ಭೂಕುಸಿತ ತಡೆಗೆ ತಮಿಳುನಾಡಿನಿಂದ ಮಲೆನಾಡಿಗೆ ಬಂದಿವೆ ಲಾವಂಚ

ಬಣಕಲ್: ನೆರೆಪೀಡಿತ ಪ್ರದೇಶಗಳಾದ ಬಾಳೂರು, ಚನ್ನಡ್ಲು, ಕೂವೆ ಗ್ರಾಮಗಳಲ್ಲಿ ಸ್ವಲ್ಪ ಮಳೆ ಬಂದರೂ ಗುಡ್ಡ ನಿಧಾನಕ್ಕೆ ಕುಸಿಯುತ್ತಿರುವುದನ್ನು ತಡೆಯಲು ಗಬ್​ಗಲ್​ನ ಟಾಟಾ ಕಾಫಿ ತೋಟದ ವ್ಯವಸ್ಥಾಪಕ ತಂಡ ಕುಸಿತವಾದ ಜಾಗದಲ್ಲಿ ಲಾವಂಚ ಹುಲ್ಲು ನಾಟಿ…

View More ಭೂಕುಸಿತ ತಡೆಗೆ ತಮಿಳುನಾಡಿನಿಂದ ಮಲೆನಾಡಿಗೆ ಬಂದಿವೆ ಲಾವಂಚ

ಅದಮಾರು ಮಠಕ್ಕೆ ಸಾಂಪ್ರದಾಯಿಕ ಟಚ್

ಗೋಪಾಲಕೃಷ್ಣ ಪಾದೂರು ಉಡುಪಿ ಅದಮಾರು ಮಠ ಪರ್ಯಾಯಕ್ಕೆ ಇನ್ನು ನಾಲ್ಕು ತಿಂಗಳು ಬಾಕಿ ಉಳಿದಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಮಠದ ಹಿಂಭಾಗದ ಸುತ್ತುಪೌಳಿಯನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಸುಣ್ಣ-ಮಣ್ಣು ಮಿಶ್ರಿತ ಗಾರೆಯಿಂದ ಪುನಶ್ಚೇತನಗೊಳಿಸಲಾಗುತ್ತಿದೆ.…

View More ಅದಮಾರು ಮಠಕ್ಕೆ ಸಾಂಪ್ರದಾಯಿಕ ಟಚ್

ಗುಂಡಿಯಲ್ಲಿ ಸಿಲುಕಿದ ಬಿಆರ್​ಟಿಎಸ್ ಬಸ್

ಧಾರವಾಡ: ನಗರದ ಬಿಆರ್​ಟಿಎಸ್ ಡಿಪೋ ಎದುರಿನ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿಗೆ ಅಗೆದ ಗುಂಡಿಯಲ್ಲಿ ಬಸ್ ಸಿಲುಕಿದ ಘಟನೆ ಸೋಮವಾರ ನಡೆದಿದೆ. ಕಾರ್ಯಾಚರಣೆ ನಡೆಸಲು ಡಿಪೋದಿಂದ ಹೊಸ ಬಸ್ ನಿಲ್ದಾಣಕ್ಕೆ ಬಸ್ ತರುವ ಸಂದರ್ಭದಲ್ಲಿ ರಸ್ತೆ…

