೀಂದ್ರ ತೀರ್ಥರ ಮಧ್ಯಾರಾಧನೆ ನಿಮಿತ್ತ ಅವರ ಬೃಂದಾವನಕ್ಕೆ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶನಿವಾರ ಪಂಚಾಮೃತ ಅಭಿಷೇಕ ನೆರವೇರಿಸಿದರು. ಜತೆಗೆ ಚಿನ್ನದ…

View More ಶ್ರೀ ಸುಜಯೀಂದ್ರ ತೀರ್ಥರ ಬೃಂದಾವನಕ್ಕೆ ಶ್ರೀ ಸುಬುಧೇಂದ್ರ ತೀರ್ಥರಿಂದ ವಿಶೇಷ ಪೂಜೆ

ಮಂತ್ರಾಲಯಕ್ಕೆ ಪೇಜಾವರ ಶ್ರೀ ಭೇಟಿ

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಶುಕ್ರವಾರ ಸಂಜೆ ಭೇಟಿ ನೀಡಿ ರಾಯರ ಮೂಲ ಬೃಂದಾವನದ ದರ್ಶನ ಪಡೆದರು. ನಂತರ ಜರುಗಿದ ವ್ಯಾಖ್ಯಾರ್ಥ ಗೋಷ್ಠಿಯಲ್ಲಿ ಪಾಲ್ಗೊಂಡು…

View More ಮಂತ್ರಾಲಯಕ್ಕೆ ಪೇಜಾವರ ಶ್ರೀ ಭೇಟಿ

ನವ ಮಂತ್ರಾಲಯದ ಶಿಲ್ಪಿ ಶ್ರೀ ಸುಜಯೀಂದ್ರ ತೀರ್ಥರು ಎಂದ ಶ್ರೀ ಸುಬುಧೇಂದ್ರ ತೀರ್ಥರು

ರಾಯಚೂರು: ಶ್ರೀ ಸುಜಯೀಂದ್ರ ತೀರ್ಥರು ಶ್ರೀ ರಾಘವೇಂದ್ರಸ್ವಾಮಿ ಮಠವನ್ನು ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸುಭದ್ರಗೊಳಿಸುವ ಮೂಲಕ ನವ ಮಂತ್ರಾಲಯ ನಿರ್ಮಾಣದ ಶಿಲ್ಪಿಗಳಾಗಿದ್ದಾರೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.…

View More ನವ ಮಂತ್ರಾಲಯದ ಶಿಲ್ಪಿ ಶ್ರೀ ಸುಜಯೀಂದ್ರ ತೀರ್ಥರು ಎಂದ ಶ್ರೀ ಸುಬುಧೇಂದ್ರ ತೀರ್ಥರು

ರಾಮ ಮಂದಿರ ವಿಚಾರ ರಾಜಕೀಯಕ್ಕೆ ಬಳಕೆಗೆ ಸಲ್ಲ

<ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು> ಸುಗ್ರೀವಾಜ್ಞೆ, ಒತ್ತಾಯದಿಂದ ನಿರ್ಮಾಣ ಸರಿಯಲ್ಲ> ರಾಯಚೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ವಿಚಾರವನ್ನು ಪಕ್ಷಗಳು ರಾಜಕೀಯ ಅಥವಾ ಚುನಾವಣಾ ವಿಷಯವಾಗಿ ಬಳಸಿಕೊಳ್ಳುವುದು ಔಚಿತ್ಯವಲ್ಲ ಎಂದು ಮಂತ್ರಾಲಯ…

View More ರಾಮ ಮಂದಿರ ವಿಚಾರ ರಾಜಕೀಯಕ್ಕೆ ಬಳಕೆಗೆ ಸಲ್ಲ