ಕ್ರೀಡಾಂಗಣದ ಮೆಟ್ಟಿಲಿನ ಸಜ್ಜ ಕುಸಿದು ಇಬ್ಬರು ವಿದ್ಯಾರ್ಥಿಗಳು ಸಾವು, ಇತರೆ 30 ವಿದ್ಯಾರ್ಥಿಗಳಿಗೆ ಗಾಯ

ಬಳ್ಳಾರಿ: ಸಿರಗುಪ್ಪ ತಾಲೂಕು ಕ್ರೀಡಾಂಗಣದ ಮೆಟ್ಟಿಲಿನ ಸಜ್ಜ ಬಿದ್ದು ಇಬ್ಬರು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತರೆ 30 ಜನರಿಗೆ ಗಾಯಗಳಾಗಿವೆ.  ಶಿವು ಮೃತ ವಿದ್ಯಾರ್ಥಿ. ರಾಮು ಎಂಬಾತನ ಸ್ಥಿತಿ ಗಂಭೀರವಾಗಿರುವ ಕಾರಣ ಆತನನ್ನು ಬಳ್ಳಾರಿಯ…

View More ಕ್ರೀಡಾಂಗಣದ ಮೆಟ್ಟಿಲಿನ ಸಜ್ಜ ಕುಸಿದು ಇಬ್ಬರು ವಿದ್ಯಾರ್ಥಿಗಳು ಸಾವು, ಇತರೆ 30 ವಿದ್ಯಾರ್ಥಿಗಳಿಗೆ ಗಾಯ

ಅಕ್ರಮವಾಗಿ ಸಂಗ್ರಹಿಸಿದ್ದ 40 ಟ್ರ್ಯಾಕ್ಟರ್ ಮರಳು ಜಪ್ತಿ

ಸಿರಗುಪ್ಪ: ತಾಲೂಕಿನ ಉಪ್ಪಾರುಹೊಸಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ತೆಕ್ಕಲಕೋಟೆ ಪೊಲೀಸರು ಶನಿವಾರ ಜಪ್ತಿ ಮಾಡಿದರು. ಖಚಿತ ಮಾಹಿತಿ ಮೇರೆಗೆ ತೆಕ್ಕಲಕೋಟೆ ಸಿಪಿಐ ಹಸನ್‌ಸಾಬ್ ಮಾರ್ಗದರ್ಶನದಲ್ಲಿ ಪಿಎಸ್‌ಐ ವಿಜಯಕುಮಾರ್ ನಾಯಕ್ ಮತ್ತು ಸಿಬ್ಬಂದಿ ದಾಳಿ…

View More ಅಕ್ರಮವಾಗಿ ಸಂಗ್ರಹಿಸಿದ್ದ 40 ಟ್ರ್ಯಾಕ್ಟರ್ ಮರಳು ಜಪ್ತಿ

ಸಿರಗುಪ್ಪದಲ್ಲಿ ಲೋಕ ಅದಾಲತ್, 52 ಪ್ರಕರಣ ಇತ್ಯರ್ಥ

ಸಿರಗುಪ್ಪ: ನಗರದ ನ್ಯಾಯಾಲಯದ ಆವರಣದಲ್ಲಿ ಸಿ.ಜೆ.ನ್ಯಾಯಾದೀಶೆ ಕೆ.ಎಂ.ಸರ್ವಮಂಗಳ ಮತ್ತು ಸಿಜೆ, ಜೆಎಂಎಫ್‌ಸಿ ನ್ಯಾಯಾದೀಶ ಸಂಪತ್‌ಕುಮಾರ್ ಬಿ. ಸಮ್ಮುಖದಲ್ಲಿ ಶನಿವಾರ ಲೋಕ ಅದಾಲತ್ ಕಾರ್ಯಕ್ರಮ ನಡೆಯಿತು. ಬ್ಯಾಂಕ್ ರಿಕವರಿ, ಇತರ ದಿವಾಣಿ, ಜನನ ಪ್ರಮಾಣ ಪತ್ರ…

