ಸೋಮೇಶ್ವರ ಗ್ರಾಪಂ ಇನ್ನು ಪುರಸಭೆ

ಅನ್ಸಾರ್ ಇನೋಳಿ ಉಳ್ಳಾಲ ರಾಜ್ಯದ ಅತಿದೊಡ್ಡ ಗ್ರಾಮ ಪಂಚಾಯಿತಿಯಾಗಿದ್ದ ಸೋಮೇಶ್ವರವನ್ನು ಪುರಸಭೆಯೆಂದು ಅಧಿಕೃತವಾಗಿ ಘೋಷಿಸಲಾಗಿದ್ದು, ಪ್ರಭಾರ ಆಡಳಿತಾಧಿಕಾರಿಯನ್ನೂ ನೇಮಿಸಲಾಗಿದೆ. ಇದುವರೆಗೆ ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ ಸೋಮೇಶ್ವರ ಗ್ರಾಪಂ ಬಿಜೆಪಿ ಪಾಲಿಗೆ ಅತಿದೊಡ್ಡ ಶಕ್ತಿಯಾಗಿತ್ತು. ಇಲ್ಲಿ…

View More ಸೋಮೇಶ್ವರ ಗ್ರಾಪಂ ಇನ್ನು ಪುರಸಭೆ

ದುರ್ಘಟನೆ ತಡೆಯಲು ಜೀವ ರಕ್ಷಕ ಪಡೆ ಸನ್ನದ್ಧ

ಹರೀಶ್ ಮೋಟುಕಾನ ಮಂಗಳೂರು ಮಳೆಗಾಲದಲ್ಲಿ ಅಲೆಗಳ ಅಬ್ಬರ ಜೋರಾಗಿರುವುದರಿಂದ ಸಮುದ್ರಕ್ಕಿಳಿಯುವುದು ಅಪಾಯ. ಈ ನಿಟ್ಟಿನಲ್ಲಿ ದುರ್ಘಟನೆ ತಡೆಯಲು ಜೀವ ರಕ್ಷಕ ಪಡೆ ಸನ್ನದ್ಧವಾಗಿದೆ. ಹೊರ ಜಿಲ್ಲೆಗಳಿಂದ ಬಂದ ಪ್ರವಾಸಿಗರು ಸಮುದ್ರ ಕಂಡಾಗ ಪುಳಕಗೊಂಡು ನೀರಿಗೆ…

View More ದುರ್ಘಟನೆ ತಡೆಯಲು ಜೀವ ರಕ್ಷಕ ಪಡೆ ಸನ್ನದ್ಧ

ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ಖಾಸಗಿ ಕೈಗಾರಿಕೆ ತರಬೇತಿ ಕೇಂದ್ರ( ಐಟಿಐ)ದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಂದ ಕಾಲೇಜಿನವರು ಪಡೆದ ಎಸ್ಸೆಸ್ಸೆಲ್ಸಿ ಅಂಕಪಟ್ಟಿಗಳು ಕಳೆದಿದ್ದು, ಅವುಗಳನ್ನು ಮರಳಿ ನೀಡಬೇಕೆಂದು ಒತ್ತಾಯಿಸಿ ಮಂಗಳವಾರ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು. ಪ್ರವೇಶ…

View More ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

ಅದ್ದೂರಿ ಸೋಮೇಶ್ವರ ಮಹಾರಥೋತ್ಸವ

ಲಕ್ಷ್ಮೇಶ್ವರ: ಪಟ್ಟಣದ ಆರಾಧ್ಯದೈವ ಪುಲಿಗೆರೆಯ ಶ್ರೀ ಸೋಮೇಶ್ವರ ಮಹಾರಥೋತ್ಸವ ಮಂಗಳವಾರ ಅಪಾರ ಭಕ್ತ ಸಮೂಹದ ನಡುವೆ ಅದ್ದೂರಿಯಾಗಿ ನೆರವೇರಿತು. ಶ್ರೀ ಸೋಮೇಶ್ವರನ ಮಹಾರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಂದ ಹರಹರ ಮಹಾದೇವ ಘೊಷಣೆ ಮುಗಿಲು ಮುಟ್ಟಿತ್ತು. ಜಾತ್ರಾ…

