ಬಿಎಂಟಿಸಿ ಹೊಸ ರೂಲ್ಸ್‌ನಿಂದ ಮ್ಯೂಸಿಕ್‌ ಪ್ರಿಯರಿಗೆ ಆಘಾತ, ಹೊಸ ರೂಲ್ಸ್ ಏನು ಗೊತ್ತಾ?

ಬೆಂಗಳೂರು: ಬೆಂಗಳೂರಿನ ಬಹುತೇಕರು ಬಿಎಂಟಿಸಿಯನ್ನು ಬಳಸುತ್ತಾರೆ. ಆದರೀಗ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಬೆಳೆಸುವ ಮೊಬೈಲ್ ಬಳಕೆದಾರರು ಅದರಲ್ಲೂ ಸಂಗೀತ ಪ್ರಿಯರು ಈ ಸ್ಟೋರಿಯನ್ನು ಓದಲೇಬೇಕು. ಏನದು ಸ್ಟೋರಿ ಅಂತೀರಾ… ಸಂಗೀತ ಪ್ರಿಯರಿಗೆ ಬಿಎಂಟಿಸಿ ಶಾಕ್…

View More ಬಿಎಂಟಿಸಿ ಹೊಸ ರೂಲ್ಸ್‌ನಿಂದ ಮ್ಯೂಸಿಕ್‌ ಪ್ರಿಯರಿಗೆ ಆಘಾತ, ಹೊಸ ರೂಲ್ಸ್ ಏನು ಗೊತ್ತಾ?

ದೇಶಭಕ್ತಿಯ ಸಿಂಚನ, ಸೈನಿಕರಿಗೆ ನಮನ

ಹುಬ್ಬಳ್ಳಿ: ಪ್ರೋಪಾತ್ ಅಕಾಡೆಮಿ ಪ್ರೖೆ.ಲಿ. ಹಮ್ಮಿಕೊಂಡಿದ್ದ ರಾಷ್ಟ್ರ ಆರಾಧನ್ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡುವ ಮೂಲಕ ಸೈನಿಕರಿಗೆ ನಮನ ಸಲ್ಲಿಸಿದರು. ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮ ಸಂಪೂರ್ಣ…

View More ದೇಶಭಕ್ತಿಯ ಸಿಂಚನ, ಸೈನಿಕರಿಗೆ ನಮನ

ಚಿಕ್ಕೋಡಿ: ವಿಘ್ನನಿವಾರಕ ಗಣೇಶನಿಗೆ ಸಂಭ್ರಮದ ಸ್ವಾಗತ

ಚಿಕ್ಕೋಡಿ: ಪಟ್ಟಣದಲ್ಲಿ ಸುಮಾರು 50ಕ್ಕಿಂತ ಹೆಚ್ಚಿನ ಸಾರ್ವಜನಿಕ ಮಂಡಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮನೆ, ಮನೆಗಳಲ್ಲಿ ವಿಘ್ನನಿವಾರಕ ಗಣೇಶನನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ತಾಲೂಕಿನ ಕಲ್ಲೋಳ, ಯಡೂರ, ಯಡೂರವಾಡಿ, ಅಂಕಲಿ, ಚಂದೂರ, ಇಂಗಳಿ, ಮಾಂಜರಿ,…

View More ಚಿಕ್ಕೋಡಿ: ವಿಘ್ನನಿವಾರಕ ಗಣೇಶನಿಗೆ ಸಂಭ್ರಮದ ಸ್ವಾಗತ

24ಕ್ಕೆ ಬ್ಲಾೃಕ್ ಕ್ಯಾಟ್ ಗೀತೆ ಬಿಡುಗಡೆ

ದಾವಣಗೆರೆ: ಬಿಸಿಎಲ್ ಸಂಸ್ಥೆಯಿಂದ ಬ್ಲಾೃಕ್ ಕ್ಯಾಟ್ಸ್ ನೀನೇನೆ ಶೀರ್ಷಿಕೆಯಡಿ ತಯಾರಾಗಿರುವ ವಿಡಿಯೊ ಗೀತೆ ಆ.24ರಂದು ನಗರದಲ್ಲಿ ಬಿಡುಗಡೆಯಾಗಲಿದೆ. ಈ ಗೀತೆಯು 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಭಗ್ನ ಪ್ರೇಮದ ಕುರಿತ ಕಥಾ ಹಂದರವನ್ನು…

