ಸೈನಿಕರ ಬಗ್ಗೆ ಅವಹೇಳನ ಸಲ್ಲ

ವಿಜಯಪುರ: ಸೈನಿಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಡಾ.ಶಿವ ವಿಶ್ವನಾಥನ್ ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಗುರುವಾರ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು. ನಗರದ ಶ್ರೀಸಿದ್ಧೇಶ್ವರ ದೇವಾಲಯದಿಂದ ಆರಂಭಗೊಂಡ…

View More ಸೈನಿಕರ ಬಗ್ಗೆ ಅವಹೇಳನ ಸಲ್ಲ

ಉಗ್ರರ ವಿರುದ್ಧ ಕಾಳಗದಲ್ಲಿ ಮಡಿದಿದ್ದ ಒಂದು ಕಾಲದ ಉಗ್ರ ಲ್ಯಾನ್ಸ್​ ನಾಯ್ಕ್​ ನಜಿರ್​ ವಾನಿಗೆ ಆಶೋಕ ಚಕ್ರ ಗೌರವ

ನವದೆಹಲಿ: ಈ ಬಾರಿಯ 70ನೇ ಗಣರಾಜ್ಯೋತ್ಸವ ದಿನಾಚರಣೆಯಂದು ದೇಶದ ಶೌರ್ಯ ಪ್ರಶಸ್ತಿ ‘ಅಶೋಕ ಚಕ್ರ’ವನ್ನು ಇದೇ ಮೊದಲ ಬಾರಿಗೆ ಕಾಶ್ಮೀರ ಮೂಲದವರೊಬ್ಬರು ಪಡೆಯಲಿದ್ದಾರೆ. 90ರ ದಶಕದಲ್ಲಿ ಉಗ್ರ ಸಂಘಟನೆ ಸೇರಿದ್ದ ಲ್ಯಾನ್ಸ್ ನಾಯಕ್ ನಾಜಿರ್…

View More ಉಗ್ರರ ವಿರುದ್ಧ ಕಾಳಗದಲ್ಲಿ ಮಡಿದಿದ್ದ ಒಂದು ಕಾಲದ ಉಗ್ರ ಲ್ಯಾನ್ಸ್​ ನಾಯ್ಕ್​ ನಜಿರ್​ ವಾನಿಗೆ ಆಶೋಕ ಚಕ್ರ ಗೌರವ

ಹನಿಟ್ರ್ಯಾಪ್​ನಲ್ಲಿ ಸಿಲುಕಿದ್ದ ಭಾರತೀಯ ಯೋಧ ಐಎಸ್​ಐಗೆ ಮಾಹಿತಿ ನೀಡಿ ಸಿಕ್ಕಿಬಿದ್ದ!

ನವದೆಹಲಿ: ಹನಿಟ್ರ್ಯಾಪ್​ನಲ್ಲಿ ಸಿಲುಕಿದ್ದ ಭಾರತೀಯ ಯೋಧ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐಗೆ ಭದ್ರತಾ ಮಾಹಿತಿಗಳನ್ನು ರವಾನಿಸಿದ್ದರಿಂದ ಆತನನ್ನು ಬಂಧಿಸಲಾಗಿದೆ ಎಂದು ಸೇನೆ ಸ್ಪಷ್ಟನೆ ನೀಡಿದೆ. ರಾಜಸ್ಥಾನದ ಜೈಸಲ್ಮೀರ್​ ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೋಂಬೀರ್…

View More ಹನಿಟ್ರ್ಯಾಪ್​ನಲ್ಲಿ ಸಿಲುಕಿದ್ದ ಭಾರತೀಯ ಯೋಧ ಐಎಸ್​ಐಗೆ ಮಾಹಿತಿ ನೀಡಿ ಸಿಕ್ಕಿಬಿದ್ದ!

ದೇಶ ಕಾಯೋ ಸೈನಿಕ ನಮ್ಮ ಹೀರೋಗಳು

ಹೊನ್ನಾಳಿ: ಪ್ರಾಣದ ಹಂಗು ತೊರೆದು ದೇಶ ರಕ್ಷಣೆ ಮಾಡುವ, ಭಯೋತ್ಪಾದಕರ ಹುಟ್ಟಡಗಿಸುವ ವೀರಯೋಧರು ನಮಗೆ ಆದರ್ಶವಾಗಬೇಕೇ ಹೊರತು ಸಿನಿಮಾ ನಟರಲ್ಲ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು. ದುರ್ಗಿಗುಡಿ 10ನೇ ಕ್ರಾಸ್ ಬಳಿ ವೀರ…