View More ಗುಂಡಿಯಲ್ಲಿ ಸಿಲುಕಿದ ಬಿಆರ್​ಟಿಎಸ್ ಬಸ್

ಮಳೆಗೆ ಹದಗೆಟ್ಟಿದೆ ಮೊಗೇರಿ ಸೋರೆಬೆಟ್ಟು ರಸ್ತೆ

<ಪುಟಾಣಿ ಮಕ್ಕಳ ಎದೆ ಎತ್ತರಕ್ಕೆ ನಿಲ್ಲುತ್ತೆ ನೀರು! * ಕೆಸರಿನ ಮಧ್ಯೆ ಕಾಲ್ನಡಿಗೆಯೂ ಕಷ್ಟ> ಬೈಂದೂರು: ಊರಿನ ಬೆಳವಣಿಗೆಗೆ ಆಡಳಿತ ಇಚ್ಛಾಶಕ್ತಿ ಮತ್ತು ಬದ್ಧತೆ ಅಗತ್ಯ. ಕಾಟಾಚಾರಕ್ಕಾಗಿ ಕೆಲಸ ಮಾಡುವುದರಿಂದ ಅನಾಹುತವೇ ಜಾಸ್ತಿ. ಇದಕ್ಕೆ…

View More ಮಳೆಗೆ ಹದಗೆಟ್ಟಿದೆ ಮೊಗೇರಿ ಸೋರೆಬೆಟ್ಟು ರಸ್ತೆ

ಕುಸಿಯುವ ಭೀತಿಯಲ್ಲಿ ಬಾರಕೂರು ಕೋಟೆ

 <ದಕ್ಷಿಣ ಭಾಗದ ಕಂದಕದಲ್ಲಿ ಮಳೆ ನೀರು ಮಳೆ ನೀರು ಸಂಗ್ರಹ * ಸಾಂಕ್ರಾಮಿಕ ರೋಗ ಭೀತಿ> ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಉಡುಪಿ ಜಿಲ್ಲೆಯಲ್ಲಿರುವ ರಾಜವಂಶದವರ ಏಕೈಕ ಪಳೆಯುಳಿಕೆ ಬಾರಕೂರಿನ ಕೋಟೆ ನಾಮಾವಶೇಷವಾಗುವ ಅಪಾಯದಲ್ಲಿದೆ.…

View More ಕುಸಿಯುವ ಭೀತಿಯಲ್ಲಿ ಬಾರಕೂರು ಕೋಟೆ

ನೀರಿನ ರಭಸಕ್ಕೆ ಕಿತ್ತುಹೋದ ಬಾಂದಾರ

ಲಕ್ಷ್ಮೇಶ್ವರ: ತಾಲೂಕಿನ ಬಡ್ನಿ ಹಳ್ಳಕ್ಕೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆ ನಿರ್ವಿುಸಿದ್ದ ಬಾಂದಾರ ನೀರಿನ ರಭಸಕ್ಕೆ ಕಿತ್ತು ಪಕ್ಕದ ಜಮೀನುಗಳ ಮಣ್ಣು ಕೊಚ್ಚಿ ಹೋಗಿದೆ. ಇದರಿಂದ ರೈತರು ಜಮೀನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಪ್ರತಿ ಮಳೆಗಾಲದಲ್ಲಿ…

View More ನೀರಿನ ರಭಸಕ್ಕೆ ಕಿತ್ತುಹೋದ ಬಾಂದಾರ

ಭೂಮಿ ಬಿರುಕು ಸಾಮಾನ್ಯ ಪ್ರಕ್ರಿಯೆ

ಉಡುಪಿ: ಅಂತರ್ಜಲ ಮಟ್ಟ ಕಡಿಮೆಯಾಗಿ ಭೂಮಿ ಒಳಗೆ ಉಷ್ಣತೆ ಹೆಚ್ಚಾಗಿದೆ. ಮಳೆಯ ನೀರು ಭೂಮಿ ಒಳಗೆ ಇಂಗಿದಾಗ ಮುರಕಲ್ಲಿನ ಅಡಿಭಾಗದಲ್ಲಿರುವ ಮೃದುವಾದ ಜೇಡಿ ಮಣ್ಣು ಮಳೆಯ ನೀರಿನಲ್ಲಿ ನಿಧಾನವಾಗಿ ಕೊಚ್ಚಿಕೊಂಡು ಹೋಗುತ್ತದೆ. ಇದರಿಂದ ಭೂಮಿ…