View More 24ಕ್ಕೆ ಬ್ಲಾೃಕ್ ಕ್ಯಾಟ್ ಗೀತೆ ಬಿಡುಗಡೆ

VIDEO| ಮಾಲೀಕನೊಂದಿಗೆ ಕತ್ತೆಯ ಗಾಯನ: ವೈರಲ್​ ಆದ ವಿಡಿಯೋ ನೋಡಿದರೆ ನೀವು ನಗುವುದಂತೂ ಗ್ಯಾರಂಟಿ!

ನವದೆಹಲಿ: ದಕ್ಷಿಣ ಕೆರೋಲಿನಾದ ಸಮ್ತರ್ ಪ್ರದೇಶದ ಟ್ರಾವಿಸ್​ ಕಿನ್ಲಿ ಎಂಬಾತ ತನ್ನ ಸಾಕು ಕತ್ತೆಯೊಂದಿಗೆ ಸೇರಿ ಏರುಧ್ವನಿಯಲ್ಲಿ ಹಾಡೊಂದನ್ನು ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ವಿಡಿಯೋ ನೋಡಿದವರು ಹೊಟ್ಟೆ ಹುಣ್ಣಾಗುವಷ್ಟು…

View More VIDEO| ಮಾಲೀಕನೊಂದಿಗೆ ಕತ್ತೆಯ ಗಾಯನ: ವೈರಲ್​ ಆದ ವಿಡಿಯೋ ನೋಡಿದರೆ ನೀವು ನಗುವುದಂತೂ ಗ್ಯಾರಂಟಿ!

ಬದುಕೇ ಬೇಡ ಎನ್ನುವ ಗಾಯಕಿ ವಾಣಿ ಹರಿಕೃಷ್ಣ ಅವರ ಬೇಸರದ ನುಡಿಯ ಹಿಂದಿನ ನೋವೇನು?

ಬೆಂಗಳೂರು: ಚಿತ್ರರಂಗದಲ್ಲಿ ಮನರಂಜನೆಗಂತೂ ಕೊರತೆ ಇಲ್ಲ. ಅದೇ ರೀತಿಯಾಗಿ ವಿವಾದಗಳಿಗೇನೋ ಕಮ್ಮಿ ಇಲ್ಲ. ಆಗಾಗ ಒಂದಲ್ಲ ಒಂದು ವಿವಾದಗಳು ಚಂದನವನದಲ್ಲಿ ಹೊಗೆಯಾಡುತ್ತಲೇ ಇರುತ್ತದೆ. ಇದೀಗ ಗಾಯಕಿ ಹಾಗೂ ಸಂಗೀತ ನಿರ್ದೇಶಕ ಹರಿಕೃಷ್ಣ ಪತ್ನಿ ವಾಣಿ…

View More ಬದುಕೇ ಬೇಡ ಎನ್ನುವ ಗಾಯಕಿ ವಾಣಿ ಹರಿಕೃಷ್ಣ ಅವರ ಬೇಸರದ ನುಡಿಯ ಹಿಂದಿನ ನೋವೇನು?

VIDEO | ಎಲ್ಲೆಡೆ ಹವಾ ಸೃಷ್ಟಿಸಿರುವ ‘ನನ್ನ ಗೆಳತಿ ನನ್ನ ಗೆಳತಿ’ ಹಾಡಿನ ಕುರಿತು ಕೇಳಿಬಂದ ಆರೋಪವೇನು?