View More ದೇಶ ಕಾಯೋ ಸೈನಿಕ ನಮ್ಮ ಹೀರೋಗಳು

ಭಾರತೀಯ ಯೋಧನಿಗೆ ಚೀನಾ ಸೈನಿಕನ ತೈ ಚೀ ಪಾಠ: ಖುಷಿ ಕೊಟ್ಟ ಕಲಿಕೆ ವಿಡಿಯೋ

ನವದೆಹಲಿ: ಭಾರತ ಮತ್ತು ಚೀನಾ ಯೋಧರು ಪರಸ್ಪರ ಸೌಹಾರ್ದತೆಯಿಂದ ಇದ್ದಾರೆ ಎಂಬ ಸುದ್ದಿ ಕೇಳಿದ್ದು ಅಪರೂಪ. ಅದರಲ್ಲೂ ಕಳೆದ ವರ್ಷ ಡೋಕ್ಲಾಮ್​ ಗಡಿ ವಿವಾದ ಆದಾಗಿನಿಂದಲೂ ಈ ಎರಡೂ ಸೇನೆಗಳ ಮಧ್ಯೆ ಹೇಳಿಕೊಳ್ಳುವಂತ ಸ್ನೇಹಸಂಬಂಧವೇನೂ…

View More ಭಾರತೀಯ ಯೋಧನಿಗೆ ಚೀನಾ ಸೈನಿಕನ ತೈ ಚೀ ಪಾಠ: ಖುಷಿ ಕೊಟ್ಟ ಕಲಿಕೆ ವಿಡಿಯೋ

ಯೋಧ, ಅನ್ನದಾತರು ಸರ್ಕಾರದ ನಿರ್ಲಕ್ಷಿತರು

ದಾವಣಗೆರೆ: ದೇಶ ರಕ್ಷಕ ಯೋಧ, ಅನ್ನದಾತ ರೈತ ಸರ್ಕಾರದ ನಿರ್ಲಕ್ಷಕ್ಕೀಡಾಗಿದ್ದಾರೆ ಎಂದು ಜಿಲ್ಲಾ ಕೃಷಿಕ ಸಮಾಜದ ನಿರ್ದೇಶಕ ಶಾಮನೂರು ಲಿಂಗಣ್ಣ ಬೇಸರ ವ್ಯಕ್ತಪಡಿಸಿದರು. ಜಿಲ್ಲಾ ಕೃಷಿಕ ಸಮಾಜ, ತಾಪಂ, ಕೃಷಿ ಇಲಾಖೆ ವತಿಯಿಂದ ನಗರದ…

View More ಯೋಧ, ಅನ್ನದಾತರು ಸರ್ಕಾರದ ನಿರ್ಲಕ್ಷಿತರು

ರಾಜಸ್ಥಾನದಲ್ಲಿ ರಸ್ತೆ ಅಪಘಾತ, ಕರ್ತವ್ಯನಿರತ ಸೈನಿಕ ಹುತಾತ್ಮ

ಚಿಕ್ಕೋಡಿ: ರಾಜಸ್ಥಾನದಲ್ಲಿ ಕರ್ತವ್ಯನಿರತರಾಗಿದ್ದಾಗ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಿಕ್ಕೋಡಿ ತಾಲೂಕಿನ ನಾಯಿಂಗ್ಲಜ ಗ್ರಾಮದ ಸೈನಿಕ ಶುಕ್ರವಾರ ಮೃತಪಟ್ಟಿದ್ದಾರೆ. ಸಾಗರ ಸುರೇಶ ಮಗದುಮ್ಮ ಹುತಾತ್ಮರಾದವರು.ಡಿಸೆಂಬರ್ 15ರಂದು ಅಜ್ಮೀರ-ಕಾಶ್ಮೀರ ರಸ್ತೆ ದಾಟುತ್ತಿರುವ ಸಂದರ್ಭದಲ್ಲಿ ಅಪಘಾತ ಸಂಭವಿಸಿ…

