ಮತ್ತೆ ಪ್ರಧಾನಿ ಮೋದಿಯನ್ನು ಕೆಣಕಿದ ಮೋಹಕ ತಾರೆ!

ಬೆಂಗಳೂರು: ಸ್ಯಾಂಡಲ್​ವುಡ್​ನ ವಿವಾದಿತ ನಟಿ ರಮ್ಯಾ ದಿವ್ಯ ಸ್ಪಂದನ ಅವರು ಮತ್ತೊಮ್ಮೆ ವಿವಾದದ ಜೇನುಗೂಡಿಗೆ ಕಲ್ಲು ಹೊಡೆದಿದ್ದಾರೆ. ಸದಾ ರಾಹುಲರನ್ನು ಸಂಪ್ರೀತಗೊಳಿಸಲು ಪ್ರಧಾನಿ ಮೋದಿಯನ್ನು ಕೆಣಕುವ ಮೋಹಕ ನಟಿ ರಮ್ಯಾ ಜೀವನದಲ್ಲಿ ಒಮ್ಮೆ ಸಂಸದೆಯಾಗಿದ್ದೆ…

View More ಮತ್ತೆ ಪ್ರಧಾನಿ ಮೋದಿಯನ್ನು ಕೆಣಕಿದ ಮೋಹಕ ತಾರೆ!

ಈ ಪೋಸ್ ನಿಮಗೂ ಇಷ್ಟವಾಗಬಹುದು, ಒಮ್ಮೆ ನೋಡಿ!

ಮುಂಬೈ: ಸಾಮಾಜಿಕ ಜಾಲತಾಣಗಳು ಪರಿಚಯವಾದ ನಂತರ ಜನರು ಅದಕ್ಕೆ ಮಾರುಹೋಗಿದ್ದಾರೆ. ತಮ್ಮ ಫೋಟೋ ತೆಗೆಯೋದೇನು, ಅದನ್ನು ಅಪ್​ಲೋಡ್​ ಮಾಡೋದೇನೋ … ಅದೊಂದು ರೀತಿ ನಿತ್ಯ ಕಾಯಕವಾಗಿಬಿಟ್ಟಿದೆ. ಅಂದರೆ, ಪ್ರತಿದಿನ ವಿಭಿನ್ನ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಲೈಕ್​ಗಳನ್ನು…

View More ಈ ಪೋಸ್ ನಿಮಗೂ ಇಷ್ಟವಾಗಬಹುದು, ಒಮ್ಮೆ ನೋಡಿ!

ಶೀಘ್ರ 50 ಮತ್ತು 20 ರೂ. ಹೊಸ ನೋಟು ಬಿಡುಗಡೆ

ನವದೆಹಲಿ: ಹೊಸ 2000 ರೂ. ಹಾಗೂ 500 ರೂ. ನೋಟುಗಳನ್ನು ಜಾರಿಗೆ ತಂದಿದ್ದ ಆರ್​ಬಿಐ ಈಗ ಮತ್ತೊಂದು ಹೆಜ್ಜೆಯಿಟ್ಟಿದೆ. ಕೆಲವೇ ದಿನಗಳಲ್ಲಿ ಹೊಸ 50 ರೂ ಮತ್ತು 20 ರೂ. ನೋಟ್​​ಗಳನ್ನು ಚಲಾವಣೆಗೆ ತರಲು…

View More ಶೀಘ್ರ 50 ಮತ್ತು 20 ರೂ. ಹೊಸ ನೋಟು ಬಿಡುಗಡೆ

YouTube ಸಹವಾಸ​ ಬೇಡ, ಇನ್ಮುಂದೆ Facebookನಲ್ಲೇ​ ವಿಡಿಯೋ ನೋಡಿ

ಬೆಂಗಳೂರು: ಇಷ್ಟು ದಿನ ನೀವು ನಿಮ್ಮ ನೆಚ್ಚಿನ ವಿಡಿಯೊಗಳನ್ನು ನೋಡಬೇಕಾದ್ರೆ ಯೂಟ್ಯೂಬ್​ ಮೊರೆ ಹೊಗ್ತಿದ್ರಿ. ಆದರೆ ಇನ್ಮುಂದೆ ನಿಮಗೆ ವಿಡಿಯೋಸ್​ ನೋಡುವ ಭಾಗ್ಯ ಮತ್ತಷ್ಟು ಹತ್ತಿರವಾಗಲಿದೆ. ಹೇಗಪ್ಪಾ ಅಂತಿರಾ ಮುಂದೆ ಓದಿ…. ಹೌದು, ಒಂದೇ…

