ಶಿರಾ ತಾಪಂ ಎದುರು ಧರಣಿ

ಶಿರಾ: ಹಾರೊಗೆರೆ ಸರ್ವೆ ನಂ.24ರಲ್ಲಿ ಬೀರನಹಳ್ಳಿ ಜನರಿಗಾಗಿ ಗುರುತಿಸಿರುವ ಆಶ್ರಯ ನಿವೇಶನ ಜಮೀನನ್ನು ಬರಗೂರು ಗ್ರಾಪಂ ಸ್ವಾಧೀನಕ್ಕೆ ವಹಿಸಿಕೊಡಲು ತಾಲೂಕು ಆಡಳಿತ ಬದ್ಧವಾಗಿದ್ದು, ತಕ್ಷಣವೇ ಸ್ಥಳ ಪರಿಶೀಲಿಸುವುದಾಗಿ ತಹಸೀಲ್ದಾರ್ ನಹೀದಾ ಜಂಜಂ ಭರವಸೆ ನೀಡಿದರು. ಆಶ್ರಯ…

View More ಶಿರಾ ತಾಪಂ ಎದುರು ಧರಣಿ

ಶಿರಾ ಎಪಿಎಂಸಿ ಫಲಿತಾಂಶಕ್ಕೆ ಬ್ರೇಕ್

ಶಿರಾ : ನಾಮಿನಿ ಸದಸ್ಯರಾದ ತಮಗೂ ಎಪಿಎಂಸಿ ಚುನಾವಣೆಯಲ್ಲಿ ಮತದಾನ ಹಕ್ಕು ನೀಡುವಂತೆ ಟಿಎಪಿಸಿಎಂಎಸ್ ನಿರ್ದೇಶಕ ಜಿ.ಎಸ್.ರವಿ ಹೈಕೋರ್ಟ್ ಮೊರೆ ಹೋದ ಹಿನ್ನೆಲೆ ಶಿರಾ ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಫಲಿತಾಂಶ ತಡೆಹಿಡಿಯಲಾಗಿದೆ. ಮಧ್ಯಂತರ ಆದೇಶ ನೀಡಿರುವ…

View More ಶಿರಾ ಎಪಿಎಂಸಿ ಫಲಿತಾಂಶಕ್ಕೆ ಬ್ರೇಕ್

ನೀರು ಪೋಲಾಗದಂತೆ ನಿಗಾ

ಶಿರಾ : ಕಳೆದ ಹತ್ತು ದಿನಗಳ ಹಿಂದೆ ಕಳ್ಳಂಬೆಳ್ಳ ಕೆರೆಯಿಂದ ಹರಿಯುತ್ತಿವ ನೀರು ಇನ್ನೂ ಶಿರಾ ದೊಡ್ದ ಕೆರೆ ತಲುಪದ ಹಿನ್ನೆಲೆಯಲ್ಲಿ ಬುಧವಾರ ಕಡವಿಗೆರೆ ಪಿಕಪ್ ಬಳಿ ಪರಿಶೀಲಿಸಿದ ಶಾಸಕ ಬಿ.ಸತ್ಯನಾರಾಯಣ ತ್ವರಿತವಾಗಿ ನೀರು ಹರಿಸುವಂತೆ…

View More ನೀರು ಪೋಲಾಗದಂತೆ ನಿಗಾ

ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ: ಇಬ್ಬರು ಸಾವು

ತುಮಕೂರು: ಇಲ್ಲಿನ ಶಿರಾ ಬಳಿ ನಡೆದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ನಿಂತಿದ್ದ ಲಾರಿಗೆ ಟೊಮ್ಯಾಟೊ ತುಂಬಿದ ವಾಹನ ಡಿಕ್ಕಿ ಹೊಡಿದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತಿಬ್ಬರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು…

View More ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ: ಇಬ್ಬರು ಸಾವು

ಕ್ರೇನ್‌ಗೆ ಕಾರು ಡಿಕ್ಕಿಯಾಗಿ ನಾಲ್ವರು ಸಾವು

ತುಮಕೂರು: ಕ್ರೇನ್​​ಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ದುರ್ಮರಣ ಹೊಂದಿರುವ ಘಟನೆ ಶಿರಾ ತಾಲೂಕಿನ ಕರಜೀವನಹಳ್ಳಿ ಬಳಿ ನಡೆದಿದೆ. ಕೆಟ್ಟು ನಿಂತಿದ್ದ ಲಾರಿ ತೆರವುಗೊಳಿಸುವ ವೇಳೆ ವೇಗವಾಗಿ ಬಂದ ಕಾರು ಕ್ರೇನ್‌ಗೆ ಡಿಕ್ಕಿ ಹೊಡೆದಿದೆ.…