View More ಅದ್ದೂರಿ ಸೋಮೇಶ್ವರ ಮಹಾರಥೋತ್ಸವ

ಶ್ರೀ ಸೋಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ

ಲಕ್ಷೆ್ಮೕಶ್ವರ: ಸಾಹಿತ್ಯ, ಶಿಲ್ಪಕಲೆ, ಸಂಗೀತ ಕ್ಷೇತ್ರದಲ್ಲಿ ಪುಲಿಗೆರೆ (ಲಕ್ಷ್ಮೇಶ್ವರ) ಸೋಮೇಶ್ವರನಿಗೆ ದೊರೆತ ಮನ್ನಣೆ ಅಪಾರ. ಕ್ರಿಶ 6 ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟಿದ್ದ ಪುಲಿಗೆರೆ ಮುನ್ನೂರು ಒಂದು ಪ್ರಾಂತ್ಯವಾಗಿತ್ತು. ಮುಂದೆ 11ನೇ…

View More ಶ್ರೀ ಸೋಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ

ಚಾರಣ, ಜಲಪಾತ ವೀಕ್ಷಣೆ ನಿಷೇಧ

ಉಡುಪಿ: ಮಂಗನ ಕಾಯಿಲೆ ಮುಂಜಾಗ್ರತೆ ಹಿನ್ನೆಲೆಯಲ್ಲಿ ಜಿಲ್ಲೆಯ ಅರಣ್ಯ ಪ್ರದೇಶಗಳ ಚಾರಣ ಮತ್ತು ಜಲಪಾತ ವೀಕ್ಷಣೆ, ಕಾಡಿನ ಒಳಗಿರುವ ಪ್ರವಾಸಿ ಸ್ಥಳಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ. ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ನಿರ್ದೇಶನದಂತೆ ಪಶ್ಚಿಮಘಟ್ಟ ವ್ಯಾಪ್ತಿಯ…

View More ಚಾರಣ, ಜಲಪಾತ ವೀಕ್ಷಣೆ ನಿಷೇಧ

ಜೀವ ಬಲಿ ಪಡೆದ ಸೆಲ್ಫಿ ಮೋಜು

<ಸೋಮೇಶ್ವರದಲ್ಲಿ ಬಾಲಕಿ ಸಮುದ್ರಪಾಲು *ಮೂವರನ್ನು ರಕ್ಷಿಸಿದ ಏಕಾಂಗಿ ಜೀವರಕ್ಷಕ> ವಿಜಯವಾಣಿ ಸುದ್ದಿಜಾಲ ಉಳ್ಳಾಲ ಸೋಮೇಶ್ವರ ಬೀಚ್ ಕಡಲ ಕಿನಾರೆಯಲ್ಲಿ ಸೆಲ್ಫಿ ತೆಗೆಯಲು ಹೋದ ಕುಟುಂಬ ಕಡಲಿನ ಅಲೆಯ ಹೊಡೆತಕ್ಕೆ ಸಿಲುಕಿದ್ದು, ಬಾಲಕಿ ಮೃತಪಟ್ಟಿದ್ದಾಳೆ. ಸಮುದ್ರ…

View More ಜೀವ ಬಲಿ ಪಡೆದ ಸೆಲ್ಫಿ ಮೋಜು

ಉಳ್ಳಾಲ, ಸೋಮೇಶ್ವರ ಭಾಗದಲ್ಲಿ ಕಡಲುಬ್ಬರ

ವಿಜಯವಾಣಿ ಸುದ್ದಿಜಾಲ ಉಳ್ಳಾಲ ಬುಧವಾರ ಸಾಧಾರಣ ಮಳೆ ನಡುವೆ ಕರಾವಳಿಯಾದ್ಯಂತ ಕಡಲು ಉಬ್ಬರ ಕಂಡುಬಂದಿದ್ದು, ಉಳ್ಳಾಲ ಮತ್ತು ಸೋಮೇಶ್ವರದಲ್ಲಿ ಉಪ್ಪುನೀರು ಜನವಸತಿ ಪ್ರದೇಶಗಳಿಗೂ ನುಗ್ಗಿದೆ. ಸ್ಥಳೀಯರು ಇದಕ್ಕೆ ತಿತ್ಲೀ ಚಂಡಮಾರುತವೇ ಕಾರಣ ಎಂದು ಹೇಳುತ್ತಿದ್ದಾರೆ.…

View More ಉಳ್ಳಾಲ, ಸೋಮೇಶ್ವರ ಭಾಗದಲ್ಲಿ ಕಡಲುಬ್ಬರ