View More ಸಿರಗುಪ್ಪದಲ್ಲಿ ಲೋಕ ಅದಾಲತ್, 52 ಪ್ರಕರಣ ಇತ್ಯರ್ಥ

ಗಡಿಭಾಗದ ಕನ್ನಡಿಗರ ಸಮಸ್ಯೆ ನಿವಾರಣೆಗೆ ಪ್ರಯತ್ನ

ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿಕೆ | ಕನ್ನಡ ಪಠ್ಯ ಪುಸ್ತಕ ವಿತರಣೆ ಸಿರಗುಪ್ಪ: ಗಡಿಭಾಗದ ಕನ್ನಡಿಗರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿದೆ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು. ತಾಲೂಕಿನ ಗಡಿಭಾಗದ ರೌಡೂರ್ ಗ್ರಾಮದ ಜಿಲ್ಲಾ ಪರಿಷತ್ ಕನ್ನಡ…

View More ಗಡಿಭಾಗದ ಕನ್ನಡಿಗರ ಸಮಸ್ಯೆ ನಿವಾರಣೆಗೆ ಪ್ರಯತ್ನ

ಹಿರೇಹಳ್ಳಕ್ಕೆ ಉರುಳಿದ ಎರಡು ಲಾರಿ

ಯಲ್ಲಮ್ಮನಹಳ್ಳದ ಸೇತುವೆ ಮೇಲೆ ಹರಿದ ನೀರು | ಸೇತುವೆ ಎತ್ತರಕ್ಕೆ ಸ್ಥಳೀಯರ ಒತ್ತಾಯ ಸಿರಗುಪ್ಪ: ತಾಲೂಕಿನ ರಾರಾವಿ ಗ್ರಾಮದ ಬಳಿಯ ಯಲ್ಲಮ್ಮನಹಳ್ಳ (ಹಿರೇಹಳ್ಳ) ಭಾನುವಾರ ರಾತ್ರಿ ಸುರಿದ ಮಳೆಗೆ ಭರ್ತಿಯಾಗಿ ಹರಿದಿದ್ದರಿಂದ ಸೋಮವಾರ ಬೆಳಗಿನ…

View More ಹಿರೇಹಳ್ಳಕ್ಕೆ ಉರುಳಿದ ಎರಡು ಲಾರಿ

ವಿಮ್ಸ್ ನಿತ್ಯಜ್ಯೋತಿ ನೇತ್ರ ಭಂಡಾರಕ್ಕೆ ಕಣ್ಣು ದಾನ – ಸಾರ್ಥಕತೆ ಮೆರೆದ ಅನಂತಲಕ್ಷ್ಮಿ

ಸಿರಗುಪ್ಪ: ನಗರದ ನಿವಾಸಿ ಬಿ.ಟಿ.ಅನಂತಲಕ್ಷ್ಮಿ(80) ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಕಣ್ಣುಗಳನ್ನು ದಾನ ಮಾಡಿ ಇಬ್ಬರು ಅಂಧರ ಬಾಳು ಬೆಳಗಿದ್ದಾರೆ. ವಯೋಸಹಜದಿಂದ ಅನಂತಲಕ್ಷ್ಮಿ ಶನಿವಾರ ನಿಧನರಾದರು. ಮೃತರಿಗೆ ಐವರು ಪುತ್ರರು, ಪುತ್ರಿ ಹಾಗೂ ಅಪಾರ ಬಂಧು…

View More ವಿಮ್ಸ್ ನಿತ್ಯಜ್ಯೋತಿ ನೇತ್ರ ಭಂಡಾರಕ್ಕೆ ಕಣ್ಣು ದಾನ – ಸಾರ್ಥಕತೆ ಮೆರೆದ ಅನಂತಲಕ್ಷ್ಮಿ

ಬತ್ತಿದ ನದಿಯಲ್ಲಿ ಜಲಚರಗಳು ವಿಲವಿಲ

ಮೊಸಳೆ ಪ್ರತ್ಯಕ್ಷ, ಆತಂಕದಲ್ಲಿ ಗ್ರಾಮಸ್ಥರು ಸಿರಗುಪ್ಪ: ತುಂಗಭದ್ರಾ ನದಿ ಬತ್ತಿರುವುದರಿಂದ ಮೊಸಳೆ, ನೀರುನಾಯಿ ಸೇರಿ ವಿವಿಧ ಜಲಚರಗಳು ಸಂಕಷ್ಟಕ್ಕೆ ಸಿಲುಕಿವೆ. ಕೆಂಚನಗುಡ್ಡ ಹತ್ತಿರ ಮೊಸಳೆಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕೆಂಚನಗುಡ್ಡ, ದೇಶನೂರು ಹತ್ತಿರದ ಹರಿಗೋಲು…

