ದೇವರ ಸ್ಮರಣೆಯಿಂದ ಸಾಕ್ಷಾತ್ಕಾರ ಸಾಧ್ಯ

ರಬಕವಿ-ಬನಹಟ್ಟಿ: ಜಗತ್ತಿನ ಎಲ್ಲ ದಾರ್ಶನಿಕರ, ಸಂತರ, ಪ್ರವಾದಿಗಳ, ಋಷಿ, ಮಹರ್ಷಿಗಳ ಜೀವನ ದರ್ಶನ ಅನುಭಾವದಿಂದ ಕೂಡಿದೆ. ಅವರ ನಾಮಸ್ಮರಣೆಯಿಂದ ಭಗವಂತನ ಸಾಕ್ಷಾತ್ಕಾರ ಸಾಧ್ಯ ಎಂದು ಕಾಖಂಡಗಿಯ ಹಿರೇಮಠದ ನಿಜಲಿಂಗ ಶಾಸ್ತ್ರಿಗಳು ಹೇಳಿದರು. ಬನಹಟ್ಟಿಯ ಹಿರೇಮಠದಲ್ಲಿ…

View More ದೇವರ ಸ್ಮರಣೆಯಿಂದ ಸಾಕ್ಷಾತ್ಕಾರ ಸಾಧ್ಯ

ಚಿಕ್ಕೋಡಿ : ಆಧ್ಯಾತ್ಮ, ಸತ್ಯ ಮಾರ್ಗದಿಂದ ಪರಿವರ್ತನೆ ಸಾಧ್ಯ

ಚಿಕ್ಕೋಡಿ : ಆಧ್ಯಾತ್ಮಿಕ ಭಾವನೆ, ಧರ್ಮ, ಸಂಸ್ಕೃತಿ, ಅಹಿಂಸೆ ಮತ್ತು ಸತ್ಯದಿಂದ ಗ್ರಾಮಸ್ಥರು ನಡೆದರೆ ಪ್ರತಿ ಗ್ರಾಮಗಳೂ ಮಂದಿರಗಳಾಗಿ ಪರಿವರ್ತನೆಯಾಗುತ್ತದೆ ಎಂದು ನಿಡಸೋಸಿಯ ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದ್ದಾರೆ. ತಾಲೂಕಿನ ಬಿದರಳ್ಳಿ ಗ್ರಾಮದಲ್ಲಿ…

View More ಚಿಕ್ಕೋಡಿ : ಆಧ್ಯಾತ್ಮ, ಸತ್ಯ ಮಾರ್ಗದಿಂದ ಪರಿವರ್ತನೆ ಸಾಧ್ಯ

ಆತ್ಮಪರಿಶುದ್ಧಿಗೆ ಪೂರಕ ಶಿವರಾತ್ರಿ

ಬಳ್ಳಾರಿ: ಶಿವರಾತ್ರಿ ಆತ್ಮ ಪರಿಶುದ್ಧಿಯ ಒಂದು ಭಾಗವಾಗಿದ್ದು, ಶಿವನಾಮ ಸ್ಮರಣೆಯಿಂದ ಆಧ್ಮಾತದ ಕಡೆಗೆ ಕೊಂಡೊಯ್ಯುತ್ತದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿದರು. ನಗರದ ತೇರು ಬೀದಿಯ ದೊಡ್ಡ ಮಾರ್ಕೆಟ್ ಬಳಿ ನವಕರ್ನಾಟಕ ಯುವಶಕ್ತಿ ಸಂಘಟನೆಯಿಂದ…

View More ಆತ್ಮಪರಿಶುದ್ಧಿಗೆ ಪೂರಕ ಶಿವರಾತ್ರಿ

ಮನುಷ್ಯತ್ವವೇ ನಿಜ ಧರ್ಮ

ಕುಡ್ಲೂರು: ಹಸಿದವನಿಗೆ ಆಹಾರ, ಬಾಯಾರಿದವನಿಗೆ ನೀರು ನೀಡುವುದೇ ಧರ್ಮ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನ ಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿ ಹೇಳಿದರು. ಕೊರಟೀಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಧರ್ಮ ಸಮ್ಮೇಳನದಲ್ಲಿ ಮಾತನಾಡಿ, ಮಾನವೀಯತೆ ಧರ್ಮದ…

View More ಮನುಷ್ಯತ್ವವೇ ನಿಜ ಧರ್ಮ

ಕಿಡ್ನಾಪ್​ ಕೇಸ್​ಗೆ ಟ್ವಿಸ್ಟ್​: ಟೆಕ್ಕಿ ಪ್ರಸನ್ನ ಆಧ್ಯಾತ್ಮದ ಕಡೆ ವಾಲಿದ್ರಾ?

