ಸಿರವಾರ ಬಸ್ ನಿಲ್ದಾಣದ ಛಾವಣಿ ಕುಸಿದು ಯುವಕನ ತಲೆಗೆ ಗಾಯ

ಸಿರವಾರ: ಪಟ್ಟಣದ ಬಸ್ ನಿಲ್ದಾಣದ ಛಾವಣಿ ಕುಸಿದು ಸೋಮವಾರ ಯುವಕ ರತನ್ ಚವ್ಹಾಣ ಎಂಬಾತ ಗಾಯಗೊಂಡಿದ್ದಾನೆ. 50 ವರ್ಷದ ಹಳೆಯದಾದ ಕಟ್ಟಡ ಇದಾಗಿದ್ದರಿಂದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಛಾವಣಿ ನೆನೆದು ಬಿದ್ದಿದೆ. ಯುವಕನ…

View More ಸಿರವಾರ ಬಸ್ ನಿಲ್ದಾಣದ ಛಾವಣಿ ಕುಸಿದು ಯುವಕನ ತಲೆಗೆ ಗಾಯ

ಬಾರ್ ಬಾಗಿಲು ಮುರಿದು ಮದ್ಯ ಕಳವು

ಸಿರವಾರ: ಪಟ್ಟಣದ ವಿಶ್ವಲಾಡ್ಜ್‌ನಲ್ಲಿರುವ ವಿಶ್ವಬಾರ್‌ನಲ್ಲಿ ಭಾನುವಾರ ಬೆಳಗಿನ ಜಾವ 8 ಸಾವಿರ ಮೌಲ್ಯದ ಮದ್ಯದ ಬಾಟಲ್ ಕಳವಾಗಿವೆ. ಬಾರ್ ಹಿಂದಿನ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ. ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮರಾ ಹಾಕಿದರೂ…

View More ಬಾರ್ ಬಾಗಿಲು ಮುರಿದು ಮದ್ಯ ಕಳವು

108 ವಾಹನದಲ್ಲಿ ಅವಳಿ ಮಕ್ಕಳಿಗೆ ಜನ್ಮ

ಸಿರವಾರ: ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಹೆರಿಗೆ ನೋವು ಹೆಚ್ಚಿದ್ದರಿಂದ ಗರ್ಭಿಣಿಯೊಬ್ಬರು 108 ಆರೋಗ್ಯ ಕವಚ ವಾಹನದಲ್ಲಿ ಅವಳಿ ಹೆಣ್ಣು ಮಕ್ಕಳಿಗೆ ಸೋಮವಾರ ಜನ್ಮ ನೀಡಿದ್ದಾರೆ. ತಾಲೂಕಿನ ಕಸದೊಡ್ಡಿ ಗ್ರಾಮದ ಅಂಬಮ್ಮ ಎರಡು ಮಕ್ಕಳಿಗೆ ಜನ್ಮ…

View More 108 ವಾಹನದಲ್ಲಿ ಅವಳಿ ಮಕ್ಕಳಿಗೆ ಜನ್ಮ