View More YouTube ಸಹವಾಸ​ ಬೇಡ, ಇನ್ಮುಂದೆ Facebookನಲ್ಲೇ​ ವಿಡಿಯೋ ನೋಡಿ

ಪೊಲೀಸ್ರ ಜತೆಗೂಡಿದ ಪಾಪಿಗಳು ಹಿಂಸಿಸಿ ಕುದುರೆಯ ಕೊಂದೇ ಬಿಟ್ರು

ಹರಿಯಾಣ: ದಿನ ಕಳೆದಂತೆ ಮಾನವೀಯತೆ ಮರೆಯಾಗುತ್ತಾ ಸಾಗುತ್ತಿದೆ. ಮನಷ್ಯತ್ವ ಮರೆತು ಮೃಗಗಳಂತೆ ವರ್ತಿಸುತ್ತಿರುವ ಜನರ ಜೀವನ ಮೌಲ್ಯ ಹಳ್ಳ ಹಿಡಿಯುತ್ತಿದೆ.ಇದಕ್ಕೆ ಸಾಕ್ಷಿಯೆಂಬಂತೆ ಮೂಕ ಪ್ರಾಣಿಯೊಂದನ್ನು ಜನರು ಅಮಾನವೀಯವಾಗಿ ಕೊಂದಿರುವ ಘಟನೆ ನಡೆದಿದೆ. ದುರಂತ ಅಂದ್ರೆ…

View More ಪೊಲೀಸ್ರ ಜತೆಗೂಡಿದ ಪಾಪಿಗಳು ಹಿಂಸಿಸಿ ಕುದುರೆಯ ಕೊಂದೇ ಬಿಟ್ರು

ಐಟಿ ದಾಳಿ: ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚು!

ಬೆಂಗಳೂರು: ಐಟಿ ದಾಳಿ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಐಟಿ ದಾಳಿಯನ್ನು ಪ್ರಪ್ರಥಮವಾಗಿ ವರದಿ ಮಾಡಿದ್ದೇ ನಿಮ್ಮ ನೆಚ್ಚಿನ ‘ವಿಜಯವಾಣಿ’ ವೆಬ್​ಸೈಟ್. ಅದಾದ ನಂತರ ಆದಾಯ ತೆರಿಗೆ ಅಧಿಕಾರಿಗಳು ಇಂಚಿಂಚೂ ಜಾಲಾಡುತ್ತಿದ್ದರೆ ನಾಲ್ಕಾರು ಸರಣಿ…

View More ಐಟಿ ದಾಳಿ: ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚು!

ಕೊನೆಗೂ ದರ್ಶನ್​ ಕ್ಷಮೆ ಕೇಳಿದ ನಟಿ ಸಂಜನಾ

ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ದರ್ಶನ್​ ಕುರಿತು ಹೇಳಿಕೆ ನೀಡಿ ಅವರ ಫ್ಯಾನ್ಸ್​ ಕೆಂಗಣ್ಣಿಗೆ ಗುರಿಯಾಗಿದ್ದ ನಟಿ ಸಂಜನಾ ಕೊನೆಗೂ ಕ್ಷಮೆಯಾಚಿಸಿದ್ದಾರೆ. ಸಂಜನಾ ವೀಡಿಯೋ ಮೂಲಕ ದರ್ಶನ್​ ಮತ್ತು ಅವರ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ.…

View More ಕೊನೆಗೂ ದರ್ಶನ್​ ಕ್ಷಮೆ ಕೇಳಿದ ನಟಿ ಸಂಜನಾ

ಸಂಜನಾ-ಡಚ್ಚು ಕಿಚ್ಚಿಗೆ ತುಪ್ಪ ಸುರಿದ ಒಳ್ಳೆ ಹುಡುಗ ಪ್ರಥಮ್!

