ಗ್ರಾಪಂ ಅಧ್ಯಕ್ಷರಾಗಿ ಪತ್ತಾರ ಆಯ್ಕೆ

ಸಿಂದಗಿ: ತಾಲೂಕಿನ ಯಲಗೋಡ ಗ್ರಾಪಂ ಅಧ್ಯಕ್ಷರ ರಾಜೀನಾಮೆಯಿಂದ ತೆರುವಾಗಿದ್ದ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಶಿಪತಿ ಪತ್ತಾರ ಆಯ್ಕೆಯಾಗಿದ್ದಾರೆ. ಗ್ರಾಪಂನ ಒಟ್ಟು 18 ಸದಸ್ಯರಲ್ಲಿ ಒಬ್ಬ ಸದಸ್ಯ ಮರಣ ಹೊಂದಿದ್ದರಿಂದ 17 ಸದಸ್ಯರು ಮತಚಲಾಯಿಸಿದರು.…

View More ಗ್ರಾಪಂ ಅಧ್ಯಕ್ಷರಾಗಿ ಪತ್ತಾರ ಆಯ್ಕೆ

ಮಕ್ಕಳ ವಿಭಿನ್ನ ಚಟುವಟಿಕೆಗಳ ಸಂಗಮ ಈ ಡ್ರಾಮಾ ಕ್ಯಾಂಪ್

ಸಿಂದಗಿ: ಆಸಕ್ತಿಗೆ ಅನುಗುಣವಾದ ಕಲೆಗಳತ್ತ ಮಕ್ಕಳನ್ನು ಕರೆತಂದು ವಿಭಿನ್ನ ಚಟುವಟಿಕೆಗಳತ್ತ ಅವರ ಚಿಂತನೆ ಕೇಂದ್ರೀಕೃತವಾಗಲಿ ಎಂಬ ಸದುದ್ದೇಶ ಹೊಂದಿರುವ ಡ್ರಾಮಾ ಕ್ಯಾಂಪ್ ಉತ್ತರ ಕರ್ನಾಟಕ ಭಾಗದ ಮಕ್ಕಳ ಪ್ರತಿಭಾ ಹಿರಿಮೆಗೆ ಪೂರಕವಾಗಿದೆ ಎಂದು ನೀನಾಸಂನ…

View More ಮಕ್ಕಳ ವಿಭಿನ್ನ ಚಟುವಟಿಕೆಗಳ ಸಂಗಮ ಈ ಡ್ರಾಮಾ ಕ್ಯಾಂಪ್

ಸಿಂದಗಿ ಆಸ್ಪತ್ರೆಯ ಆರ್‌ಓ ಘಟಕಕ್ಕೂ ಅನಾರೋಗ್ಯ

ಮಲ್ಲಿಕಾರ್ಜುನ ಎನ್. ಕೆಂಭಾವಿ ಸಿಂದಗಿ: ಸಾಹೇಬ್ರ ಬಾಣಂತಿಗಿ ಕುಡಿಲಾಕ್ ನೀರ್ ಸಿಗುವಲ್ದು. ಒಮ್ಮೆ ರೊಕ್ಕ ಇರ‌್ತಾವ್..ಇನ್ನೊಮ್ಮೆ ಇರಲ್ಲ. ರೊಕ್ಕ ಇದ್ರ ಮಾತ್ರ ನಮ್ ಮಗಳ ಗಂಟಲಕ ನೀರ ಬೀಳ್ತಾವ್.. ಎಂಬುದನ್ನು ಹೆರಿಗೆ ವಿಭಾಗದಲ್ಲಿ ಬಾಣಂತಿಯರಿಗೆ…

View More ಸಿಂದಗಿ ಆಸ್ಪತ್ರೆಯ ಆರ್‌ಓ ಘಟಕಕ್ಕೂ ಅನಾರೋಗ್ಯ

ಶೇ. 92.5 ಅಂಕ ಪಡೆದ ಗುಡಿಸಲು ನಿವಾಸಿ

ಮಲ್ಲಿಕಾರ್ಜುನ ಎನ್. ಕೆಂಭಾವಿ ಸಿಂದಗಿ: ಕೆಎಎಸ್ ಮುಗಿಸುವ ಕನಸು ಹೊತ್ತಿರುವ ಪಟ್ಟಣದ ಆರ್.ಡಿ. ಪಾಟೀಲ ಕಾಲೇಜಿನ ವಿದ್ಯಾರ್ಥಿ ವಿಶ್ವನಾಥ ಪರಶುರಾಮ ಬಿಸನಾಳ ಪಿಯುಸಿ ಪರೀಕ್ಷೆಯಲ್ಲಿ ಶೇ. 92.5 ಅಂಕ ಪಡೆದಿದ್ದಾನೆ. ವಿಶ್ವನಾಥ ಸಿಂದಗಿ ತಾಲೂಕಿನ…

