ಅಕ್ಟೋಬರ್ ಒಳಗೆ ಕ್ರೀಡಾ ಕೇಂದ್ರ ಉದ್ಘಾಟನೆ
ಬೆಳಗಾವಿ: ಆಟೋ ನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಿರ್ಮಿಸುತ್ತಿರುವ ಸ್ಪೋರ್ಟ್ಸ್ ಸೆಂಟರ್‌ಅನ್ನು ಅಕ್ಟೋಬರ್ ಒಳಗೆ ಉದ್ಘಾಟಿಸಲಾಗುವುದು ಎಂದು…
ಕೊಬ್ಬರಿ ಹೋರಿ ಓಡಿಸುವ ಕ್ರೀಡೆ ಮಾ. 15ರಂದು
ಹಾನಗಲ್ಲ: ರೈತ ಸಮುದಾಯದ ಜನಪದ ಕ್ರೀಡೆಯಾಗಿರುವ ಕೊಬ್ಬರಿ ಹೋರಿ ಓಡಿಸುವ ಕ್ರೀಡೆಯನ್ನು ಮಾ. 15ರಂದು ಪಟ್ಟಣದ…
ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ಕ್ರೀಡೆಗಳ ಪಾತ್ರ ಹಿರಿದು -ಶಾಸಕ ಪರಣ್ಣ ಮುನವಳ್ಳಿ ಅನಿಸಿಕೆ
ಗಂಗಾವತಿ: ಬಲಿಷ್ಟ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ಕ್ರೀಡೆಗಳ ಪಾತ್ರ ಮುಖ್ಯವಾಗಿದ್ದು, ದೈಹಿಕ ಸದೃಢಕ್ಕೆ ಪೂರಕವಾಗಿವೆ ಎಂದು…
ಹಿಮಾ ದಾಸ್ ಈಗ ಉಪ ಪೊಲೀಸ್ ವರಿಷ್ಠಾಧಿಕಾರಿ! ಅಸ್ಸಾಂ ಸರ್ಕಾರದ ಮಹತ್ವದ ನಿರ್ಧಾರ
ದಿಸ್ಪುರ: ಹಿಮಾ ದಾಸ್ ಬಗ್ಗೆ ನಿಮಗೆಲ್ಲರಿಗೂ ಗೊತ್ತಿರುತ್ತದೆ. ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪರ…
ಸಮಾನ ವೇತನಕ್ಕೆ ಸಂಕಲ್ಪ ; ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಹೇಳಿಕೆ
ಕೋಲಾರ : ರಾಜ್ಯ ಸರ್ಕಾರಿ ನೌಕರರಿಗೆ 2022-23ರೊಳಗೆ ಕೇಂದ್ರ ಸರ್ಕಾರದ ಸಮಾನ ವೇತನ ಕೊಡಿಸುವ ಸಂಕಲ್ಪದೊಂದಿಗೆ…
ಕ್ರೀಡೆಯಿಂದ ಮಾನಸಿಕ ಸ್ವಾಸ್ಥ್ಯ ವೃದ್ಧಿ
ಶಿವಮೊಗ್ಗ: ಕ್ರೀಡೆಯು ದೈಹಿಕ ಸಾಮರ್ಥ್ಯ ಸಾಬೀತುಪಡಿಸುವ ಜತೆಗೆ ಮಾನಸಿಕ ಸ್ವಾಸ್ಥ್ಯ ಕಾಪಾಡುತ್ತದೆ. ಸದಾ ಲವಲವಿಕೆಯಿಂದ ಇರಲು…
ಕ್ರೀಡೆಗಳಿಂದ ಸೋಲು-ಗೆಲುವಿನ ಪಾಠ
ಬಾಗಲಕೋಟೆ: ದೈಹಿಕ, ಮಾನಸಿಕ ಸದೃಢತೆಗೆ, ಆರೋಗ್ಯವಂತ ಜೀವನಕ್ಕಾಗಿ ಕ್ರೀಡೆಗಳು ಸಹಕಾರಿಯಾಗಿವೆ. ವುಶು ಕ್ರೀಡೆ ಉಳಿಸಿ ಬೆಳೆಸುವುದು…
ಹುಬ್ಬಳ್ಳಿಗೆ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಗರಿ
ಆನಂದ ಅಂಗಡಿ ಹುಬ್ಬಳ್ಳಿ ಇಡೀ ದೇಶದಲ್ಲಿಯೇ ಮಾದರಿಯಾಗುವಂತಹ ಬೃಹತ್ ಸಮಗ್ರ ಕ್ರೀಡಾ ಸಂಕೀರ್ಣ ಹುಬ್ಬಳ್ಳಿಯ ಆರ್.ಎಂ.…
ಸೊರಗಿದ ಸ್ಕೇಟಿಂಗ್ ಕ್ರೀಡಾಂಗಣ
ನಗರದ ಕದ್ರಿ ಉದ್ಯಾನವನದ ಬಳಿ ಇರುವ ಸ್ಕೇಟಿಂಗ್ ಕ್ರೀಡಾಂಗಣ ನಿರ್ವಹಣೆಗೆ ತೋಟಗಾರಿಕೆ ಇಲಾಖೆ ಮೂರು ಬಾರಿ…
ಬಾಲಕಿಯರ ಕ್ರೀಡಾ ಹಾಸ್ಟೆಲ್ ಘೋಷಣೆಗೆ ಸೀಮಿತ
ಮಂಗಳೂರು: ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತರಾಗಿರುವ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಮಂಗಳೂರು ಸಹಿತ ರಾಜ್ಯದ 10 ಕಡೆ ಪ್ರತ್ಯೇಕ…