ಭಾರತ ಎ ಹಾಗೂ ಶ್ರೀಲಂಕಾ ಎ ನಡುವಿನ 4ನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದು

ಹುಬ್ಬಳ್ಳಿ: ಇಲ್ಲಿನ ರಾಜನಗರ ಕೆಎಸ್​ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಎ ಹಾಗೂ ಶ್ರೀಲಂಕಾ ಎ ನಡುವಿನ 4ನೇ ಏಕದಿನ ಪಂದ್ಯ ಮಳೆಯಿಂದಾಗಿ ಮತ್ತೊಮ್ಮೆ ರದ್ದಾಗಿದೆ. ಗುರುವಾರ ಮಳೆಯಿಂದಾಗಿ 50 ಓವರ್​​​ಗಳ ಪಂದ್ಯವನ್ನು 22 ಓವರ್​ಗಳಿಗೆ…

View More ಭಾರತ ಎ ಹಾಗೂ ಶ್ರೀಲಂಕಾ ಎ ನಡುವಿನ 4ನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದು

ಮಾಲ್ದೀವ್ಸ್​ಗೆ ಇಂದು ಮೋದಿ: 2ನೇ ಬಾರಿ ಪ್ರಧಾನಿಯಾದ ಬಳಿಕ ಮೊದಲ ಬಾರಿ ವಿದೇಶಕ್ಕೆ ಭೇಟಿ

ನವದೆಹಲಿ: ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ ಮೊದಲ ವಿದೇಶ ಪ್ರವಾಸವನ್ನು ಶನಿವಾರ ಆರಂಭಿಸಲಿದ್ದಾರೆ. ‘ನೆರೆಹೊರೆಯ ರಾಷ್ಟ್ರಗಳು ಮೊದಲು’ ಎಂಬ ನೀತಿಗೆ ಅನುಗುಣವಾಗಿ ಮಾಲ್ದೀವ್ಸ್ ಹಾಗೂ ಶ್ರೀಲಂಕಾಕ್ಕೆ ಜೂ. 8 ಹಾಗೂ…

View More ಮಾಲ್ದೀವ್ಸ್​ಗೆ ಇಂದು ಮೋದಿ: 2ನೇ ಬಾರಿ ಪ್ರಧಾನಿಯಾದ ಬಳಿಕ ಮೊದಲ ಬಾರಿ ವಿದೇಶಕ್ಕೆ ಭೇಟಿ

ಐಸಿಸಿ ವಿಶ್ವಕಪ್​ನ ಏಳನೇ ಪಂದ್ಯದಲ್ಲಿ ಟಾಸ್​​​​​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡ ಅಫ್ಘಾನಿಸ್ತಾನ

ಕಾರ್ಡಿಫ್​: 2019ನೇ ಐಸಿಸಿ ವಿಶ್ವಕಪ್​ನ ಏಳನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್​ ಶ್ರೀಲಂಕಾ​ ಹಾಗೂ ಅಫ್ಘಾನಿಸ್ತಾನ ತಂಡ ಮುಖಾಮುಖಿಯಾಗುತ್ತಿವೆ. ಟಾಸ್​ ಗೆದ್ದಿರುವ ಅಫ್ಘಾನಿಸ್ತಾನ​, ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಕಾರ್ಡಿಫ್​ನ ಸೋಫಿಯಾ ಗಾರ್ಡನ್ಸ್​ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಕ್ಕೆ…

View More ಐಸಿಸಿ ವಿಶ್ವಕಪ್​ನ ಏಳನೇ ಪಂದ್ಯದಲ್ಲಿ ಟಾಸ್​​​​​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡ ಅಫ್ಘಾನಿಸ್ತಾನ

ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್​ಗೆ 10 ವಿಕೆಟ್​ಗಳ ಭರ್ಜರಿ ಜಯ

ಕಾರ್ಡಿಫ್​: 12ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್​ ತಂಡ 10 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿದೆ. ಶ್ರೀಲಂಕಾ ನೀಡಿದ್ದ 137 ರನ್​ ಗುರಿ ಬೆನ್ನತ್ತಿದ ನ್ಯೂಜಿಲೆಂಡ್​ ತಂಡ…

View More ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್​ಗೆ 10 ವಿಕೆಟ್​ಗಳ ಭರ್ಜರಿ ಜಯ

ನ್ಯೂಜಿಲೆಂಡ್​ ಮಾರಕ ಬೌಲಿಂಗ್​ ದಾಳಿ: 136 ರನ್​ಗೆ ಶ್ರೀಲಂಕಾ ಆಲೌಟ್​

ಕಾರ್ಡಿಫ್​: 12ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್​ ಬೌಲರ್​ಗಳ ಮಾರಕ ಬೌಲಿಂಗ್​ ದಾಳಿಗೆ ಸಿಲುಕಿದ ಶ್ರೀಲಂಕಾ ತಂಡ ಕೇವಲ 136 ರನ್​ಗಳಿಗೆ ಆಲೌಟಾಗಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್​ ಆರಂಭಿಸಿದ…

View More ನ್ಯೂಜಿಲೆಂಡ್​ ಮಾರಕ ಬೌಲಿಂಗ್​ ದಾಳಿ: 136 ರನ್​ಗೆ ಶ್ರೀಲಂಕಾ ಆಲೌಟ್​

25ರಿಂದ ಭಾರತ -ಶ್ರೀಲಂಕಾ ಎ ತಂಡದ ಟೆಸ್ಟ್ ಪಂದ್ಯ

ಬೆಳಗಾವಿ: ಆಟೋ ನಗರದ ಕೆಎಸ್‌ಸಿಎ ಮೈದಾನದಲ್ಲಿ ಮೇ 25ರಿಂದ 28ರವರೆಗೆ ಭಾರತ -ಶ್ರೀಲಂಕಾ ಎ ತಂಡಗಳ ಮಧ್ಯೆ 4 ದಿನಗಳ ಟೆಸ್ಟ್ ಪಂದ್ಯ ನಡೆಯಲಿದೆ. ಆಟಗಾರರಿಗೆ ಉತ್ತಮ ಸೌಕರ್ಯ ಒದಗಿಸಲು ಸಿದ್ಧರಾಗಿದ್ದೇವೆ ಎಂದು ಕೆಎಸ್‌ಸಿಎ…

View More 25ರಿಂದ ಭಾರತ -ಶ್ರೀಲಂಕಾ ಎ ತಂಡದ ಟೆಸ್ಟ್ ಪಂದ್ಯ

ಶ್ರೀಲಂಕಾಗೆ ಹನಿಮೂನ್​ಗೆ ಆಗಮಿಸಿದ್ದ ನವವಿವಾಹಿತೆ ಶಂಕಾಸ್ಪದ ಸಾವು: ದೇಶ ಬಿಟ್ಟೋಗದಂತೆ ಪತಿಗೆ ದಿಗ್ಬಂಧನ

ಕೊಲಂಬೊ: ಪತಿಯೊಂದಿಗೆ ದ್ವೀಪರಾಷ್ಟ್ರ ಶ್ರೀಲಂಕಾಗೆ ಹನಿಮೂನ್​ಗೆ ಬಂದಿದ್ದ ನವವಿವಾಹಿತೆಯೊಬ್ಬಳು ಶಂಕಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ನಡೆದಿದೆ. ಈ ಕುರಿತಾಗಿ ಮುಂದಿನ ಬುಧವಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೆ ಮೃತಳ ಪತಿಯನ್ನು ಲಂಕಾದಲ್ಲೇ ಉಳಿಸಿಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.…