ಬೆಂಗಳೂರು: ಟೆಕ್ಕಿ ಅಜಿತಾಬ್​ ನಾಪತ್ತೆಯಾಗಿದ್ದ ಮಾದರಿಯಲ್ಲೇ ಇತ್ತೀಚೆಗೆ ಬನಶಂಕರಿಯಿಂದ ನಾಪತ್ತೆಯಾಗಿದ್ದ ಟೆಕ್ಕಿ ಪ್ರಸನ್ನ ರಾಘವೇಂದ್ರ ಅವರ ಕೇಸ್​ಗೆ ಟ್ವಿಸ್ಟ್​ ಸಿಕ್ಕಿದೆ. ಅವರು ಆಧ್ಯಾತ್ಮದ ಹಾದಿ ತುಳಿದಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಲಂಡನ್​ನಿಂದ ಬಂದ ಮೇಲೆ…

View More ಕಿಡ್ನಾಪ್​ ಕೇಸ್​ಗೆ ಟ್ವಿಸ್ಟ್​: ಟೆಕ್ಕಿ ಪ್ರಸನ್ನ ಆಧ್ಯಾತ್ಮದ ಕಡೆ ವಾಲಿದ್ರಾ?

ಗುರುಸಂಚಾರ ಯಾವ ರಾಶಿಗೆ ಏನು ಫಲ?

ಇಂದು (ಅ. 11) ಅಪರಾಹ್ನದಲ್ಲಿ ವಿಶಾಖಾ ನಕ್ಷತ್ರ ಮೂರನೆ ಪಾದ ತುಲಾರಾಶಿಯಿಂದ ವಿಶಾಖಾ ನಕ್ಷತ್ರ ನಾಲ್ಕನೆಯ ಪಾದ ವೃಶ್ಚಿಕರಾಶಿಗೆ ಗುರುಗ್ರಹದ ಸಂಚಾರ ಆಗುತ್ತಿದೆ. ಈ ಸಂಚಾರದಿಂದಾಗಿ ಹನ್ನೆರಡು ರಾಶಿಗಳ ಮೇಲೆ ಉಂಟಾಗುವ ಪರಿಣಾಮ, ಪರಿಹಾರಗಳ…

View More ಗುರುಸಂಚಾರ ಯಾವ ರಾಶಿಗೆ ಏನು ಫಲ?

ಲಿಂಗೈಕ್ಯ ಕಾಶಿ ಜಗದ್ಗುರುಗಳ ಪುಣ್ಯಾರಾಧನೆ

| ಪ್ರಶಾಂತ ರಿಪ್ಪನ್​ಪೇಟೆ ಗುರುವೆಂದರೆ ಜ್ಞಾನ, ಭಕ್ತಿ, ಮಾರ್ಗ, ಸಮಾಜದ ಶಕ್ತಿ. ಜ್ಞಾನ, ಭಕ್ತಿ, ಮಾರ್ಗ, ಶಕ್ತಿ ಈ ಎಲ್ಲದಕ್ಕೂ ಭೌತಿಕ ಚೌಕಟ್ಟನ್ನು ಮೀರಿದ ವ್ಯಾಪಕತೆ ಇದೆ. ಗುರುವಾದವರು ಆ ವಿಶಾಲ ಹೃದಯವನ್ನು ಹೊಂದಬೇಕಾದ್ದು…