View More ಭೂಮಿ ಬಿರುಕು ಸಾಮಾನ್ಯ ಪ್ರಕ್ರಿಯೆ

ಪಂದ್ಯ ಆರಂಭಕ್ಕೂ ಮುನ್ನ ತನ್ನ ಶಾಲೆಯ ಮಣ್ಣಿಗೆ ನಮಸ್ಕರಿಸಿದ ಟೀಂ ಇಂಡಿಯಾ ನಾಯಕ

ಲಂಡನ್​​: ಭಾರತ ತಂಡದ ನಾಯಕ ವಿರಾಟ್​​​ ಕೊಹ್ಲಿ ಅವರು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ತಾವು ಓದಿದ ಶಾಲೆಯ ಮಣ್ಣಿಗೆ ನಮಸ್ಕರಿಸುವ ಮೂಲಕ ತಾಯ್ನಾಡಿನ ಅಭಿಮಾನವನ್ನು ಎತ್ತಿ ಹಿಡಿದಿದ್ದಾರೆ. ಇಲ್ಲಿನ ಕೆನ್ನಿಂಗ್ಟನ್​​ ಓವಲ್​​ ಕ್ರೀಡಾಂಗಣದಲ್ಲಿ…

View More ಪಂದ್ಯ ಆರಂಭಕ್ಕೂ ಮುನ್ನ ತನ್ನ ಶಾಲೆಯ ಮಣ್ಣಿಗೆ ನಮಸ್ಕರಿಸಿದ ಟೀಂ ಇಂಡಿಯಾ ನಾಯಕ

ಮಣ್ಣಿನ ಗುಡ್ಡ ಕುಸಿದು ಮೂವರು ಕಾರ್ಮಿಕರ ಸಾವು

ಬೆಳಗಾವಿ: ತಾಲೂಕಿನ ದೇಸೂರ ಗ್ರಾಮದ ಹೊರ ವಲಯದಲ್ಲಿ ನಡೆಯುತ್ತಿರುವ ಖಾನಾಪೂರ-ಬೆಳಗಾವಿ ರಸ್ತೆ ಕಾಮಗಾರಿಯಲ್ಲಿ ಮಣ್ಣಿನ ಗುಡ್ಡ ಕುಸಿದು ಜಾರ್ಖಂಡ್ ಮೂಲದ ಮೂವರು ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅರ್ಜುನ ಸಿಂಗ್(21),ದುರ್ಗೆಶ ಕುಮಾರ (22), ಸುಖಾನ (26)…

View More ಮಣ್ಣಿನ ಗುಡ್ಡ ಕುಸಿದು ಮೂವರು ಕಾರ್ಮಿಕರ ಸಾವು

ಎಗ್ಗಿಲ್ಲದೆ ಸಾಗಿರುವ ಮಣ್ಣು ಮಾಫಿಯಾ

ಸತ್ಯಪ್ಪ ಕಾಂಬಳೆ ಸಾವಳಗಿ: ನೀರು ಖಾಲಿಯಾಗುತ್ತಿದ್ದಂತೆ ಕೃಷ್ಣಾ ನದಿ ಪಾತ್ರದಲ್ಲಿಯ ಮಣ್ಣು ಹಾಗೂ ಮರಳನ್ನು ಜೆಸಿಬಿ, ಟ್ರಾೃಕ್ಟರ್, ಎತ್ತಿನ ಗಾಡಿಗಳ ಸಹಾಯದಿಂದ ಅಕ್ರಮವಾಗಿ ಸಾಗಿಸುವ ಕಾರ್ಯದಲ್ಲಿ ದಂಧೆಕೋರರು ತೊಡಗಿದ್ದಾರೆ. ಚಿಕ್ಕಪಡಸಲಗಿ ಸಮೀಪ ನದಿ ತಟದಲ್ಲಿ…

View More ಎಗ್ಗಿಲ್ಲದೆ ಸಾಗಿರುವ ಮಣ್ಣು ಮಾಫಿಯಾ