ಭಾರ ಎತ್ತುವ ಸ್ಪರ್ಧೆಯಲ್ಲಿ ಸೋಮಯ್ಯ ಪ್ರಥಮ

ಸೋಮವಾರಪೇಟೆ: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವದಲ್ಲಿ ನಡೆದ ಭಾರದ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ದೊಡ್ಡತೋಳೂರು ಗ್ರಾಮದ ಸೋಮಯ್ಯ ಪ್ರಥಮ ಸ್ಥಾನ ಪಡೆದರು. ಎಚ್.ಜೆ. ಯೋಗೇಶ್ ದ್ವಿತೀಯ, ಇಂದ್ರೇಶ್ ತೃತೀಯ, ಎ.ಎಸ್.…

View More ಭಾರ ಎತ್ತುವ ಸ್ಪರ್ಧೆಯಲ್ಲಿ ಸೋಮಯ್ಯ ಪ್ರಥಮ

ಹೊರಗುತ್ತಿಗೆ ಸಿಬ್ಬಂದಿ ವಜಾ ಕ್ರಮ ಖಂಡಿಸಿ ಧರಣಿ

ಸೋಮವಾರಪೇಟೆ: ಸಾರ್ವಜನಿಕ ಆಸ್ಪತ್ರೆಯಲ್ಲಿ 20 ವರ್ಷದಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ 13 ಸಿಬ್ಬಂದಿಯನ್ನು ವಜಾಗೊಳಿಸಿರುವ ಕ್ರಮ ಖಂಡಿಸಿ ಧರಣಿ ನಡೆಯಿತು. ಯುನೈಟೆಡ್ ಪ್ಲಾಂಟೇಷನ್ ವರ್ಕಸ್ ಯೂನಿಯನ್(ಎಐಟಿಯುಸಿ) ಜಿಲ್ಲಾಧ್ಯಕ್ಷ ಎಚ್.ಎಂ.ಸೋಮಪ್ಪ ನೇತೃತ್ವದಲ್ಲಿ ಧರಣಿ ನಡೆಸಿದ…

View More ಹೊರಗುತ್ತಿಗೆ ಸಿಬ್ಬಂದಿ ವಜಾ ಕ್ರಮ ಖಂಡಿಸಿ ಧರಣಿ

ಕಳಂಕ ರಹಿತ ಆಡಳಿತಕ್ಕಾಗಿ ಬಿಜೆಪಿ ಬೆಂಬಲಿಸಿ

ಸೋಮವಾರಪೇಟೆ: ಐದು ವರ್ಷ ಕಳಂಕ ರಹಿತ ಆಡಳಿತ ನೀಡಿದ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಪ್ರತಿಯೊಬ್ಬರೂ ಶ್ರಮಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಹ್ಮಣಿ ಮನವಿ ಮಾಡಿದರು. ಇಲ್ಲಿನ ಜೇಸಿ ವೇದಿಕೆಯಲ್ಲಿ ಬಿಜೆಪಿ ವತಿಯಿಂದ…

View More ಕಳಂಕ ರಹಿತ ಆಡಳಿತಕ್ಕಾಗಿ ಬಿಜೆಪಿ ಬೆಂಬಲಿಸಿ

ಜಯವೀರ ಮಾತೆ ದೇವಾಲಯ ವಾರ್ಷಿಕೋತ್ಸವ

ಸೋಮವಾರಪೇಟೆ: ಪಟ್ಟಣದ ಜಯವೀರ ಮಾತೆ ದೇವಾಲಯದ 2ನೇ ವಾರ್ಷಿಕೋತ್ಸವ ಅಂಗವಾಗಿ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮ ನಡೆದವು. ಜ.22ರಿಂದ ನಾಲ್ಕು ದಿನ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯ ನಡೆದವು. ವಿವಿಧ ಚರ್ಚ್‌ನ 45 ಧರ್ಮಗುರುಗಳು ಆಗಮಿಸಿ…

View More ಜಯವೀರ ಮಾತೆ ದೇವಾಲಯ ವಾರ್ಷಿಕೋತ್ಸವ

ಮಲ್ಲಳ್ಳಿ ಜಲಪಾತದಲ್ಲಿ ಭದ್ರತೆ ಇಲ್ಲ

 ಪ್ರವಾಸಿಗರ ಜಲಕ್ರೀಡೆಗಿಲ್ಲ ತಡೆ  ಅಪಾಯಕ್ಕೆ ಮೈಯೊಡ್ಡುವ ವೀಕ್ಷಕರು  ಎಚ್ಚರಿಕೆ ಸೂಚನೆ ಉಲ್ಲಂಘಿಸಿ ಪ್ರಾಣತೆತ್ತ ಯುವ ಜನರು ಸೋಮವಾರಪೇಟೆ: ತಾಲೂಕಿನ ಮಲ್ಲಳ್ಳಿ ಜಲಪಾತದಲ್ಲಿ ಭದ್ರತೆ ಇಲ್ಲದಿರುವುದು ಪ್ರವಾಸಿಗರನ್ನು ಅಪಾಯದ ಅಂಚಿನಲ್ಲಿ ತಂದು ನಿಲ್ಲಿಸಲಿದೆ. ಆಗಸ್ಟ್ ತಿಂಗಳಲ್ಲಿ ಕೊಡಗಿನಲ್ಲಿ…

