ಕೃಷ್ಣಾ ನದಿಗೆ 4.57 ಲಕ್ಷ ಕ್ಯೂಸೆಕ್ ನೀರು, ಗುರ್ಜಾಪುರ ಬ್ಯಾರೇಜ್ ಮುಳುಗಡೆ

ರಾಯಚೂರು: ಜಿಲ್ಲೆಯಲ್ಲಿನ ಕೃಷ್ಣಾ ನದಿ ಪ್ರವಾಹ ಮುಂದುವರೆದಿದ್ದು, ನಾರಾಯಣಪುರ ಜಲಾಶಯದಿಂದ ಪ್ರಸ್ತುತ 4.57 ಲಕ್ಷ ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದು, ಇದು ಇನ್ನೂ ಏರಿಕೆಯಾಗುವ ಸಾಧ್ಯತೆಗಳಿವೆ. ಗುರ್ಜಾಪುರ ಹತ್ತಿರ ಕೃಷ್ಣಾ ನದಿಗೆ ಅಡ್ಡಲಾಗಿ ಕೆಪಿಸಿಯಿಂದ ನಿರ್ಮಿಸಿರುವ…

View More ಕೃಷ್ಣಾ ನದಿಗೆ 4.57 ಲಕ್ಷ ಕ್ಯೂಸೆಕ್ ನೀರು, ಗುರ್ಜಾಪುರ ಬ್ಯಾರೇಜ್ ಮುಳುಗಡೆ

ಸುವರ್ಣ ತ್ರಿಭುಜ ಬೋಟ್ ಮುಳುಗಡೆ ಕಾರಣ ತನಿಖೆ ಮಾಡಿ

ಕಾರವಾರ: ಸುವರ್ಣ ತ್ರಿಭುಜ ಬೋಟ್ ಮುಳುಗಡೆಗೆ ಕಾರಣವನ್ನು ತಿಳಿಯಲು ಸಮರ್ಪಕ ತನಿಖೆ ನಡೆಸಬೇಕು ಎಂದು ಜಿಲ್ಲೆಯ ಮೀನುಗಾರರು ಒತ್ತಾಯಿಸಿದ್ದಾರೆ. ಮಹಾರಾಷ್ಟ್ರ ರಾಜ್ಯದ ಮಾಲ್ವಾಣ್ ಸಮೀಪ ಸುವರ್ಣ ತ್ರಿಭುಜ ಬೋಟ್ ಮುಳುಗಡೆಯಾಗಿರು ವುದನ್ನು ನೌಕಾಸೇನೆ, ಮೀನುಗಾರರ…

View More ಸುವರ್ಣ ತ್ರಿಭುಜ ಬೋಟ್ ಮುಳುಗಡೆ ಕಾರಣ ತನಿಖೆ ಮಾಡಿ

ತಾರಾಪುರ ಸ್ಥಳಾಂತರಿಸಿ

ಸಿಂದಗಿ: ತಾಲೂಕಿನ ತಾರಾಪುರ ಗ್ರಾಮ ಮುಳುಗಡೆಯಾಗುತ್ತಿದ್ದು, ಕೂಡಲೇ ಗ್ರಾಮಸ್ಥರನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟ ನೆಗಳೊಂದಿಗೆ ತಾರಾಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಮೆರವಣಿಗೆ ಮುಖಾಂತರ ತೆರಳಿದ ಪ್ರತಿಭಟನಾಕಾರರು ತಹಸೀಲ್ದಾರ್ ಕಾರ್ಯಾಲಯದ ಮುಂದೆ ಬಹಿರಂಗ…

View More ತಾರಾಪುರ ಸ್ಥಳಾಂತರಿಸಿ

ಮುಳುಗಿದ ಉಯಿಲನತ್ತ-ಕುಡುವಾಳೆ ಸೇತುವೆ

ಹನೂರು: ಸಮೀಪದ ಪಿ.ಜಿ.ಪಾಳ್ಯ ಭಾಗದಲ್ಲಿ ಶನಿವಾರ ರಾತ್ರಿ ಭರ್ಜರಿ ಮಳೆ ಸುರಿದ ಪರಿಣಾಮ ಉಯಿಲನತ್ತ-ಕುಡುವಾಳೆ ಮಾರ್ಗ ಮಧ್ಯದ ಮುಳುಗು ಸೇತುವೆ ಮೇಲೆ ಯಥೇಚ್ಚವಾಗಿ ನೀರು ಹರಿದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಯಿತು. ಕ್ಷೇತ್ರದ ಗಡಿಯಂಚಿನಲ್ಲಿರುವ ಬೈಲೂರು,…

View More ಮುಳುಗಿದ ಉಯಿಲನತ್ತ-ಕುಡುವಾಳೆ ಸೇತುವೆ

ಭದ್ರಾವತಿಯಲ್ಲಿ ತೋಟ, ಮನೆಗಳು ಜಲಾವೃತ

ಭದ್ರಾವತಿ: ಭದ್ರಾ ಜಲಾಶಯದಿಂದ ಗುರುವಾರ ಸಂಜೆ 45 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಿದ ಪರಿಣಾಮ ನದಿ ಇಕ್ಕೆಲಗಳಲ್ಲಿರುವ ಅಡಕೆ, ತೆಂಗು, ಬಾಳೆ ಹಾಗೂ ತರಕಾರಿ ಕೈ ತೋಟಗಳು ನೀರಿನಲ್ಲಿ ಮುಳುಗಡೆಯಾಗಿವೆ. ಕವಲಗುಂದಿ ತಗ್ಗು ಪ್ರದೇಶದಲ್ಲಿನ…

View More ಭದ್ರಾವತಿಯಲ್ಲಿ ತೋಟ, ಮನೆಗಳು ಜಲಾವೃತ