View More ಕ್ರೇನ್‌ಗೆ ಕಾರು ಡಿಕ್ಕಿಯಾಗಿ ನಾಲ್ವರು ಸಾವು

ಹೇಮೆಗಾಗಿ ಶಾಸಕ ಹೋರಾಟ

ಶಿರಾ : ದೊಡ್ಡಕೆರೆಗೆ ಹೇಮಾವತಿ ನೀರು ಹರಿಸುವಂತೆ ನಾಲಾ ಅಧಿಕಾರಿಗಳ ವಿರುದ್ಧ ಸಿಡಿದೆದ್ದ ಶಾಸಕ ಬಿ.ಸತ್ಯನಾರಾಯಣ ನೀರು ಹರಿಸುವವರೆಗೆ ಧರಣಿ ಕೈಬಿಡಲ್ಲ ಎಂದು ಗುರುವಾರ ಸಂಜೆಯಿಂದಲೇ ಹೋರಾಟಕ್ಕಿಳಿದಿದ್ದಾರೆ. ಶಿರಾ ಭಾಗಕ್ಕೆ ಹರಿಯುತ್ತಿದ್ದ ನೀರು ನಿಲ್ಲಿಸಿರುವ ಕುರಿತ…

View More ಹೇಮೆಗಾಗಿ ಶಾಸಕ ಹೋರಾಟ

ಕಳ್ಳಂಬೆಳ್ಳ ಕೆರೆಗೆ ಹರಿಯದ ಹೇಮೆ

ಶಿರಾ : ಮೂರ್ನಾಲ್ಕು ದಿನಗಳಿಂದ ಕಳ್ಳಂಬೆಳ್ಳ ಕೆರೆಗೆ ಅತ್ಯಲ್ಪ ಪ್ರಮಾಣದಲ್ಲಿ ಹರಿಯುತ್ತಿದ್ದ ಹೇಮಾವತಿ ನೀರು ಹರಿಸುವುದನ್ನು ನಿಲ್ಲಿಸಲಾಗಿದ್ದು, ತಾಲೂಕಿನ ಜನತೆಯಲ್ಲಿ ಜಲಕ್ಷಾಮದ ಭೀತಿ ಎದುರಾಗಿದೆ. ಹೇಮಾವತಿ ನೀರು ಆಶ್ರಯಿಸಿರುವ ಜನತೆಗೆ ಪ್ರಸ್ತುತ ವರ್ಷ ಜುಲೈನಲ್ಲೇ ಕಾಲುವೆಗೆ…

View More ಕಳ್ಳಂಬೆಳ್ಳ ಕೆರೆಗೆ ಹರಿಯದ ಹೇಮೆ

ಮಹಿಳಾ ಸಹೋದ್ಯೋಗಿಯೊಂದಿಗೆ ಅನುಚಿತ ವರ್ತನೆ: ಮುಖ್ಯಪೇದೆ ಅಮಾನತು

ತುಮಕೂರು: ಮಹಿಳಾ ಸಹೋದ್ಯೋಗಿಯೊಂದಿಗೆ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಮುಖ್ಯಪೇದೆ ಸುದರ್ಶನ್​ ಎಂಬುವವರನ್ನು ಅಮಾನತು ಮಾಡಲಾಗಿದೆ. ತುಮಕೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್​ ಅವರು ಜಿಲ್ಲೆಯ ಶಿರಾ ನಗರ ಪೊಲೀಸ್…

View More ಮಹಿಳಾ ಸಹೋದ್ಯೋಗಿಯೊಂದಿಗೆ ಅನುಚಿತ ವರ್ತನೆ: ಮುಖ್ಯಪೇದೆ ಅಮಾನತು

ಸಿಎಂಗೆ ರೈತರಿಂದ ರಕ್ತಪತ್ರ

ಶಿರಾ : ‘ಮುಖ್ಯಮಂತ್ರಿಗಳೇ ತಾಲೂಕಿನ ಮದಲೂರು ಕೆರೆ ತುಂಬಿಸಿದರೆ, ಸರ್ಕಾರದ ಸಾಲ ಮನ್ನಾವರೆಗೆ ಕಾಯದೆ ನಾವೇ ಸಾಲ ತೀರಿಸುತ್ತೇವೆ, ಇಲ್ಲವೇ ನಮಗೆ ದಯಾಮರಣಕ್ಕೆ ಶಿಫಾರಸು ಮಾಡಿ’ ಇದು ಶಿರಾ ತಾಲೂಕು ಮದಲೂರು ವ್ಯಾಪ್ತಿಯ ಯುವ ರೈತರು…

View More ಸಿಎಂಗೆ ರೈತರಿಂದ ರಕ್ತಪತ್ರ

ಕೆರೆಗೆ ಹೇಮಾವತಿ ನೀರು ಹರಿಸುವಂತೆ ಸಿಎಂಗೆ ರಕ್ತದಲ್ಲಿ ಪತ್ರ ಬರೆದ ರೈತರು

ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವಂತೆ ಒತ್ತಾಯಿಸಿ ರೈತರು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಮದಲೂರು ಕೆರೆಗೆ ನೀರು ಹರಿಸಿ, ಇಲ್ಲವೆ ದಯಾಮರಣ ಕೊಡಿಸಿ…

View More ಕೆರೆಗೆ ಹೇಮಾವತಿ ನೀರು ಹರಿಸುವಂತೆ ಸಿಎಂಗೆ ರಕ್ತದಲ್ಲಿ ಪತ್ರ ಬರೆದ ರೈತರು