View More ಶ್ರೀಲಂಕಾಗೆ ಹನಿಮೂನ್​ಗೆ ಆಗಮಿಸಿದ್ದ ನವವಿವಾಹಿತೆ ಶಂಕಾಸ್ಪದ ಸಾವು: ದೇಶ ಬಿಟ್ಟೋಗದಂತೆ ಪತಿಗೆ ದಿಗ್ಬಂಧನ

ಶ್ರೀಲಂಕಾದಲ್ಲಿ ಇಂದಿನಿಂದ ಬುರ್ಕಾ ನಿಷೇಧ: ಈಸ್ಟರ್​ ಬಾಂಬ್​ ದಾಳಿ ಬಳಿಕ ಕಟ್ಟುನಿಟ್ಟಿನ ಕ್ರಮ

ಕೊಲಂಬೋ: ಈಸ್ಟರ್​ ಭಾನುವಾರದಂದು ನಡೆದ ಸರಣಿ ಬಾಂಬ್​ ದಾಳಿಯ ಬಳಿಕ ಶ್ರೀಲಂಕಾದಲ್ಲಿ ಸುರಕ್ಷತೆಗಾಗಿ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಮುಸ್ಲಿಂ ಮಹಿಳೆಯರು ಧರಿಸುವ ಬುರ್ಕಾವನ್ನೂ ನಿಷೇಧಿಸಲಾಗಿದೆ. ಬುರ್ಕಾಗಳು ಸುರಕ್ಷತೆಯ ದೃಷ್ಟಿಯಿಂದ ಅಪಾಯ ಒಡ್ಡುತ್ತಿವೆ ಹಾಗೂ…

View More ಶ್ರೀಲಂಕಾದಲ್ಲಿ ಇಂದಿನಿಂದ ಬುರ್ಕಾ ನಿಷೇಧ: ಈಸ್ಟರ್​ ಬಾಂಬ್​ ದಾಳಿ ಬಳಿಕ ಕಟ್ಟುನಿಟ್ಟಿನ ಕ್ರಮ

ಲಂಕಾ ಉಗ್ರ ದಮನ: ಉಗ್ರ ಸ್ಪೋಟ, ಗುಂಡಿನ ದಾಳಿಗೆ 15 ಮಂದಿ ಸಾವು

ಕೊಲಂಬೋ: ರಾಜಧಾನಿಯಲ್ಲಿ ಆತ್ಮಾಹುತಿ ದಾಳಿ ನಡೆಸಿ 200ಕ್ಕೂ ಅಧಿಕ ಜನರ ನೆತ್ತರು ಹರಿಸಿರುವ ಉಗ್ರರ ಬೆನ್ನತ್ತಿ ಹೊರಟಿರುವ ಶ್ರೀಲಂಕಾ ಪೊಲೀಸರು ದೇಶಾದ್ಯಂತ ವ್ಯಾಪಿಸಿರುವ ಐಸಿಸ್ ಸಂಘಟನೆಯ ಬೇರನ್ನು ಕಂಡು ದಂಗಾಗಿದ್ದಾರೆ. ಶುಕ್ರವಾರ ರಾತ್ರಿ ಐಸಿಸ್…

View More ಲಂಕಾ ಉಗ್ರ ದಮನ: ಉಗ್ರ ಸ್ಪೋಟ, ಗುಂಡಿನ ದಾಳಿಗೆ 15 ಮಂದಿ ಸಾವು

ಶ್ರೀಲಂಕಾ ಸ್ಪೋಟ, ರಾಜ್ಯದೆಲ್ಲೆಡೆ ಕಟ್ಟೆಚ್ಚರ!

ಬೆಂಗಳೂರು: ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಬೆನ್ನಲ್ಲೇ ರಾಜ್ಯದೆಲ್ಲೆಡೆ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ. ರಾಜ್ಯದ ಎಲ್ಲ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಹೆಚ್ಚುವರಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.…

View More ಶ್ರೀಲಂಕಾ ಸ್ಪೋಟ, ರಾಜ್ಯದೆಲ್ಲೆಡೆ ಕಟ್ಟೆಚ್ಚರ!