ಸ್ವ-ಸಹಾಯ ಸಂಘದಿಂದ ಜೀವನ ಶಿಸ್ತು

ಸಿರಿಗೆರೆ: ಆರ್ಥಿಕ ಸಬಲೀಕರಣಕ್ಕೆ ಸ್ವ-ಸಹಾಯ ಸಂಘಗಳು ಸಹಕಾರಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಎಂ.ದಿನೇಶ್ ಹೇಳಿದರು. ಗ್ರಾಮದ ಶಿವನಾರದಮುನಿ ಸಮುದಾಯ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಸ್ವ-ಸಹಾಯ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ,…

View More ಸ್ವ-ಸಹಾಯ ಸಂಘದಿಂದ ಜೀವನ ಶಿಸ್ತು

ಅರ್ಜಿ ಹಾಕಲು ಆಸಕ್ತಿ, ಗ್ರಾಮಸಭೆಗೆ ನಿರಾಸಕ್ತಿ

ಸಿರಿಗೆರೆ: ತಲೆ ಮೇಲೊಂದು ಸೂರಿರಲಿ ಎಂದು ಆನ್‌ಲೈನಲ್ಲಿ ಅರ್ಜಿ ಹಾಕಿದವರು ನೂರಾರು ಜನರು. ಆದರೆ ಗ್ರಾಮ ಸಭೆಗೆ ಬಂದವರು ಮಾತ್ರ ಬೆರಳೆಣಿಕೆ ಮಂದಿ! ಇದು ಸಿರಿಗೆರೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶನಿವಾರ ನಡೆದ ಗ್ರಾಮಸಭೆ…

View More ಅರ್ಜಿ ಹಾಕಲು ಆಸಕ್ತಿ, ಗ್ರಾಮಸಭೆಗೆ ನಿರಾಸಕ್ತಿ

ಸಿರಿಗೆರೆ ಗೋಶಾಲೆ ಹರಿದುಬಂತು ಮೇವು

ಸಿರಿಗೆರೆ: ಬರಗಾಲದಲ್ಲಿ ಜಾನುವಾರುಗಳಿಗೆ ಅನುಕೂಲವಾಗಲು ಸಿರಿಗೆರೆಯಲ್ಲಿ ಗೋಶಾಲೆ ಆರಂಭಿಸಲು ಸಹಕರಿಸಿದ್ದೇವೆ ಎಂದು ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಸಿರಿಗೆರೆ ಗೋಶಾಲೆಗೆ ಶ್ಯಾಗಲೆ ಗ್ರಾಮಸ್ಥರು ಸೋಮವಾರ ಸಲ್ಲಿಸಿದ 36 ಲೋಡ್ ಮೇವು…

View More ಸಿರಿಗೆರೆ ಗೋಶಾಲೆ ಹರಿದುಬಂತು ಮೇವು

ಸಮಾಜದಲ್ಲಿ ಸರ್ವರೂ ಸಮಾನರು

ಸಿರಿಗೆರೆ: ಸಮಾಜದಲ್ಲಿ ಯಾರು ದೊಡ್ಡವರಲ್ಲ ಎಂದು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ನೂತನ ಸಂಸದ ನಾರಾಯಣಸ್ವಾಮಿ ಸಿರಿಗೆರೆ ಬೃಹನ್ಮಠಕ್ಕೆ ಮಠಕ್ಕೆ ಭೇಟಿ ನೀಡಿದ ವೇಳೆ ಆಶೀರ್ವದಿಸಿ ಮಾತನಾಡಿದರು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ…

View More ಸಮಾಜದಲ್ಲಿ ಸರ್ವರೂ ಸಮಾನರು

ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ

ಸಿರಿಗೆರೆ: ರಾಷ್ಟ್ರೀಯ ಹೆದ್ದಾರಿ 4 ಗೌರಮ್ಮನಹಳ್ಳಿ ಬಳಿ ಅವೈಜ್ಞಾನಿಕವಾಗಿ ಅಂಡರ್‌ಪಾಸ್ ನಿರ್ಮಾಣ ಮಾಡುತ್ತಿದ್ದು ಸರಿಪಡಿಸಲು ಆಗ್ರಹಿಸಿ ಚಿಕ್ಕಾಲಘಟ್ಟ, ಗೌರಮ್ಮನಹಳ್ಳಿ ಸೇರಿ ಸುತ್ತಮುತ್ತ ಗ್ರಾಮಸ್ಥರು ಇತ್ತೀಚೆಗೆ ಪ್ರತಿಭಟನೆ ನಡೆಸಿದರು. ಎನ್‌ಎಚ್-4 ಹೆದ್ದಾರಿ ಕಾಮಗಾರಿ ಕಾರ್ಯ ಅವೈಜ್ಞಾನಿಕ,…