View More ರಾಜಸ್ಥಾನದಲ್ಲಿ ರಸ್ತೆ ಅಪಘಾತ, ಕರ್ತವ್ಯನಿರತ ಸೈನಿಕ ಹುತಾತ್ಮ

ಬುಲಂದ್​ಶೆಹರ್​ ಇನ್ಸ್​ಪೆಕ್ಟರ್​ ಹತ್ಯೆ ಪ್ರಕರಣದಲ್ಲಿ ಯೋಧನ ಬಂಧನ

ಬುಲಂದ್​ಶಹರ್​: ಉತ್ತರಪ್ರದೇಶದ ಬುಲಂದ್​ಶೆಹರ್​ನ ಗಲಭೆಯಲ್ಲಿ ನಡೆದಿದ್ದ ಇನ್ಸ್​ಪೆಕ್ಟರ್​ ಸುಬೋಧ್​ ಕುಮಾರ್​ ಸಿಂಗ್​ ಮತ್ತು ಯುಕವ ಸುಮಿತ್​ ಹತ್ಯೆ ಪ್ರಕರಣದಲ್ಲಿ ಯೋಧ ಜಿತೇಂದ್ರ ಮಲೀಕ್​ (ಜಿತು ಫೌಜಿ) ಎಂಬವರನ್ನು ಉತ್ತರಪ್ರದೇಶದ ಎಸ್​ಟಿಎಫ್​ ಶನಿವಾರ ರಾತ್ರಿ ಬಂಧಿಸಿದೆ.…

View More ಬುಲಂದ್​ಶೆಹರ್​ ಇನ್ಸ್​ಪೆಕ್ಟರ್​ ಹತ್ಯೆ ಪ್ರಕರಣದಲ್ಲಿ ಯೋಧನ ಬಂಧನ

ಬುಲಂದ್​ಶೆಹರ್​ ಇನ್ಸ್​ಪೆಕ್ಟರ್​ ಹತ್ಯೆ ಪ್ರಕರಣದಲ್ಲಿ ಶಂಕೆ ಮೇರೆಗೆ ಯೋಧ ವಶಕ್ಕೆ: ಆತ ಕೊಲೆ ಮಾಡಿಲ್ಲ ಎಂದ ಸೋದರ

ಬುಲಂದ್​ಶಹರ್​: ಉತ್ತರಪ್ರದೇಶದ ಬುಲಂದ್​ಶೆಹರ್​ನ ಗಲಭೆಯಲ್ಲಿ ನಡೆದಿದ್ದ ಇನ್ಸ್​ಪೆಕ್ಟರ್​ ಸುಬೋಧ್​ ಕುಮಾರ್​ ಸಿಂಗ್​ ಹತ್ಯೆ ಪ್ರಕರಣದಲ್ಲಿ ಯೋಧ ಜಿತೇಂದ್ರ ಮಲೀಕ್​ (ಜಿತು ಫೌಜಿ) ಎಂಬವರನ್ನು ಸೇನೆ ವಶಕ್ಕೆ ಪಡೆದಿದ್ದು, ಅವರನ್ನು ಉತ್ತರ ಪ್ರದೇಶದ ವಿಶೇಷ ತನಿಖಾ…

View More ಬುಲಂದ್​ಶೆಹರ್​ ಇನ್ಸ್​ಪೆಕ್ಟರ್​ ಹತ್ಯೆ ಪ್ರಕರಣದಲ್ಲಿ ಶಂಕೆ ಮೇರೆಗೆ ಯೋಧ ವಶಕ್ಕೆ: ಆತ ಕೊಲೆ ಮಾಡಿಲ್ಲ ಎಂದ ಸೋದರ

ನೌಕಾಪಡೆಗೆ ಹೊಸ ಯುದ್ಧನೌಕೆಗಳ ಬಲ

2008ರ ಮುಂಬೈ ದಾಳಿಯ ಕಹಿಘಟನೆ ಬಳಿಕ ಭಾರತದ ಎಲ್ಲ ಸಮುದ್ರಗಡಿಗಳನ್ನು ಭದ್ರಗೊಳಿಸಿರುವ ನೌಕಾಪಡೆ, 10 ವರ್ಷಗಳಲ್ಲಿ ಕಡಲತೀರದ ಸುರಕ್ಷೆಯಲ್ಲೂ ಅಸಾಧಾರಣ ಸುಧಾರಣೆ ತಂದಿದೆ. ಪರಿಣಾಮ, ನಮ್ಮ ಸಮುದ್ರಗಡಿಗಳು ಬಹುತೇಕ ಅಭೇದ್ಯವಾಗಿದ್ದು, ಸಂಭಾವ್ಯ ಆತಂಕಗಳನ್ನು ತಡೆಯಲು…

View More ನೌಕಾಪಡೆಗೆ ಹೊಸ ಯುದ್ಧನೌಕೆಗಳ ಬಲ