6 ತಿಂಗಳ ಬಳಿಕ ಸರ್ಕಾರ ಇರುತ್ತೋ ಇಲ್ವೋ ಗೊತ್ತಿಲ್ಲ

ಸೊರಬ: ಮುಂದಿನ ಆರು ತಿಂಗಳವರೆಗೆ ಇದೇ ಸರ್ಕಾರ ಇರುತ್ತದೆ. ಮುಂದಿನ ದಿನಗಳಲ್ಲಿ ಇದೇ ಸರ್ಕಾರ ಮುಂದುವರಿಯುತ್ತದೆಯೋ ಅಥವಾ ಮಧ್ಯಂತರ ಚುನಾವಣೆ ಎದುರಾಗಲಿದೆಯೋ ಗೊತ್ತಿಲ್ಲ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು. ಆನವಟ್ಟಿಯ ವೀರಶೈವ ಕಲ್ಯಾಣ…

View More 6 ತಿಂಗಳ ಬಳಿಕ ಸರ್ಕಾರ ಇರುತ್ತೋ ಇಲ್ವೋ ಗೊತ್ತಿಲ್ಲ

ಕರ್ತವ್ಯ ನಿಭಾಯಿಸದಿದ್ದಲ್ಲಿ ಅಗತ್ಯ ಕ್ರಮ

ಸೊರಬ: ತಾಲೂಕಿನ ಯಾವುದೆ ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ವಿಫಲರಾದಲ್ಲಿ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು. ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ…

View More ಕರ್ತವ್ಯ ನಿಭಾಯಿಸದಿದ್ದಲ್ಲಿ ಅಗತ್ಯ ಕ್ರಮ

23 ಅಡಿ ಎತ್ತರದ ಮನ್ಮಥನ ಪ್ರತಿಕೃತಿ

ಸೊರಬ: ತಾಲೂಕಿನಾದ್ಯಂತ ಹೋಳಿ ಹಬ್ಬದ ರಂಗೇರಿದ್ದು ಪಟ್ಟಣದ ವಿವಿಧ ಬೀದಿಗಳಲ್ಲಿ ವಿವಿಧ ಆಕೃತಿಯ ಮನ್ಮಥನ ಪ್ರತಿಕೃತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಪಟ್ಟಣದ ಕಾನಕೇರಿಯಲ್ಲಿ ಯುವ ಹೋರಾಟ ಸಮಿತಿ 5 ವರ್ಷಗಳಿಂದ ಹೋಳಿ ಹಬ್ಬ ಆಚರಿಸುತ್ತಿದ್ದು ಈ ಬಾರಿ…

View More 23 ಅಡಿ ಎತ್ತರದ ಮನ್ಮಥನ ಪ್ರತಿಕೃತಿ

ಒಂದೇ ಸೂರಿನಡಿ ಎಲ್ಲ ಸೌಲಭ್ಯ ದೊರೆಯಲಿ

ಸೊರಬ: ರೈತ ಸಂಪರ್ಕ ಕೇಂದ್ರಗಳು ಆಧುನೀಕರಣಗೊಳ್ಳುವ ಮೂಲಕ ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳು ದೊರೆಯುವಂತಾಗಬೇಕು ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು. ಉಳವಿಯಲ್ಲಿ ರೈತ ಸಂಪರ್ಕ ಕೇಂದ್ರದ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ,…

View More ಒಂದೇ ಸೂರಿನಡಿ ಎಲ್ಲ ಸೌಲಭ್ಯ ದೊರೆಯಲಿ

ಅಪಘಾತದಲ್ಲಿ ಕಾರು ಚಾಲಕ ಸಾವು

ಸೊರಬ: ಜೇಸಿಬಿ ಹಾಗೂ ಕಾರು ನಡುವೆ ಮಂಗಳವಾರ ಬೆಳಗ್ಗೆ ಪಟ್ಟಣದಲ್ಲಿ ಡಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಪಟ್ಟಣದ ವ್ಯಾಪಾರಿ ಜಾಫರ್ ಶರೀಫ್ (40) ಮೃತಪಟ್ಟವರು. ಮಂಗಳವಾರ ನಸುಕಿನಲ್ಲಿ ಸ್ವಗ್ರಾಮ ಶಿರಾಳಕೊಪ್ಪದ ನಾಗಿಬೋಗಿಯಿಂದ ಹೆಂಡತಿ…