ಬೆಂಗಳೂರು: ಕಲರ್ಸ್​​​​ ಸೂಪರ್​​ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕನ್ನಡ ಕೋಗಿಲೆ’ ಕಾರ್ಯಕ್ರಮದಲ್ಲಿ ಕೊಪ್ಪಳದ ಅರ್ಜುನ್​​​ ಇಟಗಿ ಅವರು ‘ನನ್ನ ಗೆಳತಿ ನನ್ನ ಗೆಳತಿ’ ಎಂದು ಹಾಡಿದ ಬಳಿಕ ಆ ಸಾಂಗ್​ ಎಲ್ಲೆಡೆ ಹವಾ ಸೃಷ್ಟಿಸಿದೆ. ಎಲ್ಲರ…

View More VIDEO | ಎಲ್ಲೆಡೆ ಹವಾ ಸೃಷ್ಟಿಸಿರುವ ‘ನನ್ನ ಗೆಳತಿ ನನ್ನ ಗೆಳತಿ’ ಹಾಡಿನ ಕುರಿತು ಕೇಳಿಬಂದ ಆರೋಪವೇನು?

ಗೊಂಬೆ ಏಳುತೈತೆ ಹಾಡು

ಚಿತ್ರದುರ್ಗ: ತಾಲೂಕಿನ ದಂಡಿನ ಕುರುಬರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಪುನೀತ್ ರಾಜಕುಮಾರ್ ಅಭಿಯನದ ರಾಜಕುಮಾರ ಚಿತ್ರದ ಗೊಂಬೆ ಏಳುತೈತೆ ಹಾಡು ಹೇಳಿ ಪ್ರಾರಂಭೋತ್ಸವದಲ್ಲಿ ಸಂಭ್ರಮಿಸಿದರು. ಡಿಡಿಪಿಐ ಎ.ಜೆ.ಅಂಥೋನಿ ಮಾತನಾಡಿ, ಪ್ರತಿಯೊಬ್ಬ ಮಕ್ಕಳು…

View More ಗೊಂಬೆ ಏಳುತೈತೆ ಹಾಡು

ಹಾಡು, ನೃತ್ಯ, ಸಂಗೀತದ ಮೆರುಗು

ಮಡಿಕೇರಿ: ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವತಿಯಿಂದ ಸ್ಪಿಕ್ ಮೆಕೆ ಸಹಯೋಗದಲ್ಲಿ ಆಯೋಜಿಸಿದ್ದ ಮೂರು ದಿನಗಳ ಕ್ರಾಫ್ಟ್ ಮೇಳಕ್ಕೆ ಹಾಡು, ನೃತ್ಯ, ಸಂಗೀತವಾದ್ಯಗಳ ಮೆರುಗಿನೊಂದಿಗೆ ಸೋಮವಾರ ಸಂಜೆ ತೆರೆ ಬಿದ್ದಿತು. ಭಾರತೀಯ ಕಲಾ ಪರಂಪರೆಗಳನ್ನು…

View More ಹಾಡು, ನೃತ್ಯ, ಸಂಗೀತದ ಮೆರುಗು

ಬೆಳಗಾವಿ : ಹಾಡ ಹಗಲೇ ಬೀಗ ಮುರಿದು ಮನೆಗಳ್ಳತನ

ಬೆಳಗಾವಿ : ಹಾಡ ಹಗಲೇ ಮನೆಯ ಬೀಗ ಮುರಿದ ಕದೀಮರು ಮನೆಯಲ್ಲಿನ 3ಲಕ್ಷ ರೂ.ನಗದು ಸೇರಿದಂತೆ 28 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಸುಳಗಾ ಗ್ರಾಮದ ಬೆನಕನಹಳ್ಳಿ ರೋಡ್ ನಿವಾಸಿ ಲಕ್ಷ್ಮಣ ತುಮ್ಮಣ್ಣ ದೇವಗೇಕರ್…

View More ಬೆಳಗಾವಿ : ಹಾಡ ಹಗಲೇ ಬೀಗ ಮುರಿದು ಮನೆಗಳ್ಳತನ