ಶೇ. 5ರಷ್ಟು ಅಂಗವಿಕಲರಿಗೂ ಸಿಕ್ಕಿಲ್ಲ ಯುಡಿಐಡಿ!

ರಾಜೇಂದ್ರ ಶಿಂಗನಮನೆ ಶಿರಸಿ: ಕೇಂದ್ರ ಸರ್ಕಾರ ಕಳೆದ ಜೂನ್ ತಿಂಗಳಿನಿಂದ ಎಲ್ಲ ಅಂಗವಿಕಲರಿಗೆ ನೀಡಲು ಉದ್ದೇಶಿಸಿರುವ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ಯೋಜನೆ ಉತ್ತರ ಕನ್ನಡದಲ್ಲಿ ಪ್ರಗತಿ ಸಾಧಿಸುವಲ್ಲಿ ಹಿನ್ನಡೆ ಅನುಭವಿಸಿದೆ. ಇದರಿಂದ ವಿಕಲಾಂಗರು…

View More ಶೇ. 5ರಷ್ಟು ಅಂಗವಿಕಲರಿಗೂ ಸಿಕ್ಕಿಲ್ಲ ಯುಡಿಐಡಿ!

ದುಷ್ಟತನ ನಿವಾರಣೆಗೆ ಸಂಕಲ್ಪ ಮಾಡಿ

ಶಿರಸಿ: ತಾಲೂಕಿನ ಸ್ವಾದಿ ದಿಗಂಬರ ಜೈನಮಠದಲ್ಲಿ ಆಚಾರ್ಯ ಅಕಲಂಕರ ಪಾದುಕೆ ಮತ್ತು ಕೂಷ್ಮಾಂಡಿನಿ ಅಮ್ಮನವರನ್ನು ಅಂಬಾರಿಯಲ್ಲಿ ಕೂಡ್ರಿಸಿ ಮೆರವಣಿಗೆ ಮಾಡುವ ಮೂಲಕ ವಿಜಯದಶಮಿಯನ್ನು ಮಂಗಳವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಮಠದ ಎದುರಿನ ವಿಶಾಲ ಜಾಗದಲ್ಲಿ ನಿರ್ವಿುಸಲಾಗಿದ್ದ…

View More ದುಷ್ಟತನ ನಿವಾರಣೆಗೆ ಸಂಕಲ್ಪ ಮಾಡಿ

ಜೊಯಿಡಾದಲ್ಲಿ ಬೀದಿ ನಾಯಿಗಳ ಹಾವಳಿ

ಜೊಯಿಡಾ: ಜೊಯಿಡಾದಲ್ಲಿ ಬೀದಿನಾಯಿಗಳ ಹಾವಳಿ ಜೋರಾಗಿದೆ. ರಸ್ತೆಗಳಲ್ಲಿ ನಾಯಿಗಳು ಗುಂಪು ಗುಂಪಾಗಿ ತಿರುಗಾಡುವುದು, ಕಚ್ಚಾಡುವುದರಿಂದ ಶಾಲಾ ಮಕ್ಕಳು ಮತ್ತು ಮಹಿಳೆಯರು ಭಯದಿಂದ ಸಂಚರಿಸುವಂತಾಗಿದೆ. ಜೊಯಿಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಶು ಇಲಾಖೆಯ ಮಾಹಿತಿ ಪ್ರಕಾರ,…

View More ಜೊಯಿಡಾದಲ್ಲಿ ಬೀದಿ ನಾಯಿಗಳ ಹಾವಳಿ

ರಂಗಾಪುರ ಕೆರೆ ಒಡ್ಡು ಒಡೆದು ಕೃಷಿ ಭೂಮಿಗೆ ನುಗ್ಗಿದ ನೀರು

ಶಿರಸಿ: ಬುಧವಾರ ಸುರಿದ ಭಾರಿ ಮಳೆಗೆ ತಾಲೂಕಿನ ಬದನಗೋಡ ಗ್ರಾಮ ಪಂಚಾಯಿತಿಯ ರಂಗಾಪುರ ಕೆರೆ ಒಡ್ಡು ಒಡೆದು ಕೃಷಿ ಭೂಮಿಯ ಮೇಲೆ ಹರಿದಿದೆ. ಇದರಿಂದಾಗಿ ಇಲ್ಲಿಯ 50 ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿಯಾಗಿದೆ.…

View More ರಂಗಾಪುರ ಕೆರೆ ಒಡ್ಡು ಒಡೆದು ಕೃಷಿ ಭೂಮಿಗೆ ನುಗ್ಗಿದ ನೀರು

ಮಂಗನ ಕಾಯಿಲೆ ಎಚ್ಚರಿಕೆ ಅಗತ್ಯ

ಶಿರಸಿ:ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಸಮಸ್ಯೆ ಅಷ್ಟೊಂದು ತೀವ್ರವಾಗಿಲ್ಲ. ಆದರೆ, ಎಚ್ಚರಿಕೆ ವಹಿಸಬೇಕಾದ ಸ್ಥಿತಿ ಇದೆ. ಶಿವರಾತ್ರಿ ಅಂಗವಾಗಿ ಕಾಡಿನಲ್ಲಿರುವ ಗುಡಿಗಳಿಗೆ ಪೂಜೆ ಸಲ್ಲಿಸಲು ಹಳ್ಳಿಗರು ತೆರಳುವ ಸಾಧ್ಯತೆ ಇರುವುದರಿಂದ ಇನ್ನಷ್ಟು ಎಚ್ಚರಿಕೆ…

View More ಮಂಗನ ಕಾಯಿಲೆ ಎಚ್ಚರಿಕೆ ಅಗತ್ಯ

ಅಡವಿ ಆಹಾರ ಆರೋಗ್ಯಕ್ಕೆ ಪೂರಕ

ಶಿರಸಿ: ಆಧುನಿಕ ದಿನಗಳಲ್ಲಿ ಆರೋಗ್ಯಕ್ಕೆ ಪೂರಕವಾದ ಅಡವಿ ಆಹಾರ ಬಳಕೆಯ ಅಗತ್ಯ ನಮಗೆ ಅರಿವಾಗುತ್ತಿದೆ ಎಂದು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ, ಸೆಲ್ಕೋ ಫೌಂಡೇಶನ್ ಸ್ಥಾಪಕ ಡಾ. ಎಚ್. ಹರೀಶ ಹಂದೆ ಹೇಳಿದರು. ತಾಲೂಕಿನ…

View More ಅಡವಿ ಆಹಾರ ಆರೋಗ್ಯಕ್ಕೆ ಪೂರಕ

ರವಿ ದಾತಾರ್ ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ: ಶಿರಸಿಯ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದಿಂದ ಮೈಸೂರಿನ ನೃತ್ಯ ಗುರು ವಿದುಷಿ ವಾರಿಜಾ ನಲಿಗೆ ಅವರಿಗೆ ರವಿ ದಾತಾರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಲಾ ಕೇಂದ್ರದ 23ನೇ ವಾರ್ಷಿಕೋತ್ಸವದ ನಿಮಿತ್ತ ಭಾನುವಾರ ಸಂಜೆ…

View More ರವಿ ದಾತಾರ್ ಪ್ರಶಸ್ತಿ ಪ್ರದಾನ

ಪಂಥ ಎಂಬುದು ಮಾನಸಿಕ ವಿಕಲ್ಪ

ಶಿರಸಿ: ಎಡ ಹಾಗೂ ಬಲ ಪಂಥೀಯರಾಗಿಯೇ ಸಮಾಜವನ್ನು ನೋಡುವ ಪದ್ಧತಿ ಬೆಳೆಯುತ್ತಿದೆ. ಸಮಾನವಾಗಿ ನೋಡಿ ಬುದ್ಧಿಯ ದೃಷ್ಟಿಯಲ್ಲಿ ನೋಡುವ ರೂಢಿ ನಮಗೆ ಬರಬೇಕಿದೆ ಎಂದು ಹೆಗ್ಗೋಡು ನೀನಾಸಂ ಮುಖ್ಯಸ್ಥ, ಸಾಹಿತಿ ಕೆ. ವಿ. ಅಕ್ಷರ…

View More ಪಂಥ ಎಂಬುದು ಮಾನಸಿಕ ವಿಕಲ್ಪ

ಕುಗ್ಗದ ಪತ್ರಿಕೆಗಳ ಜನಪ್ರಿಯತೆ

 ಶಿರಸಿ: ಟಿವಿ ಪ್ರಭಾವದ ನಡುವೆಯೂ ಪತ್ರಿಕೆಗಳ ಜನಪ್ರಿಯತೆ ಕುಗ್ಗಿಲ್ಲ. ಮಾಧ್ಯಮಗಳಲ್ಲಿ ಮೊಟ್ಟ ಮೊದಲು ಬಂದಿದ್ದು ಪತ್ರಿಕೆಗಳು. ಸುದ್ದಿಯನ್ನು ತ್ವರಿತವಾಗಿ ನೀಡುವ ಎಷ್ಟೇ ಮಾಧ್ಯಮಗಳು ಬಂದರೂ ಪತ್ರಿಕೆಗಳ ಅಸ್ತಿತ್ವಕ್ಕೆ ಧಕ್ಕೆಯಾಗಿಲ್ಲ ಎಂದು ಮೇಲುಕೋಟೆಯ ಸಂಸ್ಕೃತ ವಿಶ್ವ…

View More ಕುಗ್ಗದ ಪತ್ರಿಕೆಗಳ ಜನಪ್ರಿಯತೆ