ಕುಡಿಯುವ ನೀರಿನ ಸಮಸ್ಯೆ ಕುರಿತು ವಿಶೇಷ ಸಭೆ

ಬಾಗಲಕೋಟೆ: ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಎಷ್ಟೇ ಮನವಿ ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ. ನಿತ್ಯ ಜನರು ನೀರಿನ ಸಮಸ್ಯೆ ಹೇಳಿಕೊಂಡು ಮನೆಗೆ ಬರ್ತಾರೆ. ಬರ ನಿರ್ವಹಣೆಗೆ ಕೋಟ್ಯಂತರ ರೂ. ಕೊಡಲಾಗಿದೆ…

View More ಕುಡಿಯುವ ನೀರಿನ ಸಮಸ್ಯೆ ಕುರಿತು ವಿಶೇಷ ಸಭೆ

ಧೂಳುಮುಕ್ತ ರಸ್ತೆ ನಿರ್ವಿುಸಿ

ಹುಬ್ಬಳ್ಳಿ: ಸಿಆರ್​ಎಫ್ ಅನುದಾನದಡಿ ನಿರ್ವಿುಸುತ್ತಿರುವ ರಸ್ತೆಗಳ ಪಕ್ಕದಲ್ಲಿ ಆದಷ್ಟು ಬೇಗ ಪೇವರ್ಸ್ ಅಳವಡಿಸುವ ಮೂಲಕ ಧೂಳು ಮುಕ್ತಗೊಳಿಸಿ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್ ಅಧಿಕಾರಿಗಳಿಗೆ ಸೂಚಿಸಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ…

View More ಧೂಳುಮುಕ್ತ ರಸ್ತೆ ನಿರ್ವಿುಸಿ

ಬೆಳೆ ನಷ್ಟ ಅಧ್ಯಯನಕ್ಕೆ ಅವಳಿ ಜಿಲ್ಲೆಗೆ ತಂಡ

ಸಿರಿಗೆರೆ: ಬೆಳೆ ನಷ್ಟ ಹಾಗೂ ಪರಿಹಾರ ಹಂಚಿಕೆ ಹಿನ್ನೆಲೆಯಲ್ಲಿ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಿಗೆ ವಿಶೇಷ ತಂಡಗಳನ್ನು ರಚಿಸಿ ವರದಿ ತರಿಸಿಕೊಳ್ಳಲಾಗುವುದು ಎಂದು ಕೃಷಿ ಸಚಿವ ಶಿವಶಂಕರ್ ರೆಡ್ಡಿ ತಿಳಿಸಿದರು. ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ…

View More ಬೆಳೆ ನಷ್ಟ ಅಧ್ಯಯನಕ್ಕೆ ಅವಳಿ ಜಿಲ್ಲೆಗೆ ತಂಡ

ಇಷ್ಟ ಇದ್ರೆ ಕೆಲಸ ಮಾಡಿ, ಇಲ್ಲದಿದ್ದರೆ ಜಾಗ ಖಾಲಿ ಮಾಡಿ

ಯಾದಗಿರಿ: ಎಚ್ಕೆಆರ್ಡಿಬಿಯಿಂದ ಕೆಲ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡರೂ ಇನ್ನೂ ಆರಂಭಗೊಂಡಿಲ್ಲ. ಈ ಬಗ್ಗೆ ಸರಿಯಾಗಿ ಮಾಹಿತಿ ಸಭೆಗೆ ನೀಡುತ್ತಿಲ್ಲ. ನಿಮಗೆ ಕೆಲಸ ಮಾಡುವ ಆಸಕ್ತಿ ಇದ್ದರೆ ಮಾಡಿ, ಇಲ್ಲವಾದರೆ ಬಿಡಿ ಎಂದು ಜಿಪಂ…

View More ಇಷ್ಟ ಇದ್ರೆ ಕೆಲಸ ಮಾಡಿ, ಇಲ್ಲದಿದ್ದರೆ ಜಾಗ ಖಾಲಿ ಮಾಡಿ

ಕಣ್​ ಹೊಡೆದು ಬೇಜವಾಬ್ದಾರಿತನ ತೋರಿದರು ರಾಹುಲ್: ಬಿ.ಎಸ್.ವೈ.

ಶಿವಮೊಗ್ಗ: ರಾಹುಲ್ ಗಾಂಧಿ ಪ್ರಧಾನಿ ಹತ್ತಿರ ಹೋಗಿ ಅಪ್ಪಿಕೊಂಡರು. ಬಳಿಕ ಕುಳಿತುಕೊಳ್ಳುವಾಗ ​ಕಣ್ಣು ಹೊಡೆದು ಬೇಜವಾಬ್ದಾರಿತನ ತೋರಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕಿಡಿಕಾರಿದ್ದಾರೆ. ಶಿವಮೊಗ್ಗ ಜಿಲ್ಲಾ ಬಿಜೆಪಿಯ ವಿಶೇಷ ಸಭೆಯಲ್ಲಿ ಮಾತನಾಡಿ, ನಿನ್ನೆ…

View More ಕಣ್​ ಹೊಡೆದು ಬೇಜವಾಬ್ದಾರಿತನ ತೋರಿದರು ರಾಹುಲ್: ಬಿ.ಎಸ್.ವೈ.