ನಿದ್ದೆಯ ಕೊರತೆಯಿಂದ ವಾರ್ಷಿಕ ಒಂದು ಟ್ರಿಲಿಯನ್​ ಡಾಲರ್​ ನಷ್ಟ

ನವದೆಹಲಿ: ಕೆಲಸದ ಒತ್ತಡ, ಬದಲಾದ ಜೀವನ ಶೈಲಿಯಿಂದಾಗಿ ನಾವು ಸರಿಯಾಗಿ ನಿದ್ದೆ ಮಾಡಲೂ ಸಾಧ್ಯವಾಗುತ್ತಿಲ್ಲ. ನಿದ್ದೆಯ ಕೊರತೆಯಿಂದ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರ ಜತೆಯಲ್ಲೇ ಆರ್ಥಿಕವಾಗಿಯೂ ಸಹ ಬಹುದೊಡ್ಡ ನಷ್ಟವುಂಟಾಗುತ್ತಿದ್ದು,…

View More ನಿದ್ದೆಯ ಕೊರತೆಯಿಂದ ವಾರ್ಷಿಕ ಒಂದು ಟ್ರಿಲಿಯನ್​ ಡಾಲರ್​ ನಷ್ಟ

ಅತಿಯಾಗಿ ನಿದ್ರಿಸಿದರೆ ಬಹುಬೇಗ ಬರುವುದು ಮರಣ !

ನಿದ್ದೆ ಮಾಡುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಈಗಂತೂ ಚಳಿಗಾಲ. ಬೆಳಗಿನ ಬೆಳಕು ಕಣ್ಣಮೇಲೆ ಬಿದ್ದರೂ ಹೊದಿಕೆ ಮುಚ್ಚಿಕೊಂಡು ಅದರೊಳಗೆ ಬೆಚ್ಚಗೆ ನುಸುಳುತ್ತೇವೆ. ಬಹುತೇಕ ಜನರಿಗೆ ತುಂಬ ನಿದ್ದೆಮಾಡುವುದೆಂದರೆ ಪ್ರೀತಿ. ಆದರೆ ಅಂಥವರಿಗೆ ಈಗೊಂದು ಶಾಕ್​…

View More ಅತಿಯಾಗಿ ನಿದ್ರಿಸಿದರೆ ಬಹುಬೇಗ ಬರುವುದು ಮರಣ !

ನೆಗಡಿ ತಡೆಗೆ ಕ್ಯಾಮಮೈಲ್ ಟೀ

ಅತ್ಯಂತ ಪುರಾತನ ಕಾಲದಿಂದಲೂ ಮನುಷ್ಯನಿಗೆ ಅರಿವಿನಲ್ಲಿರುವ, ಬಳಸಲ್ಪಡುತ್ತಿರುವ ಗಿಡಮೂಲಿಕೆ ಕ್ಯಾಮಮೈಲ್. ನಿನ್ನೆಯ ಅಂಕಣದಲ್ಲಿ ಕ್ಯಾಮಮೈಲ್ ಸಸ್ಯದ ಬಗೆಗೆ ತಿಳಿದುಕೊಂಡಿದ್ದೆವು. ಇಂದು ಕ್ಯಾಮಮೈಲ್ ಟೀಯ ಗುಣವಿಶೇಷಗಳನ್ನು ತಿಳಿದುಕೊಳ್ಳೋಣ. ಕ್ಯಾಮಮೈಲ್ ಟೀಯು ಮಾರುಕಟ್ಟೆಯಲ್ಲಿ ನೇರವಾಗಿ ಲಭ್ಯವಿದೆ. ಅದನ್ನು…

View More ನೆಗಡಿ ತಡೆಗೆ ಕ್ಯಾಮಮೈಲ್ ಟೀ

ಸುಖನಿದ್ರೆಗೆ ವಾತಾವರಣವೂ ಮುಖ್ಯ

| ಗೋಪಾಲಕೃಷ್ಣ ದೇಲಂಪಾಡಿ # ನನಗೆ 45 ವರ್ಷ. ಖಾಸಗಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿದ್ದೇನೆ. ಕೆಲಸದ ಒತ್ತಡ ತುಂಬ ಇರುತ್ತದೆ. ಸಮಸ್ಯೆ ಏನೆಂದರೆ ಎರಡು ವರ್ಷಗಳಿಂದ ಸರಿಯಾಗಿ ನಿದ್ರೆ ಬರುವುದಿಲ್ಲ. ರಾತ್ರಿ 2- 3…

View More ಸುಖನಿದ್ರೆಗೆ ವಾತಾವರಣವೂ ಮುಖ್ಯ

ಮಕ್ಕಳು ಅತಿಯಾಗಿ ಸಾಮಾಜಿಕ ಜಾಲತಾಣ ಬಳಸಿದರೆ ಏನಾಗುತ್ತೆ ಗೊತ್ತಾ?

