ಕಿಕಿ ಚಾಲೆಂಜ್​ಗೆ ಸೆಡ್ಡೊಡೆದು ಕನ್ನಡದ ಟುವ್ವಿ ಟುವ್ವಿ ಚಾಲೆಂಜ್​ ಸೃಷ್ಟಿಸಿದ ನಟಿ

ಬೆಂಗಳೂರು: ಅಪಾಯವೆಂದರೂ ಸಾಮಾಜಿಕ ಜಾಲಾತಾಣದಲ್ಲಿ ಧೂಳೆಬ್ಬಿಸಿದ್ದ ಕಿಕಿ ಚಾಲೆಂಜ್​ಗೆ ಬದಲಾಗಿ ಟುವ್ವಿ ಟುವ್ವಿ ಚಾಲೆಂಜನ್ನು ಚಂದನವನದ ಚೆಂದುಳ್ಳಿ ಚೆಲುವೆ ಸಿಂಧು ಲೋಕನಾಥ್​ ಅವರು ಪ್ರಾರಂಭಿಸಿದ್ದಾರೆ. ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವನ್ನು ಅಪ್​​ಲೋಡ್​ ಮಾಡಿಕೊಂಡಿದ್ದು, ಅದರಲ್ಲಿ…

View More ಕಿಕಿ ಚಾಲೆಂಜ್​ಗೆ ಸೆಡ್ಡೊಡೆದು ಕನ್ನಡದ ಟುವ್ವಿ ಟುವ್ವಿ ಚಾಲೆಂಜ್​ ಸೃಷ್ಟಿಸಿದ ನಟಿ