View More ಅಪಘಾತದಲ್ಲಿ ಕಾರು ಚಾಲಕ ಸಾವು

ಎಸ್.ಬಂಗಾರಪ್ಪ ಪುತ್ಥಳಿಗೆ ಶಂಕುಸ್ಥಾಪನೆ

ಸೊರಬ: ಜನರ ಬಹುದಿನಗಳ ಅಪೇಕ್ಷೆಯಂತೆ ರಾಜ್ಯದಲ್ಲಿಯೆ ಪ್ರಥಮವಾಗಿ ಪಟ್ಟಣದ ಮುಖ್ಯವೃತ್ತದಲ್ಲಿ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರ ಪುತ್ಥಳಿ ನಿರ್ವಣಕ್ಕೆ ಗುದ್ದಲಿ ಪೂಜೆ ನೆರವೇರಿಸಿರುವುದು ಅತೀವ ಸಂತೋಷ ನೀಡಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.…

View More ಎಸ್.ಬಂಗಾರಪ್ಪ ಪುತ್ಥಳಿಗೆ ಶಂಕುಸ್ಥಾಪನೆ

ಧಾರ್ವಿುಕ ಕ್ಷೇತ್ರದಲ್ಲಿ ಸೊರಬ ಮುಂದೆ

ಸೊರಬ: ತಾಲೂಕು ಧಾರ್ವಿುಕ ಕ್ಷೇತ್ರಗಳಲ್ಲಿ ಮುಂದಿದ್ದು, ಪ್ರತಿ ಗ್ರಾಮಗಳಲ್ಲಿಯೂ ದೇವಸ್ಥಾನ, ಗುಡಿ ಗೋಪುರಗಳನ್ನು ಹೊಂದಿದೆ. ಆಧ್ಯಾತ್ಮಿಕ ಮತ್ತು ಧಾರ್ವಿುಕ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ. ಈ ದಿಸೆಯಲ್ಲಿ ಇಲ್ಲಿ ತ್ರಿಮೂರ್ತಿಗಳ ದೇವಸ್ಥಾನ ಉದ್ಘಾಟನೆಯಾಗಿರುವುದು ಶ್ಲಾಘನೀಯ ಎಂದು ಜಡೆ…

View More ಧಾರ್ವಿುಕ ಕ್ಷೇತ್ರದಲ್ಲಿ ಸೊರಬ ಮುಂದೆ

ಉನ್ನತ ಶಿಕ್ಷಣಕ್ಕಾಗಿ 5,000 ಕೋಟಿ ರೂ. ಮೀಸಲು

ಸೊರಬ: ಶಿಕ್ಷಣದ ಮೂಲಕ ಜ್ಞಾನ ಕೊಟ್ಟರೆ ಅವರ ಬದುಕನ್ನು ಅವರೇ ಕಟ್ಟಿಕೊಳ್ಳುತ್ತಾರೆ. ಆ ನಿಟ್ಟಿನಲ್ಲಿ ಸರ್ಕಾರ ಉನ್ನತ ಶಿಕ್ಷಣಕ್ಕಾಗಿ 5,000 ಕೋಟಿ ರೂ. ಮೀಸಲಿರಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು. ಪಟ್ಟಣದಲ್ಲಿ…

View More ಉನ್ನತ ಶಿಕ್ಷಣಕ್ಕಾಗಿ 5,000 ಕೋಟಿ ರೂ. ಮೀಸಲು

25ಕ್ಕೆ ತೊರವಂದದಲ್ಲಿ ಜಿಲ್ಲಾಡಳಿತದಿಂದ ಜನಸ್ಪಂದನ, ಅಗಸನಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ

ಶಿವಮೊಗ್ಗ: ಜಿಲ್ಲಾಡಳಿತ ಪ್ರತಿ ತಿಂಗಳು ಒಂದು ಊರಿನಲ್ಲಿ ಗ್ರಾಮ ವಾಸ್ತವ್ಯ ಮಾಡಲು ನಿರ್ಧರಿಸಿದ್ದು, ಮೊದಲ ಗ್ರಾಮ ವಾಸ್ತವ್ಯ 25ರಂದು ಸೊರಬ ತಾಲೂಕಿನ ಅಗಸನಹಳ್ಳಿಯಿಂದ ಆರಂಭವಾಗಲಿದೆ. ಅಂದು ಬೆಳಗ್ಗೆ ತೊರವಂದ ಗ್ರಾಮದಲ್ಲಿ ಜನಸ್ಪಂದನ ಸಭೆ ನಡೆಯಲಿದ್ದು,…

View More 25ಕ್ಕೆ ತೊರವಂದದಲ್ಲಿ ಜಿಲ್ಲಾಡಳಿತದಿಂದ ಜನಸ್ಪಂದನ, ಅಗಸನಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