View More ಶೇ. 92.5 ಅಂಕ ಪಡೆದ ಗುಡಿಸಲು ನಿವಾಸಿ

ಜಯಘೋಷಗಳೊಂದಿಗೆ ಅದ್ದೂರಿ ಗೋಲ್ಲಾಳೇಶ್ವರ ರಥೋತ್ಸವ

ಸಿಂದಗಿ: ತಾಲೂಕಿನ ಎರಡನೇ ಶ್ರೀಶೈಲ ಎಂಬ ಖ್ಯಾತಿಯ ಸುಕ್ಷೇತ್ರ ಗೊಲ್ಲಾಳೇಶ್ವರ ಮಹಾರಥೋತ್ಸವ ಲಕ್ಷಾಂತರ ಭಕ್ತ ಸಮೂಹದ ಜಯ ಘೋಷ ಮಧ್ಯೆ ಶುಕ್ರವಾರ ಸಂಜೆ ನೆರವೇರಿತು. ದೇವಸ್ಥಾನದ ಧರ್ಮದರ್ಶಿ ಶಿವಶಂಕ್ರೆಪ್ಪನವರ ದೇವರಮನಿ, ವರಪುತ್ರ ಹೊಳ್ಳೆಪ್ಪಶರಣರು ದೇವರಮನಿ…

View More ಜಯಘೋಷಗಳೊಂದಿಗೆ ಅದ್ದೂರಿ ಗೋಲ್ಲಾಳೇಶ್ವರ ರಥೋತ್ಸವ

21 ರಂದು ಯಡಿಯೂರಪ್ಪರಿಂದ ರೋಡ್ ಶೋ

ಸಿಂದಗಿ: ಪಟ್ಟಣದಲ್ಲಿ ಏ.21 ರಂದು ವಿಜಯಪುರ ಲೋಕಸಭೆ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ರೋಡ್ ಶೋ ಮೂಲಕ ಪ್ರಚಾರ ನಡೆಸಲಿದ್ದಾರೆ ಎಂದು ಮಾಜಿ ಶಾಸಕ ರಮೇಶ…

View More 21 ರಂದು ಯಡಿಯೂರಪ್ಪರಿಂದ ರೋಡ್ ಶೋ

ತೋಟದಲ್ಲಿ ಜೋಡಿ ಕೊಲೆ

ಸಿಂದಗಿ: ತಾಲೂಕಿನ ಚಾಂದಕವಠೆ ಗ್ರಾಮದ ತೋಟವೊಂದರಲ್ಲಿ ಮಲಗಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಪರಮಾನಂದ ಭೋಜಪ್ಪ ಧರಿಕರ (22), ಅಶೋಕ ಗುರಣ್ಣ ಚೌಧರಿ (25) ಮೃತ ದುರ್ದೈವಿಗಳು. ಗಾಢ…

View More ತೋಟದಲ್ಲಿ ಜೋಡಿ ಕೊಲೆ

ರೈತರ ಸಮಸ್ಯೆ ನಿವಾರಿಸಿ

ಸಿಂದಗಿ: ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ತೋಟಗಾರಿಕೆ ಇಲಾಖೆಗೆ ಬೀಗ ಜಡಿದು ಸೋಮವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ…

View More ರೈತರ ಸಮಸ್ಯೆ ನಿವಾರಿಸಿ

ಸರ್ಕಾರ ಚಿತ್ರಕಲೆ ಪ್ರೋತ್ಸಾಹಿಸಲಿ

ಸಿಂದಗಿ: ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಚಿತ್ರಕಲೆ ಅವಶ್ಯವಾಗಿದ್ದು ಪಠ್ಯಕ್ರಮಗಳಲ್ಲಿ ಇದು ಕಡ್ಡಾಯ ವಿಷಯವಾಗಬೇಕು ಎಂದು ಜಿಲ್ಲಾಮಟ್ಟದ 5ನೇ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಸರ್ವಾಧ್ಯಕ್ಷ ಎಂ.ಆರ್. ಕಬಾಡೆ ಹೇಳಿದರು. ಪಟ್ಟಣದ ಡಾ. ಬಿ.ಆರ್.…

View More ಸರ್ಕಾರ ಚಿತ್ರಕಲೆ ಪ್ರೋತ್ಸಾಹಿಸಲಿ

ವಕೀಲರ ಕಲ್ಯಾಣ ನಿಧಿಗೆ ಹಣ ಮೀಸಲಿಡಿ

ಸಿಂದಗಿ: ವಕೀಲರ ಕಲ್ಯಾಣ ನಿಧಿಗೆ ಸರ್ಕಾರ ಹಣ ಮೀಸಲಿಡಬೇಕೆಂದು ಒತ್ತಾಯಿಸಿ ಪಟ್ಟಣದ ವಕೀಲರ ಸಂಘದ ಸದಸ್ಯರು ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಪಟ್ಟಣದ ನ್ಯಾಯಾಲಯದಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನೆಕಾರರು ತಹಸೀಲ್ದಾರ್ ಕಚೇರಿ ಮುಂದೆ…

View More ವಕೀಲರ ಕಲ್ಯಾಣ ನಿಧಿಗೆ ಹಣ ಮೀಸಲಿಡಿ