ಅಕ್ಕಿಆಲೂರಿಗೆ ಶಿರಸಿ ರಥ

ಶಿರಸಿ: ಅಕ್ಕಿಆಲೂರಿನ ವೀರಭದ್ರ ದೇವರಿಗೆ ಶಿರಸಿಯ ಗುಡಿಗಾರರು ರಥ ನಿರ್ವಿುಸಿದ್ದಾರೆ. ಸತತ ಒಂದು ವರ್ಷದ ಶ್ರಮದ ಬಳಿಕ ರಥ ಸಿದ್ಧಗೊಂಡಿದ್ದು, ಮಂಗಳವಾರ ಒಯ್ಯಲಾಗಿದೆ. ಶಿವಣೆ ಕಟ್ಟಿಗೆಗೆಯನ್ನು ಬಳಸಿ ಸಿದ್ಧಪಡಿಸಲಾಗಿರುವ ಈ ರಥ 21 ಅಡಿ…

View More ಅಕ್ಕಿಆಲೂರಿಗೆ ಶಿರಸಿ ರಥ

ಆದರ್ಶನಗರವಾಗಿದೆ ಕೊಳಚೆಯ ಆಗರ

ಶಿರಸಿ: ನಗರೋತ್ಥಾನ ಯೋಜನೆ ಕಾಮಗಾರಿಗಳನ್ನು ಭರದಿಂದ ನಡೆಸುವ ಉಮೇದಿಯಲ್ಲಿ ನಗರಸಭೆ ಅಧ್ವಾನ ನಡೆಸಿದೆ. ನಗರದ ಅಂಚಿನ ಪ್ರದೇಶವಾದ ಆದರ್ಶನಗರದಲ್ಲಿ ತನ್ನ ವ್ಯಾಪ್ತಿ ಮುಗಿಯವವರೆಗೆ ಮಾತ್ರ ಚರಂಡಿ ನೀರು ಹರಿಯುವಂತೆ ಮಾಡಿದೆ. ಮುಂದಿನ ಇಸಳೂರು ಪಂಚಾಯಿತಿ…

View More ಆದರ್ಶನಗರವಾಗಿದೆ ಕೊಳಚೆಯ ಆಗರ

2 ಕಡೆ ಸಿದ್ಧಗೊಳ್ಳುತ್ತಿದೆ ಬಾಂದಾರು

ಶಿರಸಿ: ಶಿರಸಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗತೊಡಗಿದೆ. ಸಮರ್ಪಕ ನೀರು ಸರಬರಾಜು ಮತ್ತು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾರಿಗದ್ದೆ ಮತ್ತು ಕೆಂಗ್ರೆಯಲ್ಲಿ ಬಾಂದಾರು ನಿರ್ವಣಕ್ಕೆ ನಗರಸಭೆ ಮುಂದಾಗಿದೆ. ಸದ್ಯ ನಗರದ…

View More 2 ಕಡೆ ಸಿದ್ಧಗೊಳ್ಳುತ್ತಿದೆ ಬಾಂದಾರು

ನಕಲಿ ಔಷಧ ನೀಡಿ ವಂಚನೆ

ವಿಜಯವಾಣಿ ಸುದ್ದಿಜಾಲ ಶಿರಸಿ ಶಸ್ತ್ರ ಚಿಕಿತ್ಸೆ ಇಲ್ಲದೇ ಔಷಧದ ಮೂಲಕ ಕಣ್ಣಿನ ಪೊರೆ ಕಡಿಮೆ ಮಾಡುವುದಾಗಿ ನಂಬಿಸಿ ಕೂಲಿ ಕಾರ್ವಿುಕ ಕುಟುಂಬದಿಂದ 7500 ರೂ. ಪಡೆದು ವಂಚಿಸಿದ ಘಟನೆ ತಾಲೂಕಿನ ಇಟಗುಳಿಯಲ್ಲಿ ಶನಿವಾರ ನಡೆದಿದೆ.…

View More ನಕಲಿ ಔಷಧ ನೀಡಿ ವಂಚನೆ

ಬನವಾಸಿ ಕದಂಬೋತ್ಸವ ಮುಂದೂಡಿಕೆ

ಶಿರಸಿ: ಬನವಾಸಿಯ ಕದಂಬೋತ್ಸವವನ್ನು ಮುಂದೂಡಲು ಜಿಲ್ಲಾಡಳಿತ ನಿರ್ಧರಿಸಿದೆ. ಮಂಗನ ಕಾಯಿಲೆ ಕಾರಣ ಉತ್ಸವ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದ್ದರೂ, ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಅನುಮಾನಗಳು ತಲೆದೋರಿವೆ. ಉತ್ಸವದ ಮುಂದಿನ…