View More ಲಿಂಗೈಕ್ಯ ಕಾಶಿ ಜಗದ್ಗುರುಗಳ ಪುಣ್ಯಾರಾಧನೆ

ಆಧ್ಯಾತ್ಮಿಕ ಸಿದ್ಧಿಯ ಸತ್ಪುರುಷ ಲಿಂ. ಕೊಟ್ಟೂರು ಶ್ರೀ ಬಸವೇಶ್ವರ ಶಿವಾಚಾರ್ಯರು

| ನಿರಂಜನ ದೇವರಮನೆ ಚಿತ್ರದುರ್ಗ ಸಂಘಟನಾಚಾತುರ್ಯದಿಂದ ಧರ್ಮ ಹಾಗೂ ಸಮಾಜವನ್ನು ಮುನ್ನಡೆಸುವಲ್ಲಿ ಹಲವು ಸಂತ, ಮಹಾಂತರು ಶ್ರಮಿಸಿದ್ದರಿಂದಲೇ ಭಾರತೀಯ ಸಂಸ್ಕೃತಿ ಶ್ರೀಮಂತಗೊಂಡಿದೆ. ಅಂತಹ ಸ್ವಾಮಿಗಳಲ್ಲಿ ಇಂದಿನ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಸೂಡಿ ಜುಕ್ತಿ…

View More ಆಧ್ಯಾತ್ಮಿಕ ಸಿದ್ಧಿಯ ಸತ್ಪುರುಷ ಲಿಂ. ಕೊಟ್ಟೂರು ಶ್ರೀ ಬಸವೇಶ್ವರ ಶಿವಾಚಾರ್ಯರು

ಆತ್ಮವಿಶ್ವಾಸ ತುಂಬುವ ರೈತ ದಸರಾ

ರೈತ ಭಾರತದ ಬೆನ್ನೆಲುಬು. ಆತನಿಲ್ಲದ ದೇಶವನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ನಗರೀಕರಣದೊಡನೆ ಐಷಾರಾಮಿ ಜೀವನ ಮೇಳೈಸುತ್ತಿರುವುದರಿಂದ ನಗರಗಳತ್ತ ಗ್ರಾಮೀಣಪ್ರದೇಶಗಳ ಯುವಕರ ವಲಸೆ ಹೆಚ್ಚಾಗಿದೆ. ಕೃಷಿಕ್ಷೇತ್ರ ಕಳೆಗುಂದುತ್ತಿರುವ ಸದ್ಯದ ಸಂದರ್ಭದಲ್ಲಿ ಕೃಷಿಕರ ಆತ್ಮವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉಜ್ಜಯಿನಿಯ…

View More ಆತ್ಮವಿಶ್ವಾಸ ತುಂಬುವ ರೈತ ದಸರಾ

ಆಧ್ಯಾತ್ಮ ಪದ್ಧತಿ ಉಳಿಸಲು ಆರ್ಟ್ ಆಫ್ ಲಿವಿಂಗ್​ನ ಶ್ರೀ ರವಿಶಂಕರ್ ಗುರೂಜಿ ಸಲಹೆ

ಶಿವಮೊಗ್ಗ: ಪುರಾತನ ಸಂಸ್ಕೃತಿ ಹಾಗೂ ಆಧುನಿಕ ತಂತ್ರಜ್ಞಾನದ ಸದುಪಯೋಗದ ಜತೆಯಲ್ಲಿ ಭಾರತೀಯ ಆಧ್ಯಾತ್ಮ ಪದ್ಧತಿ ಉಳಿಸಿ ಬೆಳೆಸಿಕೊಂಡು ಮುನ್ನಡೆಯಬೇಕಿದೆ ಎಂದು ಆರ್ಟ್ ಆಫ್ ಲಿವಿಂಗ್​ನ ಶ್ರೀ ರವಿಶಂಕರ್ ಗುರೂಜಿ ಅಭಿಪ್ರಾಯಪಟ್ಟರು. ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರದಲ್ಲಿ…

View More ಆಧ್ಯಾತ್ಮ ಪದ್ಧತಿ ಉಳಿಸಲು ಆರ್ಟ್ ಆಫ್ ಲಿವಿಂಗ್​ನ ಶ್ರೀ ರವಿಶಂಕರ್ ಗುರೂಜಿ ಸಲಹೆ