View More ಮಲ್ಲಳ್ಳಿ ಜಲಪಾತದಲ್ಲಿ ಭದ್ರತೆ ಇಲ್ಲ

ನೆಮ್ಮದಿ ಕಳೆದುಕೊಂಡ ಕೂತಿ ಗ್ರಾಮದ ಕೃಷಿಕರು

ಸೋಮವಾರಪೇಟೆ: ಪ್ರಗತಿಪರ ಕೃಷಿಕರ ನಾಡು ಎಂದು ಕರೆಸಿಕೊಂಡಿದ್ದ ಕೂತಿ ಗ್ರಾಮದ ಕೃಷಿಕರು ಫಸಲಿನೊಂದಿಗೆ ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ. ಕಾಡಾನೆಗಳ ಹಾವಳಿಯಿಂದ ಕಂಗೆಟ್ಟಿದ್ದ ಗ್ರಾಮಸ್ಥರನ್ನು ಮುಂಗಾರು ಮಹಾಮಳೆ ಹೈರಾಣಾಗಿಸಿದೆ. ಕೆಲ ಕೃಷಿಕರು ಭೂ ಕುಸಿತದಿಂದ ಭೂಮಿಯನ್ನು ಕಳೆದುಕೊಂಡಿದ್ದರೆ…

View More ನೆಮ್ಮದಿ ಕಳೆದುಕೊಂಡ ಕೂತಿ ಗ್ರಾಮದ ಕೃಷಿಕರು

ಆಹಾರ ಕಿಟ್ ವಿತರಣೆ ತಾತ್ಕಾಲಿಕ ಸ್ಥಗಿತ

ಸೋಮವಾರಪೇಟೆ: ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷ ಅನ್ನಭಾಗ್ಯ ಯೋಜನೆಯಡಿ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಪಡಿತರ ಪದಾರ್ಥ ವಿತರಣೆಯನ್ನು ತಡೆಹಿಡಿಯಲಾಗಿದೆ. ಚೌಡ್ಲು, ಕಿಬ್ಬೆಟ್ಟ, ಕಕ್ಕೆಹೊಳೆ, ಗಾಂಧಿನಗರ ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ 1853 ಫಲಾನುಭವಿಗಳಿದ್ದಾರೆ. ಆದರೆ,…

View More ಆಹಾರ ಕಿಟ್ ವಿತರಣೆ ತಾತ್ಕಾಲಿಕ ಸ್ಥಗಿತ

ಮರುನಿರ್ಮಾಣವೇ ಸವಾಲು

ಮಡಿಕೇರಿ: ಕಳೆದ ಕೆಲ ದಿನಗಳಿಂದ ಅಬ್ಬರಿಸಿದ ಮಳೆ ಹಾಗೂ ಪ್ರವಾಹಕ್ಕೆ ತತ್ತರಿಸಿದ ಕೊಡಗಿನಲ್ಲಿ ಈಗ ವರುಣ ತುಸು ಶಾಂತವಾಗಿರುವುದು ಸಂತ್ರಸ್ತರಲ್ಲಿ ಕೊಂಚ ನೆಮ್ಮದಿ ಮೂಡಿಸಿದ್ದರೂ, ಅನಾಹುತದ ನಂತರದ ಪುನರ್ವಸತಿ ಕಾರ್ಯ ದೊಡ್ಡ ಸವಾಲಾಗಿ ಪರಿಣಮಿಸಿದೆ.…

View More ಮರುನಿರ್ಮಾಣವೇ ಸವಾಲು

ಮಳೆಗೆ ಕೊಳೆಯುತ್ತಿರುವ ಬೆಳೆಗಳು

ಸೋಮವಾರಪೇಟೆ: ನಿರಂತರವಾಗಿ ಸುರಿಯುತ್ತಿರುವ ಮುಂಗಾರು ಮಳೆಗೆ ಶಾಂತಳ್ಳಿ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಕಾಫಿ, ಕಾಳುಮೆಣಸಿಗೆ ಕೊಳೆ ರೋಗ ವ್ಯಾಪಿಸಿ ಫಸಲು ಉದುರುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಅರೇಬಿಕಾ ಮತ್ತು ರೋಬಾಸ್ಟಾ ಕಾಫಿ ಗಿಡಗಳಲ್ಲಿ ಶೇ.70ರಷ್ಟು ಕಾಫಿ ಕಾಯಿಗಳು…

View More ಮಳೆಗೆ ಕೊಳೆಯುತ್ತಿರುವ ಬೆಳೆಗಳು

ಮಲ್ಲಳ್ಳಿ ಜಲಪಾತ ಮತ್ತಷ್ಟು ಸುರಕ್ಷಿತ

ಹಿರಿಕರ ರವಿ ಸೋಮವಾರಪೇಟೆ ಜಿಲ್ಲೆಯ ಅತಿ ದೊಡ್ಡ, ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಮಲ್ಲಳ್ಳಿ ಜಲಪಾತ ಈಗ ಮತ್ತಷ್ಟು ಸುರಕ್ಷಿತ ಪ್ರವಾಸಿ ತಾಣವಾಗಿದೆ. 2005ರಲ್ಲಿ ನಡೆದ ಅವಘಡದಿಂದ ಮಲ್ಲಳ್ಳಿ ಜಲಪಾತ ಹೊರ ಜಗತ್ತಿಗೆ ಪರಿಚಯವಾಯಿತು. ಸೋಮವಾರಪೇಟೆಯ…

View More ಮಲ್ಲಳ್ಳಿ ಜಲಪಾತ ಮತ್ತಷ್ಟು ಸುರಕ್ಷಿತ