View More ಬನವಾಸಿ ಕದಂಬೋತ್ಸವ ಮುಂದೂಡಿಕೆ

ಕದಂಬೋತ್ಸವಕ್ಕೆ ಮರ್ಕಟದ ಛಾಯೆ

ಶಿರಸಿ: ಬನವಾಸಿ ಭಾಗದಲ್ಲಿ ಕಾಣಿಸಿಕೊಂಡ ಮಂಗನ ಕಾಯಿಲೆ ಈಗ ಕದಂಬೋತ್ಸವಕ್ಕೂ ಕರಿ ನೆರಳಾಗಿದೆ. ಕದಂಬೋತ್ಸವ ನಡೆಯುವ ಜಾಗದ ಸಮೀಪದಲ್ಲೇ ಮಂಗವೊಂದು ಶುಕ್ರವಾರ ಸತ್ತುಬಿದ್ದಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಸಚಿವ ಆರ್.ವಿ. ದೇಶಪಾಂಡೆ ಮಾಧ್ಯಮಗಳೊಂದಿಗೆ ಮಾತನಾಡಿ, ‘ಬನವಾಸಿ…

View More ಕದಂಬೋತ್ಸವಕ್ಕೆ ಮರ್ಕಟದ ಛಾಯೆ

ಬಡವನ ಮೇಲೆ ಅಧಿಕಾರಿಗಳ ದರ್ಪ

ಶಿರಸಿ: ಕಳೆದ ನಾಲ್ಕು ವರ್ಷಗಳಿಂದ ಮೌನದಿಂದ ಇದ್ದ ಅರಣ್ಯ ಇಲಾಖೆ ಮುಕ್ತಾಯದ ಹಂತದಲ್ಲಿದ್ದ ಬಡ ಕುಟುಂಬದ ಮನೆ ನೆಲಸಮಗೊಳಿಸಿದೆ. ತಾಲೂಕಿನ ಇಸಳೂರು ಪಂಚಾಯಿತಿ ಹುಡಸಲಮನೆಯಲ್ಲಿ ಕೂಲಿ ಕೆಲಸ ಮಾಡುವ ಹನುಮಂತ ರಾಮಣ್ಣ ಭೋವಿವಡ್ಡರ್ ಎನ್ನುವವರು…

View More ಬಡವನ ಮೇಲೆ ಅಧಿಕಾರಿಗಳ ದರ್ಪ

ಆಮಿಷಕ್ಕೆ ಮತ ಮಾರಾಟ ಸಲ್ಲ

ಶಿರಸಿ: ಸದೃಢ ಹಾಗೂ ಸಶಕ್ತ ದೇಶ ನಿರ್ವಣದಲ್ಲಿ ಮತದಾನ ಪ್ರಕ್ರಿಯೆ ಪ್ರಧಾನ ಪಾತ್ರ ವಹಿಸುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಸುನೀತಾ ಹೇಳಿದರು. ಮತದಾರರ ದಿನಾಚರಣೆ ಅಂಗವಾಗಿ ನಗರದಲ್ಲಿ ಶುಕ್ರವಾರ ಯುವ ಮತದಾರರಿಗೆ ಗುರುತಿನ…

View More ಆಮಿಷಕ್ಕೆ ಮತ ಮಾರಾಟ ಸಲ್ಲ

ಕುಟುಂಬ ವ್ಯವಸ್ಥೆಯ ವಿಸ್ತಾರವೇ ಸಹಕಾರಿ ಸಂಸ್ಥೆ

ಶಿರಸಿ: ಸರ್ಕಾರದ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳು ಆಡಳಿತ ಪಕ್ಷಕ್ಕೆ ಸಹಕಾರ ನೀಡುವ ಪ್ರವೃತ್ತಿ ಬಂದರೆ ಸರ್ಕಾರದಲ್ಲಿನ ತಲ್ಲಣಗಳು ಕಡಿಮೆಯಾಗುತ್ತದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು. ತಾಲೂಕಿನ ತಟ್ಟೀಸರ ಸೇವಾ ಸಹಕಾರಿ ಸಂಘದ…

View More ಕುಟುಂಬ ವ್ಯವಸ್ಥೆಯ ವಿಸ್ತಾರವೇ ಸಹಕಾರಿ ಸಂಸ್ಥೆ

ಶಿರಸಿ-ಹಾವೇರಿ ರೈಲು ಮಾರ್ಗ ನಿರ್ಮಾಣ

ಶಿರಸಿ; ಬೆಳೆಯುತ್ತಿರುವ ಶಿರಸಿ ನಗರಕ್ಕೆ ರೈಲು ಸಾರಿಗೆ ಅಗತ್ಯವಿದೆ. ಶಿರಸಿಯಿಂದ ಹಾವೇರಿಗೆ ರೈಲು ಮಾರ್ಗ ನಿರ್ವಿುಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಪರಿಶೀಲಿಸುವ ಭರವಸೆ ಸಿಕ್ಕಿದೆ ಎಂದು ಹಾವೇರಿ ಶಿರಸಿ ರೈಲು…

View More ಶಿರಸಿ-ಹಾವೇರಿ ರೈಲು ಮಾರ್ಗ ನಿರ್ಮಾಣ