ಬೆಂಗಳೂರು: ಬಿಗ್ ಬಾಸ್ ನಟಿ ಸಂಜನಾ ಅವರು ನಟ ದರ್ಶನ್ ಬಗ್ಗೆ ಮಾತನಾಡಿ ಮೈಮೇಲೆ ಎಳೆದುಕೊಂಡಿರುವ ವಿವಾದ ಎಲ್ಲೆಲ್ಲಿಗೋ ಹೋಗುತ್ತಿದೆ. ಡಚ್ಚು ಫ್ಯಾನ್ಸ್ ನೇರವಾಗಿ ಕಿರುತೆರೆ ನಟಿ ಸಂಜನಾ ಮೇಲೆ ಮುರಿದುಕೊಂಡು ಬಿದ್ದಿರುವಾಗ… ವಿವಾದದ…

View More ಸಂಜನಾ-ಡಚ್ಚು ಕಿಚ್ಚಿಗೆ ತುಪ್ಪ ಸುರಿದ ಒಳ್ಳೆ ಹುಡುಗ ಪ್ರಥಮ್!

ದರ್ಶನ್ ಕ್ಷಮೆ ಕೇಳೋಲ್ಲ; ನನಗೆ ಅಪ್ಪನ ಬಿಸಿನೆಸ್​ ನೋಡ್ಕೊಂಡಿದ್ರೆ ಸಾಕು: ಸಂಜನಾ

ಬೆಂಗಳೂರು: ಬಿಗ್‌ ಬಾಸ್‌ನ ಭುವನ್‌ ಹಾಗೂ ಪ್ರಥಮ್‌ ಅವರ ಕೋಳಿ ಜಗಳ ಮುಗೀತು ಅನ್ನೋವಾಗ್ಲೇ ಮತ್ತೊಂದು ವಿವಾದ ಹುಟ್ಟಿಕೊಂಡಿದೆ. ಇದೀಗ ಬಿಗ್ ಬಾಸ್ ನಟಿ ಸಂಜನಾ ಅವರು ನಟ ದರ್ಶನ್ ಬಗ್ಗೆ ಮಾತನಾಡಿ ವಿವಾದ…

View More ದರ್ಶನ್ ಕ್ಷಮೆ ಕೇಳೋಲ್ಲ; ನನಗೆ ಅಪ್ಪನ ಬಿಸಿನೆಸ್​ ನೋಡ್ಕೊಂಡಿದ್ರೆ ಸಾಕು: ಸಂಜನಾ

ಇದು ಸ್ವಚ್ಛ ಭಾರತ! ಕೇಂದ್ರ ಸಚಿವ ರಾಧಾ ಮೋಹನರ​ ‘ಕೃಷಿ’ಗಾರಿಕೆ ನೀವೇ ನೋಡಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ‘ಸ್ವಚ್ಚ ಭಾರತ’ ಭಾರತ ಯೋಜನೆಗೆ ತಮ್ಮದೇ ಪಕ್ಷದ ಕೇಂದ್ರ ಸಚಿವರೊಬ್ಬರು ಅವಮಾನ ಮಾಡಿದ್ದಾರೆ. ಕೇಂದ್ರ ಕೃಷಿ ಸಚಿವರಾದ ರಾಧಾ ಮೋಹನ್​ ಸಿಂಗ್​ ಅವರು ಸಾರ್ವಜನಿಕ ಸ್ಥಳದಲ್ಲಿ ಮೂತ್ರ…

View More ಇದು ಸ್ವಚ್ಛ ಭಾರತ! ಕೇಂದ್ರ ಸಚಿವ ರಾಧಾ ಮೋಹನರ​ ‘ಕೃಷಿ’ಗಾರಿಕೆ ನೀವೇ ನೋಡಿ