View More ಬತ್ತಿದ ನದಿಯಲ್ಲಿ ಜಲಚರಗಳು ವಿಲವಿಲ

ಅನ್ನದಾನಕ್ಕಿಂತ ಶ್ರೇಷ್ಠ ರಕ್ತದಾನ

ಜಗದ್ಗುರು ಕರಿಬಸವ ರಾಜೇಂದ್ರ ಸ್ವಾಮೀಜಿ ಅಭಿಮತ ಸಿರಗುಪ್ಪ: ಅನ್ನದಾತನಕ್ಕಿಂತ ರಕ್ತದಾನ, ನೇತ್ರದಾನ, ಹೃದಯದಾನ, ಶ್ರೇಷ್ಠವಾದದ್ದು. ನೇತ್ರದಾನ ಮಾಡಿದರೆ ಇಬ್ಬರು ಅಂಧರಿಗೆ ಬಾಳದೃಷ್ಟಿ ನೀಡಬಹುದು ಎಂದು ಉರುವಕೊಂಡ ಗವಿಯಾದ್ರಿ ಮಠದ ಜಗದ್ಗುರು ಕರಿಬಸವ ರಾಜೇಂದ್ರ ಸ್ವಾಮೀಜಿ…

View More ಅನ್ನದಾನಕ್ಕಿಂತ ಶ್ರೇಷ್ಠ ರಕ್ತದಾನ

ಅರಮನೆಗಿಂತ ಗುರುಮನೆ ಶಾಶ್ವತ -ಶ್ರೀವಾಮದೇವ ಮಹಾಂತ ಶಿವಾಚಾರ್ಯ ಸ್ವಾಮೀಜಿ ಅಭಿಮತ

ಸಿರಗುಪ್ಪ: ಜಗತ್ತಿನಲ್ಲಿ ಅರಮನೆಗಳು, ಅಗಾಧ ಸಂಪತ್ತು ಅಳಿದಿವೆ. ಆದರೆ, ಸಾವಿರಾರು ವರ್ಷಗಳ ಇತಿಹಾಸ ಇರುವ ಗುರುಮನೆಗಳು ಉಳಿದಿರುವುದಕ್ಕೆ ಗುರುವಿನ ಅತಃಶಕ್ತಿ ಕಾರಣ ಎಂಬುದನ್ನು ಶ್ರೀ ಮರಿತಾತ ಶಿವಯೋಗಿಗಳು ನಿರೂಪಿಸಿದ್ದಾರೆ ಎಂದು ಎಮ್ಮಿಗನೂರಿನ ಹಂಪಿ ಸಾವಿರ…

View More ಅರಮನೆಗಿಂತ ಗುರುಮನೆ ಶಾಶ್ವತ -ಶ್ರೀವಾಮದೇವ ಮಹಾಂತ ಶಿವಾಚಾರ್ಯ ಸ್ವಾಮೀಜಿ ಅಭಿಮತ

ಗಣಿನಾಡದಲ್ಲಿ ಹೋಳಿ ಹಬ್ಬದ ಸಂಭ್ರಮ, ರಾರಾವಿಯಲ್ಲಿ ವಿಶಿಷ್ಟ ಆಚರಣೆ

ಬಣ್ಣ ಎರಚಾಟದಲ್ಲಿ ಮಿಂದೆದ್ದ ಜನತೆ ಹಂಪಿಯಲ್ಲಿ ವಿದೇಶಿಗರು ಫುಲ್ ಖುಷ್ ಹೊಸಪೇಟೆ: ನಗರ ಸೇರಿ ತಾಲೂಕಿನ ವಿವಿಧೆಡೆ ಗುರುವಾರ ಹೋಳಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಮಹಿಳೆಯರು, ಮಕ್ಕಳು, ಯುವರು ಪರಸ್ಪರ ಗೆಳೆಯರು, ಹಿತೈಷಿಗಳಿಗೆ…

View More ಗಣಿನಾಡದಲ್ಲಿ ಹೋಳಿ ಹಬ್ಬದ ಸಂಭ್ರಮ, ರಾರಾವಿಯಲ್ಲಿ ವಿಶಿಷ್ಟ ಆಚರಣೆ