ಪಬ್​ಜಿ ಗೇಮ್​ ಆಡದಂತೆ ಯೋಧರಿಗೆ ನಿಷೇಧ ಹೇರಿದ ಸಿಆರ್​ಪಿಎಫ್​

ನವದೆಹಲಿ: ಯುವಜನರಲ್ಲಿ ಕ್ರೇಜ್​ ಹುಟ್ಟಿಸಿರುವ ಪಬ್​ಜಿ ಆನ್​ಲೈನ್​ ಗೇಮ್​ ಆಡದಂತೆ ಯೋಧರ ಮೇಲೆ ಕೇಂದ್ರೀಯ ಮೀಸಲು ಪೊಲೀಸ್​ ಪಡೆ (ಸಿಆರ್​ಪಿಎಫ್​) ನಿಷೇಧ ಹೇರಿದೆ. ಸಿಆರ್​ಪಿಎಫ್​ನ ಯುವ ಯೋಧರು ಪಬ್​ಜಿ ಗೇಮ್​ ಆಡುತ್ತಿರುವ ಕುರಿತು ಮಾಹಿತಿ…

View More ಪಬ್​ಜಿ ಗೇಮ್​ ಆಡದಂತೆ ಯೋಧರಿಗೆ ನಿಷೇಧ ಹೇರಿದ ಸಿಆರ್​ಪಿಎಫ್​

ಬಿಜೆಪಿ ಗೆಲ್ಲಿಸಲು ಸಿಪಾಯಿಗಳಂತೆ ಕೆಲಸ ಮಾಡಿ

ಗುಂಡ್ಲುಪೇಟೆ: ನಿಮ್ಮ ಬೂತ್‌ನಲ್ಲಿ ನೀವು ಗೆದ್ದರೆ ದೇಶದಲ್ಲಿ ಬಿಜೆಪಿ ಗೆಲುವು ಸಾಧಿಸಿದಂತೆ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಕಾರ್ಯಕರ್ತರಿಗೆ ಸಲಹೆ ನೀಡಿದರು. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಡ್ನಾಕೂಡು ಮತ್ತು ಹರವೆ ವ್ಯಾಪ್ತಿಯಲ್ಲಿನ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ,…

View More ಬಿಜೆಪಿ ಗೆಲ್ಲಿಸಲು ಸಿಪಾಯಿಗಳಂತೆ ಕೆಲಸ ಮಾಡಿ

ಪೊಲೀಸರು ನಾಡಿನೊಳಗಿನ ಸೈನಿಕರಿದ್ದಂತೆ

ಹಾಸನ: ಸಮಾಜದಲ್ಲಿ ಸಂಭವಿಸುವ ಅಹಿತಕರ ಘಟನೆಗಳ ನಿಯಂತ್ರಣಕ್ಕೆ ಪೊಲೀಸ್ ಸಿಬ್ಬಂದಿ ಅವಶ್ಯಕತೆ ಸಾಕಷ್ಟಿದ್ದು, ನೌಕರ ತಾನು ಧರಿಸುವ ಖಾಕಿಗೆ ಗೌರವ ಕೊಟ್ಟು ಕೆಲಸ ಮಾಡಬೇಕು ಎಂದು ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಸಿ. ರಾಮೇಗೌಡ ಸಲಹೆ…

View More ಪೊಲೀಸರು ನಾಡಿನೊಳಗಿನ ಸೈನಿಕರಿದ್ದಂತೆ

ಸೈನಿಕರ ಮೇಲೆ ರಾಜಕಾರಣ ಸಲ್ಲ

ಮುಧೋಳ: ಬಿಜೆಪಿಯುವರು 2014ರ ಲೋಕಸಭೆ ಚುನಾವಣೆಯಲ್ಲಿ ಶ್ರೀರಾಮ ಮಂದಿರ ಕಟ್ಟುವುದಾಗಿ ಹೇಳಿ ಅಧಿಕಾರಕ್ಕೆ ಬಂದಿದ್ದರು. ಈ ಬಾರಿ ಮೃತ ಸೈನಿಕರ ಮೇಲೆ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ಪ್ರಧಾನಿ ಮೋದಿ ಓರ್ವ ಮಹಾನ್ ಸುಳ್ಳುಗಾರ ಎಂದು…

View More ಸೈನಿಕರ ಮೇಲೆ ರಾಜಕಾರಣ ಸಲ್ಲ

VIDEO| ಉದ್ವಿಘ್ನ ಪರಿಸ್ಥಿತಿಯ ನಡುವೆಯೂ ಕಾಶ್ಮೀರದಲ್ಲಿ ಹೋಳಿ ಸಂಭ್ರಮಿಸಿದ ಭಾರತೀಯ ಯೋಧರು

ನವದೆಹಲಿ: ದೇಶಾದ್ಯಂತ ಇಂದು ಸಂಭ್ರಮ ಸಡಗರದಿಂದ ಹೋಳಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಪುಲ್ವಾಮದಲ್ಲಿನ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ಸೇನಾ ನಡುವೆ ಉಂಟಾಗಿರುವ ಬಿಕ್ಕಟ್ಟಿನ ನಡುವೆಯೂ ಭಾರತೀಯ ಯೋಧರು ಕಾಶ್ಮೀರದಲ್ಲಿ ಹೋಳಿ ಆಡಿ…

