ಪಚ್ಚನಾಡಿಯಲ್ಲಿ ದಟ್ಟ ಹೊಗೆ

ಮಂಗಳೂರು: ನಗರದ ಹೊರವಲಯದ ಪಚ್ಚನಾಡಿ ತ್ಯಾಜ್ಯ ಸಂಗ್ರಹಣಾ ವಿಲೇವಾರಿ ಘಟಕದಲ್ಲಿ ಎರಡು ದಿನಗಳಿಂದ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡು ಪರಿಸರದಲ್ಲಿ ದಟ್ಟ ಹೊಗೆ ಆವರಿಸಿದೆ. ಪರಿಣಾಮ ಸ್ಥಳೀಯರಿಗೆ ಉಸಿರುಗಟ್ಟುವ ಪರಿಸ್ಥಿತಿ ಇದ್ದು, ಹಲವು ಮಂದಿ…

View More ಪಚ್ಚನಾಡಿಯಲ್ಲಿ ದಟ್ಟ ಹೊಗೆ

ಬೆಂಕಿಯ ಉಂಡೆ ಸೀಳಿ ಬಂದ ರಾಸುಗಳು

ಮೈಸೂರು: ಧಗಧಗನೆ ಉರಿಯೋ ಬೆಂಕಿಯ ಉಂಡೆಯನ್ನೇ ಸೀಳಿ ಬಂದ ರಾಸುಗಳು, ಮೈನವಿರೇಳಿಸೋ ದೃಶ್ಯಗಳನ್ನು ಕಣ್ತುಂಬಿಕೊಂಡ ಜನಸ್ತೋಮ…! ಸಂಕ್ರಾಂತಿಯ ಅಂಗವಾಗಿ ಮಂಗಳವಾರ ಸಂಜೆ ಸಿದ್ದಲಿಂಗಪುರದಲ್ಲಿ ರಾಸುಗಳಿಗೆ ಕಿಚ್ಚು ಹಾಯಿಸುವ ವೇಳೆ ಕಂಡುಬಂದ ರೋಚಕ ದೃಶ್ಯಾವಳಿಗಳಿವು. ಸಂಕ್ರಾಂತಿ…

View More ಬೆಂಕಿಯ ಉಂಡೆ ಸೀಳಿ ಬಂದ ರಾಸುಗಳು

ಗಂಡ-ಮಗ ಬಿರಿಯಾನಿ ತಿಂದಿದ್ದಕ್ಕೆ ಬೇಸರಗೊಂಡು ಮನೆಬಿಟ್ಟು ಹೋದ ಗರ್ಭಿಣಿ

ಬೆಂಗಳೂರು: ಗಂಡ-ಮಗ ಬಿರಿಯಾನಿ ತಿಂದಿದ್ದಕ್ಕೆ ಬೇಸರ ಮಾಡಿಕೊಂಡ ಮಹಿಳೆ ಮನೆ ಬಿಟ್ಟು ಹೋಗಿದ್ದಾರೆ. ಗರ್ಭಿಣಿಯಾಗಿದ್ದ ಕಮ್ಮನಗೊಂಡನಹಳ್ಳಿಯ ಅನಿತಾ ಸರ್ಕಾರ್ಗೆ ಬಿರಿಯಾನಿ ವಾಸನೆ ಆಗುತ್ತಿರಲಿಲ್ಲ. ಆದನ್ನು ಹೇಳಿದ್ದರೂ ಗಂಡ-ಮಗ ಕೇಳಲಿಲ್ಲವೆಂದು ಬೇಸರದಿಂದ ಮನೆ ಬಿಟ್ಟಿದ್ದಾರೆ. ನನಗೆ…

View More ಗಂಡ-ಮಗ ಬಿರಿಯಾನಿ ತಿಂದಿದ್ದಕ್ಕೆ ಬೇಸರಗೊಂಡು ಮನೆಬಿಟ್ಟು ಹೋದ ಗರ್ಭಿಣಿ

ಅನುದಾನ ಹಂಚಿಕೆಯಲ್ಲಿ ರಾಜಕೀಯದ ವಾಸನೆ

ಮಂಜುನಾಥ ಸಾಯೀಮನೆ ಶಿರಸಿ: 2018-19ರ ಕುಡಿಯುವ ನೀರಿನ ಕ್ರಿಯಾ ಯೋಜನೆಯಲ್ಲಿ ರಾಜ್ಯದಿಂದ ಜಿಲ್ಲೆಗೆ ಬಿಡುಗಡೆಯಾದ ಅನುದಾನವನ್ನು ಹಳಿಯಾಳ, ಜೊಯಿಡಾ ಮತ್ತು ಮುಂಡಗೋಡ ತಾಲೂಕಿಗೆ ಮಾತ್ರ ಅಧಿಕ ಪ್ರಮಾಣದಲ್ಲಿ ನೀಡಲಾಗಿದೆ. ಕಳೆದ ಬೇಸಿಗೆಯಲ್ಲಿ ಇಡೀ ಜಿಲ್ಲೆ…

View More ಅನುದಾನ ಹಂಚಿಕೆಯಲ್ಲಿ ರಾಜಕೀಯದ ವಾಸನೆ

ಮಲಗುವ ಕೊಠಡಿಯಲ್ಲಿ ಮಲ-ಮೂತ್ರದ ವಾಸನೆ

ಯಲ್ಲಾಪುರ: ತಾಲೂಕಿನ ಕಿರವತ್ತಿ ಸಮೀಪದ ಖಾರೆವಾಡದಲ್ಲಿರುವ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಅವ್ಯವಸ್ಥೆ ಉಂಟಾಗಿರುವ ಕುರಿತು ತಾ.ಪಂ. ಕೆಡಿಪಿ ಸಭೆಯಲ್ಲಿ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ತಾ.ಪಂ. ಅಧ್ಯಕ್ಷೆ ಭವ್ಯಾ ಶೆಟ್ಟಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ…

View More ಮಲಗುವ ಕೊಠಡಿಯಲ್ಲಿ ಮಲ-ಮೂತ್ರದ ವಾಸನೆ