View More ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ

ಗುಣಮಟ್ಟ ಶಿಕ್ಷಣದಿಂದ ಪ್ರಗತಿ

ಸಿರಿಗೆರೆ: ಮಗುವಿನ ಗುಣಮಟ್ಟ ಶಿಕ್ಷಣ ನೀಡುವುದು ದೇಶಕ್ಕೆ ಭದ್ರ ಬುನಾದಿ ನಿರ್ಮಿಸಿದಂತೆ ಎಂದು ತಾಲೂಕು ದೈಹಿಕ ಶಿಕ್ಷಣ ಸಮಯೋಜಕ ಎಮ್.ಎಚ್. ಶೇಖರಪ್ಪ ತಿಳಿಸಿದರು. ಸಮೀಪದ ಚಿಕ್ಕಾಲಘಟ್ಟದ ಹೊಸ ಕಾಲನಿಯಲ್ಲಿ ಬುಧವಾರ ಆಯೋಜಿಸಿದ್ದ ಸರ್ಕಾರಿ ಕಿರಿಯ…

View More ಗುಣಮಟ್ಟ ಶಿಕ್ಷಣದಿಂದ ಪ್ರಗತಿ

ಸಿರಿಗೆರೆಯಲ್ಲಿ ಶಾಲೆ ಪ್ರಾರಂಭೋತ್ಸವ

ಸಿರಿಗೆರೆ: ಬೇಸಿಗೆ ರಜೆ ನಂತರ ಬುಧವಾರ ಪುನರಾರಂಭಗೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಶೈಕ್ಷಣಿಕ ವರ್ಷದ ಮೊದಲ ದಿನ ಹಬ್ಬದ ವಾತಾವರಣ ಕಂಡು ಬಂತು. ಶಾಲೆ ಆವರಣ, ಕೊಠಡಿಗಳು ಸ್ಚಚ್ಛಗೊಂಡು ವಿದ್ಯಾರ್ಥಿಗಳನ್ನು ಸ್ವಾಗತಿಸಿದವು.…

View More ಸಿರಿಗೆರೆಯಲ್ಲಿ ಶಾಲೆ ಪ್ರಾರಂಭೋತ್ಸವ

ಅಂತೂ ಕರುಣೆ ತೋರಿದ ವರುಣ

ಚಿತ್ರದುರ್ಗ: ತೀವ್ರ ಬಿಸಿಲಿನಿಂದ ಕಂಗೆಟ್ಟ ಜಿಲ್ಲೆಯ ಮೇಲೆ ವರುಣ ಕೃಪೆ ತೋರಿದ್ದಾನೆ. ಮಂಗಳವಾರ ಮಧ್ಯಾಹ್ನದಿಂದ ಸಂಜೆವರೆಗೂ ಸುರಿದ ಮಳೆ ವಾತಾವರಣವನ್ನು ತಂಪು ಮಾಡಿದೆ. ನಗರದಲ್ಲಿ ಸಾಧಾರಣ ಎನಿಸಿದರೂ ಜಿಲ್ಲೆಯ ವಿವಿಧೆಡೆ ಮಳೆಯ ಆರ್ಭಟ ಜೋರಾಗಿತ್ತು.…

View More ಅಂತೂ ಕರುಣೆ ತೋರಿದ ವರುಣ

ಸಿರಿಗೆರೆ ಮಠಕ್ಕೆ ಸಿಇಒ ಭೇಟಿ

ಸಿರಿಗೆರೆ: ತರಳಬಾಳು ಮಠಕ್ಕೆ ಜಿಪಂ ಸಿಇಒ ಸತ್ಯಭಾಮಾ ಭೇಟಿ ನೀಡಿ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಜತೆ ಬರಗಾಲ ನಿರ್ವಹಣೆ ಕುರಿತು ಚರ್ಚಿಸಿದರು. ಗ್ರಾಮಸ್ಥರು ಮತ್ತು ಗ್ರಾಪಂ ಅಧ್ಯಕ್ಷರ ಜತೆಗೂಡಿ ಶಾಂತಿವನದ ಸಮೀಪದ…

View More ಸಿರಿಗೆರೆ ಮಠಕ್ಕೆ ಸಿಇಒ ಭೇಟಿ

ವಿಜೃಂಭಣೆಯಿಂದ ನೆರವೇರಿದ ಮಲೇಶಂಕರ ತೇರು

ಶಿವಮೊಗ್ಗ: ತಾಲೂಕಿನ ಸಿರಿಗೆರೆ ಸಮೀಪದ ಶ್ರೀ ಮಲೇಶಂಕರ ದೇವರ ಮಹಾರಥೋತ್ಸವ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಶಿವಮೊಗ್ಗ ನಗರ, ಕುಂಸಿ, ಹಾರನಹಳ್ಳಿ ಜಿಪಂ ಹಾಗೂ ಸಿರಿಗೆರೆ, ತಮ್ಮಡಿಹಳ್ಳಿ, ಆಯನೂರು, ಮಂಡಗಟ್ಟ, ಪುರದಾಳು…

View More ವಿಜೃಂಭಣೆಯಿಂದ ನೆರವೇರಿದ ಮಲೇಶಂಕರ ತೇರು