ನವದೆಹಲಿ: ಮಕ್ಕಳು ಅತಿಯಾಗಿ ಸಾಮಾಜಿಕ ಜಾಲತಾಣಗಳ ಬಳಕೆ ಮಾಡುವುದು ಅವರ ನಿದ್ದೆಗೆ ಮಾರಕ ಎಂದು ಇತ್ತೀಚಿಗೆ ಕೈಗೊಳ್ಳಲಾದ ಅಧ್ಯಯನವೊಂದು ಹೇಳಿದೆ. ಅತಿಯಾದ ಸಮಾಜಿಕ ಜಾಲತಾಣಗಳ ಬಳಕೆಯಿಂದ ಮಕ್ಕಳ ನಿದ್ದೆಯ ವೇಳೆಯಲ್ಲಿ ಇಳಿ ಮುಖವಾಗುತ್ತದೆ ಎಂದು…

View More ಮಕ್ಕಳು ಅತಿಯಾಗಿ ಸಾಮಾಜಿಕ ಜಾಲತಾಣ ಬಳಸಿದರೆ ಏನಾಗುತ್ತೆ ಗೊತ್ತಾ?

ಮಂಡ್ಯ ಗಣರಾಜ್ಯೋತ್ಸವದಲ್ಲಿ ಗಾಢ ನಿದ್ದೆಗೆ ಜಾರಿದ ಜಿಪಂ ಅಧ್ಯಕ್ಷೆ ಪ್ರೇಮಾಕುಮಾರಿ!

<< ಪರೇಡ್ ವೇಳೆ ಹಾಸನದಲ್ಲಿ ಕುಸಿದು ಬಿದ್ದ ಇನ್ಸ್​​ಪೆಕ್ಟರ್ >> ಮಂಡ್ಯ: ವೇದಿಕೆಯಲ್ಲಿಯೇ ಗಾಢ ನಿದ್ದೆಗೆ ಜಾರಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರೇಮಾಕುಮಾರಿ ಸಖತ್ ಸುದ್ದಿಯಾಗಿದ್ದಾರೆ. ಸಕಲ ಮೇಳ-ವಾದ್ಯದೊಂದಿಗೆ ನಗರದ ಸರ್.ಎಂ.ವಿ.ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ…

View More ಮಂಡ್ಯ ಗಣರಾಜ್ಯೋತ್ಸವದಲ್ಲಿ ಗಾಢ ನಿದ್ದೆಗೆ ಜಾರಿದ ಜಿಪಂ ಅಧ್ಯಕ್ಷೆ ಪ್ರೇಮಾಕುಮಾರಿ!

ಮಹಿಳೆಯರ ಪಕ್ಕ ಮಲಗಲು ಯತ್ನ: ಸಿಕ್ಕಿಬಿದ್ದ ಯುವಕನಿಗೆ ಬಿತ್ತು ಗೂಸಾ

ಬಳ್ಳಾರಿ: ಜಾತ್ರೆ ಹಾಗೂ ಉತ್ಸವಗಳು ನಡೆದರೆ ಸಾಕು ಅಲ್ಲಿ ತಮ್ಮ ನೀಚ ಬುದ್ಧಿಯನ್ನು ತೋರಿಸಲು ಕಾಮುಕರು ಕಾಯ್ದುಕೊಂಡು ಕುಳಿತಿರುತ್ತಾರೆ. ಅದಕ್ಕೆ ಉದಾಹರಣೆ ಎಂಬಂತೆ ಯುವಕನೊಬ್ಬ ಮಹಿಳೆಯರ ಪಕ್ಕ ಮಲಗಲು ಯತ್ನಿಸಿ ಸಿಕ್ಕಿಬಿದ್ದು ಸಾರ್ವಜನಿಕರಿಂದ ಧರ್ಮದೇಟು…

View More ಮಹಿಳೆಯರ ಪಕ್ಕ ಮಲಗಲು ಯತ್ನ: ಸಿಕ್ಕಿಬಿದ್ದ ಯುವಕನಿಗೆ ಬಿತ್ತು ಗೂಸಾ

ಪ್ರಯಾಣಿಕರ ಗಮನಕ್ಕೆ: ರೈಲಿನಲ್ಲಿ ಇನ್ಮುಂದೆ ಜಾಸ್ತಿ ಮಲಗುವಂತಿಲ್ಲ

ನವದೆಹಲಿ: ಪ್ರಯಾಣಿಕರ ಗಮನಕ್ಕೆ ಇನ್ನೂ ಮುಂದೆ ಕಾಯ್ದಿರಿಸಿದ ರೈಲ್ವೆ ಬೋಗಿಯಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಮಾತ್ರ ಮಲಗಿಕೊಳ್ಳಲು ಅವಕಾಶ ನೀಡಲಾಗಿದ್ದು, ಈ ಕುರಿತು ಭಾರತೀಯ ರೈಲ್ವೆ ಮಂಡಳಿಯಿಂದ ನೂತನ ಸುತ್ತೋಲೆಯನ್ನು…

View More ಪ್ರಯಾಣಿಕರ ಗಮನಕ್ಕೆ: ರೈಲಿನಲ್ಲಿ ಇನ್ಮುಂದೆ ಜಾಸ್ತಿ ಮಲಗುವಂತಿಲ್ಲ