View More VIDEO| ಉದ್ವಿಘ್ನ ಪರಿಸ್ಥಿತಿಯ ನಡುವೆಯೂ ಕಾಶ್ಮೀರದಲ್ಲಿ ಹೋಳಿ ಸಂಭ್ರಮಿಸಿದ ಭಾರತೀಯ ಯೋಧರು

ಸೈನಿಕರ ಪಾಲಕರ ಮೇಲೆ ಹಲ್ಲೆ

ಭಟ್ಕಳ: ಸೈನಿಕರ ಪಾಲಕರ ಮೇಲೆ ಮಾರ ಣಾಂತಿಕ ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿದ ಘಟನೆ ಮುರ್ಡೆಶ್ವರ ಮಾವಳ್ಳಿ 1 ಪಂಚಾಯಿತಿ ವ್ಯಾಪ್ತಿಯ ಹಿರೇ ದೋಮಿಯಲ್ಲಿ ಭಾನು ವಾರ ನಡೆದಿದೆ. ಮುರ್ಡೆಶ್ವರ ಹಿರೇದೋಮಿಯ ಮಂಜುನಾಥ ಶನಿಯಾರ…

View More ಸೈನಿಕರ ಪಾಲಕರ ಮೇಲೆ ಹಲ್ಲೆ

ಸೈನಿಕರನ್ನು ಗೌರವಿಸುವ ಕಾರ್ಯ ನಡೆಯಲಿ

ವಿಜಯವಾಣಿ ಸುದ್ದಿಜಾಲ ಸೇಡಂದೇಶ ಕಾಯುವ ಸೈನಿಕನಲ್ಲಿ ಆತ್ಮಸ್ಥೈರ್ಯ, ವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಅವರನ್ನು ಗೌರವದಿಂದ ಕಾಣುವುದು ಅವಶ್ಯವಾಗಿದೆ ಎಂದು ಕರವೇ ತಾಲೂಕು ಅಧ್ಯಕ್ಷ ರಾಮಚಂದ್ರ ಗುತ್ತೇದಾರ ಹೇಳಿದರು. ರಂಜೋಳದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಶೆಟ್ಟಿ…

View More ಸೈನಿಕರನ್ನು ಗೌರವಿಸುವ ಕಾರ್ಯ ನಡೆಯಲಿ

ಸೈನಿಕರ ಕುಟುಂಬ ಸದಸ್ಯರಿಗೆ ‘ಅಭಿನಂದನ್ ಆಫರ್’

< ತರಬೇತಿಯೊಂದರ ಶುಲ್ಕದಲ್ಲಿ ಭಾರಿ ರಿಯಾಯಿತಿ ಅಂಗ ಸಾಧನ ಸಂಸ್ಥೆಯ ವಿನೂತನ ಸೇನಾಭಿಮಾನ>  ಪ್ರಕಾಶ್ ಮಂಜೇಶ್ವರ ಮಂಗಳೂರು ಪಾಕ್ ವಿಮಾನ ಹೊಡೆದುರುಳಿಸಿ ಸುರಕ್ಷಿತವಾಗಿ ವಾಪಸಾದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ ಹೆಸರಿನಲ್ಲಿ ಮಂಗಳೂರು ಕರಂಗಲ್ಪಾಡಿಯ…

View More ಸೈನಿಕರ ಕುಟುಂಬ ಸದಸ್ಯರಿಗೆ ‘ಅಭಿನಂದನ್ ಆಫರ್’

ಪುಲ್ವಾಮಾ ದಾಳಿ: ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಿ ಮಂತ್ರಾಲಯದಲ್ಲಿ ಮಹಾರುದ್ರ ಯಾಗ

ರಾಯಚೂರು: ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರನ್ನು ಗುರಿಯಾಗಿಸಿಕೊಂಡು ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಆತ್ಮಕ್ಕೆ ಶಾಂತಿ ಕೋರಿ ಹಾಗೂ ಯೋಧರ ಕುಟುಂಬದವರ ಕ್ಷೇಮ ಮತ್ತು ದೇಶದಲ್ಲಿ ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಮಂತ್ರಾಲಯದ ಶ್ರೀ…

View More ಪುಲ್ವಾಮಾ ದಾಳಿ: ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಿ ಮಂತ್ರಾಲಯದಲ್ಲಿ ಮಹಾರುದ್ರ ಯಾಗ

ಮತಯಾಚನೆಗಾಗಿ ಸೈನಿಕರ ಚಿತ್ರ ಬಳಕೆ: ಬಿಜೆಪಿ ವಿರುದ್ಧ ಶಿವಸೇನೆ ಕಿಡಿ

ಮುಂಬೈ: ಲೋಕಸಭೆ ಚುನಾವಣೆಯಲ್ಲಿ ಮತಯಾಚನೆಗಾಗಿ ಸೇನೆಯ ಸಮವಸ್ತ್ರ ಮತ್ತು ಸೈನಿಕರ ಚಿತ್ರಗಳನ್ನು ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ಮತ್ತು ಇತರ ರಾಜಕೀಯ ಪಕ್ಷಗಳ ವಿರುದ್ಧ ಶಿವಸೇನೆ ಕಿಡಿ ಕಾರಿದೆ. ಶಿವಸೇನೆಯ ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರಕಟಿಸಿರುವ…

View More ಮತಯಾಚನೆಗಾಗಿ ಸೈನಿಕರ ಚಿತ್ರ ಬಳಕೆ: ಬಿಜೆಪಿ ವಿರುದ್ಧ ಶಿವಸೇನೆ ಕಿಡಿ